alex Certify Ukraine | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಖಾರ್ಕಿವ್ ನಗರ ತಕ್ಷಣ ತೊರೆಯಿರಿ; ಭಾರತೀಯರಿಗೆ ಮತ್ತೊಮ್ಮೆ ಸೂಚಿಸಿದ ರಾಯಭಾರ ಕಚೇರಿ; ಜೀವ ಉಳಿಸಿಕೊಳ್ಳಲು ನಡೆದು ಗಡಿಯತ್ತ ಧಾವಿಸಿದ ವಿದ್ಯಾರ್ಥಿಗಳು

ಖಾರ್ಕೀವ್: ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ರಷ್ಯಾ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ, ಖಾರ್ಕಿವ್ ನಲ್ಲಿನ ಭಾರತೀಯರು ತಕ್ಷಣ ನಗರ ತೊರೆಯುವಂತೆ ಮತ್ತೊಮ್ಮೆ ಸೂಚಿಸಿದೆ. ಇದರಿಂದ Read more…

WAR BREAKING: ಯಾವ ಭಾರತೀಯರೂ ಒತ್ತೆಯಾಳಾಗಿಲ್ಲ; ರಷ್ಯಾ – ಉಕ್ರೇನ್ ಆರೋಪ – ಪ್ರತ್ಯಾರೋಪ ನಿರಾಕರಿಸಿದ ಭಾರತ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು Read more…

2ನೇ ಮಹಾಯುದ್ಧದ ಸಂದರ್ಭದಲ್ಲಿ ಪೊಲೆಂಡ್‌ ನ ಸಾವಿರಾರು ಮಕ್ಕಳನ್ನು ರಕ್ಷಿಸಿದ್ದರು ಮಹಾರಾಜ ದಿಗ್ವಿಜಯ್‌ ಸಿಂಗ್‌ ಜೀ

ರಷ್ಯಾ ಸೇನೆಯ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸ್ಥಳೀಯರು ಸೇರಿದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ನಿತ್ಯ ನೂರಾರು ಶೆಲ್‌ ಹಾಗೂ ಕ್ಷಿಪಣಿ ದಾಳಿಗಳಿಂದ ಯುದ್ಧದ ಕಾರ್ಮೋಡ ಕವಿದಿರುವ ಉಕ್ರೇನ್‌ನಲ್ಲಿ ಯಾವುದೇ Read more…

ಮತ್ತೊಂದು ವಿನಾಶಕಾರಿ ಹಂತ ತಲುಪಿದ ಉಕ್ರೇನ್-ರಷ್ಯಾ ವಾರ್: ಉಕ್ರೇನ್ ಉಡೀಸ್ ಗೆ ಧಾವಿಸಿದ ರಷ್ಯಾ ಯುದ್ಧನೌಕೆಗಳು

ಉಕ್ರೇನ್-ರಷ್ಯಾ ಯುದ್ಧ ಮತ್ತೊಂದು ಹಂತಕ್ಕೆ ಕಾಲಿಟ್ಟಿದ್ದು, ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾದಿಂದ ಉಕ್ರೇನ್‌ನ ಒಡೆಸ್ಸಾಗೆ ಚಲಿಸುತ್ತಿವೆ ಎಂದು ಅಮೆರಿಕ ಹೇಳಿದೆ ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾ ಮಾರ್ಗವಾಗಿ ಒಡೆಸ್ಸಾಗೆ ಹೋಗುತ್ತಿವೆ Read more…

ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ

ನವದೆಹಲಿ: ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಪೋಲೆಂಡ್‌ ನಿಂದ ವಿಶೇಷ ವಿಮಾನದಲ್ಲಿ ಹಿಂದಿರುಗಿದ ನಂತರ ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸ್ಮೃತಿ ಇರಾನಿ ಅವರು Read more…

BIG SHOCKING: ಯುದ್ಧಪೀಡಿತ ಉಕ್ರೇನ್ ನಲ್ಲಿ ಒತ್ತೆಯಾಳಾದ ಭಾರತೀಯ ವಿದ್ಯಾರ್ಥಿಗಳು, ಗುರಾಣಿಯಂತೆ ಬಳಕೆ

ಭಾರತೀಯರ ರಕ್ಷಣೆಗೆ ನಾವು ಬದ್ಧ. ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನೆರವಾಗುತ್ತೇವೆ ಎಂದು ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಭರವಸೆ ನೀಡಿದ್ದಾರೆ. ಆದರೆ, ಉಕ್ರೇನ್ ಭಾರತೀಯರನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. Read more…

ಉಕ್ರೇನ್ ನಿಂದ ಸುರಕ್ಷಿತವಾಗಿ ಹೊರಬರಲು ಪಾಕ್ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಭಾರತದ ‘ತ್ರಿವರ್ಣ’ ಧ್ವಜ

ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಯುದ್ಧ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೇಗಾದರೂ ಮಾಡಿ ಗಡಿ ದಾಟುವ Read more…

BREAKING: ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ನಿರ್ಣಯ ಅಂಗೀಕಾರ, ದೂರ ಉಳಿದ ಭಾರತ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ರಷ್ಯಾದ ಯುದ್ಧ ದಾಹವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಖಂಡಿಸಿದೆ. ಸಭೆಯಲ್ಲಿ ರಷ್ಯಾದ ವಿರುದ್ಧ ಐತಿಹಾಸಿಕ Read more…

ಭಾರತೀಯರ ಸ್ಥಳಾಂತರಕ್ಕೆ ಸಹಕಾರ ನೀಡಿದ ರೊಮೇನಿಯಾ ಪ್ರಧಾನಿ ಭೇಟಿಯಾದ ಸಿಂಧಿಯಾ ಕೃತಜ್ಞತೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಪ್ರಧಾನ ಮಂತ್ರಿ ನಿಕೊಲೇ ಸಿಯುಕಾ ಅವರನ್ನು ಭೇಟಿ ಮಾಡಿದ್ದಾರೆ. ಉಕ್ರೇನ್‌ ನಿಂದ ಭಾರತೀಯ ನಾಗರಿಕರ ಪ್ರವೇಶವನ್ನು ಸುಗಮಗೊಳಿಸಿದ್ದಕ್ಕಾಗಿ Read more…

ಗ್ರೇಟ್ ಇಂಡಿಯನ್…! ಉಕ್ರೇನ್ ನಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ನಿರಾಶ್ರಿತರಿಗೆ ಉಚಿತ ಊಟ, ವಸತಿ ಕಲ್ಪಿಸಿದ ಭಾರತೀಯ ರೆಸ್ಟೊರೆಂಟ್

ಕೀವ್: ಉಕ್ರೇನ್‌ ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತೀಯ ರೆಸ್ಟೋರೆಂಟ್ ನಿರಾಶ್ರಿತರಿಗೆ ಆಶ್ರಯ ಮತ್ತು ಉಚಿತ ಆಹಾರವನ್ನು ನೀಡುತ್ತಿದೆ. ರಷ್ಯಾ ತಮ್ಮ ದೇಶವನ್ನು ಆಕ್ರಮಿಸಿದ ದಿನದಿಂದ ಉಕ್ರೇನ್ ನಿವಾಸಿಗಳು Read more…

BIG NEWS: ರಷ್ಯಾ ಅಧ್ಯಕ್ಷ ಪುಟಿನ್ ರೊಂದಿಗೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು, ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ Read more…

ಪುಟಿನ್ ಮಹತ್ವದ ನಿರ್ಧಾರ, ಝೆಲೆನ್ ಸ್ಕಿಗೆ ಬಿಗ್ ಶಾಕ್: ಉಕ್ರೇನ್ ಅಧ್ಯಕ್ಷರನ್ನೇ ಪದಚ್ಯುತಿಗೊಳಿಸಿ ಹೊಸ ಅಧ್ಯಕ್ಷನ ನೇಮಿಸಲು ರಷ್ಯಾ ಸಿದ್ಧತೆ

ಕೀವ್/ಮಾಸ್ಕೋ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರ ಪದಚ್ಯುತಿಗೆ ರಷ್ಯಾ ಮುಂದಾಗಿದೆ. ಝೆಲೆನ್ಸ್ಕಿ ಅವರನ್ನು ಪದಚ್ಯುತಿಗೊಳಿಸಿ ಹೊಸ ಅಧ್ಯಕ್ಷರ ನೇಮಕಕ್ಕೆ ಹುನ್ನಾರ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ Read more…

Big Breaking: ಯುದ್ಧಪೀಡಿತ ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು

ನಿನ್ನೆಯಷ್ಟೇ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಇಂದು ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವಿಗೀಡಾಗಿರುವುದು ತಿಳಿದು ಬಂದಿದೆ. ಪಂಜಾಬ್ನ ಬರ್ನಾಲ್ ಗ್ರಾಮದ Read more…

BIG NEWS: ಉಕ್ರೇನ್​ನಿಂದ ಈವರೆಗೆ ಮರಳಿದ್ದಾರೆ 6000 ಭಾರತೀಯರು

ಉಕ್ರೇನ್​ನಲ್ಲಿ ಸಿಲುಕಿರುವ 20 ಸಾವಿರ ಮಂದಿ ಭಾರತೀಯರಲ್ಲಿ ಇದುವರೆಗೆ ಆರು ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರಲಾಗಿದೆ, ಹಾಗೂ ಉಳಿದ ಭಾರತೀಯರನ್ನೂ ದೇಶಕ್ಕೆ ಕರೆ ತರಲು Read more…

ಝೈಟೋಮಿರ್ ಪ್ರದೇಶ, ಮಾರಿಪೋಲ್ ಸ್ಕೂಲ್ ಬಳಿ ಮಿಸೈಲ್ ಅಟ್ಯಾಕ್; ರೈಲು ನಿಲ್ದಾಣ, ಬಂದರುಗಳು ರಷ್ಯಾ ವಶಕ್ಕೆ; 6000 ಜನರ ಸಾವಿನ ಶಂಕೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ತನ್ನ ಭೀಕರ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಕೀವ್, ಖಾರ್ಕಿವ್, ಝೈಟೋಮಿರ್ ಪ್ರದೇಶಗಳಲ್ಲಿ ಮಿಸೈಲ್ ದಾಳಿ ನಡೆಸಿದೆ. ಝೈಟೋಮಿರ್ ನ ಜನವಸತಿ ಪ್ರದೇಶಗಳ Read more…

WAR BREAKING: ಕೀವ್ ಟಿವಿ ಟವರ್ ಮೇಲೆ ಬಾಂಬ್ ದಾಳಿ; ಐವರ ದುರ್ಮರಣ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ 7ನೇ ದಿನಕ್ಕೆ ಕಾಲಿಟ್ಟಿದೆ. ಕೀವ್ ನ ಭದ್ರತಾ ಸೇವೆ, ಇನ್ ಫಾರ್ಮೇಷನ್ ಸೆಂಟರ್ ಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದ Read more…

BREAKING: ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರಿಗೆ ತುರ್ತು ಸಂದೇಶ ರವಾನೆ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯಿಂದ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಬುಡೋಮಿಯರ್ಜ್ ಗಡಿಗೆ ಬರುವಂತೆ ಭಾರತೀಯರಿಗೆ ಸೂಚನೆ Read more…

ಉಕ್ರೇನ್ ಪರ ನಿಲ್ಲುವುದಾಗಿ ಅಮೆರಿಕ ಘೋಷಣೆ: ಪುಟಿನ್ ಸರ್ವಾಧಿಕಾರಿ ಎಂದು ಹರಿಹಾಯ್ದ ಬೈಡೆನ್

ವಾಷಿಂಗ್ಟನ್: ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಷಣ ಮಾಡಿದ್ದು, ಉಕ್ರೇನ್ ಪರವಾಗಿ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ Read more…

ಮೋದಿ ಸೂಚನೆ ಬೆನ್ನಲ್ಲೇ ವೇಗ ಪಡೆದ ‘ಆಪರೇಷನ್ ಗಂಗಾ’: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಆಪರೇಷನ್ ಗಂಗಾ ಕಾರ್ಯಾಚರಣೆಗೆ ವೇಗ ನೀಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ವಾಯುಪಡೆಯ ಜಂಬೋ ವಿಮಾನವನ್ನು ಕೂಡ ಕಾರ್ಯಾಚರಣೆಗೆ Read more…

ಯುದ್ಧದ ನಡುವೆ ಬೆಚ್ಚಿ ಬೀಳಿಸುವ ಸುದ್ದಿ: ಉಕ್ರೇನ್ ಮೇಲೆ ವಿನಾಶಕಾರಿ ‘ವ್ಯಾಕ್ಯೂಮ್ ಬಾಂಬ್’ ಹಾಕಿದ ರಷ್ಯಾ, ಇದು ಎಷ್ಟು ಡೇಂಜರ್ ಗೊತ್ತಾ…?

ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾ ಪರಮಾಣು ದಾಳಿಯ ಬೆದರಿಕೆ ಹಾಕಿದೆ. ಇದರೊಂದಿಗೆ ನಿಷೇಧಕ್ಕೆ ಒಳಪಟ್ಟ ಅಪಾಯಕಾರಿ ವ್ಯಾಕ್ಯೂಮ್ ಬಾಂಬ್ ಗಳನ್ನು ಉಕ್ರೇನ್ ಜನರ ಮೇಲೆ ರಷ್ಯಾ Read more…

BIG NEWS: ರಷ್ಯಾ – ಉಕ್ರೇನ್​ ನಡುವೆ ನಾಳೆ ನಡೆಯಲಿದೆ 2ನೇ ಸುತ್ತಿನ ಮಹತ್ವದ ಮಾತುಕತೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಉಕ್ರೇನ್​ ಮೇಲೆ ಘೋಷಿಸಿದ ಯುದ್ಧ ಅನೇಕ ಅಮಾಯಕರ ಪ್ರಾಣವನ್ನೇ ಕಿತ್ತುಕೊಳ್ತಿದೆ. ಈ ಎಲ್ಲದರ ನಡುವೆ ನಾಳೆ ರಷ್ಯಾ ಹಾಗೂ ಉಕ್ರೇನ್​ ನಡುವೆ ಎರಡನೇ Read more…

ರಷ್ಯಾ ಭಯೋತ್ಪಾದಕ ದೇಶ ಎನ್ನುತ್ತಲೇ ಭಾಷಣದಿಂದ ಹೃದಯ ಗೆದ್ದ ಉಕ್ರೇನ್ ಅಧ್ಯಕ್ಷಗೆ ಎದ್ದು ನಿಂತು ಚಪ್ಪಾಳೆ ತಟ್ಟಿದ ಯುರೋಪ್ ಯೂನಿಯನ್ ಪ್ರತಿನಿಧಿಗಳು

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುರೋಪಿಯನ್ ಸಂಸತ್ ನಲ್ಲಿ ರಷ್ಯಾ ಕೃತ್ಯವನ್ನು ಮರೆಯುವುದಿಲ್ಲ. ಕ್ಷಮಿಸುವುದಿಲ್ಲ ಎಂದು ಹೇಳಿದ್ದು, ಸಂಸದರು ಉಕ್ರೇನ್ ಅಧ್ಯಕ್ಷರ ಪರವಾಗಿ ನಿಂತು ಚಪ್ಪಾಳೆ ತಟ್ಟಿದರು. ಖಾರ್ಕಿವ್‌ನ ಸೆಂಟ್ರಲ್ Read more…

‘ಉಕ್ರೇನ್​ ಒಂದು ನರಕ’: ಯುದ್ಧ ಪೀಡಿತ ಸ್ಥಳದ ಬಗ್ಗೆ ವಿವರಿಸಿದ ತಾಯ್ನಾಡಿಗೆ ಮರಳಿದ ಭಾರತೀಯ ವಿದ್ಯಾರ್ಥಿ

ಉಕ್ರೇನ್​ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ವಿದ್ಯಾಭ್ಯಾಸಕ್ಕೆಂದು ಮಕ್ಕಳನ್ನು ಉಕ್ರೇನ್​ಗೆ ಕಳುಹಿಸಿರುವ ಪೋಷಕರು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುತ್ತಾರೋ ಇಲ್ಲವೋ ಎಂದು ಕೈಯಲ್ಲಿ ಜೀವವನ್ನು ಹಿಡಿದು ಕಾಯುವಂತಾಗಿದೆ. ಅದೇ Read more…

BIG BREAKING: ರಷ್ಯಾಗೆ ತಿರುಗೇಟು ನೀಡಿದ ಉಕ್ರೇನ್ ಗೆ ಆನೆ ಬಲ, ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ

ಯುರೋಪಿಯನ್ ಒಕ್ಕೂಟಕ್ಕೆ ಉಕ್ರೇನ್ ದೇಶವನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ರಷ್ಯಾಗೆ ಯುರೋಪಿಯನ್ ಒಕ್ಕೂಟ ಸರಿಯಾಗಿ ತಿರುಗೇಟು ನೀಡಿದೆ. ಮಗ್ಗುಲಲ್ಲೇ ಇರುವ ಉಕ್ರೇನ್ ನ್ಯಾಟೋ ಗೆ ಸೇರಲು ರಷ್ಯಾ Read more…

ದಿನಸಿ ತರಲೆಂದು ಅಂಗಡಿಗೆ ತೆರಳಿ ಉಕ್ರೇನ್​ನಲ್ಲಿ ಪ್ರಾಣ ಕಳೆದುಕೊಂಡ ಕನ್ನಡಿಗ….!

ಯುದ್ಧಪೀಡಿತ ಉಕ್ರೇನ್​ನ ಖಾರ್ಕಿವ್​ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಶೆಲ್​ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ವಿದ್ಯಾರ್ಥಿಯನ್ನು ನವೀನ್​ Read more…

ಉಕ್ರೇನ್ ನಲ್ಲಿ ಹಾವೇರಿ ನವೀನ್ ಸಾವು, ಮತ್ತೊಬ್ಬರಿಗೆ ಗಾಯ; ಸಿಎಂ ಬೊಮ್ಮಾಯಿ ಭಾವುಕ

ಬೆಂಗಳೂರು: ಉಕ್ರೇನ್‌ ನ ಖಾರ್ಕಿವ್‌ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ರಾಜ್ಯದ ಹಾವೇರಿಯ ನವೀನ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್ Read more…

ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬದವರಿಗೆ ಕರೆ ಮಾಡಿ ಪ್ರಧಾನಿ ಮೋದಿ ಸಾಂತ್ವನ

ನವದೆಹಲಿ: ಉಕ್ರೇನ್‌ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ರಾಜ್ಯದ ಹಾವೇರಿಯ ನವೀನ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ Read more…

ಆಪರೇಷನ್​ ಗಂಗಾ ಕಾರ್ಯಾಚರಣೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆ ನೆರವು ಕೋರಿದ ಪ್ರಧಾನಿ ಮೋದಿ

ಯುದ್ಧಪೀಡಿತ ಉಕ್ರೇನ್​​ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಭಾರತೀಯ ವಾಯುಪಡೆಯನ್ನು ಕೋರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಮ್ಮ ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆಯ ಸಮಯದಲ್ಲಿ Read more…

ಯುದ್ದ ಸಾರಿದ ರಷ್ಯಾ ವಿರುದ್ದ ಸೇಡು ತೀರಿಸಿಕೊಳ್ಳಲು ಉಕ್ರೇನ್‌ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ತನ್ನ, ರಷ್ಯಾ ಮೂಲದ ಮಾಲೀಕನ ಐಷಾರಾಮಿ ಯಾಚ್ ಮುಳುಗಿಸಲು ಉಕ್ರೇನಿಯನ್ ಪ್ರಜೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ Read more…

BIG BREAKING: ರಷ್ಯಾ ದಾಳಿಗೆ ಕನ್ನಡಿಗ ವಿದ್ಯಾರ್ಥಿ ದುರ್ಮರಣ

ಕೀವ್: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕನ್ನಡಿಗ ವಿದ್ಯಾರ್ಥಿಯೋರ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಕ್ರೇನ್ ಜತೆಗಿನ ಮಾತುಕತೆ ವಿಫಲ ಬೆನ್ನಲ್ಲೇ ಇಂದು ರಷ್ಯಾ ಕೀವ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...