alex Certify travel | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ಲಸಿಕೆ ಪಡೆದವರಿಗೆ ಕಷ್ಟವಾಗಲಿದೆ ವಿದೇಶ ಪ್ರವಾಸ

ಭಾರತ್ ಬಯೋಟೆಕ್‌ ನ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರಿಗೆ ಮಹತ್ವದ ಸುದ್ದಿಯೊಂದಿದೆ. ಈ ಲಸಿಕೆ ಹಾಕಿಸಿಕೊಂಡವರು ವಿದೇಶ ಪ್ರವಾಸದ ವೇಳೆ ತೊಂದರೆ ಎದುರಿಸುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ ತುರ್ತು Read more…

ಕಠಿಣ ಕರ್ಫ್ಯೂ ನಡುವೆ ತುರ್ತು ಪ್ರಯಾಣಕ್ಕೆ ಪಾಸ್ ಪಡೆಯಲು ಇಲ್ಲಿದೆ ಮಾಹಿತಿ, ಮತ್ತೆ ಇ –ಪಾಸ್ ಪರಿಚಯಿಸಿದ ಮಹಾರಾಷ್ಟ್ರ

ಮುಂಬೈ: ಕೊರೋನಾ ಸೋಂಕು ತಡೆಯಲು ಲಾಕ್ಡೌನ್ ಅಂತಹ ಕಠಿಣ ನಿರ್ಬಂಧಗಳನ್ನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲಾಗಿದೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಪ್ರಯಾಣಕ್ಕಾಗಿ ಇ -ಪಾಸ್ ವ್ಯವಸ್ಥೆಯನ್ನು ಪುನಃ ಪರಿಚಯಿಸಲಾಗಿದೆ. Read more…

ಪ್ರಯಾಣಿಕ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಕಳೆದ ಆರು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಸಂಸ್ಥೆಯ ಬೆರಣಿಕೆಯ ಬಸ್ಸುಗಳಷ್ಟೇ ಸಂಚಾರ Read more…

ಇಂದಿನಿಂದ ವಿಮಾನ ಪ್ರಯಾಣಿಕರ ಜೇಬಿಗೆ ಬೀಳ್ತಿದೆ ಕತ್ತರಿ

ಇಂದಿನಿಂದ ಅಂತರಾಷ್ಟ್ರೀಯ ಹಾಗೂ ದೇಶಿ ವಿಮಾನದಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಭದ್ರತಾ ಶುಲ್ಕವನ್ನು ಏಪ್ರಿಲ್ ಒಂದರಿಂದ ಹೆಚ್ಚಿಸಲಾಗಿದೆ. ದೇಶೀಯ Read more…

ಗುಡ್ ನ್ಯೂಸ್: ಎಲ್ಲಾ ಮಹಿಳೆಯರು, ಬಾಲಕಿಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ

ಚಂಡೀಗಢ: ಮಹಿಳೆಯರು ಬಾಲಕಿಯರಿಗೆ ಸರ್ಕಾರಿ ಬಸ್ ಗಳಲ್ಲಿ ಇಂದಿನಿಂದ ಉಚಿತ ಪ್ರಯಾಣಕ್ಕೆ ಪಂಜಾಬ್ ಸರ್ಕಾರ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಂಜಾಬ್ ನಲ್ಲಿ ಎಲ್ಲ ಸರ್ಕಾರಿ ಬಸ್ Read more…

ಮಲೆನಾಡ ಸೌಂದರ್ಯದ ರೂಪಕ ಉಂಚಳ್ಳಿ ಜಲಪಾತದ ವೈಭವವನ್ನ ಕಂಡಿದ್ದೀರಾ….?

ಬಿಸಿಲ ಧಗೆ ತಡೆಯೋಕೆ ಆಗ್ತಿಲ್ಲ. ಇಂಥಾ ಟೈಂನಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದ್ರೆ ನೀರಿರುವ ಸ್ಥಳವೇ ಬೆಸ್ಟ್​. ಇದಕ್ಕಾಗಿ ನೀವು ಉಂಚಳ್ಳಿ ಜಲಪಾತವನ್ನ ಆಯ್ಕೆ ಮಾಡಿಕೊಳ್ಳಬಹುದು. ಅಘನಾಶಿನಿ ನದಿಯಿಂದ ಉಗಮವಾದ Read more…

ಭರ್ಜರಿ ಸುದ್ದಿ…! ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್…!!

ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ. ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು Read more…

ಶೀಘ್ರದಲ್ಲೇ ರೈಲುಗಳಲ್ಲಿ ಇ-ಕೆಟರಿಂಗ್‌‌ ಮರು ಆರಂಭ

ಕೋವಿಡ್-19 ಕಾರಣದಿಂದ ತನ್ನ ಸೇವೆಗಳಲ್ಲಿ ಕಡಿತ ಮಾಡಿದ್ದ ಭಾರತೀಯ ರೈಲ್ವೇ ಇದೀಗ ಹಂತಹಂತವಾಗಿ ಸಹಜತೆಯತ್ತ ವಾಲುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈಲು ಗಾಡಿಗಳನ್ನು ಓಡಿಸಲು ಆರಂಭಿಸಿದೆ. ಪ್ರಯಾಣಿಕರಿಗೆ ಇ-ಕೆಟರಿಂಗ್ ಸೇವೆಗಳನ್ನು Read more…

ಪಾಸ್‌ಪೋರ್ಟ್ ಬಣ್ಣದ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಒಂದಷ್ಟು ಮಾಹಿತಿ

ಜಗತ್ತಿನಾದ್ಯಂತ ಎಲ್ಲ ದೇಶಗಳ ಪಾಸ್‌ಪೋರ್ಟ್‌‌ಗಳನ್ನೂ ಈ ನಾಲ್ಕರ ಪೈಕಿ ಒಂದು ಬಣ್ಣದಲ್ಲಿ ಮಾಡಲಾಗಿರುತ್ತದೆ – ಕಪ್ಪು, ನೀಲಿ, ಕೆಂಪು ಹಾಗೂ ಹಸಿರು. ಅಚ್ಚರಿಯೆಂದರೆ, ಪಾಸ್‌ಪೋರ್ಟ್‌ಗಳ ಬಣ್ಣದ ಕುರಿತು ಯಾವ Read more…

ಭಾರತದ ಪ್ರಜೆಗಳಿಗೆ ಚೀನಾ ಪ್ರಯಾಣ ನಿರ್ಬಂಧ

ಬೆಂಗಳೂರು: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ್ದ ಚೀನಾಗೆ ಇದೀಗ ಕೊರೊನಾ ಎರಡನೇ ಅಲೆಯ ಭೀತಿ ಆರಂಭವಾಗಿದೆ. ಇದರ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳಿಗೆ ಚೀನಾ Read more…

ಮನೆಯಲ್ಲೇ ʼಹಾಲಿಡೇʼ ಮರುಸೃಷ್ಟಿ ಮಾಡಿದ ಟ್ರಾವೆಲರ್‌

ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ Read more…

ಗಾಳಿಯಲ್ಲಿ ಹರಡುತ್ತಾ ಕೊರೊನಾ ವೈರಸ್…? ಶುರುವಾಗಿದೆ ಅಧ್ಯಯನ

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಗೆ ಬಿದ್ದಿಲ್ಲ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಬಲಪಡಿಸುವ ದೃಷ್ಟಿಯಿಂದ ಸಿಸಿಎಂಬಿ ಅಧ್ಯಯನ ಶುರು Read more…

ಕೊರೊನಾ ಎಫೆಕ್ಟ್: ಪ್ರಯಾಣದಿಂದ ದೂರ, ಮನೆಯಲ್ಲೇ ಉಳಿಯಲು ಬಯಸಿದವರ ಸಂಖ್ಯೆ ಭಾರೀ ಹೆಚ್ಚಳ

ನವದೆಹಲಿ: ಐವರಲ್ಲಿ ನಾಲ್ಕು ಮಂದಿ ಭಾರತೀಯರು ಪ್ರಯಾಣವನ್ನು ಮುಂದೂಡಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಕೊರೋನಾ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಪ್ರಯಾಣವನ್ನು ಮುಂದೂಡಲು ಬಯಸುವುದಾಗಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. Read more…

ʼಪ್ರಯಾಣ ವಿಮೆʼ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ವಿದೇಶಿ ಪ್ರಯಾಣದ ವೇಳೆ ಪ್ರಯಾಣ ವಿಮೆ ಪಡೆಯಲಾಗುತ್ತದೆ. ಆದ್ರೆ ದೇಶಿ ವಿಮಾನ ಪ್ರಯಾಣದ ವೇಳೆಯೂ ಪ್ರಯಾಣ ವಿಮೆ ಪಡೆಯುವುದು ಅನಿವಾರ್ಯವಾಗಲಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. Read more…

ಸ್ವಂತ ವ್ಯವಹಾರ ಶುರು ಮಾಡಲು ಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಕೊರೊನಾದಿಂದಾಗಿ ಆರ್ಥಿಕವಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸುದೀರ್ಘ ಲಾಕ್‌ ಡೌನ್‌ ಹಂತಹಂತವಾಗಿ ತೆರವುಗೊಳ್ಳುತ್ತಿದ್ದು, ಈ ಮೊದಲಿನಂತೆ ಸಹಜ ಸ್ಥಿತಿಗೆ ಪರಿಸ್ಥಿತಿ ಮರಳುತ್ತಿದೆ. ಆದರೆ ಕೊರೊನಾ ಕಾರಣಕ್ಕೆ ಸಾರ್ವಜನಿಕರು Read more…

ವಿಶಿಷ್ಟ ರೀತಿಯಲ್ಲಿದೆ ಈ ಪ್ರವಾಸಿಗನ ಪ್ರವಾಸದ ಹವ್ಯಾಸ

ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ರೀತಿಯ ಹವ್ಯಾಸಗಳಿವೆ. ಕೆಲವರಿಗೆ ಕಾಯಿನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಇಷ್ಟವಾದರೆ ಮತ್ತೆ ಕೆಲವರಿಗೆ ತಾವು ಪ್ರಯಾಣಿಸಿದ ದೇಶಗಳ ನಾಣ್ಯಗಳನ್ನು ಕಲೆಕ್ಟ್‌ ಮಾಡುವುದು ಇಷ್ಟವಾಗುತ್ತದೆ. ಎಮಾದ್‌ ಪರ್ಚಾ Read more…

ದೆಹಲಿ – ಲಂಡನ್ ನಡುವೆ ಸಂಚರಿಸಲಿದೆ ಬಸ್…!

ದೆಹಲಿ ಹಾಗೂ ಲಂಡನ್ ನಡುವೆ ಸಾಕಷ್ಟು ಕನೆಕ್ಟಿಂಗ್ ಫ್ಲೈಟ್‌‌ ಗಳಿವೆ ಎಂದಬುದು ಗೊತ್ತಿರುವ ವಿಚಾರ. ಆದರೆ, ಈ ನಗರಗಳ ನಡುವೆ ಬಸ್ ಸಂಪರ್ಕವಿದ್ದರೆ ಹೇಗೆ ಎಂದು ಎಂದಾದರೂ ಊಹಿಸಿದ್ದೀರಾ…? Read more…

ಟ್ರಾವೆಲಿಂಗ್ ಪ್ರಿಯರಿಗೆ ಹೀಗೊಂದು ಹುಸಿ ವ್ಯವಸ್ಥೆ…!

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್‌‌ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ. Read more…

ದೇಶದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ನಡೆದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಹೌದು, ಭಾರತೀಯ ರೈಲ್ವೆ Read more…

ಕೊರೊನಾ ಕಾಲದಲ್ಲಿ ವಿಮಾನ ಪ್ರಯಾಣವೇ ಸುರಕ್ಷಿತ…!

ಕೋವಿಡ್ 19 ಸಂದರ್ಭದಲ್ಲಿ ವಿಮಾನ ಪ್ರಯಾಣ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಇತರ ಎಲ್ಲಾ ಪ್ರಯಾಣ ಮಾದರಿಗಿಂತ ವಿಮಾನ ಪ್ರಯಾಣವೇ Read more…

ದಂಗಾಗಿಸುತ್ತೆ ಈ ಜೋಡಿಯ ಇನ್ಸ್ಟಾಗ್ರಾಂ ಗಳಿಕೆ…!

ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ Read more…

ಶವದ ಜೊತೆ 20 ಗಂಟೆ ಪ್ರಯಾಣ ಬೆಳೆಸಿದ್ರು ಕಾರ್ಮಿಕರು

ಕೊರೊನಾ ಲಾಕ್ ಡೌನ್ ಮಧ್ಯೆ ಜನರು ತಮ್ಮ ಗ್ರಾಮಗಳಿಗೆ ಬಸ್, ರೈಲು, ಕಾಲ್ನಡಿಗೆಯಲ್ಲಿ ಮನೆ ತಲುಪುತ್ತಿದ್ದಾರೆ. ಈ ಮಧ್ಯೆ ಆಘಾತಕಾರಿ ಘಟನೆಯೊಂದು ನಡೆದಿದೆ. ಬಸ್ ನಲ್ಲಿ ಶವದ ಜೊತೆ Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರದ್ದಾದ ಟಿಕೆಟ್ ಹಣ ಸಂಪೂರ್ಣ ಮರುಪಾವತಿ

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ರೈಲು ಸಂಚಾರ ರದ್ದಾಗಿತ್ತು. ಹೀಗಾಗಿ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಇದೀಗ Read more…

ಮಹಾರಾಷ್ಟ್ರದಲ್ಲಿರುವ ರಾಜ್ಯದ ಕಾರ್ಮಿಕರಿಗೆ ಬ್ಯಾಡ್ ನ್ಯೂಸ್..!

ರಾಜ್ಯದಲ್ಲಿ ಆಯಾಯ ಜಿಲ್ಲೆಗಳಿಗೆ ಹೋಗಲು ಬಸ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇತ್ತ ಕೇಂದ್ರ ಸರ್ಕಾರ ಅಂತರ್ ರಾಜ್ಯಗಳಿಗೆ ಹೋಗುವುದಕ್ಕೂ ಅನುಮತಿಯನ್ನು ನೀಡಿದೆ. ಆದರೆ ಮಹಾರಾಷ್ಟ್ರದಲ್ಲಿರುವ ರಾಜ್ಯದ ವಲಸೆ Read more…

ವಿಮಾನ, ರೈಲು ಪ್ರಯಾಣಿಕರಿಗೆ ಕಡ್ಡಾಯವಾಗಲಿದೆ ಈ ಆ್ಯಪ್…?

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮೇ 17 ರವರೆಗೆ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಲಾಕ್ ಡೌನ್ ಮುಗಿದ ನಂತ್ರ ಕೊರೊನಾ ನಿಯಂತ್ರಣಕ್ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...