alex Certify surat | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹೊಸ ವರ್ಷದ ಹೊತ್ತಲ್ಲೇ ಘೋರ ದುರಂತ: ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಾವು

ನವದೆಹಲಿ: ಗುಜರಾತ್ ನ ಸೂರತ್ ಸಮೀಪದ ಹಜಿರಾ ಕೈಗಾರಿಕಾ ಪ್ರದೇಶದಲ್ಲಿನ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ(ಎಎಂ/ಎನ್‌ಎಸ್ ಇಂಡಿಯಾ) ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ Read more…

BREAKING: ಗಣಪತಿ ಪೆಂಡಾಲ್ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ: ಆಕ್ರೋಶಗೊಂಡ ಜನರಿಂದ ಠಾಣೆಗೆ ಮುತ್ತಿಗೆ, ಲಾಠಿ ಚಾರ್ಜ್

ಗುಜರಾತ್ ನ ಸೂರತ್‌ನ ಲಾಲ್ಗೇಟ್ ಪ್ರದೇಶದಲ್ಲಿ ಗಣೇಶ ಉತ್ಸವದ ವೇಳೆ ನಡುವೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳೀಯರು ನಾಲ್ಕೈದು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, Read more…

50 ಸಾವಿರ ಉದ್ಯೋಗಿಗಳಿಗೆ 10 ದಿನ ರಜೆ ಘೋಷಿಸಿದ ವಿಶ್ವದ ಅತಿ ದೊಡ್ಡ ವಜ್ರದ ಕಂಪನಿ: ಕಾರಣ ಗೊತ್ತಾ…?

ಸೂರತ್: ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್ ನ ಕಿರಣ್ ಜೆಮ್ಸ್ ಕಂಪನಿ ಸಂಸ್ಥೆಯ 50,000 ಉದ್ಯೋಗಿಗಳಿಗೆ 10 ದಿನ ರಜೆ ಘೋಷಿಸಿದೆ. ವಜ್ರೋದ್ಯಮ Read more…

ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರು ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರ

ಬೆಂಗಳೂರು ಮೂಲದ ಉದ್ಯಮಿಯ ಪತ್ನಿ ಮತ್ತು ಅವರ 11 ವರ್ಷದ ಮಗ ತಮ್ಮ ಭೌತಿಕ ಜೀವನವನ್ನು ತ್ಯಜಿಸಿ ಗುಜರಾತ್ ನ ಸೂರತ್ ನಲ್ಲಿ ಜೈನ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದಾರೆ. Read more…

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಆಸ್ಪತ್ರೆಯಲ್ಲಿ ಬಹಿರಂಗವಾಯ್ತು ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಸತ್ಯ

ಸೂರತ್: ಗುಜರಾತ್ ನ ಸೂರತ್ ನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ತನ್ನ ನೆರೆಹೊರೆಯ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು Read more…

BIG NEWS: ‘ನನ್ನ ಮೂರನೇ ಅವಧಿಯಲ್ಲಿ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ’: ಪ್ರಧಾನಿ ಮೋದಿ

ಸೂರತ್: ‘ನನ್ನ ಮೂರನೇ ಅವಧಿಯಲ್ಲಿ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಗುಜರಾತ್ ನ ಸೂರತ್‌ನಲ್ಲಿ ಅಂತಾರಾಷ್ಟ್ರೀಯ ವಜ್ರ ಮತ್ತು Read more…

ಸೂರತ್ ನ ವಜ್ರ ಉದ್ಯಮವು 8 ಲಕ್ಷ ಜನರಿಗೆ ಉದ್ಯೋಗವನ್ನು ನೀಡುತ್ತಿದೆ : ಪ್ರಧಾನಿ ಮೋದಿ|PM Modi

ಸೂರತ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೂರತ್ ವಜ್ರ ವಿನಿಮಯ ಕೇಂದ್ರವನ್ನು ಉದ್ಘಾಟಿಸಿದರು. ಅಂತರರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ Read more…

BIG NEWS: ಡಿ. 17ರಂದು ಸೂರತ್ ನಲ್ಲಿ ಪ್ರಧಾನಿ ಮೋದಿಯಿಂದ ವಿಶ್ವದಲ್ಲೇ ಅತಿದೊಡ್ಡ ಕಚೇರಿ ಕಟ್ಟಡ ಉದ್ಘಾಟನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 17 ರಂದು ಗುಜರಾತ್‌ ನಲ್ಲಿ ಡೈಮಂಡ್ ರಿಸರ್ಚ್ ಅಂಡ್ ಮರ್ಕೆಂಟೈಲ್(ಡ್ರೀಮ್) ನಗರದ ಭಾಗವಾಗಿ ಹೊಸದಾಗಿ ನಿರ್ಮಿಸಲಾದ ಸೂರತ್ ಡೈಮಂಡ್ ಬೋರ್ಸ್(SDB) Read more…

SHOCKING: ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರ ಸಾವು

ಸೂರತ್: ಗುಜರಾತ್ ನ ಸೂರತ್ ಜಿಲ್ಲೆಯ ಪಲ್ಸಾನ -ಕಡೋದರ ರಸ್ತೆಯ ಬಲೇಶ್ವರ್ ಗ್ರಾಮದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕಿರಣ್ ಇಂಡಸ್ಟ್ರೀಸ್ ಮಿಲ್‌ನಲ್ಲಿ ಘಟನೆ ನಡೆದಿದೆ. Read more…

SHOCKING: ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ

ಸೂರತ್: ಗುಜರಾತ್‌ ನ ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ 7 ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಮನೀಶ್ ಸೋಲಂಕಿ ಎಂಬ ವ್ಯಕ್ತಿ Read more…

ಬೀದಿಯಲ್ಲಿ ಬಿದ್ದ ವಜ್ರಗಳ ಹುಡುಕಲು ಮುಗಿಬಿದ್ದ ಜನ…!

ಗುಜರಾತಿನ ಸೂರತ್ ಜಿಲ್ಲೆಯ ಬೀದಿಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೆಟ್ ಅನ್ನು ಬೀಳಿಸಿದ್ದಾರೆ ಎಂಬ ವದಂತಿಯ ನಂತರ ವಜ್ರಗಳನ್ನು ಹುಡುಕಲು ಜನರು ಜಮಾಯಿಸಿದ ಘಟನೆ ನಡೆದಿದೆ. ಸೂರತ್‌ನ Read more…

ಅಪರೂಪದಲ್ಲಿ ಅಪರೂಪವಾದ ʼವಜ್ರʼ ಪತ್ತೆ

ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’‌ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್​ ಹಾರ್ಟ್​ Read more…

ಅಹಮದಾಬಾದ್: ಬಿಸಿಲಿನ ಝಳಕ್ಕೆ ಕರಗಿತೇ ರಸ್ತೆ ಮೇಲಿನ ಡಾಂಬಾರು……?

ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಅಹಮದಾಬಾದ್ ಹಾಗೂ ಸೂರತ್‌ನ ಮಂದಿಗೆ ಒಂದು ರೀತಿಯ ವಿಚಿತ್ರ ಅನುಭವವಾಗಿದೆ. ಬಿಸಿಲಿನ ಝಳಕ್ಕೆ ರಸ್ತೆಗಳ ಮೇಲಿನ ಡಾಂಬಾರು ಸ್ವಲ್ಪ ಕರಗಿದ Read more…

ಪತ್ನಿ ವಿರುದ್ಧವೇ ಅತ್ಯಾಚಾರ ಆರೋಪ: ಕೋರ್ಟ್ ಮೆಟ್ಟಿಲೇರಿದ ಪತಿರಾಯ

ಸೂರತ್: ಪತ್ನಿ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಕೋರ್ಟ್ ಮೆಟ್ಟಿಲೇರಿರುವ ವಿಲಕ್ಷಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಸೂರತ್‌ನ ಅಮನ್ ಎಂಬಾತ 10 Read more…

ಜ್ವರದ ನೆವ ಹೇಳಿ ರಜೆ ಕೇಳುವವರ ಖೇಲ್ ಖತಂ; ನಿಜಾಂಶ ಪತ್ತೆ ಹಚ್ಚುತ್ತೆ ಹೊಸ ತಂತ್ರಾಂಶ

ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ Read more…

ಫಿಟ್ನೆಸ್ ಉತ್ತೇಜಿಸಲು ವರ್ಣರಂಜಿತ ಸೀರೆ ಧರಿಸಿ ‘ಸಾರಿ ವಾಕಥಾನ್’ನಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿ

ಸೂರತ್: ಗುಜರಾತ್ ನ ಸೂರತ್ ನಲ್ಲಿ ಫಿಟ್ನೆಸ್ ಉತ್ತೇಜಿಸಲು 15,000 ಕ್ಕೂ ಹೆಚ್ಚು ಮಹಿಳೆಯರು ‘ಸಾರಿ ವಾಕಥಾನ್’ ನಲ್ಲಿ ಭಾಗವಹಿಸಿದ್ದಾರೆ. ಫಿಟ್ ಆಗಿರಲು ಮತ್ತು ಮಹಿಳಾ ಸಬಲೀಕರಣದ ಬಗ್ಗೆ Read more…

BREAKING: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗೆ ಜಾಮೀನು ವಿಸ್ತರಣೆ

ಮೋದಿ ಉಪನಾಮದ ಕುರಿತ ತಮ್ಮ ಹೇಳಿಕೆಯಿಂದ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಜಾಮೀನು ಮಂಜೂರಾಗಿದ್ದು, ಅವಧಿಯನ್ನು ಏಪ್ರಿಲ್ Read more…

’ಶೂರ್ಪನಕಿ’ ಹೇಳಿಕೆ ನೀಡಿದ್ದರೆನ್ನಲಾದ ಮೋದಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲು ಮುಂದಾದ ಕಾಂಗ್ರೆಸ್‌ ನಾಯಕಿ

ಮೋದಿ ಉಪನಾಮದ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಗುಜರಾತ್‌ನ ಸೂರತ್‌ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಳಿಕ, ಇದೀಗ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ Read more…

ಅಮೆರಿಕದಲ್ಲಿ ಮದುವೆಯಾದ ಸೂರತ್‌ ವರ ಹಾಗೂ ಕರ್ನಲ್‌ ವಧುವಿಗೆ ಭಾರತದಿಂದಲೇ ವರ್ಚುವಲ್‌ ಆಗಿ ಹರಸಿದ ಕುಟುಂಬಸ್ಥರು

ತಾಂತ್ರಿಕ ಲೋಕದಲ್ಲಿ ಪ್ರತಿನಿತ್ಯವೂ ಏನಾದರೊಂದು ಸುಧಾರಣೆಗಳು ಆಗುತ್ತಲೇ ಇರುತ್ತವೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಈ ವಿಚಾರ ನಮಗೆ ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗಿದೆ. ಆನ್ಲೈನ್ ಶಿಕ್ಷಣದಿಂದ ಮಾಸ್ಕ್ ಧರಿಸಿ ಮದುವೆಗಳಾಗುವವರೆಗೂ, Read more…

Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್‌ ಸ್ಥಾವರ

ಗುಜರಾತ್‌ನ ಸೂರತ್‌ ನಗರದ ಉತ್ರಾನ್ ವಿದ್ಯುತ್‌ ಘಟಕದಲ್ಲಿದ್ದ 30 ವರ್ಷ ಹಳೆಯ ಕೂಲಿಂಗ್ ಸ್ಥಾವರವನ್ನು ನಿಯಂತ್ರಿತ ಸ್ಫೋಟದ ಮೂಲಕ ಧ್ವಂಸಗೊಳಿಸಲಾಗಿದೆ. 85 ಮೀಟರ್‌ ಎತ್ತರವಿದ್ದ ಈ ಸ್ಥಾವರದ ವ್ಯಾಸವು Read more…

ಡಿಕ್ಕಿ ಹೊಡೆದ ಪಕ್ಷಿ: ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಸೂರತ್‌ ನಲ್ಲಿ ಪಕ್ಷಿ ಡಿಕ್ಕಿ ಹೊಡೆದ ನಂತರ ದೆಹಲಿ-ಇಂಡಿಗೋ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ. ಡಿಜಿಸಿಎ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಸೂರತ್‌ ನಿಂದ Read more…

ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಆತಂಕಕಾರಿಯಾಗಿದೆ. ಇತ್ತೀಚೆಗಷ್ಟೇ ಗುಜರಾತಿನ ಸೂರತ್ ನಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹಿಂದೆಯೇ Read more…

ಕ್ರಿಕೆಟ್ ಆಡುವಾಗಲೇ ದುರಂತ: ಹೃದಯಾಘಾತದಿಂದ ಇಬ್ಬರು ಸಾವು

ನವದೆಹಲಿ: ರಾಜ್‌ ಕೋಟ್ ಮತ್ತು ಸೂರತ್‌ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 27 ವರ್ಷದ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಮತ್ತು 31 ವರ್ಷದ ಜಿಗ್ನೇಶ್ Read more…

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಒಂದೇ ದಿನ ಸಾವನ್ನಪ್ಪಿದ ಅವಳಿ ಸಹೋದರರು…!

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಸಹ ಅವಳಿ ಸಹೋದರರಿಬ್ಬರೂ ಒಂದೇ ದಿನ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 26 ವರ್ಷದ ಈ Read more…

ಹುಚ್ಚು ನಾಯಿ ಓಡಿಸಲು ಹೋಗಿ ಕಚ್ಚಿಸಿಕೊಂಡ ಬಾಲಕಿ: ಭಯಾನಕ ವಿಡಿಯೋ ವೈರಲ್

ಸೂರತ್: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಹುಚ್ಚು ನಾಯಿಯನ್ನು ಓಡಿಸಲು ಹೋಗಿ ಅದರಿಂದ ಕಚ್ಚಿಸಿಕೊಂಡ ಪರಿಣಾಮ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ Read more…

ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ಕೂಡಲೇ ಕಟ್ಟಡದಿಂದ ಎಸೆದ ಹುಡುಗಿ

ಸೂರತ್‌ ನಲ್ಲಿ ನಡೆದ ಘಟನೆಯೊಂದರಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ನಂತರ ಕಟ್ಟಡದಿಂದ ಎಸೆದಿದ್ದರಿಂದ ನವಜಾತ ಶಿಶು ಜನಿಸಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಮಗು ಜನಿಸಿದ ಕೆಲವೇ ಕ್ಷಣಗಳ Read more…

ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೊಳಗಾದ ರಾಹುಲ್ ಗಾಂಧಿ; ಭಾಷಣದ ಮಧ್ಯೆಯೇ ಹೊರ ನಡೆದ ಭಾಷಾಂತರಕಾರ | WATCH

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರ ಮಧ್ಯೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಸೂರತ್ ಗೆ ತೆರಳಿದ್ದು, ಭಾಷಣದ ಮಧ್ಯೆ Read more…

ದಂತವೈದ್ಯೆಯ ಕೈಯಿಂದ ಮೂಡಿ ಬರ್ತಿವೆ ಅಮ್ಮನ ಎದೆಹಾಲಿನ ಆಭರಣ…!

ಅಮ್ಮನ ಎದೆಹಾಲಿನಷ್ಟು ಮಕ್ಕಳಿಗೆ ಅಮೃತವಾದದ್ದು ಯಾವುದೇ ಇಲ್ಲ ಎನ್ನುತ್ತಾರೆ. ಅಂಥ ಎದೆಹಾಲಿನಿಂದ ದಂತ ವೈದ್ಯೆಯಾಗಿರುವ ಸೂರತ್ ಮಹಿಳೆಯೊಬ್ಬರು ಈಗ ಆಭರಣ ತಯಾರಿಸುತ್ತಿದ್ದಾರೆ! ಅದಿತಿ ಎನ್ನುವ ವೈದ್ಯೆ ಇಂಥದ್ದೊಂದು ಅದ್ಭುತಕ್ಕೆ Read more…

ಊರಿನ ಹೆಸರಿನ ಕಾರಣಕ್ಕೆ ಮುಜುಗರಕ್ಕೊಳಗಾದ ಮಹಿಳೆಯರು…! ಈಗ ಹೆಸರು ಬದಲಾವಣೆಗೆ ನಿರ್ಧಾರ

ಗುಜರಾತಿನ ಅನೇಕ ಹಳ್ಳಿಗಳ ವಿಚಿತ್ರವಾದ ಹೆಸರುಗಳನ್ನು ಹೊಂದಿದ್ದು ಅವು ನಗು ತರಿಸಲೂ ಬಹುದು‌. ಸೂರತ್ ಜಿಲ್ಲೆಯ ಮಾಂಡವಿ ತಾಲೂಕಿನಲ್ಲಿ ಹಳ್ಳಿಯೊಂದರ ಹೆಸರು ಈ ಪ್ರದೇಶದ ಮಹಿಳೆಯರನ್ನು ವಿಚಿತ್ರ ಪರಿಸ್ಥಿತಿಗೆ Read more…

ಲಿಫ್ಟ್ ನಲ್ಲೇ ಕಾಮುಕನಿಂದ ಕಿರುಕುಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

ಸೂರತ್: ಲಿಫ್ಟ್ ನಲ್ಲೇ ಯುವಕನೊಬ್ಬ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೂರತ್ ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಿಫ್ಟ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...