alex Certify Penalty | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸರಿಯಾಗಿ ಚಿಕಿತ್ಸೆ ನೀಡದೇ ರೋಗಿ ಸಾವು: ಆಸ್ಪತ್ರೆಗೆ ಭಾರಿ ದಂಡ

ಧಾರವಾಡ: ವೈದ್ಯಕೀಯ ಸೇವಾ ನ್ಯೂನತೆ ಎಸಗಿದ್ದಕ್ಕೆ ಪರಿಹಾರ ಕೊಡಲು ಆಸ್ಪತ್ರೆಗೆ ಕಾಯಂ ಜನತಾ ನ್ಯಾಯಾಲಯದ ಆದೇಶಿಸಿದೆ. ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಗದಗದ Read more…

ಕೋವಿಡ್ ವಿಮೆ ಹಣ ನಿರಾಕರಿಸಿದ ಕಂಪನಿಗೆ ದಂಡ: ಗ್ರಾಹಕನಿಗೆ 2.50 ಲಕ್ಷ ರೂ ಬಡ್ಡಿ ಸಮೇತ ನೀಡಲು ಆದೇಶ

ಬಾಗಲಕೋಟೆ: ತಾಂತ್ರಿಕ ಕಾರಣ ನೀಡಿ ವಿಮೆ ಹಣ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಪವನಕುಮಾರ ಭಜಂತ್ರಿ ಅವರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ Read more…

ಟೋಲ್ ನಲ್ಲಿ 5 ರೂ. ಹೆಚ್ಚುವರಿ ವಸೂಲಿ: 8000 ರೂ. ಪರಿಹಾರ ನೀಡಲು ಗ್ರಾಹಕ ಕೋರ್ಟ್ ಆದೇಶ

ಬೆಂಗಳೂರು: ನಿಗದಿತ ಟೋಲ್ ದರಕ್ಕಿಂತ 5 ರೂಪಾಯಿ ಹೆಚ್ಚು ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 8 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ. ಬೆಂಗಳೂರು -ತುಮಕೂರು Read more…

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ನಿವೃತ್ತ ಅಧಿಕಾರಿಗೆ ಬಿಗ್ ಶಾಕ್: 4 ವರ್ಷ ಶಿಕ್ಷೆ, 1.5 ಕೋಟಿ ರೂ. ದಂಡ

ತುಮಕೂರು: ನಿಗದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಗೆ 4 ವರ್ಷ ಶಿಕ್ಷೆ, 1.50 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ತುಮಕೂರು ಜಿಲ್ಲೆ Read more…

ಸಲಿಂಗಕಾಮಕ್ಕೆ ಮರಣದಂಡನೆ; ಉಗಾಂಡದಲ್ಲಿ ಹೊಸ ಕಾನೂನು ಜಾರಿ

ಕಂಪಾಲಾ: ಉಗಾಂಡಾ ಈಗ ದೇಶದಲ್ಲಿನ ಸಲಿಂಗಕಾಮಿ ಸಂಬಂಧಗಳನ್ನು ಅಪರಾಧೀಕರಿಸುವ ಕಠಿಣ ಕಾನೂನನ್ನು ಅಂಗೀಕರಿಸಿದೆ. ಸಲಿಂಗಕಾಮಿ (LGBTQ) ಎಂದು ಗುರುತಿಸುವುದನ್ನು ಅಪರಾಧೀಕರಿಸಲು ಕಾನೂನು ರಚಿಸಲಾಗಿದೆ. ಈಗ ಉಗಾಂಡಾ ಸೇರಿದಂತೆ 30 Read more…

ಅತಿ ವೇಗ, ನಿರ್ಲಕ್ಷದಿಂದ ಬೈಕ್ ಚಾಲನೆ ಮಾಡಿದ ಸವಾರನಿಗೆ ಜೈಲು ಶಿಕ್ಷೆ, ದಂಡ

ಚಿಕ್ಕಮಗಳೂರು: ಅತಿ ವೇಗ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಬೈಕ್ ಸವಾರನಿಗೆ ತರೀಕೆರೆ ನ್ಯಾಯಾಲಯ ಕಾರಾಗೃಹ ಶಿಕ್ಷೆ, ದಂಡ ವಿಧಿಸಿದೆ. ಅಜ್ಜಂಪುರ ಸಮೀಪದ ಸೊಕ್ಕೆ Read more…

ಅಂತರ್ಜಾತಿ ಮದುವೆಯಾದ ದಂಪತಿಗೆ 6 ಲಕ್ಷ ರೂ. ದಂಡ, ಬಹಿಷ್ಕಾರ

ಚಾಮರಾಜನಗರ: ಅಂತರ್ಜಾತಿ ಮದುವೆಯಾಗಿ 5 ವರ್ಷದ ಬಳಿಕ ದಂಪತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯ ಯಜಮಾನರು ದಂಡ ವಿಧಿಸಿ Read more…

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು

ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ. ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ Read more…

BIG NEWS: ದತ್ತಾಂಶ ರಕ್ಷಣೆ ನಿಬಂಧನೆ ಉಲ್ಲಂಘಿಸಿದ್ರೆ 500 ಕೋಟಿ ರೂ. ದಂಡ

ನವದೆಹಲಿ: ದತ್ತಾಂಶ ರಕ್ಷಣೆ ಉಲ್ಲಂಘನೆಗೆ ದಂಡದ ಮೊತ್ತವನ್ನು 500 ಕೋಟಿ ರೂ.ವರೆಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಹೊಸ ಕರಡು ಪ್ರಸ್ತಾವನೆ ಪ್ರಕಟಿಸಲಾಗಿದೆ. ವೈಯಕ್ತಿಕ ದತ್ತಾಂಶ ರಕ್ಷಣೆ Read more…

BIG NEWS: ಆದೇಶ ಪಾಲಿಸದ ಡೆವಲಪರ್‌ಗಳಿಗೆ ಸಂಕಷ್ಟ; 1.39 ಕೋಟಿ ರೂ. ದಂಡ ಪಾವತಿಸುವಂತೆ RERA ಸೂಚನೆ

ಉತ್ತರ ಪ್ರದೇಶದ RERA, 13 ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಭಾರೀ ದಂಡ ವಿಧಿಸಿದೆ. ಪ್ರಾಧಿಕಾರ ಸಾಕಷ್ಟು ಸಮಯವನ್ನು ನೀಡಿದ್ದರೂ ಸಹ ಆದೇಶಗಳನ್ನು ಅನುಸರಿಸದ್ದಕ್ಕೆ ಸುಮಾರು 1.39 ಕೋಟಿ ರೂಪಾಯಿ Read more…

ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಕೊನೆ ದಿನಾಂಕ; ಗಡುವು ಮೀರಿದ್ರೆ ಎದುರಾಗಲಿದೆ ಈ ಎಲ್ಲ ತೊಂದರೆ

ಆದಾಯ ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನಾಂಕ. ಫೈಲಿಂಗ್‌ಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇವೆ. ದಂಡ ಅಥವಾ ಇತರ ಕಾನೂನು ಕ್ರಮಗಳಿಂದ ಪಾರಾಗಬೇಕಂದ್ರೆ ಗಡುವು Read more…

ಮೆಕ್‌ಡೊನಾಲ್ಡ್ಸ್ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆ; 1 ಲಕ್ಷ ರೂ. ದಂಡ

ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಕಾರಣ ಮೆಕ್ ಡೊನಾಲ್ಡ್ಸ್ ತಲೆ ತಗ್ಗಿಸಬೇಕಾಗಿ ಬಂದಿದೆ. ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಆಧಾರ್ ಜೊತೆ ನಿಮ್ಮ ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ರಾ…? ಇಲ್ಲಾಂದ್ರೆ 1,000 ರೂ. ದಂಡ

ನವದೆಹಲಿ: ನಿಮ್ಮ ಬಳಿ ಆಧಾರ್ ಅಥವಾ ಪ್ಯಾನ್ ಕಾರ್ಡ್ ಇದ್ದರೂ ಇನ್ನೂ ಲಿಂಕ್ ಮಾಡಿಲ್ಲ ಎಂದಾದಲ್ಲಿ ಮುಖ್ಯವಾದ ಮಾಹಿತಿ ಇಲ್ಲಿದೆ. ಸರ್ಕಾರ 1,000 ರೂ ದಂಡವನ್ನು ವಿಧಿಸುವುದನ್ನು ತಪ್ಪಿಸಲು, Read more…

ಲಾಸ್ಟ್ ಚಾನ್ಸ್: ನಾಳೆಯೊಳಗೆ ಆಧಾರ್ –ಪಾನ್ ಜೋಡಣೆಯಾಗದಿದ್ರೆ 1 ಸಾವಿರ ರೂ. ದಂಡ; PAN ನಿಷ್ಕ್ರಿಯ – ತೆರಿಗೆ ಇಲಾಖೆಯಿಂದ ಕೊನೆ ಎಚ್ಚರಿಕೆ

ನವದೆಹಲಿ: ಮಾರ್ಚ್ 31 ರೊಳಗೆ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ, ಇಲ್ಲವೇ ದಂಡ ಪಾವತಿಸಿ ಎಂದು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಗಡುವು Read more…

BREAKING: ನಿಯಮ ಪಾಲಿಸದ 8 ಬ್ಯಾಂಕ್‌ ಗಳಿಗೆ RBI ಶಾಕ್‌

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಹಲವು ಬ್ಯಾಂಕ್‌ಗಳಿಗೆ ಭಾರೀ  ದಂಡ ವಿಧಿಸಿದೆ. ನಿಯಮಗಳನ್ನು ಸರಿಯಾಗಿ ಅನುಸರಿಸದ ಬ್ಯಾಂಕ್‌ ಗಳಿಗೆ ದಂಡ ಹಾಕಿದೆ. ಕೆಲ ದಿನಗಳ ಹಿಂದಷ್ಟೆ ಆರ್‌ ಬಿ Read more…

ಮತದಾನ ಮಾಡದಿರುವವರಿಗೆ ಬೀಳುತ್ತೆ ದಂಡ ಅಂತ ಸುಳ್ಳು ಸುದ್ದಿ ಹಬ್ಬಿಸಿದವರ ಬೆನ್ನುಬಿದ್ದ ಪೊಲೀಸರು

ಸಾಮಾಜಿಕ ಜಾಲತಾಣವನ್ನು ಸುಳ್ಳು ಸುದ್ದಿ ಹಬ್ಬಿಸಲು ಬಳಸುವ ಗುಂಪುಗಳಲ್ಲೊಂದು ಮಾಡಿದ ಕಿತಾಪತಿಯಿಂದಾಗಿ, ಚುನಾವಣೆಗಳಲ್ಲಿ ಮತದಾನ ಮಾಡದೇ ಇದ್ದಲ್ಲಿ ಚುನಾವಣಾ ಆಯೋಗವು 350 ರೂಪಾಯಿಗಳ ದಂಡ ವಿಧಿಸುವುದಾಗಿ ಹೇಳಿಕೊಂಡು ವದಂತಿ Read more…

ವಾಹನ ಸವಾರರೇ ಗಮನಿಸಿ: SMS ಮೂಲಕ ಬರಲಿದೆ ಸಂಚಾರ ನಿಯಮ ಉಲ್ಲಂಘನೆ ನೋಟೀಸ್

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸರು ಈಗ ದಂಡ ವಿಧಿಸಲು ಸ್ಮಾರ್ಟ್ ಯೋಜನೆಯೊಂದನ್ನು ತಂದಿದ್ದಾರೆ. ಈ ಮೂಲಕ, ದಂಡ ವಿಧಿಸುವ ಕಾಯಕಕ್ಕೆ ದಂಡದ Read more…

SBIಗೆ ಒಂದು ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್‌ 16, Read more…

SBI ಗೆ ಒಂದು ಕೋಟಿ ರೂ. ದಂಡ ವಿಧಿಸಿದ RBI: ಇದರ ಹಿಂದಿದೆ ಈ ಕಾರಣ

ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ. “‌ಬ್ಯಾಂಕಿನೊಂದಿಗೆ ಇರುವ Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

ನಿಗದಿತ ದಿನಾಂಕದೊಳಗೆ ಐಟಿ‌ ರಿಟರ್ನ್ಸ್‌ ಸಲ್ಲಿಸದಿದ್ದರೆ ವಿಧಿಸಲಾಗುವ ದಂಡದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರತಿಯೊಬ್ಬ ಸಂಘಟಿತ ವಲಯದ ನೌಕರರು ಕೂಡ ತಮ್ಮ ವಾರ್ಷಿಕ ಆದಾಯದ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ (ಐಟಿಆರ್‌) ಸಲ್ಲಿಸಲೇಬೇಕು. ಇದು ಒಳ್ಳೆಯದು ಕೂಡ. ಒಂದು Read more…

ಝೀರೋ ಬ್ಯಾಲೆನ್ಸ್‌ ಬ್ಯಾಂಕ್‌ ಖಾತೆ ತೆರೆಯುತ್ತಿದ್ದೀರಾ..? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ತಿಂಗಳ ಕೊನೆಯಲ್ಲಿ ಬ್ಯಾಂಕ್‌ ಖಾತೆಯಲ್ಲಿನ ಅಷ್ಟೂ ಹಣ ಬಾಚಿಕೊಳ್ಳುವ ಅಭ್ಯಾಸ ನಿಮ್ಮದಾಗಿದೆಯೇ ? ಬ್ಯಾಂಕ್‌ ಸೂಚಿಸುವ ಕನಿಷ್ಠ ಹಣ ಕೂಡ ಇರಿಸಲು ಆಗುತ್ತಿಲ್ಲವೇ ? ಹಾಗಾದರೆ ಶೂನ್ಯ ಬ್ಯಾಲೆನ್ಸ್‌ Read more…

BIG NEWS: ಮಾರುತಿ ಸುಜುಕಿಗೆ 200 ಕೋಟಿ ರೂ. ದಂಡ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(ಸಿಸಿಐ) ಸೋಮವಾರ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ 200 ಕೋಟಿ ರೂ. ದಂಡ ವಿಧಿಸಿದೆ. ರಿಯಾಯಿತಿ ನಿಯಂತ್ರಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಯಾಣಿಕರ ವಾಹನ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಜಾತಿ ಮೀರಿ ವಿವಾಹವಾದ ನವಜೋಡಿಗೆ 25 ಲಕ್ಷ ದಂಡ ವಿಧಿಸಿದ ಗ್ರಾಮಸ್ಥರು

ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ. ಕೆಯೋಂಜಾರ್‌ ಜಿಲ್ಲೆಯ ನೀಲಾಜಿಹರನ್‌ ಎಂಬ Read more…

BIG NEWS: ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಮರಣ ದಂಡನೆ – ಜಾರಿಯಾಗ್ತಿದೆ ಹೊಸ ಕಾನೂನು

ಅಕ್ರಮ ಮದ್ಯ ವ್ಯಾಪಾರ ಮಾಡುವುದು ಇನ್ಮುಂದೆ ಸುಲಭವಲ್ಲ. ಮಧ್ಯಪ್ರದೇಶದಲ್ಲಿ ಅಕ್ರಮ ಮದ್ಯ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲಾಗ್ತಿದೆ. ಅಕ್ರಮ ಮದ್ಯ ಮಾರಾಟಗಾರರಿಗೆ ಮರಣದಂಡನೆ ಶಿಕ್ಷೆಯಾಗಲಿದೆ. Read more…

ಹೊಸ ವಾಹನ ಖರೀದಿಸುವವರಿಗೆ ಖುಷಿ ಸುದ್ದಿ: ಏ. 1 ರಿಂದ ಹೊಸ ನಿಯಮ –ಕಳಪೆ ವಾಹನ ಮಾರಿದ್ರೆ ಕಂಪನಿಗಳಿಗೆ ಭಾರಿ ದಂಡ

ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಳಪೆ ಗುಣಮಟ್ಟದ ವಾಹನ ಮಾರಾಟ ಮಾಡುವ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುವುದು. ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ Read more…

ದೊಡ್ಡ ಮೊತ್ತದ ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್: ಒಂದೇ ದಿನ 2 ಲಕ್ಷ ಸ್ವೀಕರಿಸಿದ್ರೆ ದುಬಾರಿ ದಂಡ

ದೆಹಲಿ: ಇನ್ನು 2 ಲಕ್ಷ ರೂ. ಮೇಲೆ ನಗದು ಪಾವತಿಸಿದರೆ ದಂಡ ಕಟ್ಟಬೇಕು. ಸೆಕ್ಷನ್ 269ST, ಆದಾಯ ತೆರಿಗೆ ಇಲಾಖೆ ಪ್ರಕಾರ ಇನ್ನೂ ಮುಂದೆ ಎರಡು ಲಕ್ಷ ಮತ್ತು Read more…

ಬೆಚ್ಚಿಬೀಳಿಸುತ್ತೆ ಲಾಕ್ ‌ಡೌನ್ ನಿಯಮ ಮೀರಿದವರಿಗೆ ನೀಡುವ ಶಿಕ್ಷೆ

ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಯಾಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಲಾಕ್‌ಡೌನ್ ಇರುವುದರಿಂದ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಹೇಳಿದರೂ ಜನ ಮಾತ್ರ ತಮಗೂ ಕೊರೊನಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...