alex Certify pandemic | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ಬಡ ‘ಚಾಟ್‌ ವಾಲೆ ಚಾಚಾ’ ನ ನೆರವಿಗೆ ಬಂದ ಹೃದಯವಂತರು

ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್‌ ಅಂಗಡಿ Read more…

ಕೊರೊನಾ ಕಾಲದಲ್ಲಿ ದಂಪತಿಯ ಅನುಕರಣೀಯ ಕಾರ್ಯ

ನಾವೆಲ್ ಕೊರೊನಾ ವೈರಸ್‌ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಈಗ ಎಲ್ಲರಿಗೂ ಮುಖಗವಚ ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಸೂರತ್‌ ಮೂಲದ ಹನುಮಾನ್ ಪ್ರಜಾಪತ್‌ ಹಾಗೂ ರತನ್‌ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

ಇವರಲ್ಲಿ ಕಡಿಮೆ ಇರುತ್ತಂತೆ ‘ಕೊರೊನಾ’ ಸೋಂಕಿನ ತೀವ್ರತೆ…!

ಸಾಮಾನ್ಯ ಶೀತಕ್ಕೆ ಕಾರಣವಾಗುತ್ತಿದ್ದ ಕೊರೊನಾ ವೈರಸ್ ಜಾತಿಯ ವೈರಾಣುಗಳ (SARS-CoV-2) ಬಾಧೆಗೆ ತುತ್ತಾಗಿದ್ದ ಜನರಿಗೆ ಕೋವಿಡ್-19 ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. Journal of Read more…

ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…!

ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು Read more…

ಪಾದದ ಚಿತ್ರ ಮಾರಿ ಹಣ ಗಳಿಸ್ತಾಳೆ ಯುವತಿ….!

ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡಲು ಅನೇಕ ಮಾರ್ಗಗಳು ಇವೆ. ಫುಡ್ ಬ್ಲಾಗರ್‌, ಗೊಂಬೆಗಳ ರಿವ್ಯೂ ಮಾಡುವುದು ಅಥವಾ ಗ್ಯಾಜೆಟ್‌ಗಳ ವಿವರಣೆ ಕೊಡುವುದೂ ಸಹ ಇವುಗಳಲ್ಲಿ ಒಂದಾಗಿವೆ. Read more…

90 ದಿನಗಳಲ್ಲಿ 350 ಕೋರ್ಸ್ ಪೂರೈಸಿ ಯುವತಿಯಿಂದ ವಿಶ್ವ ದಾಖಲೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ Read more…

ಕೊರೊನಾ ವೇಳೆ ಅಮೆರಿಕಾ ಮಹಿಳೆಯರಲ್ಲಿ ಹೆಚ್ಚಾಗಿದೆ ಈ ಚಟ…!

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕಾದ ಮಹಿಳೆಯರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದೆಯಂತೆ. ಎರಡು ದಿನಗಳ ಹಿಂದೆ ಪ್ರಕಟವಾದ ಹೊಸ ಅಧ್ಯಯನ ವರದಿ ಪ್ರಕಾರ. 2019ರಲ್ಲಿ ಮಹಿಳೆಯರು ಸೇವಿಸುತ್ತಿದ್ದ Read more…

ʼಕೊರೊನಾʼ ಹರಡುವುದರ ಕುರಿತು ಮತ್ತೊಂದು ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನಿಂದ ಪಾರಾಗಬೇಕೆಂದರೆ ಮನೆಗಳಲ್ಲೇ ಇದ್ದುಕೊಂಡು ಕೆಲಸ ಮಾಡಲು ಜನರು ಮುಂದಾಗಿದ್ದಾರೆ. ಸಾಧ್ಯವಾದಷ್ಟೂ ಮನೆಗಳಲ್ಲೇ ಇರುವುದು ಸೂಕ್ತ ಎಂದು ಸರ್ಕಾರಗಳು ಆಗಾಗ ಹೇಳುತ್ತಲೇ ಬಂದಿವೆ. ಬಸ್ಸೊಂದರ ಹವಾ ನಿಯಂತ್ರಣ Read more…

ಗಾಂಧಿ ವೇಷಧಾರಿಯಾಗಿ ಕೋವಿಡ್ ಪರೀಕ್ಷೆಗೆ ಬಂದ ಬಾಲಕ

ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದ ಗುಜರಾತ್‌ನ ರಾಜ್‌ಕೋಟ್‌ನ ಹತ್ತು ವರ್ಷದ ಬಾಲಕನೊಬ್ಬ ಮಹಾತ್ಮಾ ಗಾಂಧಿ ವೇಷಧಾರಿಯಾಗಿ ಸುದ್ದಿ ಮಾಡಿದ್ದಾನೆ. ಗಾಂಧಿ ಜಯಂತಿಯ ಸಂದರ್ಭದಲ್ಲೇ ಈ ಕೆಲಸ ಮಾಡಿರುವ ಬಾಲಕ, Read more…

ಸಂಕಷ್ಟದ ಸಮಯದಲ್ಲಿ ಮಂದಹಾಸ ಮೂಡಿಸಲು ಬಂದ ’ಕಾಫಿ ಕಿಟಕಿ’

ನಮ್ಮಲ್ಲಿ ’ಚಾಯ್ ಪೇ ಚರ್ಚಾ’ ಹೆಸರಿನ ಕಾರ್ಯಕ್ರಮ ದೊಡ್ಡ ಹಿಟ್ ಆದಂತೆ, ಆಸ್ಟ್ರೇಲಿಯಾದ ರಿಕ್ ಎವರೆಟ್ ಎಂಬ ವ್ಯಕ್ತಿಯೊಬ್ಬರು ’ಕಾಫಿ ಪೇ ಚರ್ಚಾ’ ಅಭಿಯಾನ ಮಾಡುತ್ತಿದ್ದಾರೆ. ತಮ್ಮ ಮನೆಯ Read more…

ಹೀಗೊಂದು ವ್ಯಂಗ್ಯಭರಿತ ಆಮಂತ್ರಣ

ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್‌ನಂತೆ ಕಾಣುತ್ತಿದೆ. ಡ್ಯಾನ್‌ ವ್ಹೈಟ್‌ ಹೆಸರಿನ Read more…

ಈ ʼಕಾರ್ಡ್ʼ‌ ಧರಿಸಿದ್ರೆ ಬರೋಲ್ವಂತೆ ಕೊರೊನಾ…! ಹಣ ಗಳಿಸಲು ವಂಚಕರಿಂದ ಹೊಸ ವಿಧಾನ

ಕೊರೊನಾ ವೈರಸ್‌ಗಿಂತ ಮಾರಕವಾಗಿರುವ ಸುಳ್ಳು ಸುದ್ದಿಗಳು ಹಾಗೂ ವದಂತಿಗಳ ನಡುವೆ, ಈ ಸೋಂಕಿಗೆ ಮದ್ದನ್ನು ಕೊಡುವುದಾಗಿ ವಂಚನೆ ಮಾಡುವ ವ್ಯವಸ್ಥಿತ ಜಾಲಗಳು ಜನರಿಗೆ ಪಂಗನಾಮ ಹಾಕುತ್ತಿವೆ. ಉತ್ತರ ಪ್ರದೇಶದಲ್ಲಿ Read more…

’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್

ಕೊರೊನಾ ವೈರಸ್‌ಗಿಂತ ದೊಡ್ಡ ಕಾಟವಾಗಿ ಪೀಡಿಸುತ್ತಿರುವುದೆಂದರೆ, ಈ ಸೋಂಕಿನ ಕುರಿತ ವದಂತಿಗಳು ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ಒಂದೆಡೆ ವೈದ್ಯರು ಹಾಗೂ ಸಂಶೋಧಕರು ಕೋವಿಡ್-19 ವೈರಸ್‌ಗೆ ಮದ್ದು Read more…

ಬೈಕಿಗೆ ಟಿವಿ ಕಟ್ಟಿಕೊಂಡು ತಿರುಗುತ್ತಿದ್ದಾರೆ ಈ ಶಿಕ್ಷಕ…!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲೆಡೆ ಲಾಕ್‌ಡೌನ್ ಆಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಪಾಠ ಹೇಳಿಕೊಡುವುದು ದೊಡ್ಡ ಸವಾಲಾಗಿಬಿಟ್ಟಿದೆ. ನಗರ ಪ್ರದೇಶಗಳ ಉಳ್ಳವರ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡಬಹುದಾಗಿದೆ. Read more…

ಮಾಸ್ಕ್‌ ಧರಿಸದ ಯುವತಿಗೆ ಪಾಠ ಹೇಳಿದ ʼಹಂಸʼ

ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕೆಂದು ಅದೆಷ್ಟೇ ನಿಯಮಗಳನ್ನು ತಂದಿದ್ದರೂ ಸಹ ಈ ಬಗ್ಗೆ ಸಾಕಷ್ಟು ಜನರಿಗೆ ನಿರ್ಲಕ್ಷ್ಯದ ಧೋರಣೆಯೇ ಇದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಒಂದು ಈ Read more…

ಮಗಳಿಗಾಗಿ ಈತ ಮಾಡಿದ ಬುದ್ದಿವಂತಿಕೆಗೆ ಹೇಳಿ‌ ಹ್ಯಾಟ್ಸಾಫ್

ಕೋವಿಡ್ ಸಾಂಕ್ರಮಿಕದ ದಿಗ್ಬಂಧನದಿಂದ ನಮ್ಮ ದಿನನಿತ್ಯದ ಬದುಕಿನಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿದ್ದು, ನಾವು ಅವಕ್ಕೆ ಒಗ್ಗಿಯೂ ಹೋಗಿದ್ದೇವೆ. ನಾಲ್ಕು ಗೋಡೆಗಳ ನಡುವೆಯೇ ನಮ್ಮ ಸಕಲ ಜಗತ್ತು ಎಂಬಂತಾಗಿಬಿಟ್ಟಿದೆ. ಶಾಲೆಗಳಿಗೂ ಸಹ Read more…

ʼಕೊರೊನಾʼ ಕಾಲಘಟ್ಟದ ಸಂಕಷ್ಟ ಬಿಚ್ಚಿಟ್ಟಿದೆ ಈ ಹಾಡು

ಅಟ್ಲಾಂಟಾದ ಕೆಡಿ ಫ್ರೆಂಚ್‌ ಹೆಸರಿನ ಮಹಿಳೆಯೊಬ್ಬರು ಈ ಕ್ವಾರಂಟೈನ್ ಅವಧಿಗೊಂದು ಸಖತ್‌ ಥೀಮ್ ಹಾಡನ್ನು ಕ್ರಿಯೇಟ್ ಮಾಡಿದ್ದಾರೆ. ‘At the fridge again’ ಹೆಸರಿನ ಈ ಹಾಡಿನಲ್ಲಿ ಲಾಕ್‌ಡೌನ್ Read more…

ಒಂದೇ ಕಿವಿಯಿದ್ದರೂ ಮಾಸ್ಕ್‌ ಧರಿಸುವ ಮಹತ್ವ ತಿಳಿಸಿದ ಯುವತಿ

ಕೊರೊನಾ ವೈರಸ್‌ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು. Read more…

ʼಕೊರೊನಾʼ ವರದಿ ನೆಗೆಟಿವ್‌ ಎನ್ನುತ್ತಲೇ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಫ್ಯಾಮಿಲಿ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ Read more…

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ. ಟೆಕ್ಸಾಸ್ Read more…

ಆಸಕ್ತಿಕರವಾಗಿದೆ ಆನೆ ಮರಿಗಿಟ್ಟಿರುವ ಹೆಸರು

ಮೆಕ್ಸಿಕೋದ ಮೃಗಾಲಯವೊಂದರಲ್ಲಿ ಮರಿ ಆನೆಯೊಂದರ ಜನನದ ವಿಡಿಯೋವನ್ನು ’ಝೂಮ್’ ಕಿರು ತಂತ್ರಾಂಶದಲ್ಲಿ ಲೈವ್‌ ಸ್ಟ್ರೀಮಿಂಗ್ ಮಾಡಲಾಗಿದೆ. ಈ ಆನೆ ಮರಿಗೆ ಇಡಲಾದ ಹೆಸರು ಬಹಳ ಆಸಕ್ತಿದಾಯಕವಾಗಿದೆ. ಆನೆ ಮರಿಗೆ Read more…

ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ

ಕೊರೋನಾ ಲಾಕ್‌ಡೌನ್‌ನಿಂದ ಮನೆಗಳಲ್ಲೇ ದಿಗ್ಬಂಧಿಗಳಾಗಿರುವ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಹೌದು…! ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು Read more…

ಗಣೇಶೋತ್ಸವಕ್ಕೆ ಬರುತ್ತಿವೆ ಪರಿಸರ ಸ್ನೇಹಿ ಮೂರ್ತಿಗಳು

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶನ ಹಬ್ಬವನ್ನು ಆಚರಣೆ ಮಾಡುವ ವಿಚಾರವಾಗಿ ಆಗಾಗ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಬರುತ್ತಿದ್ದೇವೆ. ಇಂದೋರ್‌ನ ಲೋಕ ಸಂಸ್ಕೃತಿ ಮಂಚ್‌ Read more…

ಕೊರೊನಾ ಸಮಯದಲ್ಲಿ ಭಿನ್ನವಾಗಿರಲಿದೆ ಆಗಸ್ಟ್ 15ರ ಸಂಭ್ರಮಾಚರಣೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಿನ್ನವಾಗಿರಲಿದೆ. ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ Read more…

ಹೀಗಿದೆ ನೋಡಿ ‘ಕೊರೊನಾ’ ನಡುವೆ ಆರಂಭವಾದ ಶಾಲೆ…!

ನಾವೆಲ್ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಶುರುವಾಗಿ ಆರು ತಿಂಗಳು ಕಳೆದಿವೆ. ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮಾವಳಿಗಳಲ್ಲಿ ಸಡಿಲಿಕೆ ತಂದಿದ್ದರೂ ಸಹ ಈ ವೈರಸ್‌ ಹಾವಳಿ ಇನ್ನೂ ಕಡಿಮೆಯಾದಂತೆ Read more…

‘ಶಾಲೆ ಆರಂಭ’ ಎಂಬ ಮಾತು ಕೇಳುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದಾನೆ ಪುಟ್ಟ ಬಾಲಕ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಲಾಕ್ ಡೌನ್ ನಂತ್ರ ಅನ್ಲಾಕ್ ಜಾರಿಯಾಗಿದೆ. ಆದ್ರೆ ಶಾಲೆಗಳು ಮಾತ್ರ ಇನ್ನೂ ಶುರುವಾಗಿಲ್ಲ. ಕೆಲ ಶಾಲೆಗಳು ಆನ್ಲೈನ್ ನಲ್ಲಿ Read more…

ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ ‘Antibodies’ ಹಾಡು

ಸೂತಕದ ಕರಾಳ ಛಾಯೆಯಾಗಿರುವ ಪ್ರಸಕ್ತ ವರ್ಷ ಅದ್ಯಾವಾಗ ಕಳೆದುಹೋಗುತ್ತದೋ ಎಂದು ಬಹಳಷ್ಟು ಜನರಿಗೆ ಅನಿಸಿಬಿಟ್ಟಿದೆ. ಇಡೀ ವರ್ಷದ ಋಣಾತ್ಮಕ ಮೂಡ್‌ಅ ಪ್ರತಿಧ್ವನಿಸುವ ಹಾಡೊಂದನ್ನು ನಟ ನಿಕೋಲಾಸ್ ಬ್ರಾವುನ್ ಹೊರತಂದಿದ್ದಾರೆ. Read more…

ಮುಖದ ಪ್ರಿಂಟ್‌ ಇರುವ ಮಾಸ್ಕ್‌ ಈಗ ಹೊಸ ಟ್ರೆಂಡ್…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಅಗತ್ಯವಾಗಿರುವ ಈ ಮುಖದ ಮಾಸ್ಕ್‌ ಗಳು ದಿನೇ ದಿನೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿಬಿಟ್ಟಿವೆ. ಡಿಸೈನರ್‌, ಕಸ್ಟಮೈಸ್ಡ್‌ ಅಂತೆಲ್ಲಾ ಥರಾವರಿ ಟ್ರೆಂಡ್‌ಗಳು ಈ ಮಾಸ್ಕ್ ‌ಗಳಲ್ಲೂ ಸಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...