alex Certify Meals | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದಸರಾ ಮುಗಿದ ನಂತ್ರ ಬಿಸಿಯೂಟ, 1 ರಿಂದ 5 ನೇ ತರಗತಿ ಆರಂಭ

ಉಡುಪಿ: ಕೋವಿಡ್ ನಡೆವೆಯೂ ರಾಜ್ಯದಲ್ಲಿ ಆರನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಿದ ಸರ್ಕಾರ ಸೈ ಎನಿಸಿಕೊಂಡಿದೆ. ದಸರಾ ಮುಗಿದ ನಂತರ ಒಂದರಿಂದ ಐದನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು ಎಂದು Read more…

ಎಲ್ಲ ಸರ್ಕಾರಿ, ಅನುದಾನಿತ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ: ಪೌಷ್ಟಿಕಾಂಶ ಹೆಚ್ಚಳಕ್ಕೆ ಸಾರವರ್ಧಿತ ಅಕ್ಕಿಯ ಬಿಸಿಯೂಟ, ‘ಕ್ಷೀರಭಾಗ್ಯ’ ಪುನಾರಂಭ

ಬೆಂಗಳೂರು: ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ ಬಳಕೆ ಮಾಡಲಾಗುತ್ತದೆ. ಪೌಷ್ಟಿಕಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ನವೆಂಬರ್ 1 ರಿಂದ ಬಿಸಿಯೂಟ Read more…

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ನ. 1 ರಿಂದ ಬಿಸಿಯೂಟ

ಬೆಂಗಳೂರು: ಶಾಲಾ ಮಕ್ಕಳಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ ನವೆಂಬರ್ 1 ರಿಂದ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಲಿದೆ. ಅಕ್ಟೋಬರ್ 1 ರಿಂದ 31 ರವರೆಗೆ ಬಿಸಿಯೂಟ ನೀಡುವ Read more…

ಶಾಲೆ, ಅಂಗನವಾಡಿ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ರೂಪದಲ್ಲಿ ಬಿಸಿಯೂಟ ಯೋಜನೆ

ನವದೆಹಲಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಎಂಟನೇ ತರಗತಿಯ ಮಕ್ಕಳಿಗೆ ಶಾಲೆಯ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ಈ ಯೋಜನೆಯನ್ನು ಹೊಸರೂಪದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಪ್ರಧಾನಮಂತ್ರಿ ಪೋಷಣ್ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಹಣ ಜಮಾ

ಶಿವಮೊಗ್ಗ: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಒಂದರಿಂದ ಎಂಟನೇ ತರಗತಿ ಮಕ್ಕಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಬಾಬ್ತು ಜಮಾ ಮಾಡಲಾಗುವುದು. ಕೊರೋನಾ ಕಾರಣದಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ. ಈ Read more…

ಊಟ, ಉಪಹಾರ ಸೇವನೆಗೂ ಮುನ್ನ ತಿಳಿದಿರಲಿ ಈ ವಿಷಯ

ನಾಲಿಗೆಯ ಸವಿ ಸುಖಕ್ಕೆ ಚೀಲವನ್ನು ತುಂಬಿದರೆ ಹಲವು ಶೂಲೆಗಳು ಬಾಧಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಶೂಲೆ ಅಂದರೆ ರೋಗ. ಸಿಕ್ಕಿತೆಂದು ಹೊಟ್ಟೆ ತುಂಬ ತಿಂದರೆ ರೋಗ ಬಾಧಿಸುತ್ತವೆ. ಹಾಗಾಗಿ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ Read more…

1 -10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಅಕ್ಕಿ, ಗೋಧಿ, ಬೇಳೆ, ಎಣ್ಣೆ ವಿತರಣೆ

ಬೆಂಗಳೂರು: ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ, ಗೋಧಿ, ಉಪ್ಪು ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ನೀಡಲಾಗುವುದು. 2020ರ ನವೆಂಬರ್ ನಿಂದ 2021 ರ ಏಪ್ರಿಲ್ ವರೆಗೆ ಸರ್ಕಾರಿ Read more…

ಎಚ್ಚರ….! ಪದೇ ಪದೇ ತಿನ್ನೋ ಅಭ್ಯಾಸದಿಂದ ಕುಂಠಿತವಾಗುತ್ತೆ ಆಯಸ್ಸು

ಒಪ್ಪತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಮಾತು ನಮ್ಮಲ್ಲಿ ಬಹಳ ಹಿಂದಿನಿಂದಲೇ Read more…

ಕೋವಿಡ್ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ಲಕ್ಷಕ್ಕೂ ಅಧಿಕ ಊಟದ ವ್ಯವಸ್ಥೆ ಮಾಡಿದ ಹೊಟೇಲ್ ಸಮೂಹ

ಕೋವಿಡ್‌ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಕೆಲಸಗಳಲ್ಲಿ ಸದಾ Read more…

ಗ್ರಾಮೀಣ ಪ್ರದೇಶದ ಬಡವರಿಗೆ ಮತ್ತೊಂದು ಗುಡ್ ನ್ಯೂಸ್: ಮನೆ ಬಾಗಿಲಿಗೆ ಊಟ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಸಂಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಊಟ ತಲುಪಿಸಲು ಸರ್ಕಾರ ಮುಂದಾಗಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ Read more…

ಮಾರ್ಕ್ ಜುಕರ್‌ಬರ್ಗ್‌ ಹಾಕಿದ ಪೋಸ್ಟ್‌ ಗೆ ಅವರಪ್ಪ ಕೊಟ್ಟ ಉತ್ತರ ʼವೈರಲ್ʼ

ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್‌ ಕೂಡ ಹೊರತಲ್ಲ. ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು Read more…

ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ‌ ಕಷ್ಟದಲ್ಲಿರುವವರಿಗೆ ನೆರವಾದರು. ಇದೀಗ ಕೋವಿಡ್ ಎರಡನೇ ಅಲೆ Read more…

ಶಾಕಿಂಗ್ ನ್ಯೂಸ್: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಪಶು ಆಹಾರ ಕಳಿಸಿದ ಪಾಲಿಕೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಪಶುಗಳಿಗೆ ನೀಡುವ ಪೌಷ್ಟಿಕಾಂಶ ಆಹಾರ ಕಳುಹಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ Read more…

ಈ ಕಾರಣದಿಂದಾಗಿ ಜಪಾನ್​ನ ಹೋಟೆಲ್​ಗಳಲ್ಲಿ ಊಟದ ಜೊತೆ ನೀಡಲ್ಲ ಪಾನೀಯ….!

ನೀವು ವಿದೇಶಿ ರೆಸ್ಟಾರೆಂಟ್​​ಗಳಿಗೆ ಭೇಟಿ ನೀಡಿದ್ರೆ ಅಲ್ಲಿ ದೊಡ್ಡ ಗ್ಲಾಸ್​​ನ್ನು ನಿಂಬೆ ಹಣ್ಣಿನ ಸ್ಲೈಸ್​ನಿಂದ ಅಲಂಕರಿಸಿ ಅದರಲ್ಲಿ ನೀರು ಹಾಗೂ ಐಸ್​ಗಳನ್ನ ಹಾಕಿ ಗ್ರಾಹಕರಿಗೆ ಸರ್ವ್​ ಮಾಡೋ ಬಗೆ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಸೋಮವಾರದಿಂದಲೇ ಶಾಲೆ, ಮನೆಯಿಂದಲೇ ಊಟ ತನ್ನಿ

ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 22 ರಿಂದ ಆರರಿಂದ ಎಂಟನೇ ತರಗತಿಗಳು ಆರಂಭವಾಗಲಿವೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಿಬಿಎಂಪಿ ಮತ್ತು Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಶೀಘ್ರವೇ ‘ಬಿಸಿಯೂಟ’ ಧಾನ್ಯ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಶಾಲೆ ಆರಂಭ ವಿಳಂಬವಾಗಿದ್ದು, 9 ಮತ್ತು 10 ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. ಒಂದರಿಂದ ಎಂಟನೇ ತರಗತಿ ಇನ್ನೂ ಆರಂಭವಾಗಿಲ್ಲ. ಮಕ್ಕಳಿಗೆ ಬಿಸಿಯೂಟದ Read more…

ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಶಾಲೆ ಶುರುವಾದ್ರೂ ಇಲ್ಲ ಬಿಸಿಯೂಟ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಶಾಲೆ ಆರಂಭ ವಿಳಂಬವಾಗಿದೆ. ಆದರೆ, ಆರಂಭವಾಗಿರುವ ಶಾಲೆಯ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ. ಈಗಾಗಲೇ 9,10 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗಿದ್ದರೂ, ಊಟ, ಆಹಾರಧಾನ್ಯ Read more…

BIG NEWS: ಶಾಲೆ ಆರಂಭವಾದ್ರೂ ಮಕ್ಕಳಿಗೆ ‘ಬಿಸಿಯೂಟ’ ಇಲ್ಲ..! ಮನೆಯಿಂದಲೇ ಊಟ ತರಬೇಕು..!!

ಬೆಂಗಳೂರು: ಈ ವರ್ಷ ಶಾಲಾ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ನೇರವಾಗಿಯೇ ಆಹಾರಧಾನ್ಯ ಪೂರೈಕೆ ಮಾಡಲಾಗುತ್ತದೆ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ Read more…

ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಲಾಕ್ ಡೌನ್ ಕಾರಣದಿಂದ ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರಿಹಾರವಾಗಿ ಹೆಚ್ಚುವರಿ ಪಡಿತರ ನೀಡಿದರೆ ಸಾಲದು, ಪರಿಹಾರ ಭತ್ಯೆ Read more…

ಸರ್ಕಾರಿ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ: ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸಲು ಬಿಸಿಯೂಟ ಅನುದಾನ ರಿಲೀಸ್

ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ಬಿಸಿಯೂಟ ಯೋಜನೆ ಸ್ಥಗಿತವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ವಿತರಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. Read more…

ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2020 ರ ಜೂನ್ ನಿಂದ ಅಕ್ಟೋಬರ್ ತಿಂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ Read more…

ಬದಲಾಗಲಿದೆ ನಿಯಮ: ವಿಮಾನ ಪ್ರಯಾಣದ ವೇಳೆ ಸಿಗಲಿದೆ ಆಹಾರ

ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬದಲಾಯಿಸಿದೆ. ವಿಮಾನಯಾನ ಕಂಪನಿಗಳಿಗೆ ಆಹಾರ ಪೂರೈಸಲು ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ ನೀತಿಯ ಪ್ರಕಾರ ಪ್ರಯಾಣಿಕರಿಗೆ Read more…

ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹೊಸ ಶಿಕ್ಷಣ ನೀತಿಯ ಅನ್ವಯ ಮಧ್ಯಾಹ್ನದ Read more…

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ

ಪ್ರಸಕ್ತ ದಿನಗಳಲ್ಲಿ ಮಾನವೀಯತೆಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಚೀನಾದ ಕುತಂತ್ರದಿಂದಾಗಿ ಬಂದ ಕೊರೊನಾ ವೈರಸ್ ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಇನ್ನೊಂದು ಅಮೆರಿಕಾದಲ್ಲಿ Read more…

ಬಡವರ ಹಸಿವು ನೀಗಿಸಲು ನಡೆಯುತ್ತಿದೆ ನಿತ್ಯ ದಾಸೋಹ

ಕೊರೋನಾ ಕಾರಣದಿಂದ ಜಾರಿಯಲ್ಲಿದ್ದ ಲಾಕ್ಡೌನ್ ಸಡಿಲಿಕೆಯಾದರೂ ಸಹ ಉದ್ಯೋಗ ಕೊರತೆ ಹಾಗೂ ವಿವಿಧ ಕಾರಣದಿಂದ ಕೂಲಿಕಾರ್ಮಿಕರು ನೆಲೆನಿಲ್ಲಲು ಈಗಲೂ ಪರದಾಡುತ್ತಿದ್ದಾರೆ, ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿವಿಧ ಸಂಘಟನೆಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...