alex Certify Kabul Airport | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ

20 ವರ್ಷಗಳ ಸುದೀರ್ಘ ಹಾಗೂ ದುಬಾರಿ ಸಮರದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದೆಯೇ, ಕೊನೆಗೂ ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರ ಕೈನಲ್ಲಿಯೇ ಇಟ್ಟು ಹಿಂದಿರುಗಿದ ಅಮೆರಿಕ ಸೇನಾಪಡೆಯು ಸೋಮವಾರದಂದು ತವರಿಗೆ ಮರಳುವಾಗ Read more…

ಕಾಬೂಲ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ; ಕ್ಷಿಪಣಿ ದಾಳಿ ತಡೆದ ಅಮೆರಿಕಾ ಸೇನೆ

ಕಾಬೂಲ್: ಅಪ್ಘಾನಿಸ್ತಾನದ ಕಾಬೂಲ್ ಏರ್ ಪೋರ್ಟ್ ಮೇಲೆ ಮತ್ತೊಂದು ದಾಳಿ ನಡೆದಿದ್ದು, ಉಗ್ರರು 5 ರಾಕೆಟ್ ಗಳ ಮೂಲಕ ದಾಳಿ ನಡೆಸಿದ್ದಾರೆ. ಉತ್ತರ ಕಾಬೂಲ್ ಪ್ರದೇಶದಿಂದ ಈ ರಾಕೆಟ್ Read more…

ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….!

ಸಾವಿರಾರು ಜನರ ಸಾವಿಗೆ ಕಾರಣವಾದ ಕಾಬೂಲ್​ ಏರ್​ಪೋರ್ಟ್ ಸಮೀಪ ನಡೆದ ಅವಳಿ ಬಾಂಬ್​ ಬ್ಲಾಸ್ಟ್​ನಲ್ಲಿ ಸುಮಾರು 160 ಸಿಖ್​ರು ಹಾಗೂ ಹಿಂದೂಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಫ್ಘನ್​ನಲ್ಲಿ ಅಲ್ಪಸಂಖ್ಯಾತರಾಗಿರುವ Read more…

ತಾಲಿಬಾನ್ ಹಿಡಿತದಲ್ಲಿರುವ ಕಾಬೂಲ್ ನಲ್ಲಿ ಐಸಿಸ್ ರಕ್ತದೋಕುಳಿ: ಸಾವಿನ ಸಂಖ್ಯೆ 90ಕ್ಕೆ ಏರಿಕೆ- ಶಾಕಿಂಗ್ ಮಾಹಿತಿ ನೀಡಿದ ಅಮೆರಿಕ

ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಹಾಗೂ ಅಮೆರಿಕ ಮಿತ್ರ ಪಡೆಯ ಯೋಧರು ತಂಗಿದ್ದ ಹೋಟೆಲ್ ಬಳಿ ನಡೆದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 90 ಕ್ಕೆ Read more…

‘ತಾಲಿಬಾನ್’ಗಳಿಂದ ಬೆಚ್ಚಿಬೀಳಿಸುವ ಕೃತ್ಯ: ರಕ್ತದ ಕೋಡಿ ಹರಿಸಿದ ‘ಉಗ್ರರು’ -ಕಾಬೂಲ್ ಏರ್ಪೋರ್ಟ್ ನಲ್ಲಿ ಹೆಣಗಳ ರಾಶಿ…?

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹಾಗೂ ಅಮೆರಿಕ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಭಯೋತ್ಪಾದಕರು ಭಾರಿ ದಾಳಿ ನಡೆಸಿದ್ದಾರೆ. ಆಫ್ಘನ್ನರು ದೇಶದಿಂದ ಪಲಾಯನ ಮಾಡದಂತೆ ತಡೆಯಲು ಫೈರಿಂಗ್ ಮಾಡುತ್ತಿದ್ದ ತಾಲಿಬಾನ್ Read more…

BIG BREAKING: ಕಾಬೂಲ್ ನಲ್ಲಿ ಅಮೆರಿಕ ಯೋಧರ ಗುರಿಯಾಗಿಸಿ ಆತ್ಮಾಹುತಿ ದಾಳಿ? ಸ್ಪೋಟದಲ್ಲಿ 13 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ಥಾನ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಫೋಟ ಸಂಭವಿಸಿದ್ದು, ಮೊದಲು ಇಟಲಿ ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಂತರ ಉಗ್ರರು ಆತ್ಮಾಹುತಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. Read more…

BIG BREAKING NEWS: ಕಾಬೂಲ್ ಏರ್ಪೋರ್ಟ್ ಬಳಿ ಭಾರಿ ಸ್ಪೋಟ, ಆತ್ಮಾಹುತಿ ದಾಳಿ ಶಂಕೆ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಪೆಂಟಗಾನ್ ಹೇಳಿದೆ. ವಕ್ತಾರ ಜಾನ್ ಕಿರ್ಬಿ ಅವರು, ಸ್ಫೋಟದಲ್ಲಿ ಸಾವು ನೋವುಗಳ ಬಗ್ಗೆ Read more…

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಚರಂಡಿಯಲ್ಲಿ ಅಡಗಿ ಕುಳಿತು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಜನ

ಅಫ್ಘಾನಿಸ್ತಾನವು ತಾಲಿಬಾನ್ ಉಗ್ರರ ಕೈವಶವಾದ ಕೂಡಲೇ ದೇಶ ತೊರೆಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇಸ್ಲಾಂ ಧರ್ಮದ ಹೆಸರಿನಲ್ಲಿ ತಾಲಿಬಾನಿಗಳು ನಡೆಸುವ ಕ್ರೌರ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿಂದ ಭಯಭೀತರಾದ Read more…

BIG BREAKING: 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್; ಇರಾನ್ ಹೇಳಿದ್ದೇನು….?

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಕಾಬೂಲ್ ಏರ್ ಪೋರ್ಟ್ ನಿಂದ Read more…

BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದು, ಭಾರತೀಯರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಈ ನಡುವೆ 150 ಭಾರತೀಯರು ಕಿಡ್ನ್ಯಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ. Read more…

ತಾಲಿಬಾನಿಗಳಿಂದ ಮಕ್ಕಳ ರಕ್ಷಿಸಲು ಏರ್‍ಪೋರ್ಟ್ ಗೋಡೆ ಹತ್ತಿಸಿ ದಾಟಿಸುತ್ತಿರುವ ಆಫ್ಘನ್ ಪ್ರಜೆಗಳು

ಕಾಬೂಲ್: ತಾಲಿಬಾನ್ ಉಗ್ರರ ಕ್ರೌರ್ಯ, ಕಠಿಣವಾದ ಶರಿಯಾ ಕಾನೂನಿನ ಅಡಿಯಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಕ್ಕೆ ಹೆದರಿರುವ ಆಫ್ಘನ್ ಪ್ರಜೆಗಳು ತಮ್ಮ ಮಕ್ಕಳ ಭವಿಷ್ಯವಾದರೂ ವಿದೇಶಗಳಲ್ಲಿ ಸುರಕ್ಷಿತವಾಗಿ ಇರಲಿ Read more…

ಮನಕಲಕುತ್ತೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿದ ಯುವತಿ ವಿಡಿಯೋ

ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ಬಳಿಕ ಸಾಕಷ್ಟು ಆಘಾತಕಾರಿ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ಕಾಬೂಲ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಶಾಕಿಂಗ್​ ವಿಡಿಯೋ ಬೆಳಕಿಗೆ ಬಂದಿದೆ. Read more…

ನರಕಸದೃಶ್ಯವಾದ ಅಫ್ಘಾನಿಸ್ತಾನ: ಮಕ್ಕಳನ್ನು ತಂತಿ ಬೇಲಿ ಮೇಲೆ ಎಸೆದ ತಾಯಂದಿರು

ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ಅಲ್ಲಿರುವ ಸಾವಿರಾರು ಹತಾಶ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಡ್ತಿದ್ದಾರೆ. ಅಪ್ಘನ್​ನಲ್ಲಿ ಸಿಲುಕಿರುವ ಅನೇಕರು ಸೈನ್ಯದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಅಪ್ಘನ್​​ನಲ್ಲಿ ಪರಿಸ್ಥಿತಿ Read more…

SHOCKING NEWS: ಅಪ್ಘಾನ್ ಸ್ಥಿತಿ ಕ್ಷಣ ಕ್ಷಣಕ್ಕೂ ಘನಘೋರ; ಪ್ರಾಣ ಉಳಿಸಿಕೊಳ್ಳಲು ವಿಮಾನದ ಟೈರ್ ಗೆ ಜೋತು ಬಿದ್ದ ಜನ; ಕೆಳಗೆ ಬಿದ್ದು ಇಬ್ಬರ ದುರ್ಮರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಜನರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಕಾಬೂಲ್ ನಿಂದ ಬೇರೆ ದೇಶಗಳಿಗೆ ವಿಮಾನಗಳಲ್ಲಿ ತೆರಳಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...