alex Certify ‘ತಾಲಿಬಾನ್’ಗಳಿಂದ ಬೆಚ್ಚಿಬೀಳಿಸುವ ಕೃತ್ಯ: ರಕ್ತದ ಕೋಡಿ ಹರಿಸಿದ ‘ಉಗ್ರರು’ -ಕಾಬೂಲ್ ಏರ್ಪೋರ್ಟ್ ನಲ್ಲಿ ಹೆಣಗಳ ರಾಶಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಾಲಿಬಾನ್’ಗಳಿಂದ ಬೆಚ್ಚಿಬೀಳಿಸುವ ಕೃತ್ಯ: ರಕ್ತದ ಕೋಡಿ ಹರಿಸಿದ ‘ಉಗ್ರರು’ -ಕಾಬೂಲ್ ಏರ್ಪೋರ್ಟ್ ನಲ್ಲಿ ಹೆಣಗಳ ರಾಶಿ…?

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹಾಗೂ ಅಮೆರಿಕ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಭಯೋತ್ಪಾದಕರು ಭಾರಿ ದಾಳಿ ನಡೆಸಿದ್ದಾರೆ.

ಆಫ್ಘನ್ನರು ದೇಶದಿಂದ ಪಲಾಯನ ಮಾಡದಂತೆ ತಡೆಯಲು ಫೈರಿಂಗ್ ಮಾಡುತ್ತಿದ್ದ ತಾಲಿಬಾನ್ ಗಳು ಇಂದು ಕಾಬೂಲ್ ಏರ್ಪೋರ್ಟ್ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ 13ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಆತ್ಮಾಹುತಿ ದಾಳಿ ನಡೆದ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಬಳಿ ಸಾವಿರಾರು ಜನರು ಇದ್ದರು. ಈ ಸಂದರ್ಭದಲ್ಲಿ ಆತ್ಮಾಹುತಿ ದಾಳಿ ನಡೆಸಲಾಗಿದ್ದು, ಅಮೆರಿಕದ 3 ಮಂದಿ ಯೋಧರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ.

ಕಾಬೂಲಿನ ಬ್ಯಾರೆನ್ ಹೋಟೆಲ್ ಬಳಿ ಮತ್ತೊಂದು ಸ್ಫೋಟ ಸಂಭವಿಸಿದ್ದು ಏರ್ಪೋರ್ಟ್ನಲ್ಲಿ 2 ಕಡೆ ಭಾರಿ ಸ್ಪೋಟ ಸಂಭವಿಸಿದೆ. ಸರಣಿ ಸ್ಪೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...