alex Certify hindi | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಿಂದಿಯಲ್ಲೂ ಕಲಾಪ ನಡೆಸಲು ಕೋರಿ ಪಿಐಎಲ್: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ಕಲಾಪಗಳನ್ನು ಹಿಂದಿ ಭಾಷೆಯಲ್ಲಿಯೂ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕಲಾಪಗಳು Read more…

‘ಜವಾನ್’ ಚಿತ್ರಕ್ಕೆ ಪೈರಸಿ ಕಾಟ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ‘ಶಾರುಖ್ ಖಾನ್’

ಶಾರುಖ್ ಖಾನ್ ಅವರ ಜವಾನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಈ ಚಿತ್ರವು ಕೆಲವೇ ದಿನಗಳಲ್ಲಿ ದಾಖಲೆಯ ಗಳಿಕೆಯನ್ನು ಗಳಿಸಿದೆ. Read more…

RBI ಏಕೀಕೃತ ಲೋಕಪಾಲ ಯೋಜನೆ; ದೂರು ಸಲ್ಲಿಸಲು ಇಲ್ಲಿದೆ ‘ಟಿಪ್ಸ್’

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ ಯೋಜನೆ ಜಾರಿಗೆ ತಂದಿದ್ದು, ಗ್ರಾಹಕರು ತಮ್ಮ ದೂರುಗಳಿಗೆ, ಸಂಬಂಧಿಸಿದವರಿಂದ 30 ದಿನಗಳ ಒಳಗಾಗಿ Read more…

BREAKING : ‘ಬೀರ್ ಬಲ್’ ಎಂದೇ ಖ್ಯಾತರಾಗಿದ್ದ ಹಿರಿಯ ಹಾಸ್ಯನಟ ‘ಸತೀಂದರ್ ಕುಮಾರ್ ಖೋಸ್ಲಾ’ ಇನ್ನಿಲ್ಲ

ಹಿಂದಿ ಚಿತ್ರರಂಗದಲ್ಲಿ ಬೀರಬಲ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಸತ್ಯೇಂದ್ರ ಕುಮಾರ್ ಖೋಸ್ಲಾ ಮಂಗಳವಾರ ಸಂಜೆ ನಿಧನರಾದರು.ಅವರಿಗೆ 84 ವರ್ಷ ವಯಸ್ಸಾಗಿತ್ತು. ಹಿಂದಿ, ಪಂಜಾಬಿ, ಭೋಜ್ಪುರಿ, ಮರಾಠಿ ಸೇರಿದಂತೆ Read more…

BREAKING : ‘ಸ್ಪಂದನಾ’ ಸಾವಿನ ಬೆನ್ನಲ್ಲೇ ಮಂಡ್ಯ ಮೂಲದ ಕಿರುತೆರೆ ನಟ ಹೃದಯಾಘಾತದಿಂದ ನಿಧನ

ಬೆಂಗಳೂರು : ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಬೆನ್ನಲ್ಲೇ ಮಂಡ್ಯ ಮೂಲದ ಕಿರುತೆರೆ ನಟ ಪವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಡ್ಯದ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ Read more…

BIG NEWS: ಅಮೆರಿಕ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಹಿಂದಿ ಕಲಿಕೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್ಎ) ಶಾಲೆಗಳಲ್ಲಿ ಇಂಗ್ಲಿಷ್ ನಂತರ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಅಮೆರಿಕ ದೇಶದ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಯಬಹುದಾಗಿದೆ. Read more…

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ Read more…

BIG NEWS: ಸೂಚನಾ ಫಲಕದಲ್ಲಿ ಹಿಂದಿ ಸೇರಿಸಿದ KSRTC; ಸಾರ್ವಜನಿಕರ ಆಕ್ರೋಶ

ಮಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗ ಬಸ್‌ ಒಂದರ ಸೂಚನಾ ಫಲಕದಲ್ಲಿ ಹಿಂದಿ ಬಳಸಲು ಅವಕಾಶ ನೀಡಿತ್ತು. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ Read more…

ಮಡದಿಗೆ ತಮಿಳಿನಲ್ಲಿ ಮಾತನಾಡಲು ಸೂಚಿಸಿದ ಎ ಆರ್‌ ರೆಹಮಾನ್

ದೇಶಾದ್ಯಂತ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಸಹ ಈ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಿದ್ದಾರೆ. ವಿಕಟನ್ ಸಿನೆಮಾ ಸಮಾರಂಭದಲ್ಲಿ ಗೌರವಿಸಲ್ಪಟ್ಟ Read more…

ಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಕೆ ಕೆ ಗೋಸ್ವಾಮಿ  ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಗೋಸ್ವಾಮಿಯವರ 21 ವರ್ಷದ ಮಗ ಕಾರು ಚಾಲನೆ ಮಾಡುತ್ತಿದ್ದರು. Read more…

Video | ಹಿಂದಿಯಲ್ಲಿ ಮಾತನಾಡಿ ನೆಟ್ಟಿಗರ ಮನಗೆದ್ದ ಲಿಥುಯೇನಿಯಾ ರಾಯಭಾರಿ

ಹೊಸ ಭಾಷೆಯೊಂದನ್ನು ಕಲಿಯುವುದು ಹೊಸದೊಂದು ಶಕ್ತಿ ಪಡೆದಂತೆ. ನೀವಿರುವ ಪ್ರದೇಶದ ಸ್ಥಳೀಯ ಭಾಷೆ ಕಲಿತಲ್ಲಿ ಅಲ್ಲಿನ ಜನರೊಂದಿಗೆ ಮಾತನಾಡುವುದು ಮಾತ್ರವಲ್ಲದೇ ಆ ಜನರ ವಿಶೇಷ ಪ್ರೀತಿಗೂ ಪಾತ್ರರಾಗುತ್ತೀರಿ. ಭಾರತದಲ್ಲಿರುವ Read more…

‘ಸಂಸ್ಕೃತ’ ವನ್ನು ಅಧಿಕೃತ ಭಾಷೆಯನ್ನಾಗಿಸುವ ಊಹಾಪೋಹಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿ ಮಾಡಲಾಗುತ್ತದೆ ಎಂಬ ಊಹಾಪೋಹ ಹರಿದಾಡುತ್ತಿದ್ದು, ಕೇಂದ್ರ ಸರ್ಕಾರ ಈಗ ಇದಕ್ಕೆ ತೆರೆ ಎಳೆದಿದೆ. ಮಂಗಳವಾರದಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ Read more…

ತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್

ತಮಿಳು ನಾಡು ’ತುಮ್ ತುಮ್’ನ ಹಿಂದಿ ಅವತಾರ ಸೃಷ್ಟಿಸಿರುವ ಯೂಟ್ಯೂಬರ್‌ ಒಬ್ಬರು, ಇದೇ ಹಾಡಿಗೆ ಮಾನಿಕೆ ಮಾನಿಕೆ ಟ್ವಿಸ್ಟ್‌ ಕೊಟ್ಟಿದ್ದಾರೆ. ಇ‌ನ್‌ಸ್ಟಾಗ್ರಾಂನಲ್ಲಿ ಅಕ್ಷ್‌ ಬಾಗ್‌ಹ್ಲಾ ಈ ವಿಡಿಯೋವನ್ನು ಶೇರ್‌ Read more…

BIG NEWS: ಹಿಂದಿ ಮಾತನಾಡುತ್ತಿದ್ದವರಿಗೆ ರೈಲಿನಲ್ಲೇ ಥಳಿತ; ತಮಿಳುನಾಡು ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಉತ್ತರ ಭಾರತದ ಯುವಕರ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ಸುಳಿವು Read more…

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023 ರ ಮಾರ್ಚ್ ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ Read more…

BIG NEWS: ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದಿಯಲ್ಲೂ ಎಂಬಿಬಿಎಸ್; ಮುಂದಿನ ದಿನಗಳಲ್ಲಿ ಇತರೆ ಪ್ರಾದೇಶಿಕ ಭಾಷೆಗಳಿಗೂ ಅವಕಾಶ

ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದಿಯಲ್ಲೂ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ಸಿಗಲಿದ್ದು, ಸದ್ಯ ಮಧ್ಯಪ್ರದೇಶದಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಪ್ರಾದೇಶಿಕ ಭಾಷೆಗಳಲ್ಲೂ ಆಯಾ ರಾಜ್ಯಗಳಲ್ಲಿ Read more…

ಕುವೆಂಪು ಫೋಟೋ ಹಿಡಿದು ಹಿಂದಿ ಹೇರಿಕೆ ವಿರೋಧಿಸಿದ ಪಶ್ಚಿಮ ಬಂಗಾಳದ ಜನ

ಕೊಲ್ಕತ್ತ: ಕೇಂದ್ರ ಸರ್ಕಾರ ಬಲವಂತವಾಗಿ ಇಡೀ ದೇಶದಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಿದೆ. ಈ ವಿಚಾರವನ್ನು ಹಲವಾರು ರಾಜ್ಯದ ಅನೇಕರು ಖಂಡಿಸುತ್ತಾ ಇದ್ದಾರೆ. ಪ್ರಾದೇಶಿಕ‌ ಭಾಷೆಗೆ ಮನ್ನಣೆ ಕೊಡೋದು Read more…

ಸಂದರ್ಶನ ಮಾಡುತ್ತಲೇ ರಿಷಬ್ ಕಾಲಿಗೆ ಬಿದ್ದ ಆಂಕರ್..! ಕಾರಣವೇನು ಗೊತ್ತಾ ?

ಕಾಂತಾರ ಸಿನಿಮಾ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದೆ. ಕನ್ನಡ ಅಷ್ಟೆ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಹಿಟ್ ಕೊಡಲು ರೆಡಿಯಾಗಿದೆ. ಇಂದಿನಿಂದ ಹಿಂದಿಯಲ್ಲೂ ಅಬ್ಬರ ಶುರು ಮಾಡಿದೆ Read more…

ಹಿಂದಿಯಲ್ಲೂ ಕಮಾಲ್ ಮಾಡಲಿದೆ ಕಾಂತಾರಾ..!

ಕಾಂತಾರ ಸಿನಿಮಾ ಜನ ಮನ ಗೆದ್ದ ಸಿನಿಮಾ. ಕರಾವಳಿಯ ಸಂಪ್ರದಾಯವನ್ನು ಇನ್ನಷ್ಟು ಶ್ರೀಮಂತ ಮಾಡಿದ ಸಿನಿಮಾ ಇದು ಎಂದರೆ ಅತಿಶಯೋಕ್ತಿಯಲ್ಲ ಅನ್ಸುತ್ತೆ. ಎಲ್ಲಾ ಥಿಯೇಟರ್ ಗಳು, ಮಾಲ್ ಗಳಲ್ಲಿ Read more…

‘ಹಿಂದಿಸ್ತಾನ್’ ಹುನ್ನಾರ: ಹಿಂದಿ ಹೇರಿಕೆ ವರದಿ ಒಕ್ಕೂಟ ವ್ಯವಸ್ಥೆ ವಿನಾಶಕ್ಕೆ ದಾರಿ: HDK ಆಕ್ರೋಶ

ಕೇಂದ್ರ ಬಿಜೆಪಿ ಸರ್ಕಾರ ತನ್ನ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟಯತ್ನ ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ, Read more…

ಇಂಗ್ಲಿಷ್ ಮಾಧ್ಯಮ ಕೈ ಬಿಟ್ಟು ಹಿಂದಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಅನ್ವಯ; ರಾಷ್ಟ್ರಪತಿಗೆ ಶಿಫಾರಸು

ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು Read more…

ಇನ್ನು ಕನ್ನಡ ಸೇರಿ 22 ಭಾಷೆಗಳಲ್ಲಿ ಪಹಣಿ ಲಭ್ಯ: ಹೊರ ರಾಜ್ಯದವರಿಗೆ ಭೂವ್ಯವಹಾರಕ್ಕೆ ಅನುಕೂಲ

ನವದೆಹಲಿ: ಸ್ಥಳೀಯ ಭಾಷೆಗಳಲ್ಲಿ ಮಾತ್ರ ಇರುವ ಪಹಣಿ ಭೂ ದಾಖಲೆಗಳನ್ನು ಇಂಗ್ಲಿಷ್, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಗಳಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಇದಕ್ಕಾಗಿ Read more…

BIG NEWS: ದೇಶದಲ್ಲಿ ಸಂಸ್ಕೃತ ಮಾತನಾಡುವವರು ಕೇವಲ 24,821 ಜನ; RTI ಅರ್ಜಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದಲ್ಲಿ ಸಂಸ್ಕೃತ ಭಾಷೆಯ ಕುರಿತು ಚರ್ಚೆಗಳು ನಡೆದಿರುವಾಗಲೇ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. 2011ರ ಸೆನ್ಸಸ್ ಪ್ರಕಾರ ದೇಶದಲ್ಲಿ ಕೇವಲ 24,821 Read more…

ಬಲವಂತವಾಗಿ ಹಿಂದಿ ಹೇರಬೇಡಿ: ತಮಿಳು ಅಧಿಕೃತ ಭಾಷೆಯಾಗಿ ಮಾಡಿ, ನೀಟ್ ರದ್ದುಗೊಳಿಸಿ ಎಂದು ಪ್ರಧಾನಿ ಎದುರಲ್ಲೇ ಸಿಎಂ ಸ್ಟಾಲಿನ್ ಆಗ್ರಹ

ಚೆನ್ನೈನ ನೆಹರೂ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ಬಲವಂತವಾಗಿ ಹಿಂದಿ ಭಾಷೆಯನ್ನು ಬರಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಪ್ರಧಾನಿಯವರೊಂದಿಗೆ Read more…

ಬಿಡುಗಡೆಯಾದ ಮೊದಲ ದಿನವೇ ಮಕಾಡೆ ಮಲಗಿದ ಅಜಯ್‌ ದೇವಗನ್‌ ರ ʼರನ್ ವೇ 34ʼ

ಹಿಂದಿ ರಾಷ್ಟ್ರ ಭಾಷೆ ಎಂದು ವರಾತ ತೆಗೆದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರ ʼರನ್ ವೇ 34ʼ ಬಾಕ್ಸಾಫೀಸ್ Read more…

ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ತೊಲಗಲಿ ಎಂದ ಉತ್ತರ ಪ್ರದೇಶ ಸಚಿವ

ಖ್ಯಾತ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲವೆಂಬ ಸತ್ಯ ಹೇಳಿದ ಬಳಿಕ ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಹಾಗಾದರೆ ರಾಷ್ಟ್ರ ಭಾಷೆಯಾಗಿರುವ Read more…

ಹಿಂದಿ ರಾಷ್ಟ್ರಭಾಷೆ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ; ಕೇಂದ್ರ ಸಚಿವರ ಸ್ಪಷ್ಟನೆ

ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ದನಿ ದೊಡ್ಡದಾಗುತ್ತಿದೆ, ನಟ ಸುದೀಪ್ ನೀಡಿದ ಖಡಕ್ ಅಭಿಪ್ರಾಯ ದೇಶದಲ್ಲೇ ಸದ್ದು ಮಾಡುತ್ತಿದೆ. ಇದೇ ವೇಳೆ ರಾಜಕೀಯ ನಾಯಕರ ಅಭಿಪ್ರಾಯ ಕೇಳುವ ತವಕ‌ ಅನೇಕರಿಗಿರುತ್ತದೆ. Read more…

BIG NEWS: ನಟ ಕಿಚ್ಚ ಸುದೀಪ್ ಹೇಳಿಕೆಗೆ ಸಿಎಂ ಬೆಂಬಲ; ಅಜಯ್ ದೇವಗನ್ ಹೇಳಿಕೆಗೆ ಮುಖ್ಯಮಂತ್ರಿಗಳು ಹೇಳಿದ್ದೇನು…?

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ನಟ ಕಿಚ್ಚ ಸುದೀಪ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಿಚ್ಚ ಸುದೀಪ್ ಹೇಳಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ಹಿಂದಿ ಪರ ಹೇಳಿಕೆ ನೀಡಿದ್ದ ಅಮಿತ್ ಷಾಗೆ ಟಾಂಗ್ ಕೊಟ್ಟ ಎ.ಆರ್. ರೆಹಮಾನ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಕುರಿತಾದ ಹೇಳಿಕೆ ವಿವಾದವಾಗುತ್ತಿದ್ದಂತೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ‘ತಮಿಳು ನಮ್ಮ ಅಸ್ತಿತ್ವದ ಮೂಲ’ ಎಂಬ ಪೋಸ್ಟ್ ಹಂಚಿಕೊಂಡು ವಿವಾದಕ್ಕೆ Read more…

Big News: ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

ನವದೆಹಲಿ: ಇಂಗ್ಲಿಷ್‌ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...