alex Certify BIG NEWS: ಸೂಚನಾ ಫಲಕದಲ್ಲಿ ಹಿಂದಿ ಸೇರಿಸಿದ KSRTC; ಸಾರ್ವಜನಿಕರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೂಚನಾ ಫಲಕದಲ್ಲಿ ಹಿಂದಿ ಸೇರಿಸಿದ KSRTC; ಸಾರ್ವಜನಿಕರ ಆಕ್ರೋಶ

ಮಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗ ಬಸ್‌ ಒಂದರ ಸೂಚನಾ ಫಲಕದಲ್ಲಿ ಹಿಂದಿ ಬಳಸಲು ಅವಕಾಶ ನೀಡಿತ್ತು. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಕೇಳಲಾಗಿತ್ತು.

ಸೂಚನಾ ಫಲಕದಲ್ಲಿ ಹಿಂದಿ ಬಳಸಿರುವುದಕ್ಕೆ ಯಾವುದೇ ಆದೇಶ ಇಲ್ಲ, ಉತ್ತರಭಾರತ ಕಡೆಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಕನ್ನಡ & ಇಂಗ್ಲೀಷ್ ಬಾರದೇ ಇದ್ದಲ್ಲಿ ಅವರಿಗೆ ಅನುಕೂಲವಾಗಲು ಸೂಚನಾ ಫಲಕದಲ್ಲಿ ನಮ್ಮ ‘ರಾಷ್ಟ್ರ ಭಾಷೆ’ಯನ್ನು ಸೇರಿಸಲಾಗಿದೆ ಎಂದು K.S.R.T.C ಹೇಳಿದೆ.

ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದಿ ಯಾವಾಗ ನಮ್ಮ ರಾಷ್ಟ್ರ ಭಾಷೆಯಾಯಿತು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...