alex Certify ತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್

ತಮಿಳು ನಾಡು ’ತುಮ್ ತುಮ್’ನ ಹಿಂದಿ ಅವತಾರ ಸೃಷ್ಟಿಸಿರುವ ಯೂಟ್ಯೂಬರ್‌ ಒಬ್ಬರು, ಇದೇ ಹಾಡಿಗೆ ಮಾನಿಕೆ ಮಾನಿಕೆ ಟ್ವಿಸ್ಟ್‌ ಕೊಟ್ಟಿದ್ದಾರೆ.

ಇ‌ನ್‌ಸ್ಟಾಗ್ರಾಂನಲ್ಲಿ ಅಕ್ಷ್‌ ಬಾಗ್‌ಹ್ಲಾ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಬಯೋದಲ್ಲಿ ತಾವೊಬ್ಬ ಯೂಟ್ಯೂಬರ್‌ ಹಾಗೂ ಗಾಯಕ ಎಂದು ಪರಿಚಯಿಸಿಕೊಂಡಿದ್ದಾರೆ ಅಕ್ಷ್‌. ತಮಿಳಿನ ಸೂಪರ್‌ ಫೇಮಸ್ ತುಮ್ ತುಮ್ ಹಾಡಿಗೆ ಸಿಂಹಳ ಟ್ವಿಸ್ಟ್ ಕೊಟ್ಟು, ಮಾನಿಕೆ ಮಗೇ ಹಿತೇ ಹಾಡನ್ನು ಫ್ಯೂಸ್ ಮಾಡಿದ್ದಾರೆ.

“ಈ ಹಾಡನ್ನು ಕೇಳುವುದನ್ನು ನಿಲ್ಲಿಸಲು ಆಗದು,” ಎಂದು ಯೂಟ್ಯೂಬ್ ಇಂಡಿಯಾ ಆ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...