alex Certify Health | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿಫಲಾ ಚೂರ್ಣ ನೀಡುತ್ತೆ ಈ ಸಮಸ್ಯೆಗೆ ಪರಿಹಾರ

ಅನೇಕರು ತೂಕ ಇಳಿಸಿಕೊಳ್ಳಲು ಬಾಯಿ ಕಟ್ಟಿದ್ರೆ ಮತ್ತೆ ಕೆಲವರು ಹಸಿವೆ ಆಗ್ತಿಲ್ಲ ಎಂಬ ಚಿಂತೆಯಲ್ಲಿರ್ತಾರೆ. ನಿಮಗೂ ಹಸಿವಾಗ್ತಿಲ್ಲ, ಊಟ ಸೇರುತ್ತಿಲ್ಲ ಎಂಬ ಸಮಸ್ಯೆಯಿದ್ರೆ ಇದನ್ನು ಓದಿ. ಸಮಯಕ್ಕೆ ಸರಿಯಾಗಿ Read more…

ಪ್ರತಿ ದಿನ ಇದನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

  ನಿಯಮಿತವಾಗಿ ವ್ಯಾಯಾಮ, ಹಿತ-ಮಿತವಾದ ಆಹಾರ ಸೇವನೆಯ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆ ಉಲ್ಬಣಿಸ್ತಾ ಇದೆ. ಉತ್ತಮ ಆರೋಗ್ಯ ಹೊಂದಲು ಕಷ್ಟಪಡಬೇಕಾಗಿಲ್ಲ. ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಜೇನುತುಪ್ಪ ಸೇವನೆ ಮಾಡಿದ್ರೆ Read more…

ನಟ ಜಗ್ಗೇಶ್ ಗೆ ಅನಾರೋಗ್ಯ: ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ನಟ ನವರಸ ನಾಯಕ ಜಗ್ಗೇಶ್ ಅನಾರೋಗ್ಯದ ಕಾರಣ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೇದಾರನಾಥ ಮತ್ತು ಬದರಿನಾಥ ಯಾತ್ರೆಗೆ ಕೆಲವು ದಿನಗಳ ಹಿಂದೆ ತೆರಳಿದ್ದ ಅವರು ಬೆಟ್ಟ Read more…

ʼಹೃದಯಾಘಾತʼ ಕ್ಕೂ ಮೊದಲು ʼಬಿಪಿʼ ಎಷ್ಟಿರುತ್ತೆ ? ಇವೆರಡರ ನಡುವಿನ ನಂಟಿನ ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಅದರಲ್ಲೂ ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೃದಯಾಘಾತದ ಸಮಯದಲ್ಲಿ Read more…

ʼಡೆಂಗ್ಯೂʼ ಜ್ವರವಿದ್ದಾಗ ನಿಮ್ಮ ಡಯಟ್‌ ಹೇಗಿರಬೇಕು ? ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಇದೊಂದು ವೈರಲ್ ಜ್ವರ, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಡೆಂಗ್ಯೂ ಸೋಂಕಿಗೆ ಒಳಗಾದ ನಂತರ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು Read more…

ಆರೋಗ್ಯಕ್ಕೆ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ಇದನ್ನು ಬಳಸಿದ್ರೆ ತಲೆಹೊಟ್ಟಿನಿಂದ ಪಡೆಯಬಹುದು ಮುಕ್ತಿ

ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ Read more…

ಕಣ್ಣು ನೋವು ಕಾಡ್ತಿದೆಯಾ…..? ಇಲ್ಲಿದೆ ಪರಿಹಾರ

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

ವೃಕ್ಷಮಾತೆ ‘ಸಾಲುಮರದ ತಿಮ್ಮಕ್ಕ’ ಆರೋಗ್ಯದಲ್ಲಿ ಏರುಪೇರು : ಇಬ್ಬರು ನರ್ಸ್ ಗಳ ನಿಯೋಜನೆ

ಹಾಸನ : ‘ಸಾಲುಮರದ ತಿಮ್ಮಕ್ಕ’ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸಾಲುಮರದ ತಿಮ್ಮಕ್ಕ’ಗೆ ಮೈ ಕೈ ನೋವಿನಿಂದ ಜ್ವರ ಕಾಣಿಸಿಕೊಂಡಿತ್ತು, ಆದ್ದರಿಂದ ಅವರನ್ನು Read more…

ಈ ಮನೆ ಮದ್ದು ಬಳಸಿ ಹಳದಿ ಹಲ್ಲಿಗೆ ಹೇಳಿ ʼಗುಡ್‌ ಬೈʼ

ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ. ವಂಶವಾಹಿನಿ, Read more…

ʼಆರೋಗ್ಯʼಕರ ಜೀವನಕ್ಕೆ ಪ್ರತಿದಿನ ಬಳಸಿ ನಿಂಬೆ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ Read more…

ಹಣ್ಣು – ತರಕಾರಿ ಸಿಪ್ಪೆ ಎಸೆಯುವ ಮುನ್ನ ತಿಳಿಯಿರಿ ಅದರಿಂದಾಗುವ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ಈ ʼಹೂʼ ನೀಡುತ್ತೆ ಮುಟ್ಟಿನ ನೋವಿನಿಂದ ರಿಲೀಫ್

ನಾವು ವಿಶೇಷ ಸಂದರ್ಭಗಳಲ್ಲಿ, ಹಬ್ಬ- ಹರಿದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅಲಂಕಾರಕ್ಕೆ ಬಳಸುವುದು ಚಂಡು ಹೂ. ಈ ಹೂವಿನಿಂದ ಅಲಂಕಾರ ಮಾಡಿದರೆ ಮೆರಗು ಹೆಚ್ಚುತ್ತದೆ. ಆದರೆ ಈ ಚಂಡು Read more…

ಪ್ರತಿ ದಿನ ಈ ನೀರು ಸೇವಿಸುವುದರಿಂದ ದೇಹದಲ್ಲಿ ಸಮತೋಲನದಲ್ಲಿರುತ್ತೆ ಸಕ್ಕರೆ ಪ್ರಮಾಣ

ಆರೋಗ್ಯಕ್ಕೆ ಬಾದಾಮಿ ಬಹಳ ಒಳ್ಳೆಯದು. ಬಾದಾಮಿಯನ್ನು ಪ್ರತಿ ದಿನ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಹಾಗಾಗಿಯೇ ಜನರು ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಬಾದಾಮಿ ಎಷ್ಟು ಒಳ್ಳೆಯದೋ Read more…

ಅತಿಯಾದ ಕಾಫಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ದಿನವೊಂದಕ್ಕೆ ಆರಕ್ಕಿಂತ ಹೆಚ್ಚು ಬಾರಿ ಕಾಫಿ ಕುಡಿದರೆ ಡೆಮೆನ್ಶಿಯಾ ಸಮಸ್ಯೆ ಹಾಗೂ ಸ್ಟ್ರೋಕ್‌ ಸಂಭವಿಸುವ ಸಾಧ್ಯತೆಗಳು ಇರುತ್ತದೆ ಎಂದು  ಸಂಶೋಧಕ ತಂಡವೊಂದು ನಡೆಸಿದ ಅಧ್ಯಯನದಿಂದ ಕಂಡುಬಂದಿತ್ತು. ನರ ಸಂಬಂಧಿ Read more…

ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ಅಲೋವೆರಾ

ಅಲೋವೆರಾ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದಕ್ಕೂ ಅಲೋವೆರಾ ರಾಮಬಾಣ. ಅಲೋವೆರಾ ಸಿಪ್ಪೆ ತೆಗೆದು ಜೆಲ್ ಅನ್ನು ನೀರಿನಲ್ಲಿ ಬೆರೆಸಿ ಅಥವಾ Read more…

ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಬಳಸಿ

ಹೆಚ್ಚಿನವರು ಮುಖದ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಕೂದಲಿನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದ ಕೂದಲಿಗೆ ಸರಿಯಾದ ಪೋಷಕಾಂಶಗಳು ಸಿಗದೆ ಕೂದಲಿನ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ Read more…

Heart Health : ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿದ್ರೆ ‘HEART’ ಚೆನ್ನಾಗಿರುತ್ತಂತೆ..!

ಈ ಲೇಖನದಲ್ಲಿ ಹೃದಯದ ಆರೋಗ್ಯಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕಾದ ಈ 5 ಪಾನೀಯಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. 1)ನಿಂಬೆ-ಜೇನುತುಪ್ಪದ ನೀರು:  ನೀವು ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು Read more…

ಆರೋಗ್ಯಕ್ಕೂ ಉತ್ತಮ ದಿಢೀರ್‌ ತಯಾರಾಗುವ ‘ಚಿತ್ರಾನ್ನ’

ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾಳುಗಳು ಲಭ್ಯವಿದೆ. ಕಾಳುಗಳು ಆರೋಗ್ಯಕ್ಕೆ ಉತ್ತಮ. ಕಾಳುಗಳನ್ನು ಬಳಸಿ ಸಾಂಬಾರ್, ಪಲಾವ್ ಮಾಡಿದ್ದಾಯ್ತು. ಈಗ ಚಿತ್ರಾನ್ನ ಮಾಡುವುದು ಹೇಗೆ ಅಂತ ನೋಡಿ. ಬೇಕಾಗುವ Read more…

ಇಲ್ಲಿದೆ ಜೀರ್ಣಕ್ರಿಯೆಗೆ ಉಪಕಾರಿ ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ. ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು Read more…

ಬೊಜ್ಜು ಕಡಿಮೆ ಮಾಡುವ ಕೆಲಸ ಮಾಡುತ್ತೆ ದಿನಕ್ಕೊಂದು ಏಲಕ್ಕಿ ಸೇವನೆ

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು Read more…

ಫಿಟ್‌ ಆಗಿರಲು ಪ್ರತಿ ದಿನ ಮಾಡಿ ಈ ವರ್ಕೌಟ್

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

ಮನುಷ್ಯನ ದೇಹಕ್ಕೆ ಉತ್ತಮ ಮೊಳಕೆ ಕಾಳು ಸೇವನೆ

ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿವೆ. ಮೊಳಕೆಕಾಳಿನಲ್ಲಿ ಹಲವು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಇವೆ. ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆ ಕಾಳು ಇನ್ನು ಉತ್ತಮ. ಹೇಗೆ ಅಂತೀರಾ ಇಲ್ಲಿದೆ Read more…

ʼರೋಸ್ ಚಹಾʼ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಕೊರೋನಾ ಬಳಿಕ ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಹಲವು ಬಗೆಯ ಕಷಾಯ, ಚಹಾಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯುತ್ತಿದ್ದಾರೆ. ಅವುಗಳ ಪೈಕಿ ಗುಲಾಬಿ ಚಹಾ Read more…

ಬಿಲ್ವ ಪತ್ರೆ ಹಣ್ಣಿನ ಜ್ಯೂಸ್‌ ಎನರ್ಜಿ ಡ್ರಿಂಕ್ ಹೇಗೆ ಗೊತ್ತಾ…..?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಗರ್ಭಿಣಿಯರು ಈ ʼಆಹಾರʼ ಸೇವಿಸಿದ್ರೆ ಮಕ್ಕಳಾಗ್ತಾರೆ ಸ್ಮಾರ್ಟ್

ತಮ್ಮ ಮಕ್ಕಳು ಸುಂದರವಾಗಿರಬೇಕೆಂದು ಎಲ್ರೂ ಬಯಸ್ತಾರೆ. ಬೆಳ್ಳಗೆ, ಗೊಂಬೆಯಂತಿರಬೇಕೆನ್ನುವ ಜೊತೆಗೆ ಬುದ್ಧಿವಂತರಾಗಿಬೇಕೆಂದು ಕನಸು ಕಾಣ್ತಾರೆ. ಗರ್ಭಿಣಿಯಾಗಿದ್ದಾಗ ಯಾವ ಆಹಾರ ಸೇವನೆ ಮಾಡಿದ್ರೆ ಮಕ್ಕಳು ಸ್ಮಾರ್ಟ್ ಆಗಿ ಹುಟ್ಟುತ್ತಾರೆ ಅಂತಾ Read more…

ಸೈಕಲ್ ಏರಿ ಹಳ್ಳಿಗಳಿಗೆ ತೆರಳುವ ಮೂಲಕ ಜನರ ಸಂಕಷ್ಟ ಆಲಿಸುತ್ತಾರೆ ಈ ಉಪ ವಿಭಾಗಾಧಿಕಾರಿ….!

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ಸರ್ಕಾರಿ ನೌಕರರ ಕರ್ತವ್ಯವಾಗಿರುತ್ತದೆ. ಆದರೆ ಕೆಲ ನೌಕರರು ತೋರುವ ವರ್ತನೆಗಳಿಂದಾಗಿ ಜನಸಾಮಾನ್ಯರು ಬೇಸತ್ತಿದ್ದು, ಆದರೆ ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಜನರ ಸಂಕಷ್ಟ Read more…

ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’

ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ. ಇದರಲ್ಲಿ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಇವು ಹೃದಯದ Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ತುಳಸಿ ನೀರು ಕುಡಿಯುವುದರ ʼಮಹತ್ವʼ ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ ಆಸ್ತಮಾ, ಅಲರ್ಜಿ, ಮೈಗ್ರೇನ್, ಶ್ವಾಸಕೋಶದಲ್ಲಿ ಸೋಂಕು, ಕೆಮ್ಮು ಮತ್ತು ಕಣ್ಣಿನ ದೌರ್ಬಲ್ಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...