alex Certify Files | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಶಿವಮೊಗ್ಗ ಐಸಿಸ್ ಸಂಚು ಪ್ರಕರಣದಲ್ಲಿ ಶಂಕಿತರ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಎನ್ಐಎ ವತಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆರೋಪಿತರಾದ ಶಾರೀಫ್, ಮಾಜ್, ಅರಾಫತ್ ಅಲಿ ಅವರ Read more…

ಬಳಕೆದಾರರೇ ಗಮನಿಸಿ : ಈ ಬಟನ್‌ ಕ್ಲಿಕ್‌ ಮಾಡದಂತೆ ʻಗೂಗಲ್‌ʼ ಸೂಚನೆ!

ನವದೆಹಲಿ : ಗೂಗಲ್‌ ತನ್ನ ಬಳಕೆದಾರರೇ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಗೂಗಲ್‌ ನಲ್ಲಿ ಬಟನ್‌ ಒತ್ತದಂತೆ ಸೂಚನೆ ನೀಡಿದೆ. ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುವ ಗುಂಡಿಯನ್ನು ಒತ್ತಬೇಡಿ ಎಂದು ಎಂಜಿನಿಯರ್ Read more…

BIG NEWS: ನೌಕಾಪಡೆಯ 8 ಯೋಧರಿಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಕತಾರ್ ನ್ಯಾಯಾಲಯಕ್ಕೆ ಭಾರತ ಮೇಲ್ಮನವಿ

ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಮೇಲ್ಮನವಿ ಸಲ್ಲಿಸುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ದೃಢಪಡಿಸಿದೆ. ನವೆಂಬರ್ 7 ರಂದು, ದೋಹಾದಲ್ಲಿರುವ ಭಾರತೀಯ Read more…

BIG NEWS: ಅಧಿಕೃತವಾಗಿ ದಿವಾಳಿಯಾದ ಬಗ್ಗೆ ಅರ್ಜಿ ಸಲ್ಲಿಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್

ಸಿಲಿಕಾನ್ ವ್ಯಾಲಿ ಬ್ಯಾಂಕ್ ಈಗ ಅಧಿಕೃತವಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಅದರ ಮೂಲ SVB ಫೈನಾನ್ಷಿಯಲ್ ಗ್ರೂಪ್ ತನ್ನ ಹೂಡಿಕೆ ಬ್ಯಾಂಕ್ ಮತ್ತು ಸಾಹಸೋದ್ಯಮ ಬಂಡವಾಳ ವ್ಯವಹಾರವನ್ನು ಒಳಗೊಂಡಿರುವ Read more…

‌ʼವರ್ಕ್‌ ಫ್ರಮ್ ಹೋಂʼ ನೀಡಿದ್ದಕ್ಕೆ ಕಂಪನಿ ವಿರುದ್ದ ಮೊಕದ್ದಮೆ

ಆಸ್ಟ್ರೇಲಿಯನ್ ವ್ಯಕ್ತಿಯೊಬ್ಬರಿಗೆ ವರ್ಕ್​ ಫ್ರಮ್ ಹೋಂ ಕೊಟ್ಟಿರುವುದಕ್ಕೆ ಸಿಟ್ಟಿಗೆದ್ದು ತಮ್ಮ ಕಂಪೆನಿ ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ ವಿರುದ್ಧ $172,000 (₹ 95 ಲಕ್ಷ ಅಂದಾಜು) ಪರಿಹಾರದ ಮೊಕದ್ದಮೆ Read more…

ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ವಿರುದ್ಧ ಅತ್ಯಾಚಾರ ಆರೋಪ: 3 ದಶಕದ ನಂತರ ಪರಿಹಾರ ಕೋರಿದ ಮಹಿಳೆ

ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ 1990 ರ ದಶಕದ ಆರಂಭದಲ್ಲಿ ನ್ಯೂಯಾರ್ಕ್‌ ನ ಅಲ್ಬನಿಯಲ್ಲಿರುವ ನೈಟ್‌ ಕ್ಲಬ್‌ ನಲ್ಲಿ ಭೇಟಿಯಾದ ನಂತರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ Read more…

BIG NEWS: ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದರೋಡೆ; ಕಡತ, ಕಂಪೂಟರ್ಗಳನ್ನೇ ಹೊತ್ತೊಯ್ದ ಕಳ್ಳರು

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿದ್ದ ಕಡತಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೂರು ಕಬೋರ್ಡ್ ಗಳಿದ್ದ ಕಡತಗಳು, ಮೂರು Read more…

ರೆಸ್ಟೋರೆಂಟ್​ ತಿನಿಸಲ್ಲಿ ಜೀವಂತ ಹುಳು; ಬೆಚ್ಚಿಬಿದ್ದ ಮಹಿಳೆ

ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ರುಚಿ, ಶುಚಿಗೆ ಮಹತ್ವ ನೀಡಲಾಗುತ್ತದೆ. ಆದರೂ ಹೋಟೆಲ್​, ಬೀದಿ ಬದಿ ತಿನಿಸೆಂದರೆ ಅದೇನೋ ಆಸೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಲ್ಲಿ ಕಹಿ ಘಟನೆಗಳು ನಡೆದುಬಿಡುತ್ತವೆ. Read more…

ರೈತನ ವಿಚಿತ್ರ ಬೇಡಿಕೆ ಕೇಳಿ ಅಧಿಕಾರಿಗಳಿಗೇ ಶಾಕ್: ಮಳೆಗಾಗಿ ಇಂದ್ರದೇವನ ವಿರುದ್ಧವೇ ದೂರು

ಗೊಂಡಾ: ದೇಶದ ಬಹುತೇಕ ರಾಜ್ಯಗಳಲ್ಲಿ ಅತಿವೃಷ್ಠಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆ, ಪ್ರವಾಹದಿಂದಾಗಿ ಜನ ಕಂಗಾಲಾಗಿದ್ದು, ಇದೇ ವೇಳೆ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. Read more…

ಜೈಲಿಂದ ತಕ್ಷಣ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಮಹಾರಾಷ್ಟ್ರ ಮಾಜಿ ಸಚಿವ

ನವದೆಹಲಿ: ಮಹಾರಾಷ್ಟ್ರ ಸಚಿವ ಮತ್ತು ಎನ್‌.ಸಿ.ಪಿ. ನಾಯಕ ನವಾಬ್ ಮಲಿಕ್ ಅವರು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ತಕ್ಷಣ ಬಿಡುಗಡೆ ಮಾಡುವಂತೆ Read more…

ಮಾಸಿಕ GST ರಿಟರ್ನ್ ಸಲ್ಲಿಸದವರಿಗೆ ನಿರ್ಬಂಧ, ಆಧಾರ್ ದೃಢೀಕರಣ ಸೇರಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ಮಾಸಿಕ ಜಿಎಸ್‌ಟಿ ರಿಟರ್ನ್‌ ಸಲ್ಲಿಸದವರಿಗೆ ಜನವರಿ 1, 2022 ರಿಂದ ಜಿಎಸ್‌ಟಿಆರ್ -1 ಸಲ್ಲಿಸುವುದನ್ನು ನಿರ್ಬಂಧಿಸಲಾಗಿದೆ. ಮಾಸಿಕ ಜಿಎಸ್‌ಟಿ ಪಾವತಿಸಲು ವಿಫಲವಾದ ವ್ಯವಹಾರಸ್ಥರು ಮುಂದಿನ ವರ್ಷದ ಜನವರಿ Read more…

ಮತ್ತೆ ಚರ್ಚೆಗೆ ಬಂದ ಸೋನು ಸೂದ್, ದಾಖಲಾಯ್ತು ಕೇಸ್

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಸೋನು ಸಮಾಜ ಸೇವೆ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೋನು ಈಗ ಮತ್ತೆ ಚರ್ಚೆಯಲ್ಲಿದ್ದಾರೆ. Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಟಿ ಕಂಗನಾ

ನಟಿ ಕಂಗನಾ ವಿರುದ್ಧ ಗೀತ ರಚನೆಕಾರ ಸಮರ ಸಾರಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಕವಿ ಮತ್ತು ಗೀತ ರಚನೆಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...