alex Certify Festival | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಏಳನೇ ವೇತನಾ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರವು ತನ್ನೆಲ್ಲಾ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ನಿರಾಳತೆಯಲ್ಲಿ (ಡಿಆರ್‌) 3% ಏರಿಕೆಯನ್ನು ಅನುಮೋದಿಸಿದೆ. ಹಬ್ಬದ ಮಾಸದಲ್ಲೇ ಕೇಳಿ Read more…

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

ವಿಜಯ ದಶಮಿಯಂದು ಮಕ್ಕಳಿಗೆ ವಿದ್ಯಾರಂಭ ಮಾಡಿಸಿದ ಶಶಿ ತರೂರ್‌‌

ತಮ್ಮ ಅಸಾಮಾನ್ಯ ಜ್ಞಾನ ಹಾಗೂ ಭಾಷಾ ಹಿಡಿತದಿಂದ ದೇಶವಾಸಿಗಳಲ್ಲಿ ’ಅಬ್ಬಬ್ಬಾ’ ಎನಿಸುವ ಮಟ್ಟದ ಚಾರ್ಮ್ ಹೊಂದಿರುವ ತಿರುವನಂತಪುರಂ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್‌‌ ವಿದ್ಯಾರಂಭ Read more…

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು…! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ. 200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ Read more…

30 ವರ್ಷಗಳಿಂದ ದಸರಾ ಆಟಿಕೆ ಪ್ರದರ್ಶನ ಆಯೋಜಿಸುತ್ತಿದೆ ಹುಬ್ಬಳ್ಳಿಯ ಈ ಕುಟುಂಬ

ಕರ್ನಾಟಕದ ಹುಬ್ಬಳ್ಳಿಯ ಒಂದು ಕುಟುಂಬ ಕಳೆದ 30 ವರ್ಷಗಳಿಂದ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಆಟಿಕೆ ಪ್ರದರ್ಶನವನ್ನು ಆಯೋಜಿಸುತ್ತಿದೆ. ದಸರಾ ಹಬ್ಬವನ್ನು ಭಾರತದಾದ್ಯಂತ ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ Read more…

ನವರಾತ್ರಿ ಸ್ಪೆಷಲ್ ʼಕೊಬ್ಬರಿ ಹಲ್ವಾʼ

ದುರ್ಗೆ ಪೂಜೆ ಜೊತೆಗೆ ರುಚಿ ರುಚಿ ಅಡುಗೆ ಸಿದ್ಧವಾಗ್ತಿರುತ್ತೆ. ಈ ಶುಭದಿನದಂದು ಕೊಬ್ಬರಿ ಹಲ್ವಾ ಮಾಡಿ ಹಬ್ಬದೂಟ ಮಾಡಿ. ಕೊಬ್ಬರಿ ಹಲ್ವ ಮಾಡುವುದು ಬಹಳ ಸರಳ. ಕೊಬ್ಬರಿ ಹಲ್ವಾ Read more…

ʼನವರಾತ್ರಿʼ ಉಪವಾಸ ಸಂದರ್ಭದಲ್ಲಿ ತಪ್ಪದೇ ಸೇವಿಸಿ ಈ ಶಕ್ತಿಯುತ ಉಪಹಾರ

ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಗೊಂಬೆಗಳನ್ನ ಕೂರಿಸಿ ಅದ್ಧೂರಿಯಾಗಿ ಈ ಹಬ್ಬವನ್ನ ಆಚರಿಸಲಾಗುತ್ತೆ. ಅಲ್ಲದೇ ಗೃಹಿಣಿಯರು ನಿತ್ಯ ಉಪವಾಸ ಮಾಡಿ ದೇವಿಯ ಆರಾಧನೆ ಮಾಡ್ತಾರೆ. ಆದರೆ Read more…

4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು

ಹಬ್ಬದ ಮಾಸದ ಶಾಪಿಂಗ್‌ ಭರಾಟೆಯಲ್ಲಿ ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ. ಇ-ಕಾಮರ್ಸ್ Read more…

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. Read more…

‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ Read more…

ನವರಾತ್ರಿಯ ಒಂಭತ್ತು ದಿನ ಒಂಭತ್ತು ಪ್ರಸಾದ: ಈಡೇರುತ್ತೆ ಭಕ್ತರ ಇಷ್ಟಾರ್ಥ

ದೇವಿಯ ರೂಪ ಬೇರೆ ಬೇರೆ. ಆಕೆಯ ಮಹಿಮೆ ಕೂಡ ಭಿನ್ನ. ಹಾಗೆ ಆಕೆಯ ಇಷ್ಟಗಳು ಕೂಡ ಬೇರೆಯಾಗಿವೆ. ಹಾಗಾಗಿ ಎಲ್ಲ ದೇವಿಗೂ ಒಂದೇ ಪ್ರಸಾದ ಅರ್ಪಿಸುವುದು ಒಳ್ಳೆಯದಲ್ಲ. ಶಾಸ್ತ್ರದಲ್ಲಿ Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

ಹಬ್ಬದ ಋತುವಿನಲ್ಲಿ ದೇಹ‌ ತೂಕ ಹೆಚ್ಚದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹಬ್ಬದ ಮಾಸದಲ್ಲಿ ಥರಾವರಿ ತಿಂಡಿಗಳನ್ನು ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಇದೇ ಆತುರದಲ್ಲಿ ನಿಮ್ಮ ಆರೋಗ್ಯದ ಮೇಲೂ ಕಳಕಳಿ ಇರಲಿ ಎಂದಿರುವ ದೆಹಲಿ Read more…

ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು

ಮುಂಬರುವ ಹಬ್ಬದ ಮಾಸದಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಆಭರಣ ಹಾಗೂ ರತ್ನಗಳ ರಫ್ತುಗಳು ಆಗಸ್ಟ್‌ನಲ್ಲಿ ದಾಖಲೆಯ 24,239.81 ಕೋಟಿ ರೂ.ಗಳ ಮಟ್ಟಕ್ಕೆ ಏರಿಕೆ ಕಂಡಿದೆ. 92ನೇ ವಸಂತಕ್ಕೆ ಕಾಲಿಟ್ಟ Read more…

ಅಕ್ಟೋಬರ್ ನಲ್ಲಿ ರಜೆಗಳ ಸುರಿಮಳೆ: ಬರೋಬ್ಬರಿ 21 ದಿನ ಬ್ಯಾಂಕ್ ರಜಾ ದಿನ

ನವದೆಹಲಿ: ಹಬ್ಬದ ಸೀಸನ್ ಇರುವುದರಿಂದ ಭಾರತದ ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಕೆಲವು ದಿನ ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನೀಡಿರುವ Read more…

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. Read more…

ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸರ್ಕಾರಿ ನೌಕರರಿಗೆ ʼಬಂಪರ್‌ʼ ಸುದ್ದಿ

ಹಬ್ಬದ ಮಾಸ ಹತ್ತಿರವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿಯೊಂದು ಬಂದಿದೆ. ತನ್ನ ನೌಕರರಿಗೆ ತುಟ್ಟಿ ಭತ್ಯೆ (ಡಿಎ ಮತ್ತು ಡಿಆರ್‌) ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. Read more…

ಹೆಣ್ಣು ಮಕ್ಕಳ ಸಡಗರ, ಸಂಭ್ರಮದ ʼಗೌರಿ ಹಬ್ಬʼ

ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿ ಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಬ್ಬಕ್ಕೆ ಊರಿಗೆ ತೆರಳುವವರಿಗೆ ಹೆಚ್ಚುವರಿ ಬಸ್ ಸೌಲಭ್ಯ

 ಬೆಂಗಳೂರು: ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಗೌರಿ -ಗಣೇಶ ಹಬ್ಬದ ಪ್ರಯುಕ್ತ 1000 ಕ್ಕೂ ಅಧಿಕ ಬಸ್ ಸಂಚಾರಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥೆ ಮಾಡಿದೆ. Read more…

ಹಬ್ಬದ ವೇಳೆ ಹಬ್ಬಲಿದೆ ಕೊರೋನಾ: ಮೈಮರೆಯದಿರಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮನೆಯೊಳಗೆ ಹಬ್ಬ ಆಚರಿಸಿ, ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದಿರಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಎರಡನೆಯ ಇನ್ನೂ Read more…

ವಿಚಿತ್ರವಾಗಿದೆ ಈ ಟ್ರೆಂಡ್..! ಲೈಂಗಿಕತೆ ಆಚರಣೆಗೂ ಹಬ್ಬ, ಇಲ್ಲಿ ನಡೆಯುತ್ತೆ ಸೆಕ್ಸ್ ಫೆಸ್ಟಿವಲ್…!!

ಸ್ಟಾಕ್ಹೋಮ್: ನೀವು ಅನೇಕ ವಿಚಿತ್ರ ಹಬ್ಬಗಳ ಆಚರಣೆ ಬಗ್ಗೆ ಕೇಳಿರಬಹುದು. ಆದರೆ, ಸ್ವೀಡನ್ ಲೈಂಗಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಲೈಂಗಿಕ ಹಬ್ಬದಲ್ಲಿ ದಂಪತಿಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿರುತ್ತದೆ. ಒಂಟಿ Read more…

ʼವರಮಹಾಲಕ್ಷ್ಮಿʼ ಪೂಜೆ ಹೀಗೆ ಮಾಡಿದ್ರೆ ಸಿಗುತ್ತೆ ಫಲ

ಆಗಸ್ಟ್‌ 20 ರಂದು ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಗ್ತಿದೆ. ವರಗಳನ್ನು ದಯ ಪಾಲಿಸುವುದ್ರಿಂದ ದೇವಿಗೆ ವರಮಹಾಲಕ್ಷ್ಮಿ ಎಂದು ಹೆಸರು ಬಂದಿದೆ. ಶುಕ್ರವಾರ ಅಥವಾ ಶುಕ್ಲ ಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು Read more…

ʼಓಣಂʼ ಭೋಜನದ ಜಾಹೀರಾತು ತೋರಿ ಪೇಚಿಗೆ ಸಿಲುಕಿದ ಕಂಪನಿ

ಸುಗ್ಗಿ ಹಬ್ಬವಾದ ಓಣಂ ಅನ್ನು ಜಗತ್ತಿನಾದ್ಯಂತ ಮಲೆಯಾಳಿ ಸಮುದಾಯ ಅದ್ಧೂರಿಯಾಗಿ ಆಚರಿಸುತ್ತದೆ. ಮಲಯಾಳಂ ಹೊಸ ವರ್ಷದ ಸಂಕೇತವಾದ ಈ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವೇಳೆ Read more…

ʼನಾಗರ ಪಂಚಮಿʼಯ ವಿಶೇಷತೆಯೇನು ಗೊತ್ತಾ….?

ನಾಗರ ಪಂಚಮಿ ನಾಡಿನ ದೊಡ್ಡ ಹಬ್ಬ. ಶ್ರಾವಣ ಮಾಸದ ಆರಂಭದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಚೌತಿಯ ನಂತರ ಬರುವ ಪಂಚಮಿಗೆ ವಿಶೇಷ ಸ್ಥಾನವಿದೆ. ಪಂಚಮಿ ಹಬ್ಬ Read more…

ನವಜಾತ ಶಿಶುಗಳನ್ನು ರಸ್ತೆ ಮೇಲೆ ಮಲಗಿಸುವ ತಾಯಿ…..! ಮುಂದೇನಾಗುತ್ತೆ ಗೊತ್ತಾ….?

ಮನೆಗೆ ಮಗು ಬಂದಾಗ ಆ ಖುಷಿಯನ್ನು ಪ್ರತಿಯೊಬ್ಬರೂ ಸಂಭ್ರಮಿಸುತ್ತಾರೆ. ಅವರದೆ ರೀತಿಯಲ್ಲಿ ಮಗುವನ್ನು ಸ್ವಾಗತಿಸುತ್ತಾರೆ. ಆದ್ರೆ ಸ್ಪೇನ್ ನಲ್ಲಿ ಮಗು ಜನಿಸಿದಾಗ ಆಚರಿಸುವ ಪದ್ಧತಿ ಭಯ ಹುಟ್ಟಿಸುತ್ತದೆ. 400 Read more…

ಗುಲಾಬ್ ಜಾಮೂನ್ ಕಸ್ಟರ್ಡ್ ಮಾಡುವ ವಿಧಾನ

ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ: ಹಾಲು – 80 ಮಿ.ಲೀ. ಕಸ್ಟರ್ಡ್ ಪುಡಿ – 25 ಗ್ರಾಂ ಹಾಲು – 1 ಲೀಟರ್ ಸಕ್ಕರೆ – Read more…

BIG BREAKING NEWS: ಚಂದ್ರ ದರ್ಶನವಾದ ಹಿನ್ನಲೆ ಗುರುವಾರವೇ ರಂಜಾನ್

ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು. ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು. ಉಳ್ಳಾಲ ಖಾಜಿ ಸೈಯದ್ ಕೂರತ್ ತಂಗಲ್ ಈ ಬಗ್ಗೆ ಘೋಷಣೆ Read more…

ಸವಿಯಾದ ಕ್ಯಾರಮಲ್ ಪಾಯಸ

ಹಬ್ಬ ಎಂದ ಮೇಲೆ ಸಿಹಿ ಇರಲೇಬೇಕು. ಯಾವುದೇ ಹಬ್ಬವಿರಲಿ ಪಾಯಸ ಮಾಡುವುದು ಕಾಮನ್. ಈ ಬಾರಿ ವಿಶೇಷವಾಗಿ ಕ್ಯಾರಮಲ್ ಪಾಯಸ ಹೇಗೆ ಮಾಡಬೇಕು ಎಂದು ತಿಳಿಯಿರಿ. ಬೇಕಾಗುವ ಸಾಮಾಗ್ರಿಗಳು Read more…

‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..?

ಯುಗಾದಿ ಅಂದರೆ ಬೇವು-ಬೆಲ್ಲ. ಬೇವು-ಬೆಲ್ಲ ಅಂದರೆ ಯುಗಾದಿ. ಹೌದು, ಬೇವು-ಬೆಲ್ಲ ಈ ಹಬ್ಬದ ಸಾಂಕೇತಿಕ ಭಕ್ಷ್ಯಗಳು. ಬೇವು ಬೆಲ್ಲವನ್ನು ಹಬ್ಬದ ದಿನ ಮನೆಯ ಎಲ್ಲಾ ಸದಸ್ಯರು ಸೇವಿಸಿ ಹೋಳಿಗೆ Read more…

ಕಾನೂನು ಅಸ್ತ್ರಕ್ಕೆ ಜಗ್ಗದ ಸಾರಿಗೆ ನೌಕರರು: 4 ನೇ ದಿನಕ್ಕೆ ಮುಷ್ಕರ –ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಮುಷ್ಕರ ಕಾನೂನು ಬಾಹಿರ ಎಂದು ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...