alex Certify ನವಜಾತ ಶಿಶುಗಳನ್ನು ರಸ್ತೆ ಮೇಲೆ ಮಲಗಿಸುವ ತಾಯಿ…..! ಮುಂದೇನಾಗುತ್ತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಜಾತ ಶಿಶುಗಳನ್ನು ರಸ್ತೆ ಮೇಲೆ ಮಲಗಿಸುವ ತಾಯಿ…..! ಮುಂದೇನಾಗುತ್ತೆ ಗೊತ್ತಾ….?

El-Cola Festival: When 'Devil' jumps over newly born baby in Spain | El  Colacho Festival: बच्चा पैदा होने पर सड़क पर लिटा देती है मां, ऊपर से कूदता  है ये 'शख्‍स' |

ಮನೆಗೆ ಮಗು ಬಂದಾಗ ಆ ಖುಷಿಯನ್ನು ಪ್ರತಿಯೊಬ್ಬರೂ ಸಂಭ್ರಮಿಸುತ್ತಾರೆ. ಅವರದೆ ರೀತಿಯಲ್ಲಿ ಮಗುವನ್ನು ಸ್ವಾಗತಿಸುತ್ತಾರೆ. ಆದ್ರೆ ಸ್ಪೇನ್ ನಲ್ಲಿ ಮಗು ಜನಿಸಿದಾಗ ಆಚರಿಸುವ ಪದ್ಧತಿ ಭಯ ಹುಟ್ಟಿಸುತ್ತದೆ. 400 ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ಅದಕ್ಕೆ ಎಲ್ ಕೊಲಾಚೊ ಉತ್ಸವ ಎಂದು ಕರೆಯಲಾಗುತ್ತದೆ.

ಈ ಉತ್ಸವವನ್ನು ಬೇಬಿ ಜಂಪಿಂಗ್ ಅಥವಾ ಡೆವಿಲ್ ಜಂಪಿಂಗ್ ಫೆಸ್ಟಿವಲ್ ಎಂದೂ ಕರೆಯುತ್ತಾರೆ. ಜನಿಸಿದ ಶಿಶುಗಳನ್ನು ತಮ್ಮ ತಾಯಂದಿರು ರಸ್ತೆಯ ಮೇಲೆ ಹಾಸಿಗೆ ಮೇಲೆ ಮಲಗಿಸುತ್ತಾರೆ. ನಂತ್ರ ಕೆಲ ಜನರು ಹಾಸಿಗೆ ಜಿಗಿದು ಹೋಗ್ತಾರೆ. ಇದನ್ನು ಅಲ್ಲಿನ ಜನರು ಆಡಂಬರದಿಂದ ಆಚರಿಸುತ್ತಾರೆ. ಈ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ನಂಬಿಕೆಯೊಂದಿದೆ. ಮಕ್ಕಳನ್ನು ದಾಟಿ ಹೋಗುವ ದೆವ್ವದ ರೂಪದಲ್ಲಿರುವ ಮನುಷ್ಯ ಮಕ್ಕಳ ಪಾಪ ನಾಶ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದಂತೆ ರಕ್ಷಿಸುತ್ತಾನೆಂದು ನಂಬಲಾಗಿದೆ.

ಈ ಸಾಂಪ್ರದಾಯಿಕ ಸ್ಪ್ಯಾನಿಷ್ ಹಬ್ಬವು 1600 ರಲ್ಲಿ ಪ್ರಾರಂಭವಾಯಿತು. ಬರ್ಗೋಸ್ ಪ್ರಾಂತ್ಯದ ಸಾಸಮೊನ್‌ನಲ್ಲಿರುವ ಕ್ಯಾಸ್ಟ್ರಿಲ್ಲೊ ಡಿ ಮುರ್ಸಿಯಾ ಎಂಬ ಹಳ್ಳಿಯಲ್ಲಿ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ನೂರಾರು ಮಂದಿ ಪಾಲ್ಗೊಳ್ಳುತ್ತಾರೆ.

El Colacho Baby Jumping Festival, Spain

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...