alex Certify elections | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಶಾಸನ್ ಕಿ ಐಸಿ ಕಿ ತೈಸಿ, 16 ಬಾರ್ ಜೈಲ್ ಜಾ ಚುಕಾ ಹೂಂ’ ಎಂದು ವಿವಾದ ಸೃಷ್ಟಿಸಿದ ಎಸ್‌ಪಿ ಅಭ್ಯರ್ಥಿ ಮುಖಿಯಾ ಗುರ್ಜಾರ್..!

ಮುಖಿಯಾ ಗುರ್ಜರ್ ಎನ್ನುವ ಎಸ್ಪಿ ನಾಯಕರೊಬ್ಬರು ಸಾಕಷ್ಟು ವಿವಾದಾದ್ಮಕ‌ ಹೇಳಿಕೆಗಳಿಂದ ಭಾರಿ ಟೀಕೆಗೆ ಒಳಗಾಗಿದ್ದಾರೆ. ಉತ್ತರ ಪ್ರದೇಶದ ಹಸನ್ ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಎಂಎಲ್ಎ ಕ್ಯಾಂಡಿಡೇಟ್ ಆಗಿರುವ Read more…

BIG NEWS: ಮತದಾರರಿಗೆ ಆಮಿಷವೊಡ್ಡುವ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗೆ ಅರ್ಜಿ..!

ವೋಟ್ ಗಳಿಸಲು ಜನಸಾಮಾನ್ಯರಿಗೆ ತರ್ಕಬದ್ಧವಲ್ಲದ ಪ್ರಮಾಣ, ಉಚಿತವಾಗಿ ಸೇವೆಗಳನ್ನು ನೀಡುತ್ತೇವೆ ಎಂದು ಪ್ರಚಾರ ಮಾಡುವ, ಹಣ ಅಥವಾ ವಸ್ತುಗಳನ್ನು ವಿತರಿಸಿ ಆಮಿಷ ನೀಡುವ ಪಕ್ಷಗಳ ಚುನಾವಣಾ ಚಿಹ್ನೆ ವಶಪಡಿಸಿಕೊಂಡು, Read more…

ಕೇಜ್ರಿವಾಲ್ “ಆಲ್ಬರ್ಟ್ ಐನ್ಸ್ಟೈನ್” ಚಿಕ್ಕಪ್ಪನಾಗಲು ಪ್ರಯತ್ನಿಸುತ್ತಿದ್ದಾರೆ ಎಂದ ನವಜೋತ್ ಸಿಂಗ್ ಸಿದ್ದು

ಆಮ್ ಆದ್ಮಿ ಪಕ್ಷದ (ಎಎಪಿ) ಸಿಎಂ ಅಭ್ಯರ್ಥಿಯ ಸಮೀಕ್ಷೆಯನ್ನು ಪ್ರಶ್ನಿಸಿರುವ ಪಂಜಾಬ್ ನ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿದ್ದು ಅರವಿಂದ್ ಕೇಜ್ರಿವಾಲ್ ಅವ್ರನ್ನ ತರಾಟೆಗೆ ತೆಗೆದುಕೊಡಿದ್ದಾರೆ. ಸಮೀಕ್ಷೆಯನ್ನು Read more…

ಪಂಜಾಬ್ ಸಿಎಂ ಚನ್ನಿಗೆ ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಬಹಿರಂಗ ಸವಾಲು

ಪಂಜಾಬ್ ವಿಧಾನಸಭಾ ಚುನಾವಣೆ ಕಣ ದಿನಕ್ಕೊಂದು ಬೆಳವಣಿಗೆಯಿಂದ ಕುತೂಹಲಕಾರಿಯಾಗುತ್ತಿದೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಆಮ್ಆದ್ಮಿ ಪಾರ್ಟಿಯ ನಡುವೆ ನೆಕ್ ಟು ನೆಕ್ ಫೈಟ್ ನಡೆಯಲಿದೆ ಎಂದು Read more…

UP Assembly Elections: ದೂರದರ್ಶನ ಮತ್ತು ಆಕಾಶವಾಣಿಯಲ್ಲಿ 1,798 ನಿಮಿಷಗಳ ಕಾಲ ಪ್ರಚಾರಕ್ಕೆ ಅವಕಾಶ

ಕೊರೋನಾದ ನಡುವೆಯು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗ್ಲೇ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಿಗೆ ನಿಷೇಧ ಏರಿರುವ ಚುನಾವಣೆ ಆಯೋಗ ಚುನಾವಣೆ ಪ್ರಚಾರಕ್ಕೆ ಹೊಸ ಪರಿಹಾರ Read more…

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ ಆದ್ಯತೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಇಂದು ಕಾಂಗ್ರೆಸ್ 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ Read more…

BIG NEWS: ಕೊರೊನಾ 3ನೇ ಅಲೆ ಭೀತಿ; ಡಿಸೆಂಬರ್ ವರೆಗೂ ಚುನಾವಣೆಗಳಿಗೆ ಬ್ರೇಕ್

ದಾವಣಗೆರೆ: ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಧ್ಯಕ್ಕೆ ಯಾವುದೇ ಚುನಾವಣೆಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಮೂರನೇ Read more…

ಚುನಾವಣೆಗಾಗಿ ಸ್ನೇಹಿತನ ಪತ್ನಿ ಎರವಲು ಪಡೆದವನು ಮಾತು ತಪ್ಪಿದ

ಉತ್ತರಾಖಂಡದಲ್ಲಿ ವಿಚಿತ್ರ ಘಟನೆ ನಡೆದಿದೆ. ಚುನಾವಣೆಗಾಗಿ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ ವ್ಯಕ್ತಿಯೊಬ್ಬ ಚುನಾವಣೆ ಗೆಲ್ಲುತ್ತಿದ್ದಂತೆ ಮಾತು ಮುರಿದಿದ್ದಾನೆ. ಸ್ನೇಹಿತನ ಪತ್ನಿಯನ್ನೇ ಮದುವೆಯಾಗಿದ್ದಾನೆ. ಆದ್ರೀಗ ಆತನ ವಿರುದ್ಧ ಮಹಿಳೆ Read more…

BIG NEWS: ರಜನಿ ರಾಜಕೀಯ ಪ್ರವೇಶ ಕುರಿತು ನಾಳೆ ನಿರ್ಧಾರ…?

ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇನ್ನಾರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇದೇ ವೇಳೆ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಒಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...