alex Certify Eating | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಿನ್ನುವಾಗ ಹಸಿ ಮೆಣಸಿನಕಾಯಿ ಅಗೆದು ಖಾರ ಆದ್ರೆ ಹೀಗೆ ಮಾಡಿ

ನಾವು ತಿನ್ನುವ ತಿನಿಸು ಸಕ್ಕತ್ ಟೇಸ್ಟಿಯಾಗಿದ್ದಾಗ ಅಥವಾ ಸಮಯ ಇಲ್ಲದೆ ಗಡಿಬಿಡಿಯಲ್ಲಿ ತಿನ್ನುವಾಗ ತಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಗೊತ್ತಿಲ್ಲದೆ ತಿಂದುಬಿಡುತ್ತೇವೆ. ಹೀಗೆ ತಿಂದಾಗ ಖಾರ ಜಾಸ್ತಿ ಆಗಿ ಕಣ್ಣಲ್ಲಿ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ನಾವು ಬಳಸುವ ಬೇಕಿಂಗ್‌ ಸೋಡಾ….!

ಬೇಕಿಂಗ್‌ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ.  ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್‌ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್‌ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್‌ ಸೋಡಾ Read more…

ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಈ ಐಡಿಯಾ ಮಾಡಿ

ಮಕ್ಕಳ ಬೆಳವಣಿಗೆಗೆ ಸಾಕಷ್ಟು ಹಣ್ಣು, ತರಕಾರಿ ಸೇವನೆ ಬಹಳ ಅಗತ್ಯ ಇರುತ್ತದೆ. ಆದರೆ ಈಗ ಮಕ್ಕಳು ಹೆಚ್ಚು ತರಕಾರಿ, ಹಣ್ಣು ತಿನ್ನಲು ಇಷ್ಟ ಪಡುವುದಿಲ್ಲ. ಹೇಗಾದ್ರೂ ಮಾಡಿ ಮಕ್ಕಳು Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

ಕಾಕ್​ಪಿಟ್​ನಲ್ಲಿ ತಿನಿಸು, ಪಾನೀಯ ಸೇವನೆ; ಇಬ್ಬರು ಪೈಲೆಟ್ ಗಳ ಸಸ್ಪೆಂಡ್

ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಗುಜಿಯಾಸ್ (ಉತ್ತರ ಭಾರತದ ತಿಂಡಿ) ಮತ್ತು ಪಾನೀಯವನ್ನು ಸೇವಿಸಿದ ಕಾರಣದಿಂದ ಸ್ಪೈಸ್ ‌ಜೆಟ್ ತನ್ನ ಇಬ್ಬರು ಪೈಲಟ್‌ಗಳನ್ನು ಕೆಲಸದಿಂದ ವಜಾ ಮಾಡಿದೆ. Read more…

ಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಅವುಗಳ ಆಹಾರ ಕ್ರಮ, ನಡವಳಿಕೆ ಎಲ್ಲವೂ ಕುತೂಹಲಕಾರಿಯಾದದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ Read more…

ಆಹಾರ ಸೇವಿಸಲು ನೀವು ಚಮಚ ಉಪಯೋಗಿಸುತ್ತಿರಾ ? ಹಾಗಾದ್ರೆ ಈ ಸುದ್ದಿ ಓದಿ

ಊಟ, ತಿಂಡಿ ತಿನ್ನಬೇಕು ಎಂದ ತಕ್ಷಣ ಕೆಲವರಿಗೆ ಸ್ಪೂನ್ ಅಥವಾ ಚಮಚ ಇರಲೇಬೇಕು. ಅದು ಹೈಜೀನ್ ಸಂಕೇತ ಎಂಬ ಭಾವನೆ. ಆದರೆ ನಾವು ಸ್ಪೂನ್ ಬಳಸದೆ ನಮ್ಮ ಕೈಗಳಿಂದಲೇ Read more…

ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ; ಅವು ವಿಷದಂತಾಗುತ್ತವೆ…..!

ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಿಗೂ ಸಮಯದ ಅಭಾವ. ತಾಜಾ ಆಹಾರವನ್ನು ಸೇವಿಸದೇ ಅದನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಕೆಲವರು ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಅದನ್ನು ಮತ್ತೆ ಬಿಸಿ Read more…

ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು. ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ Read more…

ಈ ವಸ್ತುಗಳನ್ನು ಯಾವಾಗಲೂ ಫ್ರಿಡ್ಜ್‌ನಲ್ಲಿಡಿ; ಆರಾಮಾಗಿ ಇಳಿಸಬಹುದು ತೂಕ….!

ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಆದರೆ ಡಯಟ್‌ ಮಾಡುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಡಯಟ್‌ ಮಾಡಲು ಸಾಧ್ಯವಿಲ್ಲ, ತಿನ್ನಲೇಬೇಕು ಎನ್ನುವ ಅನೇಕರಿದ್ದಾರೆ. ಅವರಿಗೆ Read more…

ಹಣ್ಣುಗಳ ಸೇವನೆಯಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿ ನಿತ್ಯ ಹಣ್ಣುಗಳ ಸೇವನೆಯಿಂದ ರೋಗಗಳನ್ನು ದೂರ ಇಡಬಹುದು. ಹಾಗೇ ಬಾಳೆಹಣ್ಣು ಕೂಡ ಆರೋಗ್ಯಕ್ಕೆ ಉತ್ತಮವಾದುದು ಎನ್ನುವುದು ಗೊತ್ತಿರುವ ವಿಚಾರವೇ. ಸಾಮಾನ್ಯವಾಗಿ ಬಾಳೆಹಣ್ಣು Read more…

ಈ ಕಾಯಿಲೆ ಇರುವವರು ಚಳಿಗಾಲದಲ್ಲಿ ಮೂಲಂಗಿ ಸೇವಿಸಿದ್ರೆ ಮತ್ತಷ್ಟು ಹದಗೆಡುತ್ತದೆ ಆರೋಗ್ಯ….!

ಚಳಿಗಾಲದಲ್ಲಿ ಮೂಲಂಗಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದು ಅಂತಹ ಪೋಷಕಾಂಶಗಳನ್ನು ಒಳಗೊಂಡಿದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ. ಈ ದಿನಗಳಲ್ಲಿ Read more…

ಕೋವಿಡ್‌ ರೂಪಾಂತರಿಗೆ ಕೊಕ್ಕಿನ ಮಾಸ್ಕ್…‌! ವೈರಲ್‌ ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

ಕೋವಿಡ್‌ ತವರು ಚೀನಾದಲ್ಲಿ ಮತ್ತೊಮ್ಮೆ ಹಂಗಾಮಾ ಸೃಷ್ಟಿಯಾಗಿದೆ. ಕೋವಿಡ್‌ನಿಂದ ಚೀನಾ ತತ್ತರಿಸಿ ಹೋಗಿದ್ದು, ಇತರ ದೇಶಗಳಿಗೂ ಭೀತಿ ಉಂಟಾಗಿದೆ. ಇಂಥ ಸ್ಥಿತಿಯಲ್ಲಿ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಹಾಸ್ಯದ ರೂಪದ Read more…

ನಿಯಮಿತವಾಗಿ ಇದನ್ನು ಸೇವಿಸಿ ಸದಾ ಫಿಟ್ ಆಂಡ್ ಯಂಗ್ ಆಗಿರಿ

ಯೌವನದ ಹೊಳಪು ವಯಸ್ಸಾದ ನಂತರವೂ ಇರಬೇಕೆಂಬುದು ಎಲ್ಲರ ಆಸೆ. ಸದಾ ಫಿಟ್ ಆ್ಯಂಡ್ ಯಂಗ್ ಆಗಿರಬೇಕೆಂದ್ರೆ ನಮ್ಮ ಆಹಾರದ ಮೇಲೆ ನಿಯಂತ್ರಣವಿರಬೇಕು. ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಹೆಚ್ಚು Read more…

ಇಂದೇ ಶುರು ಮಾಡಿ ಮೂಲಂಗಿ ಸೇವನೆ

ಚಳಿಗಾಲದಲ್ಲಿ ಪ್ರತಿಯೊಬ್ಬರ ಅಡುಗೆ ಮನೆಯನ್ನು ಮೂಲಂಗಿ ಪ್ರವೇಶಿಸುತ್ತದೆ. ಬಹುತೇಕರು ಮೂಲಂಗಿ ಇಷ್ಟಪಡ್ತಾರೆ. ಪದಾರ್ಥದ ರೂಪದಲ್ಲಿ, ಸಲಾಡ್‌ ರೂಪದಲ್ಲಿ, ಉಪ್ಪಿನಕಾಯಿ ರೀತಿಯಲ್ಲಿ ಮೂಲಂಗಿ ಸೇವನೆ ಮಾಡ್ತಾರೆ. ಆದ್ರೆ ಕೆಲವರಿಗೆ ಮೂಲಂಗಿ Read more…

60 ಸೆಕೆಂಡುಗಳಲ್ಲಿ 4.26 ಔನ್ಸ್ ಕೋಳಿ ಕಾಲು ಮುಕ್ಕಿದ ಯುವತಿಯಿಂದ ʼವಿಶ್ವ ದಾಖಲೆʼ

ವಿಶ್ವ ದಾಖಲೆಗಳನ್ನು ಮುರಿಯಲು ಹಲವು ದಾರಿಗಳಿವೆ, ಪ್ರಯತ್ನಗಳಿರುತ್ತದೆ. ಆದರೆ, 4.26 ಔನ್ಸ್ ಕೋಳಿ ಪಾದಗಳನ್ನು ತಿನ್ನುವುದು ಅತ್ಯಂತ ದೊಡ್ಡ ಸಾಹಸವಾಗಿದೆ. ಆಗ್ನೇಯ ಏಷ್ಯಾದ ಚಿಕನ್ ಫೀಟ್ ಖಾದ್ಯ ಈಗ Read more…

1 ನಿಮಿಷದಲ್ಲಿ 17 ಮೆಣಸಿನಕಾಯಿ ತಿಂದು ಗಿನ್ನಿಸ್​ ದಾಖಲೆ

ಗ್ರೆಗೊರಿ ಫೋಸ್ಟರ್​ ಎಂಬಾತ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮೆಣಸಿನ ಕಾಯಿ ತಿನ್ನುವ ಮೂಲಕ ಗಿನ್ನಿಸ್​ ರೆಕಾರ್ಡ್​ ಮಾಡಿದ್ದಾರೆ. ಗ್ರೆಗೊರಿ 110.50 ಗ್ರಾಂ (3.98 ಔನ್ಸ್​) – Read more…

ಅರಿಶಿನವನ್ನು ಅತಿಯಾಗಿ ಸೇವಿಸಿದ್ರೆ ಬರಬಹುದು ಇಂಥಾ ಅಪಾಯಕಾರಿ ಕಾಯಿಲೆ

ಅರಿಶಿನ ಬಹು ಉಪಯೋಗಿ. ಭಾರತದ ಪ್ರತಿ ಅಡುಗೆ ಮನೆಯಲ್ಲೂ ಇರುವಂತಹ ಮಸಾಲೆ ಪದಾರ್ಥ. ಕೇವಲ ಅಡುಗೆಗೆ ಮಾತ್ರವಲ್ಲ, ಅನಾದಿ ಕಾಲದಿಂದಲೂ ಅರಿಶಿನವನ್ನು ನಾವು ಆಯುರ್ವೇದ ಔಷಧಿಯಾಗಿ ಬಳಸುತ್ತ ಬಂದಿದ್ದೇವೆ. Read more…

ರಾತ್ರಿ ಊಟದಲ್ಲಿ ಈ ನಿಯಮ ಪಾಲಿಸಿದ್ರೆ ಸುಲಭವಾಗಿ ಕರಗಿಸಬಹುದು ಹೊಟ್ಟೆಯ ಕೊಬ್ಬು

ಹೊಟ್ಟೆಯ ಕೊಬ್ಬು ಅಥವಾ ಬೊಜ್ಜು ಎಲ್ಲರನ್ನೂ ಮುಜುಗರಕ್ಕೀಡುಮಾಡುವಂಥ ಸಮಸ್ಯೆ. ನಮ್ಮ ಸೌಂದರ್ಯವನ್ನೇ ಈ ಬೊಜ್ಜು ಹಾಳು ಮಾಡುತ್ತದೆ. ಹೊಟ್ಟೆಯ ಕೊಬ್ಬು ಕರಗಿಸಲು ಜನರು ವಿವಿಧ ರೀತಿಯ ಆಹಾರ ಮತ್ತು Read more…

ಪ್ರತಿದಿನ ಮೊಸರು ಸೇವಿಸಿದ್ರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…..!

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ. ಜೀರ್ಣಕ್ರಿಯೆ ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ Read more…

ದೇವಾನುದೇವತೆಗಳ ಕೃಪೆ ಪಡೆಯಲು ದಿಕ್ಕು- ಪದ್ಧತಿ ಪ್ರಕಾರ ಮಾಡಿ ‘ಭೋಜನ’

ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ. ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ Read more…

‘ಮೂಲಂಗಿ’ಯನ್ನು ಅಪ್ಪಿತಪ್ಪಿಯೂ ಈ ಸಂದರ್ಭಗಳಲ್ಲಿ ಸೇವಿಸಬೇಡಿ

ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಯಾವಾಗ ಬೇಕು ಆವಾಗ ಸೇವಿಸುವ ಹಾಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನೀವು ಮೂಲಂಗಿ ಸೇವಿಸಿದರೆ ಇದರಿಂದ ನೀವು ಮುಜುಗರಕ್ಕೀಡಾಗುತ್ತೀರಿ. ಮೂಲಂಗಿಯನ್ನು ವಿಶೇಷ Read more…

ಮುಸುಕಿನ ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಪೋಷಕಾಂಶಭರಿತ ಈ ಹಣ್ಣು ಸೇವಿಸಿ ತೂಕ ಇಳಿಸಿಕೊಳ್ಳಿ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ದಿಕ್ಕು- ಪದ್ಧತಿ ಪ್ರಕಾರ ಮಾಡಿ ಭೋಜನ

ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ. ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ Read more…

SHOCKING: ಚಾಕೊಲೇಟ್ ತಿಂದು ವಿದ್ಯಾರ್ಥಿ ಸಾವು

ಪಾಟ್ನಾ: ಬಿಹಾರದ ಭೋಜ್‌ ಪುರ ಜಿಲ್ಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿಯೊಬ್ಬ ಚಾಕೊಲೇಟ್ ತಿಂದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಉದ್ವಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಪುರ Read more…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನೇನು ಪ್ರಯೋಜನ ಗೊತ್ತಾ….?

ಭಾರತದಲ್ಲಿ ಹಲವು ಸಂಸ್ಕೃತಿ, ಸಂಪ್ರದಾಯಗಳಿವೆ. ದೇಶದಲ್ಲಿ ಹೆಚ್ಚಿನವರು ಊಟ ಮಾಡುವಾಗ ಸಾಮಾನ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನೆಲದ ಮೇಲೆ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ಮಗು ಮಣ್ಣು ತಿನ್ನುತ್ತಾ…? ಇಲ್ಲಿದೆ ಮನೆ ಮದ್ದು

ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ Read more…

ಮಾಂಸಾಹಾರ ಸೇವಿಸುವ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ; ಸಮೀಕ್ಷೆಯಲ್ಲಿ ಬಹಿರಂಗ

ಭಾರತದಲ್ಲಿ ಪುರುಷರು ಮೊದಲಿಗಿಂತ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 2019-21ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5ರಲ್ಲಿ ಈ ಅಂಶ ಪತ್ತೆಯಾಗಿದ್ದು, 15 ರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...