alex Certify Drivers | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹುದ್ದೆ ಕಾಯಂ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ – ಪೌರ ಕಾರ್ಮಿಕರ ರೀತಿಯಲ್ಲೇ ಚಾಲಕರು, ಲೋಡರ್ ಗಳ ಹುದ್ದೆ ಕಾಯಂ

ಬೆಂಗಳೂರು: ಪೌರ ಕಾರ್ಮಿಕರ ಜೊತೆಗಿರುವ ಚಾಲಕರು ಮತ್ತು ಲೋಡರ್ ಗಳ ಹುದ್ದೆಯನ್ನು ಕಾಯಂಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಪೌರ Read more…

5 ಸಾವಿರ ರೂ. ಲಾಕ್ ಡೌನ್ ಪರಿಹಾರ: ಸಚಿವ ಸಿ.ಪಿ. ಯೋಗೇಶ್ವರ್ ಮಾಹಿತಿ – ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ನೆರವು

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ Read more…

ರೈತರ ಸಾಲ, ಬಡ್ಡಿ ಮನ್ನಾಗೆ ಒತ್ತಾಯ: ಸಾಲದ ಕಂತು ಮುಂದೂಡಿಕೆ, ಪ್ಯಾಕೇಜ್ ಬಗ್ಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ

ಬೆಂಗಳೂರು: ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅನುಕೂಲವಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಸಿಎಂ ನೇತೃತ್ವದಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ Read more…

ರೈತರು, ಆಟೋ, ಟ್ಯಾಕ್ಸಿ ಚಾಲಕರು ಸೇರಿ ಸಂಕಷ್ಟಕ್ಕೆ ಒಳಗಾದವರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ…?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ದು, ಮೇ 24ರ ನಂತರವೂ ಲಾಕ್ಡೌನ್ ಮುಂದುವರೆಯಲಿರುವ ಹಿನ್ನಲೆಯಲ್ಲಿಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. Read more…

2 ತಿಂಗಳು ಲಾಕ್ ಡೌನ್..? ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ ಜಮಾ- ಬಡವರಿಗೆ ಉಚಿತ ಪಡಿತರ

 ನವದೆಹಲಿ: ಮುಂದಿನ ಎರಡು ತಿಂಗಳ ಕಾಲ ದೆಹಲಿಯ ಪಡಿತರ ಕಾರ್ಡುದಾರರಿಗೆ ಉಚಿತವಾಗಿ ರೇಷನ್ ನೀಡಲಾಗುವುದು ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ. ರಾಷ್ಟ್ರರಾಜಧಾನಿಯ ಸುಮಾರು 72 ಲಕ್ಷ ಜನರಿಗೆ ಇದರಿಂದ Read more…

ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ಕಾರು ಚಾಲಕರು: ವೈರಲ್​ ಆಯ್ತು ವಿಡಿಯೋ

ಆಂಬುಲೆನ್ಸ್​ಗಳಲ್ಲಿ ಒಂದು ಜೀವ ಸಾವು – ಬದುಕಿನ ನಡುವೆ ಹೋರಾಟ ಮಾಡ್ತಾ ಇರೋದ್ರಿಂದ ರಸ್ತೆಗಳಲ್ಲಿ ಆಂಬುಲೆನ್ಸ್​ಗೆ ದಾರಿ ಬಿಟ್ಟು ಕೊಡೋದು ಕಡ್ಡಾಯ. ಆದರೆ ಅನೇಕ ಪ್ರಕರಣಗಳಲ್ಲಿ ಆಂಬುಲೆನ್ಸ್​ಗಳು ಟ್ರಾಫಿಕ್​ನಲ್ಲಿ Read more…

ಟ್ಯಾಕ್ಸಿ ಪ್ರಯಾಣಿಕರಿಗೆ ಬಿಗ್ ಶಾಕ್: ಚಾಲಕರಿಗೆ ಗುಡ್ ನ್ಯೂಸ್

ಬೆಂಗಳೂರು: ಟ್ಯಾಕ್ಸಿ ಚಾಲಕರು, ಮಾಲೀಕರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಪ್ರಯಾಣ ದರ ಏರಿಕೆಗೆ ಸಮ್ಮತಿ ಸೂಚಿಸಿದೆ. ಸಿಟಿ ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ಟ್ಯಾಕ್ಸಿ ಪ್ರಯಾಣ ದರ Read more…

ಶುಭ ಸುದ್ದಿ: ಟೋಲ್ ಶುಲ್ಕವಿಲ್ಲದೇ ಫ್ರೀ ಫಾಸ್ಟ್ಯಾಗ್ ಸೌಲಭ್ಯದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದಿವ್ಯಾಂಗರಿಗೆ(ವಿಭಿನ್ನ ಸಾಮರ್ಥ್ಯ ಹೊಂದಿದವರಿಗೆ) ಫಾಸ್ಟ್ಯಾಗ್ ಉಚಿತವಾಗಿದ್ದು, ದೇಶದಾದ್ಯಂತ ಯಾವುದೇ ಟೋಲ್ ಗಳಲ್ಲಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅಂದ ಹಾಗೆ, ದಿವ್ಯಾಂಗರ ಹೆಸರಲ್ಲಿ ನೋಂದಾಯಿಸಲ್ಪಟ್ಟ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ Read more…

BIG NEWS: ಈ ವಾಹನಗಳಿಗೆ ಉಚಿತ ಫಾಸ್ಟ್ಯಾಗ್ ಸೌಲಭ್ಯ – ಪಾವತಿಸಬೇಕಿಲ್ಲ ಟೋಲ್ ಶುಲ್ಕ

ನವದೆಹಲಿ: ದಿವ್ಯಾಂಗರಿಗೆ(ವಿಭಿನ್ನ ಸಾಮರ್ಥ್ಯ ಹೊಂದಿದವರಿಗೆ) ಫಾಸ್ಟ್ಯಾಗ್ ಉಚಿತವಾಗಿದ್ದು, ದೇಶದಾದ್ಯಂತ ಯಾವುದೇ ಟೋಲ್ ಗಳಲ್ಲಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅಂದ ಹಾಗೆ, ದಿವ್ಯಾಂಗರ ಹೆಸರಲ್ಲಿ ನೋಂದಾಯಿಸಲ್ಪಟ್ಟ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ Read more…

ಪ್ರಾಣಿಗೆ ಕಾರನ್ನ ನೆಕ್ಕಲು ಬಿಡಬೇಡಿ ಎಂದಿದೆ ಈ ಸರ್ಕಾರ..!

ಕೆನಡಾದ ಪಟ್ಟಣವೊಂದರಲ್ಲಿ ಮೂಸ್​ ಪ್ರಾಣಿಯ ಕುರಿತಂತೆ ಸೂಚನೆಯೊಂದನ್ನ ಹೊರಡಿಸಲಾಗಿದ್ದು ಈ ಸೂಚನೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಲ್ಬರ್ಟಾ ಪ್ರಾಂತ್ಯದ ಜಾಸ್ಟರ್​ ಪಟ್ಟಣದಲ್ಲಿ ವಾಹನ ಚಾಲಕರಿಗೆ ನಿಮ್ಮ Read more…

ಪರಿಹಾರ ಸಿಗದವರಿಗೆ ಸರ್ಕಾರದಿಂದ ಗುಡ್ ನ್ಯೂಸ್: 5 ಸಾವಿರ ರೂ. ಪಡೆಯಲು ಮತ್ತೊಂದು ಚಾನ್ಸ್

ಬೆಂಗಳೂರು: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ ಪರಿಹಾರ ಪಡೆಯಲು ಸಾಧ್ಯವಾಗದ ಆಟೋ, ಟ್ಯಾಕ್ಸಿ ಚಾಲಕರಿಗೆ ಮತ್ತೊಮ್ಮೆ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ಸಂಕಷ್ಟದಲ್ಲಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...