alex Certify drink | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು Read more…

ಜಪಾನ್ ನಲ್ಲಿ ಹಾಲು ಕುಡಿಯುವಂತೆ ಪ್ರೋತ್ಸಾಹ ನೀಡುತ್ತಿರುವುದರ ಹಿಂದಿದೆ ಈ ಕಾರಣ

ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ Read more…

ಗುಜರಾತ್‌: ಕಲಬೆರಕೆ ಆಹಾರ ಸೇವಿಸಿ ನಾಲ್ವರ ಸಾವು

ಗುಜರಾತ್‌ನ ದಾಹೋದ್ ಜಿಲ್ಲೆಯ ಬುಡಕಟ್ಟು ಪ್ರದೇಶವೊಂದರ ಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಆಚರಣೆಯೊಂದರಲ್ಲಿ ಬಡಿಸಲಾದ ಊಟದಲ್ಲಿ ನಂಜಿನಂಶವಿದ್ದ ಕಾರಣ ನಾಲ್ವರು ಮೃತಪಟ್ಟು, ಡಜ಼ನ್‌ನಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿನ ದೇವಘಡ Read more…

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ Read more…

ಪ್ರತಿ ನಿತ್ಯ ಮೂಸಂಬಿ ಜ್ಯೂಸ್‌ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಪ್ರತಿನಿತ್ಯ ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಲಾಭವಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಾಂತಿ, ಕೂದಲಿನ ಬೆಳವಣಿಗೆಗೆ ಕೂಡ ತುಂಬಾ ಒಳ್ಳೆಯದು. ಮಕ್ಕಳಿಗೆ ಇದನ್ನು ಮಾಡಿಕೊಡುವುದರಿಂದ Read more…

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಈ ಡ್ರಿಂಕ್ ಸೇವಿಸ್ಬೇಡಿ

ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯಾಘಾತದಿಂದ ಪಾರ್ಶ್ವವಾಯುವರೆಗೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ಆದರೆ ರಾತ್ರಿಯಲ್ಲಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಬೇಕೇ…? Read more…

ಆಹಾರದ ನಂತ್ರ ನೀವೂ ಟೀ ಕುಡಿತೀರಾ…? ಹಾಗಿದ್ರೆ ಓದ್ಲೇಬೇಕು ಈ ಸುದ್ದಿ

ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ Read more…

ಖಾಲಿ ಹೊಟ್ಟೆಯಲ್ಲಿ ʼಚಹಾʼ ಕುಡಿಯುವ ಮುನ್ನ ನಿಮಗಿದು ತಿಳಿದಿರಲಿ

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ, ಚಹಾ ಸೇವಿಸುವುದು ಕೆಲವರ ಖಯಾಲಿ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಜಾನೆ ಎದ್ದಾಕ್ಷಣ ಟೀ ಕುಡಿದರೆ ಹೊಟ್ಟೆಯಲ್ಲಿರುವ ರಾಸಾಯನಿಕ Read more…

ಮದುವೆಗೂ ಮೊದಲು ಅವಶ್ಯಕವಾಗಿ ಸೇವಿಸಿ ಈ ಜ್ಯೂಸ್

ಮದುವೆ ಸಂಬಂಧ ಬೆಸೆಯುವ ಕ್ಷಣ. ಮದುವೆ ಸದಾ ನೆನಪಿನಲ್ಲಿರಬೇಕೆಂದು ಎಲ್ಲರೂ ಬಯಸ್ತಾರೆ. ಮದುವೆಗೆ ಮೊದಲು ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿರುವ ವಧು-ವರರಿಗೆ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯವಿರುವುದಿಲ್ಲ. ಆದ್ರೆ Read more…

ಕುಡಿದು ವಾಹನ ಚಾಲನೆ ಮಾಡುವವರಿಗೆ ಬಿಗ್ ಶಾಕ್: ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಿಳಿದ ಪೊಲೀಸರು

ಬೆಂಗಳೂರು: ಬೆಂಗಳೂರಿನಲ್ಲಿ ಸರಣಿ ರಸ್ತೆ ಅಪಘಾತದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿನ್ನೆಯಿಂದ ನಗರದಲ್ಲಿ ರಾತ್ರಿ ವೇಳೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಕೈಗೊಳ್ಳಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ Read more…

ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ….?

ನೀರು ನಮ್ಮ ದೇಹಕ್ಕೆ ಬೇಕೇ ಬೇಕು. ಆದ್ರೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನಮ್ಮ ದೇಹಕ್ಕೆಷ್ಟು ಅಗತ್ಯವಿದೆ ಅನ್ನೋದೇ ಎಲ್ಲರನ್ನೂ ಕಾಡುವ ಗೊಂದಲ. ದಿನಕ್ಕೆ ಕಡಿಮೆ ಅಂದ್ರೂ 8 Read more…

ಅತಿಯಾಗಿ ʼಗ್ರೀನ್ ಟೀʼ ಸೇವಿಸ್ತೀರಾ…..? ಹಾಗಾದ್ರೆ ಇದನ್ನು ಓದಿ

  ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಚಯಾಪಚಯ ವೇಗವನ್ನು ಹೆಚ್ಚಿಸುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಒತ್ತಡ ಮತ್ತು ಉರಿಯೂತವನ್ನು Read more…

ನೀರು ಕುಡಿಯೋದು ಊಟದ ಮೊದಲೋ…..? ನಂತ್ರವೋ……?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

SHOCKING: ನಿದ್ದೆಗಣ್ಣಲ್ಲಿ ಆಸಿಡ್ ಕುಡಿದು ಯುವಕ ಸಾವು

ಚಿತ್ರದುರ್ಗ: ನಿದ್ದೆಗಣ್ಣಿನಲ್ಲಿ ಆಸಿಡ್ ಕುಡಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. 25 ವರ್ಷದ ಹೈದರಾಲಿ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ Read more…

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು ಸೇವನೆ ಮಾಡ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್, ಪೋಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದ ಅನೇಕ Read more…

ನೀರು ಎಂದುಕೊಂಡು ಮೇಣ ಕುಡಿದವನದ್ದು ಬೇಡ ಫಜೀತಿ

ಅರ್ಧ ರಾತ್ರಿಯಲ್ಲಿ ದಾಹವಾಗಿ ನೀರು ಎಂದುಕೊಂಡು ಮೇಣ ಕುಡಿದ ವ್ಯಕ್ತಿಯೊಬ್ಬ ತನ್ನ ಬಾಯಿ ಹಾಗೂ ಹಲ್ಲುಗಳಿಗೆ ಫಜೀತಿ ಮಾಡಿಕೊಂಡ ಘಟನೆಯನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ನಿದ್ರೆ ಮಂಪರಿನಲ್ಲೇ ದಾಹ Read more…

ಬೆಳ್ಳಂಬೆಳಿಗ್ಗೆ ಕುಡಿರಿ ಆರೋಗ್ಯಕರ ಟೀ

ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನೇಕ ಕಷಾಯ, ಆಹಾರ ಸೇವನೆ ಮಾಡಲಾಗ್ತಿದೆ. ಮನೆಮದ್ದುಗಳ ಸಹಾಯದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರತಿದಿನ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ Read more…

ಅತಿಯಾದ್ರೆ ʼಹಾಲುʼ ವಿಷ ಎಚ್ಚರ…!

ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರು ಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. Read more…

ಕೊರೊನಾ ಭಯಕ್ಕೆ ಹೆಚ್ಚೆಚ್ಚು ಕಷಾಯ ಕುಡಿದವರಿಗೆ ಕಾಡ್ತಿದೆ ಈ ಸಮಸ್ಯೆ…!

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಕಷಾಯ ಸೇವನೆ ಮಾಡ್ತಿದ್ದಾರೆ. ಮಲ್ಟಿ-ವಿಟಮಿನ್ ಗಳ ಮೊರೆ ಹೋಗಿದ್ದಾರೆ. ನೀವೂ ಕೊರೊನಾದಿಂದ ರಕ್ಷಣೆ ಪಡೆಯಲು ಇದನ್ನು ಸೇವನೆ ಮಾಡ್ತಿದ್ದರೆ ಅದ್ರ ಪ್ರಮಾಣವನ್ನು ಕಡಿಮೆ Read more…

ಪಂಪ್‌ ಹೊಡೆದು ಬೋರ್ವೆಲ್‌ ನೀರು ಕುಡಿದ ಗಜರಾಜ….!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್‌ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ Read more…

ತೂಕ ಇಳಿಸಿಕೊಳ್ಳಲು 10 ದಿನ ಖಾಲಿ ಹೊಟ್ಟೆಯಲ್ಲಿ ಇದನ್ನುತಿಂದ್ನೋಡಿ

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಜನರು ಹರಸಾಹಸಪಡ್ತಾರೆ. ಬಹುತೇಕರಿಗೆ ನಮ್ಮ ಅಡುಗೆ ಮನೆಯಲ್ಲೇ ಇದಕ್ಕೆ ಮದ್ದಿದೆ ಅನ್ನೋದೇ ಗೊತ್ತಿಲ್ಲ. ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತೆ. ಅನೇಕ ಪದಾರ್ಥಗಳಿಗೆ ಜೀರಿಗೆ Read more…

ಗ್ರೀನ್ ಟೀ ಸೇವನೆ ಮೊದಲು ಇದು ತಿಳಿದಿರಲಿ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ Read more…

ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ Read more…

ತೂಕ ಕಡಿಮೆಯಾಲು ಬೆಳಿಗ್ಗೆ ಈ ರೀತಿ ʼನಿಂಬು ಪಾನಿʼ ಸೇವಿಸಿ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿದ್ರೆ ಕಾಡಲ್ಲ ಈ ರೋಗ

ಬಹುತೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಸೇವನೆ ಮಾಡ್ತಾರೆ. ಇದ್ರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಮೆಂತ್ಯ ನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

Big News: ಕಠಿಣವಾಗಲಿದೆ ಕಾನೂನು – ಮುಂದಿನ ತಿಂಗಳಿಂದ ಬಾಟಲಿ ನೀರು ಮಾರಾಟ ಮಾಡೋದು ಸುಲಭವಲ್ಲ

ಏಪ್ರಿಲ್ ಒಂದರಿಂದ ಕಂಪನಿಗಳಿಗೆ ಬಾಟಲ್ ನೀರು ಮಾರಾಟ ಮಾಡುವುದು ಕಠಿಣವಾಗಲಿದೆ. ಎಫ್‌ಎಸ್‌ಎಸ್‌ಎಐ  ಕಂಪನಿ ನಿಯಮಗಳನ್ನು ಬದಲಾಯಿಸಿದೆ. ಬಾಟಲಿ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪರವಾನಗಿ ಪಡೆಯಲು ಎಫ್‌ಎಸ್‌ಎಸ್‌ಎಐ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...