alex Certify Corona | Kannada Dunia | Kannada News | Karnataka News | India News - Part 70
ಕನ್ನಡ ದುನಿಯಾ
    Dailyhunt JioNews

Kannada Duniya

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಬಿಗ್‌ ನ್ಯೂಸ್: ಕೊರೊನಾ ಪತ್ತೆಗೆ ಕಡಿಮೆ ಬೆಲೆಯ ಕಿಟ್ ಆವಿಷ್ಕಾರ..!

ಕೊರೊನಾ ಹೆಮ್ಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೋಂಕಿತರನ್ನು ಪತ್ತೆ ಹಚ್ಚುವುದು ದೊಡ ತಲೆನೋವಾಗಿದೆ. ಒಂದು ದಿನಕ್ಕೆ ಸಾವಿರಾರು ಮಂದಿಯ ಟೆಸ್ಟ್ ನಡೆಯುತ್ತಲೇ ಇದೆ. ಅತ್ತ ಖಾಸಗಿ Read more…

ವಿಶ್ವದ ಚಿತ್ತ ಆಕ್ಸ್‌ ಫರ್ಡ್‌ ವಿವಿಯತ್ತ…! ಇಂದು ಹೊರ ಬೀಳಲಿದೆಯಾ ʼಕೊರೊನಾʼ ಲಸಿಕೆ ಕುರಿತ ಸಿಹಿ ಸುದ್ದಿ…?

  ಕೊರೊನಾ ಮಹಾಮಾರಿಗೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ಈಗಾಗಲೇ ಅನೇಕ ದೇಶಗಳು ಕೊರೊನಾ ಮಹಾಮಾರಿಗೆ ಔಷಧವನ್ನು ಕಂಡು ಹಿಡಿಯುವುದರಲ್ಲಿ ನಿರತವಾಗಿವೆ. ಒಂದಿಷ್ಟು ದೇಶಗಳು ಮಾನವನ ಮೇಲೆ ಲಸಿಕೆಯನ್ನು Read more…

ನಮಗೂ ʼಆನ್‌ ಲೈನ್ʼ‌ ನಲ್ಲೇ ತರಬೇತಿ ನೀಡಿ ಎನ್ನುತ್ತಿದ್ದಾರೆ ಶಿಕ್ಷಕರು

ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಕೆಲಸಗಳು ಕೂಡ ಸರಿಯಾದ ರೀತಿ ಆಗುತ್ತಿಲ್ಲ. ಇದೀಗ ಸೋಂಕಿತರ ಸಂಖ್ಯೆ ಏರಿಕೆಯಾದಂತೆ ಆಯಾಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕೊರೊನಾದಿಂದಾಗಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ Read more…

ಕೊರೊನಾ ರೋಗಿಯ ನೋವಿನ ಚಿತ್ರಣ ನೋಡಿದ್ರೆ ಕರಳು ಹಿಂಡುತ್ತೆ

ಕೊರೊನಾ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಇದಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಕೊರೊನಾ ಪಾಸಿಟಿವ್ ಬಂದವರು ಜೀವ ಭಯದಲ್ಲಿಯೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ದಿನಕ್ಕೆ ನೂರಾರು ಮಂದಿ ಬಲಿಯಾಗ್ತಿದ್ದು, Read more…

ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್

ಭಾರತದಲ್ಲಿ ಕೊರೊನ ವೈರಸ್ ಮತ್ತಷ್ಟು ವೇಗ ಪಡೆದಿದೆ. ಭಾರತದಲ್ಲಿ 24 ಗಂಟೆಯಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿವೆ. 606 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. 24 ಗಂಟೆಯಲ್ಲಿ Read more…

ಗಮನಿಸಿ..! ಜುಲೈ 23 ರ ವರೆಗೆ ಈ ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೂ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಬೆಳಗ್ಗೆ 8 ಗಂಟೆಯಿಂದ 11 Read more…

ಕಾಳು ಮೆಣಸು, ಜೇನಿನಿಂದ ಕಡಿಮೆಯಾಗುತ್ತಾ ಕೊರೊನಾ…?

ಭಾರತದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಕೊರೊನಾಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾಗೆ ಮನೆ ಮದ್ದುಗಳನ್ನು ಹೇಳಲಾಗ್ತಿದೆ. ಸಾಮಾಜಿಕ Read more…

‘ಕೊರೊನಾ’ ನಿಯಂತ್ರಣಕ್ಕೆ ಪ್ರತಿದಿನ ತಪ್ಪದೆ ಮಾಡಿ ಈ ಕೆಲಸ

ಕೊರೊನಾಕ್ಕೆ ಇನ್ನೂ ಸೂಕ್ತ ಲಸಿಕೆ ಬಂದಿಲ್ಲ. ಪ್ರಯೋಗಗಳು ನಡೆಯುತ್ತಿರುವ ಮಧ್ಯೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗ್ತಿದೆ. ಆಯುರ್ವೇದ ವಿಧಾನಗಳಿಂದ ರೋಗನಿರೋಧಕ ಶಕ್ತಿಯನ್ನು ಬಲವಾಗಿಡಲು ಆಯುಷ್ ಸಚಿವಾಲಯವು Read more…

ಅರ್ಥಿಕತೆ ಪುನಶ್ಚೇತನಕ್ಕೆ ಈ ಉಪಾಯ ಮಾಡಿದೆ ಗ್ರಾಮ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾದಿಂದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್‌ ಡೌನ್‌ ಒಂದೇ ಮಾರ್ಗವೆಂದು ತಿಳಿದಿದ್ದರೂ ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಂಡರೇ ಇದು ಸಾಧ್ಯವಿಲ್ಲ. ಆದ್ದರಿಂದ ಇದೀಗ ಅಮೆರಿಕ Read more…

‘ವರ್ಕ್ ಫ್ರಂ ಎನಿವೇರ್’ ಸೌಲಭ್ಯ ನೀಡ್ತಿದೆ SBI

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಎನಿವೇರ್ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ತನ್ನ ಉದ್ಯೋಗಿಗಳನ್ನು ಸೋಂಕಿನ ಅಪಾಯದಿಂದ ರಕ್ಷಿಸಲು ಈ Read more…

ದೇಶದಲ್ಲಿ ಕೊರೊನಾ ರಣಕೇಕೆ: ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ

ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಕೊರೊನಾ ಅಬ್ಬರ ನಿಲ್ಲಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 9 ಲಕ್ಷ 36 ಸಾವಿರ 181 ಕ್ಕೆ ಏರಿದೆ. ಮಂಗಳವಾರ ದೇಶದಲ್ಲಿ Read more…

ಶಾಕಿಂಗ್ ನ್ಯೂಸ್: ಕೊರೋನಾ ಸೋಂಕಿನಿಂದ ಯುವ ಜಿಲ್ಲಾಧಿಕಾರಿ ಸಾವು

ಕೊಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಾಂದ್ ಡೆಪ್ಯುಟಿ ಕಲೆಕ್ಟರ್ ದೇಬದತ್ತ ರೇ ಮೃತಪಟ್ಟಿದ್ದಾರೆ. 33 ವರ್ಷದ ದೇಬದತ್ತ ರೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. Read more…

ಕೊರೋನಾ ತಡೆ ಪ್ರಯೋಗ ಭರ್ಜರಿ ಸಕ್ಸಸ್: ಮುಂದಿನ ತಿಂಗಳೇ ವಿಶ್ವದ ಮೊದಲ ಕೋವಿಡ್ ಲಸಿಕೆ ರಿಲೀಸ್

ಮಾಸ್ಕೋ: ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕರು ಆಗಸ್ಟ್ ಮಧ್ಯದ ವೇಳೆಗೆ ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಪ್ರಯೋಗಗಳ ಫಲಿತಾಂಶಗಳಲ್ಲಿ ಲಸಿಕೆ ಸುರಕ್ಷಿತವೆಂದು ಕಂಡುಬಂದಿದೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕಿಯ ನೋವಿನ ನುಡಿ

ವಿಶ್ವದೆಲ್ಲೆಡೆ ಭಾರಿ ಅವಾಂತರ ಸೃಷ್ಟಿಸಿರುವ ಕೊರೋನಾದಿಂದ ಅನೇಕರು ಮನೆಯಿಂದ ಆಚೆ ಬಾರದ ರೀತಿಯಲ್ಲಾಗಿದೆ. ಆರಂಭದಲ್ಲಿ ಮನೆಯಲ್ಲಿ ಸಮಯ ಕಳೆಯಬಹುದೆಂದು ಅನೇಕರು ಖುಷಿಯಾಗಿದ್ದರೂ, ನಂತರದ ದಿನದಲ್ಲಿ ಮನೆಯಲ್ಲೇ ಲಾಕ್‌ ಆಗಿರುವುದು Read more…

ಕೊರೊನಾಗೆ ಹೆದರಿ ಗಗನಯಾತ್ರಿ‌ ಉಡುಗೆಯಲ್ಲಿ‌‌ ಬೀಚ್‌ಗೆ ಬಂದ ಜೋಡಿ…!

ಕೊರೊನಾ ಮಹಾಮಾರಿ ಕಾಣಿಸಿಕೊಂಡ ದಿನದಿಂದಲೂ ವಿಶ್ವದೆಲ್ಲೆಡೆ ಭಾರಿ ಆತಂಕ ಮೂಡಿಸಿದೆ. ಈ ಆತಂಕ ಹೋಗಿಸಲು ಅಗತ್ಯವಿರುವ ಲಸಿಕೆ ಸಿಗದಿರುವುದೇ ಅನೇಕರ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್ Read more…

ಇವ್ರಿಂದ ಕಾಡ್ತಿದೆ ಶೇ.80ರಷ್ಟು ಕೊರೊನಾ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಕೋಟಿ 32 ಲಕ್ಷ ಗಡಿದಾಟಿದೆ. ಕೊರೊನಾ ಎಲ್ಲರಿಂದಲೂ ಹರಡುತ್ತಿಲ್ಲ. ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಸೂಪರ್ ಸ್ಪ್ರೆಡರ್ Read more…

ಚಿಲಿಯಲ್ಲಿ ಹೆಚ್ಚಾಯ್ತು ಕೊರೊನಾ: ಇಂಗ್ಲೆಂಡ್ ನಲ್ಲಿ ಮಾಸ್ಕ್ ಕಡ್ಡಾಯ

ವಿಶ್ವದಾದ್ಯಂತ ಕೊರೊನಾ ಸೋಂಕು ತನ್ನ ವೇಗ ಹೆಚ್ಚಿಸಿದೆ. ಚಿಲಿಯಲ್ಲಿ 24 ಗಂಟೆಯಲ್ಲಿ  2,616 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದ್ರ ನಂತ್ರ ದೇಶದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 3,17,657 Read more…

ಹೋಮ್ ಐಸೋಲೇಷನ್ ‌ನಲ್ಲಿರುವವರ ಅವಲೋಕನೆಗಾಗಿ ಮಹತ್ವದ ಸೂಚನೆ..!

ಸೋಂಕು ಹೆಚ್ಚಾದಂತೆ ಎಲ್ಲಾ ರೋಗಿಗಳಿಗೂ ಬೆಡ್ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ. ಈಗಾಗಲೇ ಅನೇಕ ಮಂದಿ ಬೆಡ್ ಇಲ್ಲದೆ ಪರದಾಡುವಂತಾಗಿತ್ತು. ಹೀಗಾಗಿ ಸರ್ಕಾರ ನುರಿತ ವೈದ್ಯರ ಸಲಹೆ ಮೇರೆಗೆ ರೋಗ Read more…

ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ‘ಕರ್ನಾಟಕ’ ಎಷ್ಟನೇ ಸ್ಥಾನ ಗೊತ್ತಾ..?

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ 2 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ Read more…

ಕೊರೊನಾದಿಂದಾಗಿ ಈ ದೇಶದಲ್ಲೂ ಕೆಲಸ ಕಳೆದುಕೊಂಡಿದ್ದಾರೆ ಲಕ್ಷಾಂತರ ಮಂದಿ

ಕೊರೊನಾ ಸೋಂಕು ಲಕ್ಷಾಂತರ ಮಂದಿ ಹೊಟ್ಟೆ ಮೇಲೆ ಹೊಡೆದಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೆಕ್ಸಿಕೋದಲ್ಲಿ ಜೂನ್‌ನಲ್ಲಿ 83,311 ಜನರು ಕೆಲಸ ಕಳೆದುಕೊಂಡಿದ್ದಾರೆ. ಮೆಕ್ಸಿಕನ್ Read more…

ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ದೇವೇಗೌಡರ ಆಗ್ರಹ

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯಲು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿ ಹೆಚ್.ಡಿ. Read more…

ಬಿಗ್ ನ್ಯೂಸ್: ಬೆಂಗಳೂರು ಮಾತ್ರವಲ್ಲ, 12 ಜಿಲ್ಲೆಗಳಿಗೂ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ…?

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಸೋಂಕು ಹೆಚ್ಚಾಗಿರುವ 12 ಜಿಲ್ಲೆಗಳಲ್ಲಿ ಲಾಕ್ ಡೌನ್ Read more…

‘ಕರ್ನಾಟಕಕ್ಕೆ ಮುಂದಿನ ಎರಡು ತಿಂಗಳು ಬಹುದೊಡ್ಡ ಸವಾಲು’

ಕರ್ನಾಟಕದಲ್ಲಿ ಕೊರೊನಾ ಸೋಂಕು ಮುಂದಿನ 15-30 ದಿನಗಳಲ್ಲಿ ದ್ವಿಗುಣವಾಗುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ನಿಭಾಯಿಸುವುದು ಸರಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ Read more…

ಶ್ವಾಸಕೋಶ ಮಾತ್ರವಲ್ಲ ಈ ಎಲ್ಲ ಅಂಗವನ್ನು ಕಾಡುತ್ತೆ ‘ಕೊರೊನಾ’

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ. ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೊರೊನಾ ವೈರಸ್ ಮಾನವರ Read more…

ಪೊಲೀಸರಿಂದಲೇ ಫೋಟೋ ಶಾಪ್:‌ ಕಾರಣ ತಿಳಿದ್ರೆ ನೀವೂ ಮೆಚ್ಚಿಕೊಳ್ತೀರಿ…!

ಟಾಲಿವುಡ್ ನಟ ಪ್ರಭಾಸ್ ಅವರ ಬಹುನಿರೀಕ್ಷಿತ ರಾಧೆಶ್ಯಾಮ್ ಚಿತ್ರದ ಪೋಸ್ಟರ್ ನ್ನು ಅಸ್ಸಾಂ ಪೊಲೀಸರು ಕೊರೋನಾ ವಿರುದ್ಧದ ಜಾಗೃತಿಗೆ ಬಳಸಿಕೊಂಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗಡೆ ಅಭಿನಯದ ಚಿತ್ರದ Read more…

ಚೀನಾದಿಂದ ತಪ್ಪಿಸಿಕೊಂಡು ಬಂದ ಸಂಶೋಧಕಿಯಿಂದ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೋವಿಡ್-19 ಕುರಿತು ಮೊಟ್ಟ ಮೊದಲಿಗೆ ಸಂಶೋಧನೆ ನಡೆಸಿದ ಚೀನಾದ ವೈರಾಣು ತಜ್ಞೆ ಅಲ್ಲಿಂದ ತಪ್ಪಿಸಿಕೊಂಡು ಅಮೆರಿಕಾ ಸೇರಿಕೊಂಡಿದ್ದಾರೆ. ತಮಗೆ ಜೀವಭಯ ಎಂದು ಹೇಳಿಕೊಂಡಿರುವ ಆಕೆ, ಕೊರೋನಾ ವೈರಾಣು ಹಾಗೂ Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

ವಿಶ್ವದಲ್ಲೂ ಕೊರೊನಾ ಅಬ್ಬರ: ಬ್ರೆಜಿಲ್ ಕಾಡ್ತಿದೆ ಮಹಾಮಾರಿ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 39,023 ಹೊಸ ಪ್ರಕರಣ ದಾಖಲಾಗಿದೆ. 1071 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿನ ಮಾಹಿತಿಯ Read more…

ಮಕ್ಕಳಿಗೆ ಕಾಡ್ತಿದೆ ಕೊರೊನಾ: 11 ದಿನಗಳಲ್ಲಿ 44 ಮಕ್ಕಳಿಗೆ ಪಾಸಿಟಿವ್

ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವ್ರ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...