alex Certify Corona | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ

ಕೊರೊನಾ ವೈರಸ್ ಸ್ಥಳೀಯ ಲಸಿಕೆ ಕೊವಾಕ್ಸಿನ್ ಬಗ್ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ನ ಕೊರೊನಾ ಲಸಿಕೆಯ ಮೊದಲ ಹಂತದ ಪರೀಕ್ಷೆ ಬಹುತೇಕ ಯಶಸ್ವಿಯಾಗಿದೆ. Read more…

BIG NEWS: ಕೊರೊನಾದಿಂದ ಅಚಾನಕ್ ಆಗ್ತಿರುವ ಸಾವಿನ ಹಿಂದಿನ ಕಾರಣ ಬಹಿರಂಗ…!

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ Read more…

ಕೊರೊನಾ ಕಾಲದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಇಲ್ಲಿವೆ ಟಿಪ್ಸ್

ಅಂತರ ಕಾಯ್ದುಕೊಳ್ಳಬೇಕಿರುವ ಕೊರೊನಾ ಕಾಲದಲ್ಲಿ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ, ಚುಂಬಿಸುವಂತಿಲ್ಲ. ಇನ್ನು ಸುರಕ್ಷಿತ ಲೈಂಗಿಕ ಕ್ರಿಯೆ ಹೇಗೆ ? ಇಲ್ಲಿವೆ ಓದಿ ಟಿಪ್ಸ್. ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್ ಈ ಬಗ್ಗೆ Read more…

ಕೊರೊನಾ ವೈರಸ್ ಎಂಬುದೇ ಹಸಿ ಸುಳ್ಳು ಎಂದ ಭೂಪ

ಲಕ್ಷಾಂತರ ಜನರು ಕೊರೊನಾ ಕಾಟ ಅನುಭವಿಸುತ್ತಿದ್ದು, ಇವರಲ್ಲಿ ಕೆಲವರು ಕಣ್ಣೆದುರೇ ಸಾಯುತ್ತಿದ್ದಾರೆ. ಅಮೆರಿಕಾದಲ್ಲೊಬ್ಬ ಭೂಪ ಕೊರೊನಾ ವೈರಾಣು ಎಂಬುದು ಶುದ್ಧ ಸುಳ್ಳು. ನಂಬಬೇಡಿ ಎಂದೆಲ್ಲ ಬೊಬ್ಬೆ ಹೊಡೆಯುತ್ತಿದ್ದಾನೆ. ಸಾಲದ್ದಕ್ಕೆ Read more…

ರಷ್ಯಾದಿಂದ ಕೊರೊನಾ ಲಸಿಕೆಯ ವೆಬ್ ಸೈಟ್ ಬಿಡುಗಡೆ

ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು Read more…

102 ದಿನಗಳ ಬಳಿಕ ನ್ಯೂಜಿಲೆಂಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು‌. ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ Read more…

‘ಶಾಲೆ ಆರಂಭ’ ಎಂಬ ಮಾತು ಕೇಳುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದಾನೆ ಪುಟ್ಟ ಬಾಲಕ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಲಾಕ್ ಡೌನ್ ನಂತ್ರ ಅನ್ಲಾಕ್ ಜಾರಿಯಾಗಿದೆ. ಆದ್ರೆ ಶಾಲೆಗಳು ಮಾತ್ರ ಇನ್ನೂ ಶುರುವಾಗಿಲ್ಲ. ಕೆಲ ಶಾಲೆಗಳು ಆನ್ಲೈನ್ ನಲ್ಲಿ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6257 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು 1610, ಬಳ್ಳಾರಿ 736, ಮೈಸೂರು 238 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಶಿವಮೊಗ್ಗ Read more…

ವಿಶ್ವದ ಮೊದಲ ಕೊರೊನಾ ಲಸಿಕೆಗೆ ʼಸ್ಪುಟ್ನಿಕ್ ವಿʼ ಎಂಬ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ…!

ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ Read more…

ʼಕೊರೊನಾʼ ಕುರಿತ ಜಾಗೃತಿಗೆ ಬೆಂಗಳೂರು ಪೊಲೀಸರಿಂದ ಹೊಸ ಉಪಾಯ

ಕಣ್ಣಿಗೆ ಕಾಣದ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು, ಹೊಸದೊಂದು ಆಟ ಶುರು ಮಾಡಿದ್ದಾರೆ. ಇದಕ್ಕಾಗಿ ಲೂಡೊ ಡೈಸ್, ಪದಬಂಧ, ಸಂಚಾರಿ ಸಂಕೇತಗಳನ್ನು ಬಳಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ Read more…

ಕೊರೊನಾ ವಿರುದ್ದ ಗೆದ್ದರೂ ವಿಧಿಯಾಟದಲ್ಲಿ ಸೋತ ನತದೃಷ್ಟರು

ವಿಜಯವಾಡದ ಸ್ವರ್ಣ ಪ್ಯಾಲೇಸ್ ಹೋಟೆಲ್ ಅಗ್ನಿ ಅವಘಡದಲ್ಲಿ ಮೃತಪಟ್ಟ 10 ರಲ್ಲಿ 8 ಮಂದಿಯ ಕೊರೊನಾ ವರದಿ ನೆಗೆಟೀವ್ ಬಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದರಾದರೂ ವಿಧಿಯಾಟದಲ್ಲಿ ಸೋತರು. Read more…

ಒಂದೇ ವಾರದಲ್ಲಿ ಕೊರೊನಾ ಗೆದ್ದ ಸಿಎಂ: ಡಿಸ್ಚಾರ್ಜ್ ಆದ ಬೆನ್ನಲ್ಲೇ ಮಹತ್ವದ ನಿರ್ಧಾರ

ಬೆಂಗಳೂರು: ಕೊರೊನಾ ಸೋಂಕು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ ಸಂಜೆ ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಕಾವೇರಿ ನಿವಾಸದಲ್ಲಿ Read more…

ಮಾಸ್ಕ್ ಧಾರಣೆಯಿಂದಾಗುವ ಲಾಭದ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಕಾರಣಕ್ಕೆ ಈಗ ಮಾಸ್ಕ್ ಕೂಡ ಬಟ್ಟೆಯಂತೆ ಜೀವನದ ಒಂದು ಭಾಗವಾಗಿದೆ. ಮಾಸ್ಕ್ ಧರಿಸಿ ನಾವು ಹೊರ ಬಿದ್ದರೆ, ಅದು ನಮ್ಮನ್ನು ವೈರಸ್ ನಿಂದ ರಕ್ಷಿಸುತ್ತದೆ ಮತ್ತು Read more…

ಕ್ವಾರಂಟೈನ್ ವೈದ್ಯರಿಗೊಂದು ಖುಷಿ ಸುದ್ದಿ

ಕೊರೊನಾ  ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಉತ್ತಮ ಸೌಲಭ್ಯಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ಚಿಕಿತ್ಸೆಯಲ್ಲಿ Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಕೊರೊನಾ ಸೋಂಕಿಗೊಳಗಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು

ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ ಅವರ ಅಳಿಯನ ‘ಸ್ಪರ್ಶ’ ಆಸ್ಪತ್ರೆಗೆ ದಾಖಲಾಗಿದ್ದಾರೆ. 5 ದಿನಗಳ ಹಿಂದೆ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೋಂಕು Read more…

ಕೊರೊನಾ ಆತಂಕದ ನಡುವೆ ಬೆಂಗಳೂರಿಗರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಕೊರೊನಾ ಮಹಾಮಾರಿ ಯಾವಾಗ ದೇಶ ಬಿಟ್ಟು ಹೋಗುತ್ತದೆಯೋ ಅಂತಾ ಇಡೀ ದೇಶವೇ ಕಾಯ್ತಾ ಇದೆ. ಅತ್ತ ಅನೇಕ ದೇಶಗಳು ಕೊರೊನಾ ವಿರುದ್ದದ ಹೋರಾಟಕ್ಕೆ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದ್ದಾರೆ. Read more…

142 ದಿನಗಳ ಬಳಿಕ ವಿಶ್ವವಿಖ್ಯಾತ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತ

ಆಗ್ರಾ: 142 ದಿನಗಳ ಸುದೀರ್ಘ ಲಾಕ್‌ಡೌನ್ ಬಳಿಕ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತವಾಗಿದೆ. ಯಮುನಾ ನದಿ ತಟದ ಮೆಹತಾಬ್ ಬಾಗ್ ನ ವೀಕ್ಷಣಾ ಗೋಪುರವನ್ನು ಆಗ್ರಾ Read more…

ʼಕೊರೊನಾʼ ಸೋಂಕಿತ ತಾಯಿಯನ್ನು ಕಾಡಿನಲ್ಲಿ ಬಿಟ್ಟುಬಂದ ಮಗ…!

ಕೊರೊನಾ ಈಗ ವಿಲನ್ ಆಗಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. Read more…

ಮಾಜಿ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ ರಾಜ್ಯಪಾಲ ವಜೂಭಾಯಿ ವಾಲಾ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಹಾರೈಸಿ ರಾಜ್ಯಪಾಲ ವಜೂಭಾಯಿ Read more…

ಮಾಸ್ಕ್, ಗ್ಲೌಸ್ ಎಸೆಯುವ ಮೊದಲು ಇದು ತಿಳಿದಿರಲಿ

ಕೊರೊನಾ ವೈರಸ್ ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಇದ್ರ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಅನಿವಾರ್ಯವಾಗಿದೆ. ಆದ್ರೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಎಸೆಯುವ Read more…

ಸಿದ್ದರಾಮಯ್ಯ ಪುತ್ರ ಯತೀಂದ್ರಗೂ ಕೊರೊನಾ

ಕೊರೊನಾ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಟ್ವೀಟ್‌ ಮಾಡಿದ್ದ ಅವರು, ತಾವು ಆರೋಗ್ಯವಾಗಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಸೂಕ್ತ ಮುಂಜಾಗ್ರತೆ Read more…

ಕೆಮ್ಮುವ ರೋಗಿಗಿಂತ ಹಾಡುವ ಕೊರೊನಾ ರೋಗಿ ಹೆಚ್ಚು ಅಪಾಯಕಾರಿ

ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ Read more…

ಶಾಕಿಂಗ್ ನ್ಯೂಸ್: ಖಾಸಗಿ ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ

ರಾಯ್ ಪುರ: ಛತ್ತೀಸ್ ಗಢದ ರಾಯ್ ಪುರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ರಾವಾಭಟ ಏರಿಯಾದಲ್ಲಿರುವ ಆಸ್ಪತ್ರೆಯಲ್ಲಿ 9 Read more…

ರೈಲು ಪ್ರಯಾಣದ ವೇಳೆ ʼಕೊರೊನಾʼ ಸೋಂಕು ತಗುಲುವ ಸಾಧ್ಯತೆಯೆಷ್ಟು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ನೀವೊಂದು ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ ? ಅದರಲ್ಲಿ ಕೊರೊನಾ ಸೋಂಕಿತರೂ ಇದ್ದರೆ, ಸೋಂಕು ಹರಡುವ ಪ್ರಮಾಣ ಎಷ್ಟು ಗೊತ್ತೆ ? ಯುರೋಪ್ ನ ಸೌತಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಚೀನಾದ Read more…

ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಈ ವೇಳೆಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಲಿರುವ ದರ್ಶನ್, ‘ಮಿಲನ’ ಪ್ರಕಾಶ್ Read more…

ʼಜಿಮ್ʼ ‌ಗಳು ಓಪನ್: ಆದರೆ ಷರತ್ತು ಅನ್ವಯ..!

ಅಂತೂ ಆಗಸ್ಟ್ 5 ರಿಂದ ಅಂದರೆ ನಿನ್ನೆಯಿಂದ ಜಿಮ್‌‌ ಗಳು ಓಪನ್ ಆಗಿವೆ. ಅನ್’ಲಾಕ್ 3.0ದಲ್ಲಿ ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ Read more…

ಕೊರೊನಾ ಸೋಂಕಿತರು ಗುಣವಾದ ಮೇಲೂ ಕಾಡುತ್ತಾ ಆರೋಗ್ಯ ಸಮಸ್ಯೆ..?

ಕೊರೊನಾ ಸೋಂಕು ಬಂದು ಗುಣವಾದ ಮೇಲೂ ವ್ಯಕ್ತಿಗಳಲ್ಲಿ ಆರೋಗ್ಯ ಸಮಸ್ಯೆ ಶಾಶ್ವತವಾಗಿ ಕಾಡುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರಶ್ನೆ ಉದ್ಭವವಾಗಲು ಕಾರಣ ಚೀನಾದ ವುಹಾನ್ ನಗರದಲ್ಲಿ ಗುಣಮುಖವಾದ ವ್ಯಕ್ತಿಗಳ Read more…

ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್ ಗೆ ಮುಂದುವರೆದ ಚಿಕಿತ್ಸೆ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕಳೆದ 26 ದಿನಗಳಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಟ ಅಮಿತಾಬ್ ಬಚ್ಚನ್ ಈ ಯುದ್ಧವನ್ನು ಗೆದ್ದು ಮನೆಗೆ ವಾಪಸ್ ಆಗಿದ್ದಾರೆ. ಆದ್ರೆ Read more…

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...