alex Certify Corona | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಹೆಚ್ಚಳ: ಕೆಲವು ಜಿಲ್ಲೆಗಳಲ್ಲಿ ಶಾಲೆ ಬಂದ್: ಉಳಿದೆಡೆ ಯಥಾಸ್ಥಿತಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬೆಳಗಾವಿಯಲ್ಲಿ ಜನವರಿ 16 ರವರೆಗೆ 1 ರಿಂದ Read more…

20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಾಣುವು ಗಾಳಿಯಲ್ಲಿ20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. Read more…

ಕೊರೋನಾ ಹೆಚ್ಚಳ ಹಿನ್ನೆಲೆ; ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತು ಒಮಿಕ್ರಾನ್ ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಸಚಿವಾಲಯ ಮತ್ತು ಇತರೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ Read more…

ಬೆಂಗಳೂರು ಪೊಲೀಸರಿಗೆ ಕೊರೋನಾ ಕಾಟ, ಒಂದೇ ದಿನದಲ್ಲಿ 67 ಸಿಬ್ಬಂದಿಗೆ ಸೋಂಕು ದೃಢ….!

ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಅದ್ರಲ್ಲು ಬೆಂಗಳೂರಿನಲ್ಲಂತು ಇಂದು ಹದಿನೈದು ಸಾವಿರ ಪ್ರಕರಣಗಳು ವರದಿಯಾಗಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವು ಮುಂಚೂಣಿ Read more…

ಮೂರನೇ ಅಲೆಗೆ ಸಿದ್ಧವಾಗ್ತಿದೆ ಬಿಬಿಎಂಪಿ; ಕೊರೋನಾದಿಂದ ಸತ್ತವರಿಗೆ ಚಿತಾಗಾರ ನಿಗದಿ ಮಾಡಿದ ಪಾಲಿಕೆ

ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅದ್ರಲ್ಲು ರಾಜಧಾನಿ ಬೆಂಗಳೂರಲ್ಲಿ ವೈರಸ್ ವೇಗವಾಗಿ ಹರಡುತ್ತಿದೆ.‌ ಎರಡು ವಾರಗಳ ಹಿಂದೆ 800-1000 ಪ್ರಕರಣಗಳು ವರದಿಯಾಗುತ್ತಿದ್ದ ನಗರದಲ್ಲಿ ಈಗ ದೈನಂದಿನವಾಗಿ 10 ಸಾವಿರಕ್ಕು Read more…

ಎಸಿಬಿ ಕಚೇರಿಯ 15 ಜನ ಸಿಬ್ಬಂದಿಗೆ ಕೊರೊನಾ ಸೋಂಕು

ಬೆಂಗಳೂರು: ಕೊರೊನಾ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸದ್ಯ ಎಸಿಬಿ ಕಚೇರಿಗೂ ನುಗ್ಗಿದೆ. ನಗರದಲ್ಲಿನ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 15 ಜನರಲ್ಲಿ Read more…

BIG NEWS: ಕೊರೊನಾ ಹೆಚ್ಚಳ; ಜ. 31ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು : ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 31ರವರೆಗೆ ರಜೆ ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆರಂಭದಲ್ಲಿ ಶಿಕ್ಷಣ ಇಲಾಖೆಯು ಜ. 19ರ ವರೆಗೆ Read more…

BMRCL ಕಚೇರಿಯಲ್ಲಿ ಕೊರೋನಾ ಸ್ಪೋಟ, 7 ಮೆಟ್ರೋ ಸಿಬ್ಬಂದಿಗೆ ಸೋಂಕು

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಜೊತೆ ಕೋವಿಡ್ ಕ್ಲಸ್ಟರ್ ಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಈಗಾಗ್ಲೇ ಪೊಲೀಸ್ ಠಾಣೆ, ಸಿಸಿಬಿ ಕಚೇರಿ, ಎಸಿಬಿ Read more…

ಪ. ಬಂಗಾಳ: ಕೊರೊನಾ ಪ್ರಕರಣಗಳಲ್ಲಿ ಶೇ.80 ರಷ್ಟು BA.2 ರೂಪಾಂತರಿ ಪತ್ತೆ…!

ಸದ್ಯ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಸಂದರ್ಭದಲ್ಲಿಯೇ ಓಮಿಕ್ರಾನ್ ಉಪ ವಂಶಾವಳಿ BA.2 ರೂಪಾಂತರಿ ಕಾಣಿಸುತ್ತಿರುವುದು ಆತಂಕ ಹೆಚ್ಚಿಸುತ್ತಿದೆ. ಕೋಲ್ಕತ್ತಾದಲ್ಲಿ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡಿ.22 Read more…

ಹೆಚ್ಚಳವಾಗುತ್ತಿರುವ ಕೊರೊನಾ: ಶಾಲೆ ‘ಬಂದ್’ ಮಾಡುವ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ಕೊರೋನಾ ಜಾಸ್ತಿಯಾಗ್ತಿದ್ದಂತೆ ಮಕ್ಕಳನ್ನ ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಗೊಂದಲ ಪೋಷಕರನ್ನ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹೊರತುಪಡಿಸಿ ಇನ್ನುಳಿದ ಮಕ್ಕಳಿಗೆ ಆನ್ Read more…

BIG NEWS: ಕರ್ನಾಟಕದಲ್ಲಿ ಹೆಚ್ಚಾದ ಕೊರೋನಾ 10.3% ಗೆ ಏರಿದ ಪಾಸಿಟಿವಿಟಿ ರೇಟ್….!

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಂಗಳವಾರ 14,473 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದ ಪಾಸಿಟಿವಿಟಿ ರೇಟ್ 10.3%ಗೆ ಏರಿಕೆಯಾಗಿದೆ. 10,800 ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ Read more…

ಟೀಮ್ ಇಂಡಿಯಾ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ ಗೆ ‘ಕೊರೊನಾ’

ಟೀಮ್ ಇಂಡಿಯಾದ ಆಲ್-ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ವಾಶಿಂಗ್ಟನ್ ಸುಂದರ್ ಕೊರೊನಾ ಸೋಂಕಿಗೊಳಗಾಗಿರುವ ಕಾರಣ, Read more…

ಹೆಚ್ಚಿದ ಕೊರೋನಾ: ಶಾಲೆ ಬಂದ್ ಮಾಡಲು ಜಿಲ್ಲಾಧಿಕಾರಿಗಳ ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿನ ಶಾಲೆಗಳು, ವಸತಿ ಶಾಲೆಗಳು, ಹಾಸ್ಟೆಲ್ ಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದೆ. ಈಗಾಗಲೇ ಬೆಳಗಾವಿ ಮತ್ತು ಮೈಸೂರಿನಲ್ಲಿ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳು Read more…

ಕೋವಿಡ್ ನಿಂದ ಮೃತಪಟ್ಟವರ ವಿವರ ಇಲ್ಲದಿದ್ರೂ ವಾರಸುದಾರರಿಗೆ 50 ಸಾವಿರ ರೂ. ಪರಿಹಾರ

ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ 50 ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ SDRF ಮಾರ್ಗಸೂಚಿಗಳ ಪ್ರಕಾರ, 50 ಸಾವಿರ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಿಂಚಣಿ, ಕಾನೂನು ಸೇವೆ, ರಕ್ಷಣೆಗೆ ಸಹಾಯವಾಣಿ

ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆಯಲ್ಲಿ ಕೋವಿಡ್-19 ಪರಿಣಾಮ ಬೀರಬಹುದೆಂಬ ಆತಂಕದಿಂದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಹೆಚ್ಚಳ ಹಿನ್ನಲೆ ನಾಳೆಯಿಂದ ಚಂದನದಲ್ಲಿ ‘ವಿಡಿಯೋ ಪಾಠ’

ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿವೆ. ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ Read more…

ಮತ್ತೊಬ್ಬ ಸಚಿವರಿಗೆ ಕೊರೋನಾ: ಸಿಎಂ, ನಾಲ್ವರು ಸಚಿವರಿಗೆ ಸೋಂಕು ದೃಢ

ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಆದರೆ, ಸೋಂಕಿನ Read more…

ಕರ್ನಾಟಕಕ್ಕೆ ಕೊರೋನಾ ಕಂಟಕ….! ರಾಮನಗರದಲ್ಲಿ ದಾಖಲೆ‌ ಏರಿಕೆ ಕಂಡ ‘ಪಾಸಿಟಿವಿಟಿ ರೇಟ್’

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗದೆ ಓಡುತ್ತಿದೆ‌. ಇತ್ತ ರಾಜ್ಯದ ಮುಖ್ಯ ಮಂತ್ರಿಯು ವೈರಸ್ ಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಂತು ಪ್ರಕರಣಗಳು, ಪಾಸಿಟಿವಿಟಿ ರೇಟ್ ಎರಡೂ ಬೆಳೆಯುತ್ತಿದೆ. ಹೀಗಿರುವಾಗ ಸೇಫ್ ಝೋನ್ Read more…

BIG BREAKING: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೋನಾ ಸೋಂಕು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೋಂ ಕ್ವಾರಂಟೈನ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

CORONA: ಜ. 26 ರ ವರೆಗೆ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿದ ಹರಿಯಾಣ ಸರ್ಕಾರ

ನವದೆಹಲಿ: ಹೆಚ್ಚುತ್ತಿರುವ COVID-19 ಸೋಂಕಿನ ಮಧ್ಯೆ ಹರಿಯಾಣ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜನವರಿ 26 ರವರೆಗೆ ಮುಚ್ಚಲು ಸೂಚಿಸಿದೆ. ಜನವರಿ 26 ರವರೆಗೆ ಎಲ್ಲಾ Read more…

ಒಂಭತ್ತು ತಿಂಗಳ ಮಗುವಿಗು ಕೊರೋನಾ ಸೋಂಕು..!

ಸ್ಮಾಲ್ ಸ್ಕ್ರೀನ್ ನಟಿ‌ ಅದಿತಿ ಹಾಗೂ ಮೋಹಿತ್ ಮಲ್ಲಿಕ್ ರವರ ಒಂಭತ್ತು ತಿಂಗಳ ಮಗು ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ. ಅಷ್ಟು ಪುಟ್ಟ ಮಗುವನ್ನು ಸಹ Read more…

ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ಕೋವಿಡ್ ಸೋಂಕಿತ..!

ಸೋಂಕು ಇದ್ದರೂ ಮನೆಯಲ್ಲಿ ಸ್ನೇಹಿತರನ್ನ ಸೇರಿಸಿಕೊಂಡು ಪಾರ್ಟಿ‌ ಮಾಡಿದ್ದವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರತ್ಲಾಮ್ ನಗರದ ಕಂಟೈನ್‌ಮೆಂಟ್ ಝೋನ್ ನಲ್ಲಿರುವ ತನ್ನ ಮನೆಯಲ್ಲಿ ಕೋವಿಡ್ ಸೋಂಕಿತ Read more…

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ದೆಹಲಿ ಪೊಲೀಸ್ ಪಡೆಗೆ ಕೊರೋನಾ ಕಾಟ, 300 ಸಿಬ್ಬಂದಿಗೆ ಸೋಂಕು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ದಿನೇದಿನೇ ಉಲ್ಬಣವಾಗ್ತಿದೆ. ಹೀಗಿರುವಾಗ ಕ್ರೈಮ್ ಬ್ರಾಂಚ್ ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೋವಿಡ್ Read more…

ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಏರಿಕೆಯಾಗುತ್ತಲೆ ಇದೆ. ಹೀಗಿರುವಾಗ ಕೆಲವೇ ವಾರಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧವಾಗಿವೆ. ಚುನಾವಣಾ ಆಯೋಗವು ಈಗಾಗ್ಲೇ ಚುನಾವಣೆ ದಿನಾಂಕವನ್ನೂ Read more…

BREAKING NEWS: ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜಸ್ಥಿತಿಗೆ ಜನಜೀವನ

ಬೆಂಗಳೂರು: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕಲು ಜಾರಿ ಮಾಡಿದ್ದ ಮೊದಲ ವಾರದ ವೀಕೆಂಡ್ ಕರ್ಫ್ಯೂ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯಗೊಂಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ Read more…

ಬಾಲಿವುಡ್ ನಟಿ ಇಶಾ ಗುಪ್ತಾಗೆ ಕೋವಿಡ್ ಸೋಂಕು

ಕೊರೊನಾವೈರಸ್‌ಗೆ ತುತ್ತಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಇಂದು ನಟಿ ಇಶಾ ಗುಪ್ತಾ ಸಹ ಸೇರ್ಪಡೆಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಶಾ ಕೊರೋನಾ ಪಾಸಿಟಿವ್ Read more…

ಪಂಜಾಬ್ ನಲ್ಲಿ ಆಕ್ಸಿಜನ್ ಸಹಾಯದಿಂದ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳ…!

ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು Read more…

ಪಾರ್ಲಿಮೆಂಟ್ ನಲ್ಲಿ ಕೊರೊನಾ ಸ್ಪೋಟ; 400 ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ಸೋಂಕು..!

ಕೇಂದ್ರ ಬಜೆಟ್ ಸನಿಹದಲ್ಲಿರುವಾಗಲೇ ದೆಹಲಿಯಲ್ಲಿರುವ ಸಂಸತ್ತನ್ನ ಕೊರೋನಾ ಕಾಡುತ್ತಿದೆ. 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಜನವರಿ Read more…

‘ಒಮಿಕ್ರಾನ್’ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: 25 ‘ಡೆಲ್ಟಾಕ್ರಾನ್’ ಕೇಸ್ ಪತ್ತೆ

ಡೆಲ್ಟಾ ಮತ್ತು ಒಮಿಕ್ರಾನ್ ಸಂಯೋಜನೆಯ ಕೋವಿಡ್ -19 ಸೋಂಕು ಸೈಪ್ರಸ್ ನಲ್ಲಿ ಕಂಡು ಬಂದಿದೆ. ಸೈಪ್ರಸ್ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ, ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...