alex Certify Children | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಗಸ್ಟ್ 2 ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆ ಆರಂಭ ಸಾಧ್ಯತೆ

ಬೆಂಗಳೂರು: ಆಗಸ್ಟ್ 2 ರಿಂದ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವರದಿ ನೀಡಿದೆ. ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದ ಕಾರ್ಯಪಡೆ Read more…

NCPCR ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ: 10 ವರ್ಷದೊಳಗಿನ ಶೇ. 37.8 ರಷ್ಟು ಮಂದಿಗೆ ಫೇಸ್ಬುಕ್, ಶೇ. 24.3 ರಷ್ಟು ಮಂದಿಗೆ ಇನ್ ಸ್ಟಾಗ್ರಾಂ ಖಾತೆ

ಭಾರತದಲ್ಲಿ 10 ವರ್ಷದೊಳಗಿನ ಶೇಕಡಾ 37.8 ರಷ್ಟು ಮಂದಿ ಫೇಸ್ಬುಕ್, ಶೇಕಡ 24.3 ರಷ್ಟು ಮಂದಿ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದಾರೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ವಿವಿಧ ಸಾಮಾಜಿಕ ಜಾಲತಾಣಗಳು Read more…

ಮಕ್ಕಳಿಗೆ ಕೋವಿಡ್ ಲಸಿಕೆ: ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಕೊರೋನಾ ನಿರೋಧಕವಾಗಿ ಮಕ್ಕಳಿಗೆ ನೀಡುವ ಲಸಿಕೆ ಸೆಪ್ಟಂಬರ್ ನಲ್ಲಿ ಲಭ್ಯವಾಗಲಿದೆ. ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತ್ ಬಯೋಟೆಕ್ ವತಿಯಿಂದ Read more…

ಶಾಲೆ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ, ಆಗಸ್ಟ್ 2 ರಿಂದ ಸ್ಕೂಲ್ ಶುರು

ಬೆಂಗಳೂರು: ಜುಲೈ 26 ರಿಂದ ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಲಿದ್ದು, ಆಗಸ್ಟ್ 2 ರಿಂದ ಶಾಲೆಗಳನ್ನು ಕೂಡ ಆರಂಭಿಸುವ ನಿರೀಕ್ಷೆಯಿದೆ. ಡಾ. ದೇವಿಪ್ರಸಾದ್ Read more…

ಮಕ್ಕಳು ʼಇಂಟರ್ನೆಟ್ʼ ವ್ಯಸನಿಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

BIG NEWS: ಆಗಸ್ಟ್ ಮೊದಲ ವಾರದಿಂದ ಶಾಲೆ ಆರಂಭ

ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಮುಂದಾದರೆ ಮೊದಲಿಗೆ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸುವುದು ಉತ್ತಮ ಎಂದು ಐಸಿಎಂಆರ್ ಸಲಹೆ ನೀಡಿದೆ. ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಶಾಲೆ, ಕಾಲೇಜುಗಳನ್ನು ಆರಂಭಿಸಲು Read more…

‘ಭಾಗ್ಯಲಕ್ಷ್ಮಿ’ ಫಲಾನುಭವಿಗಳಿಗೆ ಬಿಗ್ ಶಾಕ್: ಬಾಂಡ್ ವಾಪಸ್ –ಮೂರಕ್ಕಿಂತ ಹೆಚ್ಚಿನ ಮಕ್ಕಳಿದ್ದವರ ಸಮೀಕ್ಷೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಣ್ಣುಮಕ್ಕಳ ಶಿಕ್ಷಣ ಸೇರಿದಂತೆ ಅವರ ಅನುಕೂಲಕ್ಕಾಗಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆಯಡಿ ಸರ್ಕಾರ ಬಾಂಡ್ ಗಳನ್ನು ನೀಡಿದೆ. ಮೂರಕ್ಕಿಂತ ಹೆಚ್ಚು ಹೆಣ್ಣು ಮಕ್ಕಳನ್ನು Read more…

ಮಕ್ಕಳನ್ನು ಮೊಬೈಲ್ ನಿಂದ ಹೇಗೆ ದೂರವಿಡಬೇಕು….? ಇಲ್ಲಿದೆ ಉಪಾಯ

ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ.ಕೊರೊನಾದಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ದಿನದ 24 ಗಂಟೆ ಗೋಡೆಗಳ ಮಧ್ಯೆಯೇ ಇರುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗ್ತಿದೆ. ಮನೆಯಿಂದ ಮಕ್ಕಳನ್ನು Read more…

ಶಾಲೆಗೆ ಚೂಡಿದಾರ್ ಧರಿಸಿ ಬರುವಂತಿಲ್ಲ…! ‘ವಸ್ತ್ರಸಂಹಿತೆ’ಗೆ ಶಿಕ್ಷಕಿಯರ ಆಕ್ರೋಶ

ಬೆಂಗಳೂರು: ಶಿಕ್ಷಕಿಯರು ಕಡ್ಡಾಯವಾಗಿ ಸೀರೆ ಧರಿಸಿ ಶಾಲೆಗಳಿಗೆ ಹಾಜರಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚಿಕ್ಕಮಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. Read more…

BIG BREAKING: ಕೊರೊನಾ ಸೋಂಕಿಗೊಳಗಾದ 20 ಮಕ್ಕಳು ಆಸ್ಪತ್ರೆಗೆ ದಾಖಲು

ಕೋವಿಡ್​ ಸೋಂಕಿಗೆ ಒಳಗಾದ ಪಾಂಡಿಚೆರಿಯ 20 ಮಕ್ಕಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಸ್​ ಮೋಹನ್​ ಕುಮಾರ್​ ಮಾಹಿತಿ ನೀಡಿದ್ದಾರೆ. Read more…

’ಹೆಂಡಂದಿರು ಎಷ್ಟೇ ಇರಲಿ, ಮಕ್ಕಳು ಮಾತ್ರ ಎರಡೇ ಇರಲಿ: ಸಾಧ್ವಿ ಪ್ರಾಚಿ

ಜಾತಿಯ ಸಂಕೋಲೆಗಳನ್ನೆಲ್ಲಾ ಮೀರಿ ಭಾರತೀಯರೆಲ್ಲ ಒಂದೇ ಡಿಎನ್‌ಎ ಹಂಚಿಕೊಂಡಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್‌ ಕೊಟ್ಟಿದ್ದ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಸದಸ್ಯೆ Read more…

ಮಕ್ಕಳಿಗೆ ʼಆಂಟಿಬಯೋಟಿಕ್ʼ ಕೊಡುವ ಮುನ್ನ ಇರಲಿ ಎಚ್ಚರ……!

ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ  ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್ ಮಾತ್ರೆ ನೀಡುವುದು Read more…

ರಾಕ್​ ಮ್ಯೂಸಿಕ್ ಮೇಲೆ ಒಲವು ಹೊಂದಿದ್ದ ತಾಯಿಯಿಂದ ಮಕ್ಕಳಿಗೆ ವಿಚಿತ್ರ ಹೆಸರು

ರಾಕ್​ ಮ್ಯೂಸಿಕ್​​​ ಬಗ್ಗೆ ಅತಿಯಾದ ಒಲವನ್ನ ಹೊಂದಿದ್ದ ನ್ಯೂಜಿಲೆಂಡ್​​​ನ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳಿಗೆ ಪ್ರತಿಷ್ಟಿತ ರಾಕ್​ ಮ್ಯೂಸಿಕ್​ ಬಾಂಡ್​​ಗಳ ಹೆಸರನ್ನೇ ಇಟ್ಟಿದ್ದಾರೆ. ರಾಕ್​ ಮ್ಯೂಸಿಕ್​ ಅಪ್ಪಟ ಅಭಿಮಾನಿಯಾದ Read more…

ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದಾರಾ…? ಹಾಗಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ….!

ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮುಂದಿದ್ದಾರೆ. ದೊಡ್ಡವರಿಗಿಂತ ಚಿಕ್ಕವರೆ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ನಂತಹ ವಸ್ತುಗಳನ್ನು ಹೆಚ್ಚಾಗಿ ಬಳಸ್ತಿದ್ದಾರೆ. ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು ಆಟದ ಜೊತೆಗೆ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಾತ್ಸಲ್ಯ ಯೋಜನೆ ಅನುಷ್ಠಾನ

ಬೆಂಗಳೂರು: ಶಾಲಾ ಮಕ್ಕಳ ಆರೋಗ್ಯ, ಶಿಕ್ಷಣ, ಜೀವನ ಗುಣಮಟ್ಟ ಸುಧಾರಣೆಯ ಉದ್ಧೇಶದಿಂದ ಹಾವೇರಿ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ವಾತ್ಸಲ್ಯ ಯೋಜನೆ ಎಂದು ನಾಮಕರಣ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. Read more…

ಶಾಲಾ ದಾಖಲಾತಿ ಶುಲ್ಕ: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ

ಬಳ್ಳಾರಿ: 2021-22ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ/ಪ್ರೌಢ ಅನುದಾನ ರಹಿತ ಶಾಲೆಯಲ್ಲಿ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಕ್ಕಳ ಪಾಲಕ-ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು Read more…

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ನಿಯಂತ್ರಣ ತಪ್ಪಿದ ಟ್ರಕ್​ ಮನೆಗೆ ನುಗ್ಗಿದ ಪರಿಣಾಮ ಐವರು ಮಕ್ಕಳು ಹಾಗೂ ಚಾಲಕ ಸಾವಿಗೀಡಾದ ದಾರುಣ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಅಲ್ಲದೇ ಈ ದುರಂತದಲ್ಲಿ ಆರು ಮಂದಿ Read more…

ಮ‌ಗುವಿನ ನ್ಯಾಪ್ಪಿ ತೆಗೆಯುವ ಮುನ್ನ ಬೇಕಂತೆ ಅನುಮತಿ…!

ಮಕ್ಕಳಿಗೆ ಜನ್ಮವಿತ್ತು ಅವರನ್ನು ನೋಡಿಕೊಳ್ಳುವುದು ಬಲು ಕಷ್ಟದ ಕೆಲಸ. ಅದರಲ್ಲೂ ಕಷ್ಟದ ಅನುಭವವೇ ಇಲ್ಲದೇ ಬೆಳೆದು ಮದುವೆ ಮಾಡಿಕೊಂಡು ಮಕ್ಕಳನ್ನು ಹೆರುವ ಮಂದಿಗಂತೂ ಈ ವಿಚಾರ ಕಷ್ಟಾತಿಕಷ್ಟವೇ ಸರಿ. Read more…

ಕೊರೊನಾದಿಂದ ಅನಾಥರಾದ 100 ಮಕ್ಕಳ ಬಾಳಿಗೆ ಬೆಳಕಾಗಲು ಮುಂದಾದ ಯುವಕ

ಕೋವಿಡ್ ಸಾಂಕ್ರಮಿಕದಿಂದ ಅನೇಕರ ಜೀವನ, ಜೀವ ಹಾಗೂ ಜೀವನೋಪಾಯಗಳು ಛಿದ್ರವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ, ಈ ಪಿಡುಗಿನಿಂದ ಬಹಳ ಪುಟ್ಟ ವಯಸ್ಸಿಗೇ ಅನಾಥರಾದ ಮಕ್ಕಳ ಪಾಡು ಎಂಥವರಿಗೂ Read more…

BIG NEWS: ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಬೇಡ; ಡಿಸಿಜಿಐಗೆ ಶಿಫಾರಸು

ನವದೆಹಲಿ: ಮಕ್ಕಳ ಮೇಲೆ ಕೋವಿಡ್ ಲಸಿಕೆ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ತಜ್ಞರ ಸಮಿತಿಯಿಂದ ಮಕ್ಕಳ ಮೇಲೆ ಪ್ರಯೋಗ ಮಾಡದಂತೆ ಮನವಿ ಮಾಡಲಾಗಿದೆ. ಕೋವ್ಯಾಕ್ಸಿನ್ ಲಸಿಕೆ ಮಕ್ಕಳ ಮೆಲೆ Read more…

ಮಕ್ಕಳಿಗೆ ಕಾಡುವ ಕೊರೊನಾ ಬಗ್ಗೆ ಭಯ ಬೇಡ: ತಜ್ಞರು ನೀಡಿದ್ದಾರೆ ಈ ಸಲಹೆ

ಕೊರೊನಾ ಒಂದ್ಕಡೆಯಾದ್ರೆ ಅದ್ರ ಬಗ್ಗೆ ತಪ್ಪು ಸುದ್ದಿಗಳು ಸಾಕಷ್ಟು ಹರಿದಾಡ್ತಿವೆ. ಇದು ಜನರಲ್ಲಿ ಆತಂಕ ಹುಟ್ಟಿಸಿದೆ. ಕೆಲ ವದಂತಿಗಳಿಗೆ ಸರ್ಕಾರ ಉತ್ತರ ನೀಡಿದೆ. ಎನ್‌ಐಟಿಐ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, Read more…

ಈ ಪ್ರದೇಶದಲ್ಲಿ ಪುಸ್ತಕಗಳೊಂದಿಗೆ ಮನೆಗೇ ಬರುತ್ತೆ ಶಾಲೆ

ಬಲೂನ್‌ಗಳು, ಬೊಕೆಗಳು ಹಾಗೂ ಚಾಕಲೇಟ್ ಬಾಕ್ಸ್‌ಗಳನ್ನು ಹಿಡಿದು ಡ್ರಮ್‌ಗಳನ್ನು ಜೋರಾಗಿ ಬಡಿದುಕೊಂಡು ಹೋಗುತ್ತಿರುವುದನ್ನು ನೋಡಿದರೆ ಯಾವುದೇ ಮದುವೆ ದಿಬ್ಬಣದ ಮೆರವಣಿಗೆ ಎಂದುಕೊಳ್ಳಬೇಕು. ಆ‌ದರೆ ಛತ್ತೀಸ್‌ಘಡದ ನಕ್ಸಲ್ ಪೀಡಿತ ಗಡ್‌ಚಿರೋಲಿ Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ, ಡೌನ್ಲೋಡ್ ಮಾಡುವವರಿಗೆ ಶಾಕಿಂಗ್ ನ್ಯೂಸ್: NCRB ಹದ್ದಿನಕಣ್ಣು

ಅಂತರ್ಜಾಲದಲ್ಲಿ 18 ವರ್ಷದೊಳಗಿನ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಡೌನ್ಲೋಡ್ ಮಾಡುವುದು ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಹದ್ದಿನ ಕಣ್ಣಿಟ್ಟಿದೆ. ರಾಜ್ಯದ Read more…

ಮಕ್ಕಳಿಗೆ ಗುಡ್ ನ್ಯೂಸ್: ಡ್ರೈಫ್ರೂಟ್ಸ್, ಹಾಲು, ಬಾದಾಮಿ ಪುಡಿ, ವಿಟಮಿನ್ ಮಾತ್ರೆ ವಿತರಣೆ

ಬೆಂಗಳೂರು: ಕೊರೋನಾ ಮೂರನೇ ಅಲೆ ಬರುವುದಕ್ಕೆ ಮೊದಲು ಮಕ್ಕಳಿಗೆ ನ್ಯೂಟ್ರಿಷನ್ ಕಿಟ್ ವಿತರಿಸಲಾಗುತ್ತದೆ. ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ Read more…

SHOCKING: ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆ

ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯ ಇಂದಿರಾ ನಗರದಲ್ಲಿ ನಡೆದಿದೆ. ಎರಡು ವರ್ಷದ ಮಗ ಮತ್ತು 10 ತಿಂಗಳ ಮಗಳನ್ನು ನೀರಿನ ಸಂಪ್ Read more…

BIG NEWS: ಮಕ್ಕಳಿಗೆ ಶೀಘ್ರವೇ ಲಸಿಕೆ, 12 -18 ವರ್ಷದವರಿಗೆ ವ್ಯಾಕ್ಸಿನ್

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ Read more…

ಪ್ರೀತಿಯಿಂದ ಬದಲಿಸಿ ಮಕ್ಕಳ ಈ ಹವ್ಯಾಸ

ಮನೆಯೇ ಮೊದಲ ಪಾಠ ಶಾಲೆ. ಮಕ್ಕಳ ಮೊದಲ ಕಲಿಕೆ ಮನೆಯಿಂದಲೇ ಶುರುವಾಗುತ್ತದೆ. ಹಿರಿಯರಿಗೆ ಅಗೌರವ ತೋರುವುದು, ಅಸಭ್ಯ ಭಾಷೆಯ ಬಳಕೆಯನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಮಕ್ಕಳು ಬೆಳೆದ ನಂತರ Read more…

ಶಾಲೆ ಆರಂಭಕ್ಕೆ ಮೊದಲೇ ಮಹತ್ವದ ಕ್ರಮ, ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ…?

ಬೆಂಗಳೂರು: ಶಾಲೆ ಆರಂಭಕ್ಕೆ ಮೊದಲೇ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು Read more…

BIG BREAKING: ಮೂರನೇ ಅಲೆಗೆ ಮೊದಲೇ ಮಕ್ಕಳ ರಕ್ಷಣೆಗೆ ಬ್ರಹ್ಮಾಸ್ತ್ರ ರೆಡಿ

ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆನ್ನುವ ಹೊತ್ತಲ್ಲೇ  ಕೊರೋನಾ ತಡೆಗೆ ಮತ್ತೊಂದು ಅಸ್ತ್ರ ಸಿದ್ಧವಾಗ್ತಿದೆ. ಈ ವಾರ ಕೊವಾವ್ಯಾಕ್ಸ್ ಲಸಿಕೆಯ ಮೊದಲ ಬ್ಯಾಚ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...