alex Certify Bombay High Court | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ

ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಯ ಸ್ಥಿತಿಗತಿ ಕುರಿತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ವರದಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಇಡೀ ಪ್ರಕ್ರಿಯೆಯು ದೊಡ್ಡ Read more…

’ಮಗನಿಗೆ ಅಪ್ಪ ಬಯ್ಯೋದು, ಕೊಲೆ ಮಾಡುವಷ್ಟು ಪ್ರಚೋದನೆ ಕೊಡುವಂಥದ್ದಲ್ಲ’: ಬಾಂಬೆ ಹೈಕೋರ್ಟ್ ಅಭಿಮತ

ತನ್ನ ತಂದೆಯನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಜಾಗೊಳಿಸಿದೆ. ತಂದೆಯು ತನ್ನ ಮಗನನ್ನು ಗದರಿಸಿದ್ದಾರೆ ಅಷ್ಟೇ ಹೊರತು ತನ್ನನ್ನು Read more…

20 ರೂ. ವಿಷಯಕ್ಕೆ ವ್ಯಕ್ತಿ ಮೇಲೆ ಹಲ್ಲೆ; 15 ವರ್ಷಗಳ ಬಳಿಕ 1 ವರ್ಷ ಜೈಲು ಶಿಕ್ಷೆ ಕೊಟ್ಟ ನ್ಯಾಯಾಲಯ

ಬರೋಬ್ಬರಿ 15 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆಪಾದಿತನನ್ನು ತಪ್ಪಿತಸ್ಥ ಎಂದು ತೀರ್ಪಿತ್ತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು, ಆತನಿಗೆ ಒಂದು ವರ್ಷ ಜೈಲು ಶಿಕ್ಷೆ Read more…

ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್‌ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಭಾರತೀಯ ದಂಡ ಸಂಹಿತೆಯಲ್ಲಿರುವ ಸೂಕ್ತ ವಿಧಿಗಳನ್ನು ಬಳಸಿ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್‌) ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ತನ್ನ ವಿರುದ್ಧ Read more…

ಲೈಂಗಿಕ ಆಶಯದಿಂದ ಅಪ್ರಾಪ್ತೆಯನ್ನು ಬಟ್ಟೆ ಮೇಲಿಂದ ಸ್ಪರ್ಶಿಸುವುದೂ ಅಪರಾಧ; ಪೋಕ್ಸೋ ಕಾಯ್ದೆ ಬಗ್ಗೆ ʼಸುಪ್ರೀಂʼ ಮಹತ್ವದ ತೀರ್ಪು

ಪೋಸ್ಕೋ ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯ ಎಂದು ಸಾಬೀತಾಗಬೇಕಾದಲ್ಲಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಆಗಿರಬೇಕು ಎಂದು ಹೇಳಿದ್ದ ಮುಂಬೈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್​ ತಳ್ಳಿ ಹಾಕಿದೆ. ನ್ಯಾಯಮೂರ್ತಿಗಳಾದ ಯು.ಯು. Read more…

ಕೋವಿಡ್ ಮೂರನೇ ಅಲೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್, 3 ನೇ ಅಲೆ ಸಾಧ್ಯತೆ ಇಲ್ಲವೆಂದು ಬಾಂಬೆ ಹೈಕೋರ್ಟ್ ಗೆ BMC ಮಾಹಿತಿ

ಮುಂಬೈ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಇಳಿಮುಖವಾಗುತ್ತಿದೆ. ಮೊದಲ ಮತ್ತು ಎರಡನೆಯ ವೇಳೆ ಅಪಾರ ಜೀವ ಹಾನಿಯಾಗಿದ್ದು, ಬಹುತೇಕ ಎಲ್ಲ ವಲಯಗಳಿಗೂ ಸಂಕಷ್ಟ ಎದುರಾಗಿದೆ. ಈಗ ಮೂರನೇ ಅಲೆ Read more…

ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯ ಎನಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಈ ಕುರಿತಂತೆ ದಾಖಲಾಗಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ Read more…

ವಿವಾಹಿತೆ ಮೇಲೆ ಪ್ರೇಮ ಪತ್ರ ಎಸೆದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಐ ಲವ್​ ಯೂ ಎಂಬ ಅರ್ಥವನ್ನು ಹೊಂದಿರುವ ಕವಿತೆ, ಟಿಪ್ಪಣಿ ಹೀಗೆ ಯಾವುದೇ ರೀತಿಯಲ್ಲಿ ಬರೆಯಲಾದ ಪ್ರೇಮ ಪತ್ರವನ್ನು ವಿವಾಹಿತೆಗೆ ನೀಡುವುದು ಅಪರಾಧ. ಈ ರೀತಿ ಮಾಡಿದರೆ ಅದು Read more…

ಮೈಕ್ರೋಫೋನ್‌ ಆಫ್‌ ಮಾಡುವುದನ್ನು ಮರೆತು ಎಡವಟ್ಟು ಮಾಡಿಕೊಂಡ ವಕೀಲ

ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಯುತ್ತಿದ್ದ ಕೋರ್ಟ್ ವಿಚಾರಣೆ ವೇಳೆ ತಮ್ಮ ಮೈಕ್ರೋಫೋನ್ ಆನ್ ಅಲ್ಲೇ ಇದೆ ಎಂಬುದನ್ನು ಮರೆತು ನ್ಯಾಯಾಲಯದ ವಿರುದ್ಧವೇ ಮಾತನಾಡಿದ ಕಿರಿಯ ವಕೀಲರೊಬ್ಬರನ್ನು ಬಾಂಬೆ ಹೈಕೋರ್ಟ್ Read more…

ಮೇಲ್ಮನೆಗೆ ಸದಸ್ಯರ ನೇಮಕ ಮಾಡದ ರಾಜ್ಯಪಾಲರು: ಕೇಂದ್ರದ ಸ್ಪಷ್ಟನೆ ಕೋರಿದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಹೊಸದಾಗಿ 12 ಸದಸ್ಯರನ್ನು ನೇಮಕ ಮಾಡಬೇಕಾದ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಸಂಬಂಧ ವಿವರಣೆ ಕೋರಿ ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ Read more…

BIG NEWS: ವಾಟ್ಸಾಪ್ ಗ್ರೂಪ್ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು -ಸದಸ್ಯರ ಪೋಸ್ಟ್ ಗೆ ಆಡ್ಮಿನ್ ಹೊಣೆಯಲ್ಲ

ಮುಂಬೈ: ವಾಟ್ಸಾಪ್ ಗ್ರೂಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಮಹತ್ವದ ತೀರ್ಪು ನೀಡಿದೆ. ಬಾಂಬೆ ಹೈಕೋರ್ಟ್ ನಾಗಪುರ ಪೀಠ Read more…

BIG NEWS: ಮೀಸಲಾತಿ ಹೆಚ್ಚಳ ಕುರಿತು ಮಹತ್ವದ ಬೆಳವಣಿಗೆ –ರಾಜ್ಯಗಳ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಮೀಸಲಾತಿಯ ಗರಿಷ್ಠ ಪ್ರಮಾಣ ಶೇಕಡ 50 ರಷ್ಟು ಮಿತಿ ಹೆಚ್ಚಳ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನಿಂದ ರಾಜ್ಯಗಳ ಅಭಿಪ್ರಾಯ ಕೇಳಲಾಗಿದೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬಹುದೇ ಎಂದು Read more…

ಚಹಾ ಮಾಡದ ಪತ್ನಿ ಮೇಲೆ ಹಲ್ಲೆ: ಹೆಂಡತಿ ಗುಲಾಮಳಲ್ಲ ಎಂದ ಹೈಕೋರ್ಟ್ ಮಹತ್ವದ ಆದೇಶ

ಮುಂಬೈ: ಚಹಾ ಮಾಡದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಗುಲಾಮಗಿರಿಯ ಸಂಕೇತವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಮಾನತೆಯ ಆಧಾರದ ಮೇಲೆ ನಡೆಯುವ Read more…

ಹೆಂಡ್ತಿ ಹತ್ರ ಹಣ ಕೇಳೋದು ಕಿರುಕುಳವಲ್ಲ: ಜಡ್ಜ್ ಪುಷ್ಪಾರಿಂದ ಮತ್ತೊಂದು ವಿವಾದಿತ ತೀರ್ಪು

ನಾಗಪುರ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸಂಬಂಧಿತ ಪ್ರಕರಣಗಳಲ್ಲಿ ವಿವಾದಿತ ತೀರ್ಪು ನೀಡಿ ಚರ್ಚೆಗೆ ಗ್ರಾಸವಾಗಿದ್ದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಮತ್ತೊಂದು ತೀರ್ಪು ನೀಡಿದ್ದಾರೆ. ಬಾಂಬೆ ಹೈಕೋರ್ಟ್ ನಾಗಪುರ Read more…

ಪೋಸ್ಕೋ ಕಾಯ್ದೆ ಸಂಬಂಧ ವಿವಾದಾತ್ಮಕ ತೀರ್ಪು ಪ್ರಕಟಿಸಿದ ನ್ಯಾ. ಪುಷ್ಪಾ ವಿಜೇಂದ್ರ ಬಗ್ಗೆ ಇಲ್ಲಿದೆ ಮಾಹಿತಿ

ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತೆಯ ಪ್ಯಾಂಟ್​ ಜಿಪ್​ನ್ನು ಆರೋಪಿ ತೆಗೆದ್ರೆ ಅದು ಪೋಸ್ಕೋ ಕಾಯ್ದೆಯಡಿ ಬರಲ್ಲ ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್​ ಜಡ್ಜ್ ಪುಶ್ಪಾ ವಿಜೇಂದ್ರ ಇದೀಗ Read more…

BIG NEWS: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದೆ ಲೈಂಗಿಕ ದೌರ್ಜನ್ಯವಲ್ಲ ಎನ್ನುವ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದೆ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. 12 ವರ್ಷದ ಬಾಲಕಿ ಮೇಲೆ ಲೈಂಗಿಕ Read more…

ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ರೆ ಲೈಂಗಿಕ ದೌರ್ಜನ್ಯವಲ್ಲ..! ಬಾಂಬೆ ಹೈಕೋರ್ಟ್

ಮುಂಬೈ: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ದರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೇಹವನ್ನು ಮುಟ್ಟುವುದು, ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಅಪ್ರಾಪ್ತೆ ಬಟ್ಟೆ ಧರಿಸಿದಾಗ ಖಾಸಗಿ Read more…

ಪವಾಡ – ಅಲೌಕಿಕ ಶಕ್ತಿ ಜಾಹೀರಾತಿಗೆ ಬಾಂಬೆ ಹೈಕೋರ್ಟ್ ಬ್ರೇಕ್

ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಪ್ರದರ್ಶನ ಕುರಿತಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪವಾಡ – ಅಲೌಕಿಕ ಶಕ್ತಿಗಳ ಧಾರ್ಮಿಕ ವಸ್ತುಗಳ ಮಾರಾಟ ಕುರಿತಂತೆ ಪ್ರಸಾರವಾಗುವ Read more…

ಕಂಗನಾ ರಣಾವತ್​ ಟ್ವಿಟರ್​ ಅಮಾನತಿಗೆ ಕೋರಿ ಹೈಕೋರ್ಟ್​ಗೆ ಅರ್ಜಿ

ಬಾಲಿವುಡ್​ ನಟಿ ಕಂಗನಾ ರಣಾವತ್​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ ಗೆ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕಂಗನಾ ಸಹೋದರಿ ರಂಗೋಲಿ ಟ್ವಿಟರ್​ ಖಾತೆಯನ್ನ Read more…

ಮೂರನೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದವನಿಗೆ ಬಿಗ್ ಶಾಕ್

ನವದೆಹಲಿ: ತ್ರಿವಳಿ ತಲಾಖ್ ನೀಡಿದ ಆರೋಪಿಗೆ ಜಾಮೀನು ನಿರಾಕರಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇಬ್ರಾಹಿಂ ಮೊಹಮ್ಮದ್ ಇಕ್ಬಾಲ್ ಲಕಡಾವಾಲಾ ಎಂಬಾತ ಮೂರನೇ ಪತ್ನಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...