alex Certify Aadhaar | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’ ದುರ್ಬಳಕೆಯಾಗಿರುವ ಅನುಮಾನವಿದೆಯಾ…? ಹಾಗಾದ್ರೆ ಹೀಗೆ ಚೆಕ್ ಮಾಡಿ

ನವದೆಹಲಿ: ಆದಾಯ ತೆರಿಗೆ ಸಲ್ಲಿಸುವಿಕೆಯಿಂದ ಹಿಡಿದು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರೆಗೆ ಹಲವಾರು ಸೇವೆಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಗುರುತಿಸುವಿಕೆಗೆ ಆಧಾರ್ ಸಹ ಒಂದು ಪ್ರಮುಖ ಪುರಾವೆಯಾಗಿ Read more…

ನಿಮ್ಮ ‘ಆಧಾರ್’‌ ಸಂಖ್ಯೆ ಬಹಿರಂಗಪಡಿಸಲು ಇಷ್ಟವಿಲ್ಲವೇ…? ಇಗೋ ಬಂದಿದೆ ವರ್ಚುವಲ್ ಐಡಿ

ಆಧಾರ್‌ ಸಂಖ್ಯೆ ಬಹಿರಂಗಗೊಳಿಸಲು ಇಚ್ಛಿಸದ ಪ್ರಜೆಗಳಿಗೆ ವರ್ಚುವಲ್ ಗುರುತನ್ನು ಕೊಡಮಾಡಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ನಿಮ್ಮ ಆಧಾರ್‌ ಸಂಖ್ಯೆಯೊಂದಿಗೆ ನೋಂದಣಿಗೊಂಡ ಮೊಬೈಲ್ Read more…

ʼಆಧಾರ್ʼ ಕಾರ್ಡ್ ಜೊತೆ ಇದೂ ಕೂಡ ಬಹಳ ಮುಖ್ಯ

ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ಭದ್ರವಾಗಿಟ್ಟುಕೊಳ್ಳುತ್ತಾರೆ. ಆಧಾರ್ ನೋಂದಣಿಗಾಗಿ ಆಧಾರ್ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್ ನೋಂದಣಿ ನಂತ್ರ Read more…

ʼಆಧಾರ್ʼ​​ ನಲ್ಲಿರುವ URN​ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ದೇಶದ ಸರ್ಕಾರಿ ಹಾಗೂ ಹಲವು ಸರ್ಕಾರೇತರ ಸೇವೆಗಳನ್ನ ಪಡೆಯಬೇಕು ಅಂದರೆ ನೀವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್​ನ್ನು ಕಡ್ಡಾಯ ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಆಧಾರ್​ Read more…

ನಿಮ್ಮ ‌ʼಆಧಾರ್ʼ ಕಾರ್ಡ್ ಸುರಕ್ಷತೆಗೆ ಇಲ್ಲಿದೆ ಸಿಂಪಲ್‌ ಟಿಪ್ಸ್

ನಮ್ಮ ಆಧಾರ್ ಕಾರ್ಡ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಾ ಇದೆ. ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ. Read more…

ಗಮನಿಸಿ: ಸರ್ಕಾರಿ ಯೋಜನೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ʼಆಧಾರ್ʼ‌ ಲಿಂಕಿಂಗ್ ಕಡ್ಡಾಯ

ತನ್ನ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿರುವ ಸ್ಟೇಟ್ ಬ್ಯಾಂಕ್ ತಂತಮ್ಮ ಖಾತೆಗಳಿಗೆ ಆಧಾರ್‌ ಕಾರ್ಡ್ ಲಿಂಕಿಂಗ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ. “ನೇರ ನಗದು ವರ್ಗಾವಣೆ ಮೂಲಕ ಭಾರತ Read more…

ʼಆಧಾರ್ʼ‌ ಜೊತೆ‌ ಖಾತೆ ಲಿಂಕ್‌ ಮಾಡಲು SBI ಗ್ರಾಹಕರಿಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಖಾತೆದಾರರು ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, Read more…

ಸಾರ್ವಜನಿಕರೇ ಗಮನಿಸಿ: ‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ Read more…

ಆಧಾರ್​ ಜೊತೆ ʼಪಾನ್ʼ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಮಾಹಿತಿ

ಪಾನ್​ ಕಾರ್ಡ್​ನ್ನು ಆಧಾರ್ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ Read more…

ʼಆಧಾರ್ʼ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಪ್ರತಿ ಗುರುತಿನ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಚಾಲನಾ ಪರವಾನಗಿಯನ್ನು ಕೂಡ ಇದಕ್ಕೆ ಸೇರಿಸಲಾಗಿದೆ. ಈಗ ಚಾಲನಾ ಪರವಾನಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು Read more…

BIG NEWS: ಈ ಸೇವೆಗಳಿಗೂ ಕಡ್ಡಾಯವಾಗ್ತಿದೆ ‘ಆಧಾರ್’

ಸರ್ಕಾರಿ ಹಾಗೂ ಸರ್ಕಾರೇತರ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಈಗ ಸಾರಿಗೆ ಸಚಿವಾಲಯ ಮತ್ತಷ್ಟು ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲು ಹೊರಟಿದೆ. ಇನ್ನೂ ಆಧಾರ್ ಕಾರ್ಡ್ ಪಡೆದಿಲ್ಲವೆಂದಾದ್ರೆ ವಿಳಂಬ ಮಾಡದೆ Read more…

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ….?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ Read more…

GOOD NEWS: ಆಧಾರ್ ಕಾರ್ಡ್ ಮೂಲಕ ಕೆಲವೇ ಕ್ಷಣಗಳಲ್ಲಿ ತಯಾರಿಸಿ ಪಾನ್ ಕಾರ್ಡ್

ಹಣಕಾಸಿಗೆ ಸಂಬಂಧಿಸಿದ ಕೆಲಸಗಳಿಗೆ ಪಾನ್ ಕಾರ್ಡ್ ಅಗತ್ಯವಿದೆ. ಪಾನ್ ಕಾರ್ಡ್ ಇಲ್ಲದಿದ್ದಲ್ಲಿ ಕೆಲ ಹಣಕಾಸಿನ ಕೆಲಸಗಳು ವಿಳಂಬವಾಗುತ್ತವೆ. ಇನ್ನೂ ಪಾನ್ ಕಾರ್ಡ್ ಇಲ್ಲದವರು ತುರ್ತಾಗಿ ಪಾನ್ ಕಾರ್ಡ್ ಮಾಡಿಸಿಕೊಳ್ಳಬಹುದು. Read more…

‘ಆಧಾರ್’ ನಲ್ಲಿ ಫೋಟೋ ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಭಾರತದಲ್ಲಿ ಗುರುತಿನ ಚೀಟಿ ಪಟ್ಟಿಯಲ್ಲಿ ಆಧಾರ್ ಕಾರ್ಡ್ ಕೂಡ ಸೇರಿದೆ. ಸರ್ಕಾರಿ ಯೋಜನೆ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿ ಹೆಸರು, ವಿಳಾಸ, Read more…

‘ಆಧಾರ್’‌ ವಿವರಗಳನ್ನು ಆನ್ಲೈನ್‌ನಲ್ಲೇ ಪರಿಷ್ಕರಿಸಿ…!

ಕೋವಿಡ್‌-19 ಸಾಂಕ್ರಮಿಕದ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡ್ ಸಂಬಂಧಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯುವಂಥ ವ್ಯವಸ್ಥೆಯನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಎಡಿಐ) ಆರಂಭಿಸಿದೆ. ಈಗ ನೀವು ನಿಮ್ಮ ಹೆಸರು, Read more…

ಉತ್ತರ ಪ್ರದೇಶ ಗ್ರಾಮದ ಮುಖ್ಯಸ್ಥೆಯಾಗಿದ್ದ ಪಾಕ್‌ ಮಹಿಳೆ

ಮೂರು ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿ ಇಲ್ಲೇ ವಾಸಿಸುತ್ತಿರುವ ಪಾಕಿಸ್ತಾನೀ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಗ್ರಾಮವೊಂದರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲೆಂದು ಇಲ್ಲಿನ ಎಟಾ ಜಿಲ್ಲೆಯ Read more…

ʼಆಧಾರ್ ಕಾರ್ಡ್ʼ ಅಪ್ ಡೇಟ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಆಧಾರ್ ಕಾರ್ಡ್ ಭಾರತದ ನಾಗರಿಕನ ಬಹು ಮುಖ್ಯ ದಾಖಲೆಯಾಗಿದೆ. ಯಾವುದೇ ಕಾರ್ಯವಾದರೂ ಈಗ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ನಲ್ಲಿ ವಿಳಾಸ, ಹುಟ್ಟಿದ ದಿನಾಂಕ Read more…

ಜಮೀನು ನೋಂದಣಿಗೆ ಆಧಾರ್: ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ

ಕೃಷಿಯೇತರ ಭೂಮಿಗಳ ನೋಂದಣಿ ಪ್ರಕ್ರಿಯೆಗೆ ಬರುವ ಮಂದಿಯ ಆಧಾರ್‌ ಕಾರ್ಡ್ ವಿವರಗಳನ್ನು ಕೇಳಬೇಡಿ ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಕೊಟ್ಟಿದೆ. ರಾಜ್ಯ ಸರ್ಕಾರದ ’ಧರಣಿ’ ಪೋರ್ಟಲ್ ಮುಖಾಂತರ Read more…

ಗಮನಿಸಿ: ಐಟಿ ರಿರ್ಟನ್ಸ್​​ಗೆ ʼಆಧಾರ್ʼ​ ಲಿಂಕ್​ ಮಾಡಲು ತೆರಿಗೆದಾರರಿಗೆ ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ನಿಯಮದಂತೆ ನೀವು ಇನ್ಕಮ್​ ಟ್ಯಾಕ್ಸ್ ರಿರ್ಟನ್ಸ್ ಪಾವತಿ ಮಾಡೋವಾಗ ನಿಮ್ಮ ಆಧಾರ್​ ಕಾರ್ಡ್​ ನಂಬರ್​, ಪಾನ್​ ಕಾರ್ಡ್​ ನಂಬರ್​​ನ್ನ ನಮೂದಿಸೋದು ಕಡ್ಡಾಯ. ಆದರೆ ಐಟಿಆರ್​​ಗೆ ಆಧಾರ್​ Read more…

ನಿಮ್ಮ ʼಆಧಾರ್ʼ ಕಾರ್ಡ್ ಜೊತೆ ಲಿಂಕ್ ಆಗಿದ್ಯಾ ಬೇರೆಯವರ ಬ್ಯಾಂಕ್ ಖಾತೆ….? ಹೀಗೆ ಚೆಕ್ ಮಾಡಿ

ವಂಚನೆ ತಪ್ಪಿಸಲು ಬ್ಯಾಂಕ್ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಹೊಸ ಖಾತೆಗಳನ್ನು ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೆವೈಸಿ ಪೂರ್ಣಗೊಳಿಸುವ ಮೂಲಕ ಹಳೆಯ ಖಾತೆಯನ್ನು Read more…

ʼಆಧಾರ್ ಕಾರ್ಡ್ʼ ನಲ್ಲಿ ಮನೆ ವಿಳಾಸ ಬದಲಾಯಿಸಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಈಗ ಬಹುತೇಕ ಕೆಲಸಗಳಿಗೆ ಅನಿವಾರ್ಯವಾಗಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಅನಿವಾರ್ಯ. ಆದ್ರೆ ಖಾಯಂ ವಿಳಾಸವನ್ನು ಆಧಾರ್ ನಲ್ಲಿ ನೀಡಿದಾಗ ಕೆಲ ಸಮಸ್ಯೆಗಳಾಗುತ್ತವೆ. ಇನ್ಮುಂದೆ Read more…

ʼಆಧಾರ್ʼ ಇದ್ರೆ ಸುಲಭವಾಗಿ ವಿತ್ ಡ್ರಾ ಮಾಡಬಹುದು ಹಣ

ನಿಮ್ಮ ಬಳಿ ಆಧಾರ್ ಇದ್ರೆ ಚಿಂತಿಸುವ ಅಗತ್ಯವಿಲ್ಲ. ಆಧಾರ್ ಮೂಲಕ ಹಣ ವಿತ್ ಡ್ರಾ ಮಾಡಬಹುದು. ಆದ್ರೆ ಇದಕ್ಕೊಂದು ಷರತ್ತಿದೆ. ನಿಮ್ಮ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ Read more…

ಪಿವಿಸಿ ʼಆಧಾರ್ʼ ಕಾರ್ಡ್ ವಿಶೇಷತೆಯೇನು…? ಪಡೆಯುವುದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಆಧಾರ್ Read more…

BIG NEWS: ಜನನ – ಮರಣ ನೋಂದಣಿಗೆ ‘ಆಧಾರ್’ ಕಡ್ಡಾಯವಲ್ಲ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನೆಮ್ಮದಿ ಸುದ್ದಿಯೊಂದಿದೆ. ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲವೆಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಆಧಾರ್ ಅನ್ನು ಸ್ವಯಂಪ್ರೇರಣೆಯಿಂದ Read more…

ʼಆಧಾರ್ʼ ಸೇವಾ ಕೇಂದ್ರಕ್ಕೆ ಹೋಗಲು ಅಪಾಯಿಂಟ್ಮೆಂಟ್ ಪಡೆಯೋದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲಾ ರೀತಿಯ ಆಧಾರ್ ಸೇವೆಗಳಿಗಾಗಿ ಯುಐಡಿಎಐ ಆಧಾರ್ ಸೇವಾ ಕೇಂದ್ರ ತೆರೆದಿದೆ. ಈ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಯಾವುದೇ ನಾಗರಿಕರು ತಮ್ಮ ಆಧಾರ್‌ಗೆ ಸಂಬಂಧಿಸಿದ Read more…

ಡಿಜಿಟಲ್ ‘ಆಧಾರ್’ ಕಾರ್ಡ್ ಪಡೆಯೋದು ಈಗ ಸುಲಭ

ಈಗ ಸರ್ಕಾರಿ ಸೇರಿದಂತೆ ಎಲ್ಲ ಸೇವೆಗಳಿಗೆ ಆಧಾರ್ ಅನಿವಾರ್ಯವೆನ್ನುವಂತಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ Read more…

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವ ಮೊದಲು ಕೈನಲ್ಲಿರಲಿ ‌ʼಆಧಾರ್ʼ

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವಾಗ ಅನೇಕ ಶಾಲೆಗಳು ಆಧಾರ್ ಕಾರ್ಡ್ ಕೇಳುತ್ತವೆ. ಡಿಸೆಂಬರ್ ನಲ್ಲಿ ನರ್ಸರಿಗೆ ಅರ್ಜಿಗಳನ್ನು ನೀಡಲಾಗುತ್ತದೆ. ಜನವರಿ ವೇಳೆಗೆ ಪ್ರವೇಶ ಪ್ರಕ್ರಿಯೆ ಶುರುವಾಗುತ್ತದೆ. ಮಕ್ಕಳ ಆಧಾರ್ Read more…

‘ಆಧಾರ್’ ಕಾರ್ಡ್ ಅಸಲಿಯಾ – ನಕಲಿಯಾ….? ಇಲ್ಲಿದೆ ಪರೀಕ್ಷಿಸುವ ಸುಲಭ ವಿಧಾನ

ಸದ್ಯ ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆಯಾಗಿದೆ. ಸಿಮ್ ಖರೀದಿಸುವುದರಿಂದ ಹಿಡಿದು ಸರ್ಕಾರಿ ಮತ್ತು ಖಾಸಗಿ ವಲಯದವರೆಗೆ ಎಲ್ಲೆಡೆ ಆಧಾರ್ ಕಾರ್ಡ್ ಅಗತ್ಯವಿದೆ. ಪ್ರತಿಯೊಂದು ಕೆಲಸಕ್ಕೂ ಬೇಕಾಗಿರುವ Read more…

ವಾಹನ ಸವಾರರಿಗೆ ಖುಷಿ ಸುದ್ದಿ: ಸುಲಭವಾಗಿ ಕೈ ಸೇರಲಿದೆ ಚಾಲನಾ ಪರವಾನಗಿ

ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ. ಇದಕ್ಕೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ. ಡಿಎಲ್ ಮಾಡಲು ಕೇಂದ್ರ ಸರ್ಕಾರ ಅನೇಕ ನಿಯಮಗಳನ್ನು ಸರಳೀಕರಿಸಿದೆ. ಇದು ಜನರ ಸಮಯ ಉಳಿಸಲಿದೆ. Read more…

ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ

ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸ್ಥಾನ ಪಡೆದಿದೆ. ಆಧಾರ್ ಕಾರ್ಡ್ ಈಗ ಅನಿವಾರ್ಯ ದಾಖಲೆಯಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಲಾಗ್ತಿದೆ. ಮಕ್ಕಳಿಗೂ ಇದನ್ನು ಮಾಡಿಸಬೇಕು. ಮಕ್ಕಳಿಗೆ ಆಧಾರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...