alex Certify 2023 | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ ‘ಪುಷ್ಪಾ-2’

ಬಹು ನಿರೀಕ್ಷಿತ ಚಿತ್ರ ‘ಪುಷ್ಪಾ 2: ದಿ ರೂಲ್ (ಹಿಂದಿ) 2023 ರಲ್ಲಿ ಭರ್ಜರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್‌ ಅವರು ಮೋಡಿ ಮಾಡಿದ್ದರು. Read more…

BIG NEWS: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟ; 32 ಪುರಸ್ಕಾರಗಳೊಂದಿಗೆ ದಾಖಲೆ ಬರೆದ ಬೇಯಾನ್ಸ್‌…! ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

2023ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿವೆ. ಅತಿ ಹೆಚ್ಚು ಪುರಸ್ಕಾರಗಳನ್ನು ಬಾಚಿಕೊಳ್ಳುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಲಿಝೋ ಮತ್ತು ಅಡೆಲೆ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ Read more…

‘ಆದರ್ಶ ಬಜೆಟ್’ ಎಂದರೆ ಯಾವುದು ? ಎಐ ChatGPT​ ಏನು ಹೇಳಿದೆ ನೋಡಿ

ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ನಿರೀಕ್ಷಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ದೇಶವು ಆಶಿಸುತ್ತಿರುವುದರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಮಂಡಿಸಿದ್ದಾರೆ. Read more…

ನಾಳೆ ಮಂಡನೆಯಾಗಲಿರುವ ಕೇಂದ್ರ ‘ಬಜೆಟ್’ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಭಾಷಣದ ಬಳಿಕ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಾಗುತ್ತದೆ. ನಾಳೆ ಅಂದರೆ Read more…

ಈ ವರ್ಷ ಉದ್ಯೋಗಿಗಳಿಗೆ ಕಾದಿದೆ ಮತ್ತಷ್ಟು ಕಹಿ ಸುದ್ದಿ; ಅರ್ಥಶಾಸ್ತ್ರಜ್ಞರು ನುಡಿದಿದ್ದಾರೆ ಶಾಕಿಂಗ್‌ ಭವಿಷ್ಯ….!

ಟೆಕ್ಕಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ಪಾಲಿಗೆ 2023 ಆರಂಭದಲ್ಲೇ ಕಹಿಯಾಗುತ್ತಿದೆ. ಪ್ರಪಂಚದಾದ್ಯಂತದ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ನಿರಂತರವಾಗಿ ಉದ್ಯೋಗ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, Read more…

ಹೊಸ ರೂಪದಲ್ಲಿ ಟಾಟಾ ಸಿಯೆರಾ: ಎಕ್ಸ್​ಪೋದಲ್ಲಿ ಗ್ರಾಹಕನ ಮನಗೆದ್ದ ವಾಹನ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್​ಪೋನಲ್ಲಿ ಹಲವಾರು ವಾಹನಗಳು ಮನಸೂರೆಗೊಂಡಿವೆ. ಅವುಗಳಲ್ಲಿ ಒಂದು ಪ್ರೀ-ಪ್ರೊಡಕ್ಷನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಹೊಸ ಟಾಟಾ ಸಿಯೆರಾ. ಇದೀಗ ಟಾಟಾ ಸಿಯೆರಾ Read more…

ಬೆಸ್ಟ್​ ಪಾಕಶಾಲೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ ಭಾರತದ ಈ ನಗರ

ಫುಡ್ ವೆಬ್‌ಸೈಟ್ ‘ಈಟರ್’ 2023 ರಲ್ಲಿ ಟಾಪ್ 11 ಪಾಕಶಾಲೆಯ ಸ್ಥಳಗಳನ್ನು ಪಟ್ಟಿ ಮಾಡಿದೆ. ಪ್ರಪಂಚದಾದ್ಯಂತದ ಇತರ ನಗರಗಳ ನಡುವೆ ಕೋಲ್ಕತ್ತಾ ಪಾಕಶಾಲೆಯು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ತಮಕಿ Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಗಗನಯಾತ್ರಿ ಚಿತ್ರಿಸಿದ ವರ್ಷದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​

ಪ್ರತಿ ಹೊಸ ವರ್ಷದ ‘ಮೊದಲು’ ಯಾವಾಗಲೂ ವಿಶೇಷವಾಗಿರುತ್ತದೆ, ವಿಶೇಷವಾಗಿ ಮೊದಲ ಸೂರ್ಯೋದಯ. ಜಪಾನಿನ ಗಗನಯಾತ್ರಿ ಚಿತ್ರೀಕರಿಸಿದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಕೊಯಿಚಿ Read more…

ವರ್ಷಾಂತ್ಯದಲ್ಲಿ ಅಂಡರ್​ ವಾಟರ್​ ಮೆಟ್ರೊ ಕಾರ್ಯಾರಂಭ: ಕೋಲ್ಕತಾ ಮುಡಿಗೆ ಇನ್ನೊಂದು ಗರಿ

ಕೋಲ್ಕತಾ: 8000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತದ ಮೊದಲ ನೀರೊಳಗಿನ ಮೆಟ್ರೋ (ಅಂಡರ್​ವಾಟರ್​ ಮೆಟ್ರೊ) 2023 ರ ವೇಳೆಗೆ ಕೋಲ್ಕತಾದಲ್ಲಿ ಕಾರ್ಯಾರಂಭ ಮಾಡಲಿದೆ. ಕೋಲ್ಕತಾ ಮೆಟ್ರೋ ರೈಲು Read more…

ಯಶಸ್ವಿನಿ ಯೋಜನೆ ನೋಂದಣಿ ಅವಧಿ 1 ತಿಂಗಳು ವಿಸ್ತರಣೆ

ಬೆಂಗಳೂರು: ಯಶಸ್ವಿನಿ ವಿಮಾ ಯೋಜನೆ ನೋಂದಣಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. 2022 -23ನೇ ಸಾಲಿನ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ Read more…

BREAKING: ರೈತರು, ಸಹಕಾರಿಗಳಿಗೆ ಗುಡ್ ನ್ಯೂಸ್: ಯಶಸ್ವಿನಿ ಯೋಜನೆ ನೋಂದಣಿ ಅವಧಿ ಜ. 31 ರವರೆಗೆ ವಿಸ್ತರಣೆ

ಬೆಂಗಳೂರು: ಯಶಸ್ವಿನಿ ವಿಮೆ ಯೋಜನೆ ನೋಂದಣಿ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. 2022 -23ನೇ ಸಾಲಿನ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ Read more…

ಭಾರತ – ಪಾಕ್‌ ತಂಡಗಳ ನಡುವೆ ನಡೆಯಲಿದೆಯಾ ಕ್ರಿಕೆಟ್‌ ಪಂದ್ಯ ? ಇಲ್ಲಿದೆ ಪಿಸಿಬಿ ಅಧ್ಯಕ್ಷರ ಹೇಳಿಕೆ

ನವದೆಹಲಿ: ಭಾರತದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯಗಳು ಸುಗಮವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು Read more…

2023 ರ ಫೆಬ್ರವರಿ ತಿಂಗಳಿನಲ್ಲಿದೆ ಈ ವಿಶೇಷತೆ….!

ಹಲವು ಸಿಹಿ ಕಹಿ ಘಟನೆಗಳೊಂದಿಗೆ 2022 ಪೂರ್ಣಗೊಳ್ಳುತ್ತಾ ಬಂದಿದ್ದು 2023 ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳಷ್ಟು ಬಾಕಿ ಇದೆ. 2023 ಎಲ್ಲರ ಪಾಲಿಗೆ ಉತ್ತಮವಾಗಿರಲೆಂದು ಎಲ್ಲರೂ ಹಾರೈಸುತ್ತಿದ್ದಾರೆ. Read more…

CBSE 10, 12ನೇ ತರಗತಿ ಪರೀಕ್ಷೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕದ ತಾತ್ಕಾಲಿಕ ಮಾಹಿತಿಯನ್ನು ನೀಡಲಾಗಿದೆ. 10 ಮತ್ತು 12 ನೇ ತರಗತಿ Read more…

BIG NEWS: 2022 ಕ್ಕಿಂತ್ಲೂ ಭಯಾನಕವಾಗಿದೆ 2023 ರ ಬಗ್ಗೆ ಬಾಬಾ ವಂಗಾ ನುಡಿದಿರೋ ಭವಿಷ್ಯ..! ಇಲ್ಲಿದೆ ವಿವರ

ಬಾಬಾ ವಂಗಾ ನುಡಿದಿದ್ದ ಸಾಕಷ್ಟು ಭವಿಷ್ಯವಾಣಿಗಳು ಈಗಾಗ್ಲೇ ನಿಜವಾಗಿವೆ. ಮುಂಬರುವ ದಶಕ ಹಾಗೂ ಶತಮಾನಗಳಲ್ಲಿ ಏನೇನು ಸಂಭವಿಸಬಹುದು ಎಂಬ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇವುಗಳಲ್ಲಿ ಒಂದು Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

BIG NEWS: 2023ರ ಚುನಾವಣೆ; ಬಿಜೆಪಿ 130-140 ಸ್ಥಾನ ಗೆಲ್ಲುವ ವಿಶ್ವಾಸ ಎಂದ ಸಚಿವ ಆರ್. ಅಶೋಕ್

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ 2023ರ ಚುನಾವಣೆಯನ್ನು ಎದುರಿಸಲಾಗುವುದು. ಈ ಬಗ್ಗೆ ಈಗಾಗಲೇ ವರಿಷ್ಠರು ಕೂಡ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...