alex Certify BIG NEWS: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟ; 32 ಪುರಸ್ಕಾರಗಳೊಂದಿಗೆ ದಾಖಲೆ ಬರೆದ ಬೇಯಾನ್ಸ್‌…! ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟ; 32 ಪುರಸ್ಕಾರಗಳೊಂದಿಗೆ ದಾಖಲೆ ಬರೆದ ಬೇಯಾನ್ಸ್‌…! ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

2023ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿವೆ. ಅತಿ ಹೆಚ್ಚು ಪುರಸ್ಕಾರಗಳನ್ನು ಬಾಚಿಕೊಳ್ಳುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಲಿಝೋ ಮತ್ತು ಅಡೆಲೆ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ಸೆಲೆಬ್ರಿಟಿಗಳ ಹಾಜರಿಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭ ಅದ್ಧೂರಿಯಾಗಿ ನಡೀತು.

ಲಿಝೋ, ಸ್ಟೀವ್ ಲೇಸಿ, ಲ್ಯೂಕ್ ಕೊಂಬ್ಸ್, ಮೇರಿ ಜೆ ಬ್ಲಿಜ್, ಹ್ಯಾರಿ ಸ್ಟೈಲ್ಸ್, ಬ್ಯಾಡ್ ಸ್ಯಾಮ್ ಸ್ಮಿತ್ ಹೀಗೆ ತಾರಾಗಣವೇ ಇಲ್ಲಿ ನೆರೆದಿದೆ. ಸಾಂಪ್ರದಾಯಿಕ ನೃತ್ಯದೊಂದಿಗೆ ವರ್ಣರಂಜಿತ ಕಾರ್ಯಕ್ರಮ ಆರಂಭವಾಯಿತು. ಟೇಲರ್ ಸ್ವಿಫ್ಟ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‌ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಕಳೆದ ವರ್ಷ ನಿಧನರಾದ ಸೆಲೆಬ್ರಿಟಿಗಳಿಗೆ ಸಮಾರಂಭದಲ್ಲಿ ಗೌರವ ಸಲ್ಲಿಸಲಾಗಿದೆ. ವಯೋಲಾ ಡೇವಿಸ್ ಅಪರೂಪದ EGOT ಸ್ಥಾನಮಾನವನ್ನು ಗಳಿಸಿದ್ದಾರೆ. ಈ ಗೌರವವನ್ನು ಪಡೆದ ಮೂರನೇ ಕಪ್ಪು ಮಹಿಳೆ ಎನಿಸಿಕೊಂಡಿದ್ದಾರೆ.

ಬೆಯೋನ್ಸ್ 32 ಪ್ರಶಸ್ತಿಗಳೊಂದಿಗೆ ಸಾರ್ವಕಾಲಿಕ ಗ್ರ್ಯಾಮಿ ದಾಖಲೆಗಳನ್ನು ಮುರಿದಿದ್ದಾರೆ. ಬೆಸ್ಟ್ ಡ್ಯಾನ್ಸ್/ ಎಲೆಕ್ಟ್ರಾನಿಕ್ ಆಲ್ಬಮ್‌, ಅತ್ಯುತ್ತಮ R & B ಹಾಡಿಗಾಗಿಯೂ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಕೆಂಡ್ರಿಕ್ ಲಾಮರ್ ಕೂಡ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಯಾಮ್ ಸ್ಮಿತ್ ಮತ್ತು ಕಿಮ್ ಪೆಟ್ರಾಸ್ ಅತ್ಯುತ್ತಮ ಪಾಪ್ ಜೋಡಿ ಎನಿಸಿಕೊಂಡರು. ಕಿಮ್ ಪೆಟ್ರಾಸ್ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಟ್ರಾನ್ಸ್ ಮಹಿಳೆ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಲಿಝೋ ಕೂಡ ವರ್ಷದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗ್ರ್ಯಾಮಿ 2023ರ ವಿಜೇತರ ಪಟ್ಟಿ

ವರ್ಷದ ದಾಖಲೆ

‘Don’t Shut Me Down’ — ABBA
‘Easy on Me’ — Adele
‘Break My Soul’ — Beyonce
‘Good Morning Gorgeous’ — Mary J. Blige
‘You and Me on the Rock’ — Brandi Carlile feat. Lucius
‘Woman’ — Doja Cat
‘Bad Habit’ — Steve Lacy
‘The Heart Part 5’ — Kendrick Lamar

‘About Damn Time’ — Lizzo
‘As It Was’ — Harry Styles

 ವರ್ಷದ ಆಲ್ಬಮ್

Voyage — ABBA
30 — Adele
Un Verano Sin Ti — Bad Bunny
RENAISSANCE — Beyonce
Good Morning Gorgeous (Deluxe) — Mary J. Blige
In These Silent Days — Brandi Carlile
Music of the Spheres — Coldplay
Mr. Morale and The Big Steppers — Kendrick Lamar
Special — Lizzo
Harry’s House — Harry Styles

ವರ್ಷದ ಹಾಡು

‘abcdefu’ — GAYLE
‘About Damn Time’ — Lizzo
‘All Too Well (10 Minute Version) (The Short Film)’ — Taylor Swift
‘As It Was’ — Harry Styles
‘Bad Habit’ — Steve Lacy
‘Break My Soul’ — Beyonce
‘Easy on Me’ — Adele
‘God Did’ — DJ Khaled feat. Rick Ross, Lil Wayne, Jay-Z, John Legend and Fridayy
‘The Heart Part 5’ — Kendrick Lamar
Just Like That’ — Bonnie Raitt (Winner)

 ಅತ್ಯುತ್ತಮ ಹೊಸ ಕಲಾವಿದ

Anitta
Omar Apollo
DOMi and JD Beck
Samara Joy (Winner)
Latto
Maneskin
Muni Long
Tobe Nwigwe
Molly Tuttle
Wet Leg

ಅತ್ಯುತ್ತಮ ಮ್ಯೂಸಿಕ್‌ ವಿಡಿಯೋ

Easy on Me — Adele
Yet To Come — BTS
Woman — Doja Cat
The Heart Part 5 — Kendrick Lamar
As It Was — Harry Styles
All Too Well: The Short Film — Taylor Swift (WINNER)

ಅತ್ಯುತ್ತಮ ಪಾಪ್‌ ಸೋಲೋ ಪ್ರದರ್ಶನ

‘Easy on Me’ — Adele (WINNER)
‘Moscow Mule’ — Bad Bunny
‘Woman’ — Doja Cat
‘Bad Habit’ — Steve Lacy
‘About Damn Time’ — Lizzo
‘As It Was’ — Harry Styles

ಅತ್ಯುತ್ತಮ ಪಾಪ್‌ ಗ್ರೂಪ್‌ ಪ್ರದರ್ಶನ

‘Don’t Shut Me Down’ — ABBA
‘Bam Bam’ — Camila Cabello feat. Ed Sheeran
‘My Universe’ — Coldplay and BTS
‘I Like You (A Happier Song)’ — Post Malone and Doja Cat
‘Unholy’ — Sam Smith and Kim Petras (WINNER) 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...