alex Certify ಮಹಿಳೆ | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತನೊಂದಿಗೆ ಆರು ಮಕ್ಕಳ ತಾಯಿ ಪರಾರಿ….!

ಗಾಂಧಿನಗರ: 40 ವರ್ಷದ ವಿವಾಹಿತ ಮಹಿಳೆಯೊಬ್ಬಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆಯ ಸುಖಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ Read more…

ಶಾಲೆ ಹೊರಗೆ ಕೇವಲ 30 ಸೆಕೆಂಡು ಕಾರು ನಿಲ್ಲಿಸಿದ್ದ ಮಹಿಳೆಗೆ 7,000 ರೂ. ದಂಡ..!

ಶಾಲೆಯ ಹೊರಗೆ ಕೇವಲ 30 ಸೆಕೆಂಡುಗಳ ಕಾಲ ಕಾರು ನಿಲ್ಲಿಸಿದ್ದಕ್ಕಾಗಿ 70 ಪೌಂಡ್ (ಸುಮಾರು ರೂ. 7,000) ದಂಡ ವಿಧಿಸಲಾಗಿದೆ ಎಂದು ಯುಕೆಯ ತಾಯಿ ಆರೋಪಿಸಿದ್ದಾರೆ. ನಾಲ್ಕು ಮಕ್ಕಳ Read more…

ಕೊರೊನಾ ಭಯ: ದಿನಸಿ ಅಂಗಡಿಯನ್ನೇ ಬಾಡಿಗೆ ಪಡೆಯುತ್ತೆ ಈ ಕುಟುಂಬ..!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಪಂಚಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ತಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಬೇಕಾಗಿ ಬಂದಿದೆ. ಅಲ್ಲದೆ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಬಗ್ಗೆ ಜಾಗೃತಗೊಳಿಸಿದೆ. Read more…

ಕಪಾಳಮೋಕ್ಷಕ್ಕೊಳಗಾಗಿದ್ದ ಕ್ಯಾಬ್ ಚಾಲಕ ಈಗ ರಾಜಕಾರಣಿ…!

ಲಕ್ನೋ: ಉತ್ತರಪ್ರದೇಶದ ಲಕ್ನೋದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳಿಂದ 22 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ನಿಮಗೆ ನೆನಪಿರಬಹುದು. ಇದಾದ ನಾಲ್ಕು ತಿಂಗಳುಗಳ Read more…

ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್‌ ಲಸಿಕೆ….!

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್ ಸ್ಕೀಮ್ ಬಳಸಿ ವಂಚಿಸಿದ Read more…

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು…!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ Read more…

ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಮಹಿಳೆಗೆ ಹಾರುತ್ತಿದ್ದ ವಿಮಾನದಲ್ಲಿ ಹೆರಿಗೆ…!

ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ Read more…

ಲೈಂಗಿಕಾಸಕ್ತಿ ಇಲ್ಲದವರಿಗಾಗಿ ಡೇಟಿಂಗ್ ಅಪ್ಲಿಕೇಶನ್…!

ಸೆಕ್ಸ್ ನಿಂದ ದೂರವಿರುವ ಜೀವನಶೈಲಿ ಹೊಂದಿರುವ ಜನರಿಗಾಗಿ ಯುಎಸ್‌ನ 33 ವರ್ಷದ ಮಹಿಳೆಯೊಬ್ಬಳು ಡೇಟಿಂಗ್ ಅಪ್ಲಿಕೇಶನ್ ರಚಿಸಿದ್ದಾಳೆ. ಶಾಕಿಯಾ ಸೀಬ್ರೂಕ್ ಎಂಬಾಕೆ, ಲೈಂಗಿಕತೆಯನ್ನು ಹೊಂದಲು ಇಷ್ಟಪಡದ ಜನರಿಗಾಗಿ ಡೇಟಿಂಗ್ Read more…

SHOCKING NEWS: ಫೇಸ್ ಬುಕ್ ನಲ್ಲಿ ಆಂಟಿ ಮೇಲೆ ಯುವಕನ ಲವ್; ಮದುವೆಗೆ ನಿರಾಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಿದ ಮಹಿಳೆ

ತಿರುವನಂತಪುರಂ: ಮಹಿಳೆಯೊಂದಿಗಿನ ಯುವಕನ ಪ್ರೀತಿ ಆಸಿಡ್ ದಾಳಿಯಲ್ಲಿ ಅಂತ್ಯವಾಗಿದ್ದು, ದೃಷ್ಟಿಯನ್ನೇ ಕಳೆದುಕೊಂಡು ಬದುಕನ್ನೇ ಕತ್ತಲು ಮಾಡಿಕೊಂಡ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ 35 Read more…

ಚಳಿಗಾಲದಲ್ಲಿ ಶಾರೀರಿಕ ಸಂಬಂಧದ ಜೊತೆ ಮಹಿಳೆ ಬಯಸೋದೇನು…..?

ಚಳಿಗಾಲದಲ್ಲಿ ದಂಪತಿ ಮತ್ತಷ್ಟು ಹತ್ತಿರವಾಗ್ತಾರೆ. ಚುಮು ಚುಮು ಚಳಿಯಲ್ಲಿ ಸೆಕ್ಸ್ ಮತ್ತಷ್ಟು ಸಂತೋಷ ನೀಡುತ್ತದೆ. ಬೆಚ್ಚಗಿನ ಮೈ ಸಿಕ್ಕಾಗ ಆನಂದ ಹೆಚ್ಚಾಗಿ ತಾನಾಗಿಯೇ ಮನಸ್ಸು ಸಂಭೋಗ ಬಯಸುತ್ತದೆ. ಚಳಿಗಾಲದಲ್ಲಿ Read more…

ಸೆಕ್ಸ್ ವೇಳೆ ʼಮಹಿಳೆʼಯರನ್ನು ಕಾಡುತ್ತೆ ಈ ಸಮಸ್ಯೆ

ಸಂಭೋಗವನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಪುರುಷರು ತಮ್ಮಿಷ್ಟವನ್ನು ಹೇಗೋ ತೀರಿಸಿಕೊಳ್ತಾರೆ. ಆದ್ರೆ ಮಹಿಳೆಯರು ಲೈಂಗಿಕ ಅತೃಪ್ತಿಗೊಳಗಾಗ್ತಾರೆಯೇ ವಿನಃ ಹೇಳಿಕೊಳ್ಳುವುದಿಲ್ಲ. ಮಹಿಳೆಯರ ಲೈಂಗಿಕ Read more…

ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಅವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಇನ್ನೂ ಕೆಲವರು ಮಕ್ಕಳಿಗೆ ಕಷ್ಟದ ಬಗ್ಗೆ Read more…

ಈ 2 ಕಾರಣಕ್ಕೆ ಹೆಚ್ಚಾಗ್ತಿದೆ ಆತ್ಮಹತ್ಯೆ ಪ್ರಕರಣ….!

ಜಗತ್ತಿನಲ್ಲಿ ಉಳಿದ ಎಲ್ಲ ದೇಶಕ್ಕಿಂತ ನಮ್ಮ ದೇಶ ಭಾರತದಲ್ಲಿ ಮದುವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಉಳಿದ ಎಲ್ಲ ದೇಶಕ್ಕೆ ಹೋಲಿಕೆ ಮಾಡಿದ್ರೆ, ನಮ್ಮ ದೇಶದಲ್ಲಿ ವಿವಾಹ ವಿಚ್ಛೇದನಗಳು ಕಡಿಮೆ. Read more…

ಪತಿ ಜೀವಂತವಾಗಿದ್ದರೂ ವಿಧವೆಯಂತೆ ಬದುಕ್ತಾರೆ ಇಲ್ಲಿನ ಮಹಿಳೆಯರು…!

ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಭಾರತ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಅನಾದಿ ಕಾಲದಿಂದಲೂ ಕೆಲವೊಂದು ನಂಬಲಸಾಧ್ಯವಾದ ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅದನ್ನು ಪಾಲಿಸಿಕೊಂಡು Read more…

ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದ ಯುವತಿ ಬಳಿ ಕಾಫಿಗೆ ನೀಡಿದ್ದ ಹಣಕ್ಕೆ ಬೇಡಿಕೆ ಇಟ್ಟ ಭೂಪ…!

ಮಹಿಳೆಯೊಬ್ಬರು ತಾನು ಒಮ್ಮೆ ಡೇಟಿಂಗ್‌ಗೆ ಹೋದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ನಿರಾಕರಿಸಿದ ನಂತರ, ಆತ ಕಾಫಿಯ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡ ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ದಿನಸಿ ಖರೀದಿಗೆಂದೇ 544 ಕಿ.ಮೀ. ಪ್ರಯಾಣಿಸುತ್ತಾಳೆ ಈ ಮಹಿಳೆ..!

ನೀವು ಸಾಮಾನ್ಯವಾಗಿ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ಹತ್ತಿರದ ಕಿರಾಣಿ ಅಂಗಡಿಗೋ ಅಥವಾ ಪಟ್ಟಣಕ್ಕೆ ಬಸ್ ನಲ್ಲೋ ಅಥವಾ ನಿಮ್ಮ ಸ್ವಂತ ವಾಹನದಲ್ಲೋ ಹೋಗಿಬರುತ್ತೀರಿ ಅಲ್ವಾ..? ಆದ್ರೆ ಇಲ್ಲೊಬ್ಬಳು Read more…

ಆಸ್ಪತ್ರೆಯಲ್ಲೇ ವೈದ್ಯನಿಂದ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೊಬ್ಬ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮಹಿಳೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ Read more…

ಮಗುವನ್ನು ಸ್ಟ್ರಾಲರ್‌ ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡಿ ಮಹಿಳೆಯಿಂದ ಗಿನ್ನಿಸ್ ದಾಖಲೆ

ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನನ್ನು ಸ್ಟ್ರಾಲರ್‌ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡುವ ಮೂಲಕ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡಿನ ಹೀದರ್ ಹಾನ್ ಎಂಬ ಮಹಿಳೆ, Read more…

ಉಯ್ಯಾಲೆಯಲ್ಲಿ ತೂಗುತ್ತಾ ನದಿ ಮೇಲೆ ಫೋಟೋಶೂಟ್ ಮಾಡುವ ವೇಳೆ ಆಯ್ತು ಎಡವಟ್ಟು…!

ನಟ ಸುದೀಪ್ ಅಭಿನಯದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡು ನೀವು ನೋಡಿರಬಹುದು. ಇದರಲ್ಲಿ ನದಿಯ ಮಧ್ಯದಲ್ಲಿ ಉಯ್ಯಾಲೆ ಕಟ್ಟಿ ನಟಿಯನ್ನು ಕೂರಿಸಿ ನೃತ್ಯ ಮಾಡಿರುವ ದೃಶ್ಯವಿದೆ. ಇದ್ಯಾಕೆ Read more…

ಹೊಂದಾಣಿಕೆಯಾಗದ ರಕ್ತ; ಸಾವನ್ನಪ್ಪಿದ ಮಹಿಳೆ

ತಪ್ಪಾದ ಗುಂಪಿನ ರಕ್ತವನ್ನು ನೀಡಿದ ಕಾರಣಕ್ಕೆ ಇಪ್ಪತ್ತೈದು ವರ್ಷದ ಮಹಿಳೆ ಮೃತಪಟ್ಟ ಘಟನೆ ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಕುಟ್ರಾ ಬ್ಲಾಕ್‌ನ ಬುಡಕಟಾ ಗ್ರಾಮದ ನಿವಾಸಿ ಸರೋಜಿನಿ ಕಾಕು Read more…

ಸ್ವಂತ ʼಉದ್ಯೋಗʼ ಶುರು ಮಾಡುವವರಿಗೆ ಮಾದರಿ ಈ ಮಹಿಳೆ

ಮುಖ್ರಾಯ್, ಮಥುರಾ ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಮಹಿಳೆಯೊಬ್ಬಳು ಎಲ್ಲರಿಗೆ ಮಾದರಿಯಾಗಿದ್ದಾರೆ. ಹಳ್ಳಿಯ ಸೀಮಾದೇವಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸೀಮಾ Read more…

65ನೇ ವಯಸ್ಸಿನಲ್ಲೂ ಮಕ್ಕಳನ್ನು ಹೆರುತ್ತಾರೆ ಈ ಮಹಿಳೆಯರು….!

ಇತ್ತೀಚಿನ ದಿನಗಳಲ್ಲಿ ಕಿರಿಯರ ಸಾವು ಹೆಚ್ಚಾಗ್ತಿದೆ. ಜನರ ಜೀವಿತಾವಧಿ ಕಡಿಮೆಯಾಗ್ತಿದೆ. 30 ವರ್ಷದ ನಂತ್ರ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗ್ತಿದೆ. ಮಹಿಳೆಯರ ಸಂತಾನೋತ್ಪತ್ತಿಯಲ್ಲೂ ಸಮಸ್ಯೆ ಕಾಣಿಸಿಕೊಳ್ತಿದೆ. ಆದ್ರೆ ಪಾಕಿಸ್ತಾನದ Read more…

ʼಮಹಿಳೆʼಯರ ಸೆಕ್ಸ್ ಬಗ್ಗೆ ಸಂಶೋಧನೆ ಹೇಳೋದೇನು…..?

ಹಾಸಿಗೆಯಲ್ಲಿ ಪುರುಷರಿಂದ ಮಹಿಳೆಯರು ಸಾಕಷ್ಟು ನಿರೀಕ್ಷೆ ಮಾಡ್ತಾರೆ. ಮಹಿಳೆಯರು ಏನೆಲ್ಲ ನಿರೀಕ್ಷೆ ಮಾಡ್ತಾರೆನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಈಗ ಮತ್ತೊಂದು ಸಂಶೋಧನೆ ಇದಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಕಿವಿಮಾತು Read more…

500 ಪುರುಷರ ಜೊತೆ ಮಲಗಿದ್ರೂ ಈಡೇರಲಿಲ್ಲ ಆಸೆ

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಆಸೆ ಹೊಂದಿರುವ ವ್ಯಕ್ತಿಗಳಿರುತ್ತಾರೆ. ಯುಎಸ್ ನ ಯುವತಿಯೊಬ್ಬಳ ಆಸೆ ಆಘಾತಕಾರಿಯಾಗಿದೆ. ತನ್ನ ಲೈಂಗಿಕ ಜೀವನದ ಬಗ್ಗೆ ಯುವತಿ ಬಹಿರಂಗವಾಗಿ ಮಾತನಾಡಿದ್ದಾಳೆ. ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪುರುಷರ Read more…

ಮುಖದ ತುಂಬಾ ಹಚ್ಚೆ ಹಾಕಿಕೊಳ್ಳುವ ಪದ್ಧತಿ ಹಿಂದಿದೆ ವಿಚಿತ್ರ ಕಾರಣ

ಹಚ್ಚೆ ಈಗಿನ ಪದ್ಧತಿಯಲ್ಲ. ಪುರಾತನ ಕಾಲದಿಂದಲೂ ಹಚ್ಚೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ ಆಗಿದೆ. ಜನರು ವಿಭಿನ್ನ ಹಚ್ಚೆಗಳನ್ನು ಹಾಕಿಕೊಳ್ತಾರೆ. ಮ್ಯಾನ್ಮಾರ್‌ನ ಬುಡಕಟ್ಟು ಜನಾಂಗದ ಮಹಿಳೆಯರ ಮುಖದ Read more…

ಪತ್ನಿಯ ಈ ಅಂಗ ದೊಡ್ಡದಿದ್ರೆ ಪತಿಯಾಗ್ತಾನೆ ‘ಶ್ರೀಮಂತ’

ಮಾನವನ ಶರೀರದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಮಾನವನ ಅಂಗಗಳಿಂದಲೇ ಆತನ ಸ್ವಭಾವವನ್ನು ಹೇಳಬಹುದು. ಶಾಸ್ತ್ರದಲ್ಲೂ ಮಾನವನ ಅಂಗಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆಗೆ ಬರುವ ಸೊಸೆ ಸೌಭಾಗ್ಯವಂತಳಾ Read more…

ʼಮಹಿಳೆʼಯರ ಖಾಸಗಿ ಅಂಗದಿಂದ ದೂರವಿರಲಿ ಈ ವಸ್ತು

ಸಂಭೋಗ ಸಮಯದಲ್ಲಿ ಹೆಚ್ಚು ಸುಖ ಅನುಭವಿಸಲು ಹಾಗೂ ಪರಾಕಾಷ್ಠೆ ತಲುಪಲು ಮಹಿಳೆಯರು ಕೆಲ ವೈಬ್ರೇಟರ್ ಹಾಗೂ ಸೆಕ್ಸ್ ಟಾಯ್ ಗಳನ್ನು ಬಳಸ್ತಾರೆ. ಇದು ಸಂಭೋಗ ಸುಖವನ್ನು ದುಪ್ಪಟ್ಟು ಮಾಡುತ್ತೆ Read more…

ʼಆರ್ಥಿಕʼ ಸ್ವಾವಲಂಬಿಯಾಗುವ ಮಹಿಳೆಯರಿಗೆ ಇದು ಒಳ್ಳೆ ಆಯ್ಕೆ

ಮಹಿಳೆಯರು ಪುರುಷರ ಸಮಾನವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇನ್ನೂ ನಮ್ಮ ದೇಶದಲ್ಲಿ ಅನೇಕ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರು ಹಣಕ್ಕಾಗಿ ಪತಿ, ಮಕ್ಕಳ ಮುಂದೆ ಕೈಚಾಚಬೇಕಾಗಿದೆ. ಮಹಿಳೆಯರಿಗೆ Read more…

ʼಕಸದಿಂದ ರಸʼ ಮಾತಿಗೆ ಪೂರಕವಾದ ಕೆಲಸ ಮಾಡಿದ್ದಾಳೆ ಈ ಮಹಿಳೆ

ಪ್ಲಾಸ್ಟಿಕ್ ಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಆದರೆ, ಇಲ್ಲೊಬ್ಬಳು ಪ್ಲಾಸ್ಟಿಕ್ ಮರುಬಳಕೆ ಮಾಡಿ ಅದರಿಂದ ಸುಂದರವಾದ ಅಲಂಕಾರಿಕ ಹೂವುಗಳನ್ನು ತಯಾರಿಸಿದ್ದಾಳೆ. ತನ್ನ ಮನೆಯ ಹೊರಭಾಗವನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ Read more…

ಸಂಬಳದಲ್ಲಿ ಶೇ.10ರಷ್ಟು ಹಣ ಖರ್ಚು ಮಾಡಿ 2 ಮನೆ ಖರೀದಿಸಿದ್ದಾಳೆ ಈ ಮಹಿಳೆ

ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...