alex Certify ಮದುವೆ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಬರಲು ಭಾರತೀಯ ಸೇನೆಗೆ ನವಜೋಡಿಯಿಂದ ಆಹ್ವಾನ; ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಪ್ರತ್ಯುತ್ತರ

ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ. ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ Read more…

ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​

ನ್ಯೂಯಾರ್ಕ್​: ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಕೆಲವರಿಗೆ ಆಸೆ ಇರುವುದು ನಿಜ. ಹಾಗೆಂದು ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ನೆಟ್ಟಿಗರಿಂದ ಭಾರಿ ಅಸಮಾಧಾನ ಉಂಟಾಗಿದೆ. ಅದೇನೆಂದರೆ, ವರನ Read more…

ದಾಂಪತ್ಯ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ

ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ Read more…

ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷರು: ದಂಗಾದ ವರ- ತಮಾಷೆಯ ವಿಡಿಯೋ ವೈರಲ್​

ಚಿಕಾಗೋ: ಸೀರೆಯಿಂದ ಭಾರತೀಯ ನಾರಿಯರು ವಿಮುಖರಾಗುತ್ತಿದ್ದರೆ, ವಿದೇಶಿಗರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುತ್ತಿರುವುದು ಹೊಸ ವಿಷಯವಲ್ಲ. ಆದರೆ ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿರುವ ಅಪರೂಪದ ಘಟನೆ Read more…

ವಧುವಿಗೆ ಕೇಕ್​ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ಕೇಕ್​ ಹಾಳು ಮಾಡಿದ ವ್ಯಕ್ತಿ; ವರನಿಂದ ಕಪಾಳಮೋಕ್ಷ

ಮದುವೆ ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೇ ನಡೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಭಾರತೀಯ ಸಂಪ್ರದಾಯವು ಸ್ವಲ್ಪ ಜೋರಾಗಿಯೇ ಇದ್ದ ಕಾರಣದಿಂದ ಭಾರತೀಯ ಮದುವೆಗಳಲ್ಲಿ ಅದರಲ್ಲಿಯೂ Read more…

ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ

ಕೆಲವರಿಗೆ ವಿವಿಧ ರೀತಿಯ ನೃತ್ಯ ಕಲೆಗಳು ಕರಗತವಾಗಿರುತ್ತವೆ. ಇಲ್ಲದ ವಸ್ತುಗಳನ್ನೂ ಇರುವಂತೆ ಕಲ್ಪಿಸಿಕೊಂಡು ನೃತ್ಯ ಮಾಡುವ ಅದ್ಭುತ ಕಲೆ ತಿಳಿದಿರುತ್ತದೆ. ಅವರು ಏನೋ ಒಂದು ವಸ್ತುವನ್ನು ನಟನೆ ಮೂಲಕ Read more…

ನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

ಟಾಲಿವುಡ್​ ನಟ ನಾಗಶೌರ್ಯ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಯುವತಿ ಅನುಷಾ ಶೆಟ್ಟಿ ಜೊತೆ ಇದೇ ತಿಂಗಳ 20ರಂದು ಮದುವೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ನಾಗಶೌರ್ಯ Read more…

ಜಿನ್ ಜಿನ್ ಹಾಡಿಗೆ ಮೈಮರೆತು ಸೊಂಟ ಬಳುಕಿಸಿದ ಮಹಿಳೆ: ವೈರಲ್​ ವಿಡಿಯೋಗೆ ಭಾರಿ ಮೆಚ್ಚುಗೆ

ಹುಟ್ಟುಹಬ್ಬದ ಪಾರ್ಟಿಗಳಿಂದ ಹಿಡಿದು ಮದುವೆ ಅಥವಾ ಯಾವುದೇ ಸಮಾರಂಭಗಳಿರಲಿ, ಎಲ್ಲವುಗಳಲ್ಲಿಯೂ ಸಂಗೀತ ಕಾರ್ಯಕ್ರಮ ಅತ್ಯಗತ್ಯ ಎನಿಸುವಷ್ಟರ ಮಟ್ಟಿಗೆ ಬೇಕಾಗುತ್ತವೆ. ಅವುಗಳ ಪೈಕಿ ಕೆಲವೊಂದು ನೃತ್ಯಗಳು ಭಾರಿ ವೈರಲ್​ ಆಗುತ್ತವೆ. Read more…

ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮದುವೆಗೆ ಶುಭ ಮುಹೂರ್ತಗಳು

ಕಾರ್ತಿಕ ಶುಕ್ಲ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಅಥವಾ ಪ್ರಬೋಧಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಕೆಲವೆಡೆ ಇದನ್ನು  ದಿಥ್ವಾನ್ ಅಥವಾ ದೇವುತಾನಿ ಎಂದೂ ಕರೆಯುತ್ತಾರೆ. ಈ ದಿನದಂದು ಭಗವಾನ್ ವಿಷ್ಣುವು Read more…

ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು

ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. Read more…

ಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಟೀಚರ್

ಪ್ರೀತಿ ಕುರುಡು, ಪ್ರೇಮ ಕುರುಡು ಅನ್ನೋ ಮಾತಿದೆ. ಇದು ಅಕ್ಷರಶಃ ನಿಜವಾ ಅನ್ನೋದು ಅನೇಕ ಬಾರಿ ಬರುವ ಪ್ರಶ್ನೆ. ಆದರೆ ಕೆಲವೊಂದು ನಿದರ್ಶನ ನೋಡಿದರೆ ಇದು ನಿಜ ಅನ್ನಬಹುದು. Read more…

ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಮದುವೆಗಳೆಷ್ಟು ಗೊತ್ತಾ ? ಬೆರಗಾಗಿಸುತ್ತೆ ಈ ಅಂಕಿ ಅಂಶ

ಈಗ ಮದುವೆ ಸೀಸನ್ ಆರಂಭವಾಗಿದ್ದು, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 32 ಲಕ್ಷ ಮದುವೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅದರಲ್ಲೂ ರಾಷ್ಟ್ರ Read more…

ಕಾರು ಚಾಲಕನ ಗೇರ್​ ಚೇಂಜಿಂಗ್​ ಸ್ಟೈಲ್​ಗೆ ಮನಸೋತ ಯುವತಿ; ಇಬ್ಬರೂ ಈಗ ದಂಪತಿ….!

ಕರಾಚಿ: ಪ್ರೀತಿ ಎಂಬುದು ಒಂಥರಾ ವಿಚಿತ್ರ. ಯಾವಾಗ, ಎಲ್ಲಿ, ಹೇಗೆ ಚಿಗುರುತ್ತದೆ ಎಂದು ಹೇಳುವುದೇ ಕಷ್ಟ. ಇಲ್ಲೊಂದು ಕುತೂಹಲ ಘಟನೆಯೊಂದರಲ್ಲಿ ಕಾರು ಕಲಿಸಲು ಬಂದ ಚಾಲಕನ ಗೇರ್ ಚೇಂಜಿಂಗ್ Read more…

ಮಾಜಿ ಸುಂದರಿಯರ ರಹಸ್ಯ ಮದುವೆ….! ಸೌಂದರ್ಯ ಸ್ಪರ್ಧೆ ವೇಳೆ ಮೊಳಕೆಯೊಡೆದಿತ್ತು ಪ್ರೀತಿ

ಹವಾನಾ: ಇತ್ತೀಚಿನ ದಿನಗಳಲ್ಲಿ ಸಲಿಂಗ ವಿವಾಹಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪೋರ್ಟೊ ರಿಕೊದಲ್ಲಿ ಸಲಿಂಗ ವಿವಾಹವು ಕಾನೂನುಬದ್ಧ ಮಾಡಿದ ನಂತರದಲ್ಲಿ ಹೆಚ್ಚು ಹೆಚ್ಚು ವಿವಾಹಗಳು ಆಗಿವೆ. ಇನ್ನು 2020 Read more…

ಟಿ-20ಯಲ್ಲಿ ಭಾರತವನ್ನು ಸೋಲಿಸಿದರೆ ಜಿಂಬಾಬ್ವೆ ಯುವಕನನ್ನು ಮದ್ವೆಯಾಗುತ್ತೇನೆ ಎಂದ ಪಾಕ್​ ನಟಿ…..!

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ತನ್ನ ಕಳಪೆ ಪ್ರದರ್ಶನದಿಂದಾಗಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಟೂರ್ನಿಯ ಸೂಪರ್‌-12ರ ಹಂತ ಸದ್ಯ ತೀವ್ರ ಕುತೂಹಲದಿಂದ ಸಾಗುತ್ತಿದೆ. ಯಾವ Read more…

ಎಂಗೇಜ್ಮೆಂಟ್ ನಂತ್ರ ‘ಸಂಗಾತಿ’ಗೆ ಈ ಕೆಲ ವಿಷಯಗಳನ್ನು ಹೇಳಬೇಡಿ

ಮದುವೆ ಜೀವನದ ಒಂದು ಭಾಗ. ಎರಡು ಜೀವಗಳ ಜೊತೆ ಎರಡು ಕುಟುಂಬಗಳನ್ನು ಒಂದು ಮಾಡುವ ಶಕ್ತಿ ಇದಕ್ಕಿದೆ. ಅಪರಿಚಿತರ ಜೊತೆ ಸಂಬಂಧ ಬೆಳೆಸುವುದು ಸುಲುಭದ ಕೆಲಸವಲ್ಲ. ಹಿಂದೆ ಮದುವೆಯಾಗುವವರೆಗೂ Read more…

ಡಿಫರೆಂಟ್​ ಆಗಿ ಮದುವೆಯಾಗಲು ಕುಬ್ಜ ಜೋಡಿ ನಿರ್ಧಾರ: ಪಿಎಂ, ಸಿಎಂಗೆ ಆಹ್ವಾನಿಸಲು ಹೊರಟ ವರ

ಲಖನೌ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 2.3 ಅಡಿ ಎತ್ತರದ ವ್ಯಕ್ತಿಯೊಬ್ಬರು ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ Read more…

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ: ಮೋಸಗಾರನಿಗೆ ಜಾಮೀನು ನೀಡಲು ಹೈಕೋರ್ಟ್​ ನಕಾರ

ವಿವಾಹವಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಮದುವೆಯ ನೆಪದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿರುವ ಕಾರಣ, ಈತ Read more…

ಮದುವೆ ಮೆರವಣಿಗೆಯಲ್ಲಿ ಮೈಮರೆತು ನಾಗಿನ್​ ನೃತ್ಯ…! ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಮನುಷ್ಯನಿಗೂ ನಾಗರಹಾವಿಗೆ ಅದೇನೋ ಜನುಮ ಜನುಮದ ಸಂಬಂಧವಿದೆ. ಹಾವನ್ನು ಕಂಡರೆ ಬಹುತೇಕ ಎಲ್ಲರೂ ಭಯಭೀತರಾದರೂ ಹಾವಿನ ಇತಿಹಾಸ ಕೆದಕಿದಾಗ ಭಾರತೀಯ ಸಂಪ್ರದಾಯದಲ್ಲಿ ಮನುಷ್ಯನ ಜೀವನದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. Read more…

ಅಚ್ಚರಿಯಾದರೂ ಇದು ನಿಜ : 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕನ ‘ಲಿವ್ ಇನ್’ ರಿಲೇಶನ್

ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಇದು ಹಲವು ಸಂದರ್ಭಗಳಲ್ಲಿ ಸತ್ಯವಾಗಿದೆ ಕೂಡ ಹೌದು. ಇಂಥವುದೇ ಒಂದು ವಿಲಕ್ಷಣ ಪ್ರಕರಣದಲ್ಲಿ 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕ ಪ್ರೀತಿಗೆ Read more…

BIG NEWS: ‘ಧನ ತ್ರಯೋದಶಿ’ ದಿನದಂದು ದಾಖಲೆ ಮೊತ್ತದ ಚಿನ್ನ ಮಾರಾಟ

ಧನ ತ್ರಯೋದಶಿ ದಿನವಾದ ಶನಿವಾರ ಮತ್ತು ಭಾನುವಾರದಂದು ದೇಶದಲ್ಲಿ ದಾಖಲೆ ಮೊತ್ತದ ಚಿನ್ನ ಮಾರಾಟವಾಗಿದೆ. ಈ ಎರಡು ದಿನಗಳಂದು ಸುಮಾರು 25,000 ಕೋಟಿ ರೂ. ಮೊತ್ತದ ಚಿನ್ನಾಭರಣಗಳು ಮಾರಾಟವಾಗಿವೆ Read more…

ಮದುವೆಯಾದ ಮರುದಿನನವೇ ಚಿನ್ನಾಭರಣ ಸಮೇತ ಕಾಲ್ಕಿತ್ತ ವಧು..!

ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ Read more…

ಮದುವೆ ಮೆರವಣಿಗೆ ವೇಳೆ ನ್ಯೂಯಾರ್ಕ್ ಬೀದಿಯಲ್ಲಿ ಭಾರತೀಯರ ಭರ್ಜರಿ ಡಾನ್ಸ್; ವಿಡಿಯೋ ಫುಲ್ ವೈರಲ್

ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಮೆರವಣಿಗೆ, ನೃತ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ವರ – ವಧು ಕೂಡ ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. Read more…

ಮಗುವಿಗೆ ಜನ್ಮ ನೀಡಿ ನಾಪತ್ತೆಯಾದ ಯುವತಿ: ಮದುವೆ ಷರತ್ತು ವಿಧಿಸಿ ಅತ್ಯಾಚಾರಿಗೆ ಜಾಮೀನು

ಮುಂಬೈ: ಸಂತ್ರಸ್ತೆಯೊಂದಿಗೆ ಮದುವೆಯ ಷರತ್ತು ವಿಧಿಸಿ ಅತ್ಯಾಚಾರಿಗೆ ಹೈಕೋರ್ಟ್ ಜಾಮೀನು ನೀಡಿದೆ. ನಾಪತ್ತೆಯಾದ ಸಂತ್ರಸ್ತೆಯನ್ನು ಒಂದು ವರ್ಷದೊಳಗೆ ಮದುವೆಯಾಗುವಂತೆ ಷರತ್ತು ವಿಧಿಸಿದ ಬಾಂಬೆ ಹೈಕೋರ್ಟ್ 26 ವರ್ಷದ ವ್ಯಕ್ತಿಗೆ Read more…

ಮದುವೆ ಸಮಯದಲ್ಲಿ ಮಾಡಿದ ಒಪ್ಪಂದಕ್ಕೆ ಪಿಜ್ಜಾಹಟ್ ​ನಿಂದ ಉಡುಗೊರೆ; ಪ್ರತಿ ತಿಂಗಳು ಉಚಿತವಾಗಿ ಸಿಗುತ್ತೆ ಪಿಜ್ಜಾ

ಅಸ್ಸಾಂ: ಮದುವೆಯು ಪ್ರೀತಿ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಅಡಿಪಾಯ ಹೊಂದಿದೆ. ಆದರೆ ಬದಲಾದ ಸನ್ನಿವೇಶದಲ್ಲಿ ಪಿಜ್ಜಾ ಕೂಡ ! ಅದೇಕೆ ಅಂತೀರಾ? ಕೆಲ ತಿಂಗಳ ಹಿಂದೆ ಅಸ್ಸಾಂನ ದಂಪತಿ Read more…

Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..!

ಚೆನೈ: ಇಲ್ಲೊಬ್ಬ 17 ವರ್ಷದ ಹುಡುಗ ಬಸ್ ನಲ್ಲಿ ಪಿಯು ಓದುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ Read more…

ಮದುವೆ ವೇಳೆ ಮಳೆಯಾದ್ರೆ ಏನು ʼಸಂಕೇತʼ ಗೊತ್ತಾ…..?

ಹಿಂದೂ ಸಮಾಜದಲ್ಲಿ ಮದುವೆಗೆ ವಿಶೇಷ ಮಹತ್ವವಿದೆ. ಮುಹೂರ್ತ, ಶುಭ ಗಳಿಗೆ ನೋಡಿ ಮದುವೆ ಮಾಡಿಸಲಾಗುತ್ತದೆ. ಮದುವೆಯಂತಹ ಶುಭ ಸಂದರ್ಭದಲ್ಲಿ ಮಳೆ ಬರದಿರಲಿ ಎನ್ನುವ ಕಾರಣಕ್ಕೆ ಹರಕೆ ಹೊತ್ತುಕೊಳ್ಳುವವರಿದ್ದಾರೆ. ಮದುವೆ Read more…

ಪಂಜಾಬಿ ವಿವಾಹದಲ್ಲಿ ಭಾಂಗ್ರಾ ಸ್ಟೆಪ್​ ಹಾಕಿದ ವಿದೇಶಿಗ….!

ಪಂಜಾಬಿ ಮದುವೆಯಲ್ಲಿ ದೇಶೀ ಅಂಕಲ್​ಗಳ ಒಟ್ಟಿಗೆ ವಿದೇಶಿಗ ಭಾಂಗ್ರಾ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ನೃತ್ಯ ಮತ್ತು ಸಂಗೀತಕ್ಕೆ ಸಾಮಾನ್ಯವಾಗಿ ಜನರನ್ನು ಒಟ್ಟಾಗಿಸುವ ತಾಕತ್ತಿದೆ. ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...