alex Certify ಮದುವೆ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ತಾನು ಮದುವೆಯಾಗಿರುವ ಹುಡುಗ ಯಾರೆಂದು ತಿಳಿದ ‌ಗರ್ಭಿಣಿಗೆ ಕಾದಿತ್ತು ಶಾಕ್

ಕುಟುಂಬ ಸಂಬಂಧಗಳು ಸಂಕೀರ್ಣವಾಗಬಹುದು. ಕೆಲವೊಮ್ಮೆ, ದೊಡ್ಡ ಕುಟುಂಬವನ್ನು ಹೊಂದಿರುವಾಗ, ಎಲ್ಲಾ ಸದಸ್ಯರ ಪರಿಚಯವಿಲ್ಲದಿರಬಹುದು. ಇತ್ತೀಚೆಗೆ ಮಾರ್ಸೆಲ್ಲಾ ಹಿಲ್ ಎಂಬ ಮಹಿಳೆ ಇಂಥದ್ದೇ ಸಮಸ್ಯೆ ಎದುರಿಸಿದ್ದರು. ಅದನ್ನು ಅವರು ತಮ್ಮ Read more…

ನೋಟು ಎಣಿಸಲು ವಿಫಲನಾದ ವರ; ಮದುವೆ ಮುರಿದುಕೊಂಡ ವಧು…!

ವರ ಕುಡಿದು ಬಂದಿದ್ದು ಸೇರಿದಂತೆ ಈ ಹಿಂದೆ ಹಲವು ಕಾರಣಗಳಿಗಾಗಿ ಮದುವೆ ರದ್ದುಗೊಂಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ವರನಿಗೆ ನೋಟು ಎಣಿಸಲು ಬರಲಿಲ್ಲವೆಂಬ ಕಾರಣಕ್ಕೆ ವಧು Read more…

ಚಂದ್ರನ ಮೇಲೆ ಕಾಲಿಟ್ಟ ಎರಡನೆಯ ಗಗನಯಾತ್ರಿಗೆ 93ನೇ ವಯಸ್ಸಲ್ಲಿ ಮದುವೆ

ಲಾಸ್‌ ಏಂಜಲೀಸ್: ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಸೃಷ್ಟಿಸಿದವರು ನೀಲ್‌ ಆರ್ಮ್‌ಸ್ಟ್ರಾಂಗ್‌. ಎರಡನೆಯ ಗಗನಯಾತ್ರಿ ಬಜ್ ಆಲ್ಡ್ರಿನ್. ಅವರಿಗೆ ಈಗ 93ನೇ ಹುಟ್ಟುಹಬ್ಬದ Read more…

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಮದುವೆಯಲ್ಲಿ ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು….!

ಭೋಪಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆ ಸಡಗರದ ಮಧ್ಯೆ ಡಾನ್ಸ್ ಮಾಡುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ Read more…

‘ಸಂಕ್ರಾಂತಿ’ ಗೆ ಮನೆಗೆ ಬಂದ ಮಗಳು – ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ…!

ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು Read more…

ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಮಾಜಿ ಶಾಸಕನಿಗೆ ಬೇಲ್

ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ನ್ಯಾಯಮೂರ್ತಿ ಮುಕ್ತಾ Read more…

Shocking Video: ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಸೋದರಿ ಪತಿಯ ಬರ್ಬರ ಹತ್ಯೆ

ಹೈದರಾಬಾದ್‌ನಲ್ಲಿ ಮತ್ತೊಂದು ಭೀಕರ ಮರ್ಯಾದಾಗೇಡು ಹತ್ಯೆ ನಡೆದಿದೆ. ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ತಮ್ಮ ಸೋದರಿಯನ್ನು ಮದುವೆಯಾಗಿದ್ದಕ್ಕಾಗಿ 25 ವರ್ಷದ ವ್ಯಕ್ತಿಯನ್ನು ಆತನ ಪತ್ನಿಯ ಇಬ್ಬರು ಸಹೋದರರು ಕೊಲೆ Read more…

ಅತ್ಯಾಚಾರ ಸಂತ್ರಸ್ತೆ ಮದುವೆಯಾದ ಆರೋಪಿ; ರೇಪ್ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿರುವುದನ್ನು ಪರಿಗಣಿಸಿದ ಹೈಕೋರ್ಟ್ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ. ಅತ್ಯಾಚಾರ ಸಂತ್ರಸ್ತೆ ಮದುವೆಯಾದ ನಂತರವೂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಪೊಲೀಸರ Read more…

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಬಾಲಿವುಡ್‌ ನಟಿ ರಾಖಿ ಸಾವಂತ್ ಮದುವೆಯಾಗಿದ್ದಾರೆಂಬ ಸುದ್ದಿ ಬಹಿರಂಗವಾದ ನಂತರ ಅವರ ವೈವಾಹಿಕ ಜೀವನದ ಒಂದಿಲ್ಲೊಂದು ಅಂಶಗಳು ಹೊರಬರುತ್ತಲಿವೆ. ಕರ್ನಾಟಕ ಮೂಲದ ಆದಿಲ್ ಖಾನ್ ನ ಮದುವೆ ಬಳಿಕ Read more…

ಮದುವೆ ಮನೆಯಲ್ಲಿ ಕಿಚ್ಚು ಹಚ್ಚಿದ ದಂಪತಿ ನೃತ್ಯ: ವಿಡಿಯೋ ವೈರಲ್​

ಮಧ್ಯ ವಯಸ್ಸಿನ ದಂಪತಿ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈ ಅಭಿನಯದ ಸಮಯದಲ್ಲಿ, ದಂಪತಿ ತಮ್ಮ ನೃತ್ಯವು ಶೀಘ್ರದಲ್ಲೇ ಇಷ್ಟೊಂದು Read more…

ಹೀಗೊಂದು ವಿಚಿತ್ರ ಮದುವೆ…! ಗಂಡು ಬೇಡವೆಂದು ಹಾಸಿಗೆ ವರಿಸಿದ ಮಹಿಳೆ

ಕೆಲವರು ವಿಚಿತ್ರ ರೀತಿಯಲ್ಲಿ ಹೆಸರು ಮಾಡುತ್ತಾರೆ. ಹಿಂದೊಮ್ಮೆ ತನ್ನನ್ನು ತಾನೇ ಮದುವೆಯಾಗಿ ಯುವತಿಯೊಬ್ಬಳು ಸುದ್ದಿ ಮಾಡಿದ್ದರೆ, ಪ್ರಾಣಿಗಳನ್ನು ಮದುವೆಯಾಗಿ ಸುದ್ದಿ ಮಾಡಿದವರೂ ಇದ್ದಾರೆ. ಇದೀಗ ಮಹಿಳೆ ತನ್ನ ತುಪ್ಪಳದ Read more…

ಪೋಷಕರ ಒತ್ತಾಯಕ್ಕೆ ಮದ್ವೆಯಾಗ್ತಿದ್ದೇನೆಂದು ಕಣ್ಣೀರಿಟ್ಟ ವಧು…!

ಚೀನಾದಲ್ಲಿ 20 ವರ್ಷದ ವಧುವಿನ ವಿಡಿಯೋ ವೈರಲ್ ಆಗಿದ್ದು, ಬಹಳ ಸದ್ದು ಮಾಡುತ್ತಿದೆ. ಆಕೆ ತನ್ನ ಮದುವೆಯ ದಿನ ತಾನು ಈತನನ್ನು ಪ್ರೀತಿಸುತ್ತಿಲ್ಲ ಮತ್ತು ತನ್ನ ವಯಸ್ಸಾದ ಪೋಷಕರನ್ನು Read more…

ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು Read more…

ತಿಂಗಳೊಳಗೆ ಹಸೆಮಣೆ ಏರಬೇಕಿದ್ದ ಯುವಕ ಹೃದಯಘಾತದಿಂದ ಸಾವು

ವಿವಾಹ ನಿಶ್ಚಿತಾರ್ಥವಾಗಿ ತಿಂಗಳೊಳಗೆ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಶುಕ್ರವಾರದಂದು ನಡೆದಿದೆ. ತಾಲೂಕಿನ ನೆಲವಾಗಿಲು ಗ್ರಾಮದ ನಿವಾಸಿ 28 Read more…

ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಬೆಂಗಳೂರು: ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆಗೆ ತಯಾರಾಗಿದೆ. ಸಿಂಹ ಪ್ರಿಯ ಎಂಬ ಮುದ್ರೆಯನ್ನೊತ್ತು ಮದುವೆಗೆ ಸಜ್ಜಾಗಿದ್ದಾರೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು Read more…

ಅತ್ತೆ ಮನೆಯಲ್ಲಿ ಸಿಂಪಲ್​ ಆಹಾರ ನೀಡಿದರು ಎಂದು ಮದುವೆ ಮುರಿದ ಯುವತಿ…..!

ಪ್ರಿಯಕರನ ಮನೆಯವರು ಮಿತ ಆಹಾರ ಬಡಿಸಿದರು ಎನ್ನುವ ಕಾರಣಕ್ಕೆ ಆತನ ಜೊತೆಗಿನ ಸಂಬಂಧವನ್ನು ಯುವತಿ ಮುರಿದುಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ಚಿತ್ರಗಳು ವೈರಲ್ ಆಗುತ್ತಿವೆ. ನೈಋತ್ಯ ಚೀನಾದ Read more…

ಮದುವೆ ಮನೆಯಲ್ಲಿ ರಂಗೇರಿಸಿದ ನೃತ್ಯ: ನೆಟ್ಟಿಗರು ಫುಲ್​ ಖುಷ್​

ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲೊಂದು ಅಂಥಾ ವಿಡಿಯೋ ವೈರಲ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಾಟ್​ ನೃತ್ಯ ಪ್ರದರ್ಶನಗಳಿಲ್ಲದೆ ಮದುವೆಗಳು ಅಪೂರ್ಣವಾಗಿವೆ ಮತ್ತು ಇವು Read more…

ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ 2ನೇ ಮದುವೆಗೆ ಹೈಕೋರ್ಟ್ ಬ್ರೇಕ್

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. Read more…

ಪತಿಯ ಕುಟುಂಬದವರೊಂದಿಗಿನ ಬಾಂಧವ್ಯ ವೃದ್ಧಿಸಲು ಮಾಡಿ ಈ ʼಪರಿಹಾರʼ

ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ. ಆದರೆ Read more…

ಇದು ಗುಟ್ಕಾ ಡಾನ್ಸ್‌….! ಮದುವೆ ಮನೆಯಲ್ಲಿ ವ್ಯಕ್ತಿ ಮಾಡಿದ ನಕ್ಕು ನಗಿಸುವ ನೃತ್ಯದ ವಿಡಿಯೋ ವೈರಲ್‌

ಭಾರತೀಯ ವಿವಾಹಗಳು ನೀಡುವ ಮನರಂಜನೆಗೆ ಸಾಟಿ ಇಲ್ಲವಾಗಿದೆ. ಅದರಲ್ಲಿಯೂ ನಾಗಿನ್‌ ನೃತ್ಯ ಈಗ ಮಾಮೂಲಾಗಿದೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತದೆ ಎನ್ನುವ ಕಾರಣಕ್ಕೂ ಜನರು Read more…

ಕ್ವಾರಂಟೈನ್​ ಅವಧಿಯಲ್ಲಿ ಚಿಗುರಿದ ಪ್ರೀತಿ: ಮದುವೆಯಾದ ಜೋಡಿ ಸುದ್ದಿ ವೈರಲ್​

ಚೀನಾದಲ್ಲಿ ಕೋವಿಡ್​ ಹೆಚ್ಚುತ್ತಿರುವ ನಡುವೆಯೇ ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಜೋಡಿಯೊಂದು 10 ದಿನಗಳನ್ನು ಒಟ್ಟಿಗೆ ಕ್ವಾರಂಟೈನ್​ನಲ್ಲಿ ಕಳೆದು ಅಲ್ಲಿಯೇ ಪ್ರೀತಿ ಮಾಡಿರುವ ಘಟನೆ ನಡೆದಿದ್ದು, ಅದೀಗ ವೈರಲ್​ ಆಗಿದೆ. Read more…

ಮದುವೆ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ: ಸರ್ಕಾರಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು

ಬೆಂಗಳೂರು: ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ವಹಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಯಲು ಮದುವೆಯ ಕಡ್ಡಾಯ Read more…

ಜೋ ಬೈಡೆನ್‌ ಮದುವೆ ಪ್ರಸ್ತಾವ ಐದು ಬಾರಿ ನಿರಾಕರಿಸಿದ್ದ ಜಿಲ್‌: ಕುತೂಹಲದ ಮಾಹಿತಿ ಬಹಿರಂಗ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಪ್ರೇಮಕ್ಕೆ ನಾಲ್ಕು ದಶಕಗಳಾಗಿವೆ. ಅವರ ಕುತೂಹಲದ ಕಥನ ಈಗ ವೈರಲ್‌ ಆಗಿದೆ. ಜೋ ಬೈಡೆನ್‌ Read more…

ಐಸಿಯು ನಲ್ಲಿ ನಡೆಯಿತು ಮದುವೆ; ಮಗಳಿಗೆ ಆಶೀರ್ವಾದ ಮಾಡಿ ತಾಯಿ ಕೊನೆಯುಸಿರು

ಪಟ್ನಾ: ಕೊನೆಯುಸಿರೆಳೆಯುತ್ತಿರುವ ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಿದ್ದಕ್ಕಾಗಿ ಬಿಹಾರದ ಯುವತಿಯೊಬ್ಬಳು ಜಾಲತಾಣದಲ್ಲಿ ಪ್ರಶಂಸೆ ಗಳಿಸುತ್ತಿದ್ದಾಳೆ. ತನ್ನ ಮಗಳು ತನ್ನ ಮುಂದೆ ಮದುವೆಯಾಗುವುದನ್ನು ನೋಡಬೇಕು ಎಂದು ತಾಯಿ ಬಯಸಿದ್ದರಿಂದ Read more…

ಮೈದುನನ ಜತೆ ವಧುವಿನ ಜಬರ್ದಸ್ತ್‌ ಡಾನ್ಸ್‌: ಮದುವೆ ಮನೆ ವಿಡಿಯೋ ವೈರಲ್‌

ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿವೆ. ಮದುವೆಯಲ್ಲಿ ನೃತ್ಯ, ವಧುವಿನ ಪ್ರವೇಶ, ಮೇಕಪ್ ಮತ್ತು ವಧುವಿನ ಬಟ್ಟೆಗಳ ಅನೇಕ ವೀಡಿಯೊ ತುಣುಕುಗಳು ಆಗಾಗ್ಗೆ ವೈರಲ್ Read more…

3ನೇ ಮದುವೆಯಾದ ಇಮ್ರಾನ್​ ಖಾನ್ ಮಾಜಿ ಪತ್ನಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಈಗ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆಯಾಗಿರುವ ರೆಹಮ್​, ಈಗ ತಾವು Read more…

ಮದುವೆಯ ಮೆರವಣಿಗೆ ವೇಳೆ ಪುಟಾಣಿಗಳ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಕೆಲವೊಂದು ವಾದ್ಯಗಳನ್ನು ನುಡಿಸಿದ ತಕ್ಷಣ ಬೇಡಬೇಡವೆಂದರೂ ಜನರು ಸ್ಟೆಪ್​ ಹಾಕಲು ಶುರು ಮಾಡುತ್ತಾರೆ. ಅದರಲ್ಲಿಯೂ ಮದುವೆಯ ಮೆರವಣಿಗೆ ವೇಳೆ ಬಾರಿಸುವ ಡೋಲಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ Read more…

ಕಿಡ್ನಾಪ್ ಕೇಸ್ ಗೆ ಬಿಗ್ ಟ್ವಿಸ್ಟ್; ಈಗಾಗ್ಲೇ ಮದುವೆಯಾಗಿದ್ದ ಹುಡುಗಿಯಿಂದ ಹೈಡ್ರಾಮಾ

ತೆಲಂಗಾಣದಲ್ಲಿ 18 ವರ್ಷದ ಯುವತಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಕೆ ತನ್ನ 24 ವರ್ಷದ ಗೆಳೆಯನೊಂದಿಗೆ ಓಡಿಹೋಗಲು ಅಪಹರಣ ಚಿತ್ರಣವನ್ನು ಮೊದಲೇ ರೂಪಿಸಿದ್ದಳು. ನಂತರ ಅವರು ದೇವಸ್ಥಾನದಲ್ಲಿ Read more…

ಫುಟ್​ಬಾಲ್​ ಆಟಗಾರರ ಜೆರ್ಸಿ ತೊಟ್ಟು ಮದುವೆಯಾದ ಜೋಡಿ: ಜಾಲತಾಣದಲ್ಲಿ ವೈರಲ್​

ಕೇರಳ: ಕತಾರ್​ನಲ್ಲಿ ಫಿಫಾ ಫುಟ್‌ಬಾಲ್ ವಿಶ್ವಕಪ್​ ಮುಗಿದರೂ ಅದರ ಜ್ವರ ಮಾತ್ರ ಇದುವರೆಗೆ ಹರಡುತ್ತಲೇ ಇದೆ. ಫುಟ್​ಬಾಲ್​ ಅಭಿಮಾನಿಗಳಾಗಿರುವ ಇಲ್ಲೊಂದು ಜೋಡಿ ಫುಟ್ಬಾಲ್ ಆಟಗಾರರ ಜರ್ಸಿ ತೊಟ್ಟು ಮದುವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...