alex Certify ಮದುವೆ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಒಟ್ಟಿಗೆ ಕೆಲಸ ಮಾಡುವವರ ಮದುವೆ: ಇಂಡಿಯನ್ ಆಯಿಲ್‌ನಿಂದ ಮಹತ್ವದ ಹೆಜ್ಜೆ

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಂದರೆ ಸಂಸ್ಥೆಗಳು ಕೆಂಗಣ್ಣು ಬೀರುವುದು ಸಹಜ. ಕೆಲವು ಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ದಂಪತಿಯನ್ನು ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ Read more…

ಸಹೋದರಿ ಮದುವೆಯ ಹಿಂದಿನ ದಿನ ನೆನೆದ ತಂಗಿ; ಭಾವುಕರನ್ನಾಗಿಸುತ್ತೆ ಪೋಸ್ಟ್

ಮನೆಯಲ್ಲಿ ಸಹೋದರಿಯ ಮದುವೆಯಿದ್ದರೆ ಆಕೆ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ನೋವು ಮನೆಯವರಿಗೆ ಇರುತ್ತದೆ. ಅಂಥದ್ದೇ ಒಂದು ನೋವಿನ ಸಂಗತಿಯನ್ನು ಟ್ವಿಟರ್ ಬಳಕೆದಾರರಾದ ಇಶಾಲ್ ಅವರು ಶೇರ್‌ Read more…

watch |ಮದುವೆ ಮನೆಯಲ್ಲಿ ಚಿಂದಿ ಉಡಾಯಿಸಿದ ದೇಸಿ ’ಅಂಕಲ್‌’

ಮದುವೆ ಸಮಾರಂಭಗಳಲ್ಲಿ ಈಗ ನೃತ್ಯ, ಸಂಗೀತಗಳು ಕಾಮನ್‌ ಆಗಿವೆ. ಅಂಥವುಗಳ ಪೈಕಿ ಕೆಲವೊಂದು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಮನಮೋಹಕ ಧೋಲ್ ಬೀಟ್‌ ವಿಡಿಯೋ ವೈರಲ್‌ ಆಗಿದೆ. ಇದೀಗ Read more…

ಮದುವೆ ವಯಸ್ಸನ್ನು ಹೆಚ್ಚಿಸಿದ ಇಂಗ್ಲೆಂಡ್; 18 ವರ್ಷದೊಳಗೆ ವಿವಾಹ ಮಾಡಿದರೆ ಜೈಲು

ಮದುವೆಯ ಕಾನೂನುಬದ್ಧ ವಯಸ್ಸನ್ನು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಹೆಚ್ಚಿಸಲಾಗಿದೆ. ಈವರೆಗೆ 16 ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ವಿವಾಹವಾಗಬಹುದಾಗಿತ್ತಾದರೂ ಇದೀಗ 18 ವರ್ಷ ನಿಗದಿಪಡಿಸಲಾಗಿದೆ. Read more…

ಭಾರತೀಯ ಉಡುಪು​ ಧರಿಸಿ ನಟಿ ಮದುವೆ: ಪಾಕಿಗಳಿಂದ ಫುಲ್‌ ಟ್ರೋಲ್

ಪಾಕಿಸ್ತಾನಿ ನಟಿ ಉಷ್ನಾ ಶಾ ಇತ್ತೀಚೆಗೆ ಖಾಸಗಿ ಸಮಾರಂಭದಲ್ಲಿ ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ನವದಂಪತಿಗಳ ವಿಡಿಯೋ ಹಾಗೂ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ವಿವಾಹ Read more…

ಡಿಜೆ ವಿಚಾರಕ್ಕೆ ಗಲಾಟೆ: ರಣಾಂಗಣವಾದ ಮದುವೆ ಕಾರ್ಯಕ್ರಮ

ಘಾಜಿಯಾಬಾದ್‌: ಉತ್ತರ ಪ್ರದೇಶದ ಘಾಜಿಯಾಬಾದ್‌ನ ಹೋಟೆಲ್‌ವೊಂದರಲ್ಲಿ ಭಾನುವಾರ ಅತಿಥಿಗಳು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಘರ್ಷಣೆ ಉಂಟಾಗಿ ಮದುವೆ ಮನೆಯು ಗದ್ದಲದ ಕೇಂದ್ರವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಇದರ Read more…

ಮದುವೆ ದಿನವೇ ವೈದ್ಯಕೀಯ ಪರೀಕ್ಷೆ ಬರೆದ ವಧು….! ಫೋಟೋ ವೈರಲ್

ಮದುವೆಯ ದಿನವೇ ಮದುಮಗಳ ಡ್ರೆಸ್​ನಲ್ಲಿ ಯುವತಿಯೊಬ್ಬರು ವೈದ್ಯಕೀಯ ಪರೀಕ್ಷೆ ಬರೆದು ಬಂದಿರುವ ವಿಡಿಯೋ ವೈರಲ್​ ಆಗಿದೆ. ಶ್ರೀಲಕ್ಷ್ಮಿ ಅನಿಲ್ ಅವರ ಪ್ರಾಯೋಗಿಕ ಪರೀಕ್ಷೆಯು ಅವರ ಮದುವೆಯ ದಿನವೇ ಇತ್ತು. Read more…

WATCH: ಮದುವೆ ಮುನ್ನಾ ದಿನ ಆಸ್ಪತ್ರೆ ಸೇರಿದ ವಧು; ಮಂಟಪವಾಯ್ತು ಶಸ್ತ್ರ ಚಿಕಿತ್ಸಾ ಕೊಠಡಿ

ತಮ್ಮ ಜೀವನ ಸಂಗಾತಿಯಾಗುವವರು ಕಷ್ಟ-ಸುಖ ಎರಡರಲ್ಲೂ ತಮ್ಮ ಜೊತೆಯಲ್ಲಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇಲ್ಲೊಬ್ಬಳು ಹುಡುಗಿಗೆ ಅಂಥದೇ ಹುಡುಗ ‘ವರ’ನಾಗಿ ಸಿಕ್ಕಿದ್ದಾನೆ. ತೆಲಂಗಾಣದ ಒಬ್ಬ ವಧು ಮದುವೆಗೆ ಒಂದು ದಿನ Read more…

ಮದುವೆಯಾದ ಮೂರೇ ದಿನಕ್ಕೆ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ….!

ಮಧ್ಯಪ್ರದೇಶದ ನಿಮೂಚ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ವಧು ಪತಿಗೆ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಆಕೆ ಮತ್ತವಳ ಕುಟುಂಬ ವರನಿಗೆ 3 ಲಕ್ಷ Read more…

ಮದುವೆ ಶಾಸ್ತ್ರ ನಡೆಯುತ್ತಿದ್ದಾಗಲೇ ವಧುವಿಗೆ ಹೃದಯಾಘಾತ; ಅಂತ್ಯಕ್ರಿಯೆಗೂ ಮುನ್ನ ಆಕೆಯ ಸಹೋದರಿಯೊಂದಿಗೆ ವರನ ವಿವಾಹ

ಹೊಸ ಬಾಳಿಗೆ ಕಾಲಿಡಲು ಸಡಗರದಿಂದ ಸಿದ್ದಳಾಗಿದ್ದ ವಧು ಮದುವೆ ಶಾಸ್ತ್ರ ನಡೆಯುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಸಂಭ್ರಮದಿಂದ ಕೂಡಿದ್ದ ಮದುವೆ ಮನೆ ಕ್ಷಣಾರ್ಧದಲ್ಲಿ ಮಸಣವಾಗಿದ್ದು, ಆದರೆ ಹಿರಿಯರ ಸಲಹೆಯಂತೆ ವರನ Read more…

ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಡುಕಿನ ನಿರ್ಧಾರ: ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಿನಿ ಲೇಔಟ್ ಜೈ ಮಾರುತಿ ನಗರದಲ್ಲಿ ಘಟನೆ ನಡೆದಿದೆ. 23 ವರ್ಷದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

ಆರತಕ್ಷತೆಗೂ ಮುನ್ನ ನವದಂಪತಿ ಶವವಾಗಿ ಪತ್ತೆ

ಮದುವೆಯ ಆರತಕ್ಷತೆಗೆ ಮುನ್ನ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ. ನವದಂಪತಿ ದೇಹದ ಮೇಲೆ ಇರಿತದ ಗಾಯಗಳೊಂದಿಗೆ Read more…

‘ಕಂಕಣ ಬಲ’ ಬೇಗ ಕೂಡಿ ಬರಬೇಕೆಂದ್ರೆ ಹೀಗೆ ಮಾಡಿ

ಎಷ್ಟು ಪ್ರಯತ್ನ ಮಾಡಿದ್ರೂ ಅನೇಕರಿಗೆ ಮದುವೆ ಭಾಗ್ಯ ಒಲಿದು ಬರೋದಿಲ್ಲ. ಇದು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ Read more…

ಮದುವೆಯಾದ ಮೂರೇ ದಿನಕ್ಕೆ ಹೆಣವಾಗಿ ಪತ್ತೆಯಾದ ನವದಂಪತಿ: ಆರತಕ್ಷತೆಗೂ ಮುನ್ನ ಘೋರ ದುರಂತ

ಛತ್ತೀಸ್ಗಡದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ಸಂಜೆ ಘೋರ ದುರಂತವೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಶವವಾಗಿ ಪತ್ತೆಯಾಗಿದ್ದು, ಅವರುಗಳ ದೇಹದ ಮೇಲೆ Read more…

ಪ್ರಿಯಕರನ ನಂಬಿ ಗಂಡನಿಗೆ ಡೈವೋರ್ಸ್ ಕೊಟ್ಟ ಯುವತಿಗೆ ಬಿಗ್ ಶಾಕ್

ಕೋಲಾರ: ಪ್ರಿಯಕರನ ನಂಬಿ ಪತಿಗೆ ವಿಚ್ಛೇದನ ನೀಡಿದ ಯುವತಿ ಅತ್ತ ಗಂಡನೂ ಇಲ್ಲದೇ, ಇತ್ತ ಪ್ರಿಯಕರನೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಕರನ ಮನೆ ಎದುರು ಕಳೆದ ಎರಡು ದಿನಗಳಿಂದ Read more…

Shocking Video| ಮದುವೆಗೆ ನಿರಾಕರಣೆ; ಅಪ್ರಾಪ್ತೆಗೆ ಇರಿದು ನಡು ರಸ್ತೆಯಲ್ಲೇ ಎಳೆದೊಯ್ದ ಪಾಪಿ

ಆಘಾತಕಾರಿ ಘಟನೆ ಒಂದರಲ್ಲಿ ಅಪ್ರಾಪ್ತೆ ತನ್ನೊಂದಿಗೆ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ 47 ವರ್ಷದ ವ್ಯಕ್ತಿಯೊಬ್ಬ ಆಕೆಗೆ ಮನಬಂದಂತೆ ಇರಿದು ನಡು ರಸ್ತೆಯಲ್ಲೇ ಕೂದಲಿಡಿದು ಎಳೆದೊಯ್ಯುವ ಮೂಲಕ ಪೈಶಾಚಿಕತೆ Read more…

ರಾಜಿ ಸಂಧಾನಕ್ಕೆ ಸಮಾಜ ಸೇವಕಿ ಮೊರೆ ಹೋದ ಪತ್ನಿಗೆ ಬಿಗ್ ಶಾಕ್: ದಂಪತಿ ಕಲಹ ಬಿಡಿಸಲು ಬಂದ ಮಹಿಳೆಯೇ ಮದುವೆಯಾದಳು

ಬೆಳಗಾವಿ: ದಂಪತಿ ಕಲಹ ಬಿಡಿಸಲು ಬಂದ ಸಮಾಜ ಸೇವಕಿ ಸಂಧಾನ ನಡೆಸುವ ಬದಲು ತಾನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಚ್ಛೇದನ ಕೊಡದೆ ಮರು ಮದುವೆಯಾದ ಗಂಡನ ವಿರುದ್ಧ Read more…

ಮದುವೆಯಲ್ಲಿ ಡಿಜೆ ಸಂಗೀತಕ್ಕೆ ವಿರೋಧ; ಶಾಸ್ತ್ರ ಮಾಡಲು ಒಪ್ಪದ ಮುಸ್ಲಿಂ ಧರ್ಮ ಗುರು

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಡಿಜೆ ಸಂಗೀತವನ್ನು ಜೋರಾಗಿ ನುಡಿಸಲು ಪ್ರಾರಂಭಿಸಿದ ನಂತರ ಮುಸ್ಲಿಂ ಧರ್ಮಗುರುಗಳು ನಿಕಾಹ್ (ಮದುವೆ) ಶಾಸ್ತ್ರ ಮಾಡುವುದನ್ನು ನಿರಾಕರಿಸಿರೋ ಘಟನೆ ನಡೆದಿದೆ. ಕುಟುಂಬದವರು Read more…

ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯುವಕ ಹಾಗೂ 20 ವರ್ಷದ ಯುವತಿ Read more…

ಪತಿಗೆ ಮದುವೆ ವಾರ್ಷಿಕೋತ್ಸವದ ಶುಭ ಕೋರಿದ ಪ್ರಿಯಾಂಕಾ ಗಾಂಧಿ

ಫೆಬ್ರುವರಿ 18 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ಪತಿಗೆ ಪ್ರಿಯಾಂಕಾ ಶುಭ ಹಾರೈಸಿದ್ದಾರೆ. ಇಬ್ಬರೂ ಒಟ್ಟಿಗೆ Read more…

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಶಾರುಖ್ ಸೇರಿದಂತೆ ಬಾಲಿವುಡ್ ಗಣ್ಯರ ದಂಡು

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪುತ್ರಿ ಶೆನೆಲ್ ಇರಾನಿ ಅವರ ವಿವಾಹ ಅರ್ಜುನ್ ಭಲ್ಲಾ ಜೊತೆ ರಾಜಸ್ಥಾನದ ಜೋಧ್ಪುರ ನಗರದ ಖಿನ್ವಸರ್ ನಲ್ಲಿ ನೆರವೇರಿದೆ. ಈ ವಿವಾಹ ಸಮಾರಂಭದಲ್ಲಿ Read more…

ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವುದು ಈಗ ಸಾಮಾನ್ಯವಾಗಿದೆ. ನೃತ್ಯ, ಸಂಗೀತವಿಲ್ಲದ ಮದುವೆ ಅಪೂರ್ಣ ಎನಿಸುವಂತಿದ್ದು, ಅವುಗಳ ಪೈಕಿ ಕೆಲವೊಂದು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

BIG NEWS: ರೆಫ್ರಿಜರೇಟರ್ ನಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್

ದೆಹಲಿ ಡಾಬಾದ ರೆಫ್ರಿಜರೇಟರ್ ನಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಪೋಟಕ ಸಂಗತಿ ಬಯಲಾಗಿದೆ. ನಿಕ್ಕಿ ಯಾದವ್ ಜೊತೆ ಸಾಹಿಲ್ ಗೆಹ್ಲೋಟ್ 2020ರಲ್ಲಿ ನೋಯ್ಡಾದ Read more…

ಕ್ರಿಕೆಟ್ ಪ್ರೇಮಿ ವರ ತನ್ನ ಮದುವೆಯಲ್ಲಿ ವಧುವಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ ?

ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ಐಪಿಎಲ್ ಶುರುವಾಗುತ್ತಿದೆ. ಮಾರ್ಚ್ 31ರಂದು ಟೂರ್ನಿ ಆರಂಭಗೊಳ್ಳುತ್ತಿದ್ದು, ಅಂದು ಸಂಜೆ 7:30ಕ್ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ Read more…

ಫಹಾದ್ ಅಹ್ಮದ್ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಟ್ಟ ಸ್ವರಾ ಭಾಸ್ಕರ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ದೊಡ್ಡ ಸರ್ ಪ್ರೈಸ್ ಜೊತೆಗೆ ಶಾಕ್ ಕೊಟ್ಟಿದ್ದಾರೆ. ನಟಿ, ರಾಜಕೀಯ ಕಾರ್ಯಕರ್ತ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿರುವುದನ್ನ ಘೋಷಿಸಿದ್ದಾರೆ. ತಾವು ಮದುವೆಯಾಗಿರುವ Read more…

ತನ್ನ ಮದುವೆಗೆ ಇಡೀ ವಿಮಾನವನ್ನೇ ಬುಕ್‌ ಮಾಡಿದ ವರ….!

ಅನೇಕ ಜನರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಪ್ರೇರಿತವಾದ ಅತಿರಂಜಿತ ಮತ್ತು ಶ್ರೀಮಂತ ವಿವಾಹದ ಕನಸು ಕಾಣುತ್ತಾರೆ. ಇದಕ್ಕಾಗಿ ಮಿತಿಯನ್ನೂ ದಾಟಿ ಹೋಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ Read more…

3 ಅಡಿ ಎತ್ತರದ ಯುವಕನಿಗೆ ಪ್ರೇಮಿಗಳ ದಿನವೇ ಮದುವೆ; ಕುಬ್ಜ ಯುವತಿಯೊಂದಿಗೆ ನೆರವೇರಿದೆ ನಿಖಾ….!

ವ್ಯಾಲಂಟೈನ್‌ ದಿನದಂದು ಅನೇಕ ವಿಶಿಷ್ಟ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಅಲಿಗಢದಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕೇವಲ 3 ಅಡಿ ಎತ್ತರದ ವಧು-ವರ ಹೊಸ ಬಾಳಿಗೆ Read more…

ಮದುವೆಯಾಗುವಂತೆ ಯುವಕ ಮತ್ತವನ ಕುಟುಂಬದಿಂದ ಪೀಡನೆ; ವಿಷ ಸೇವಿಸಿದ್ದ ಯುವತಿ ಸಾವು

ಎಂಸಿಎ ವ್ಯಾಸಂಗ ಪೂರ್ಣಗೊಳಿಸುವ ಕನಸು ಹೊಂದಿದ್ದ ಯುವತಿಯೊಬ್ಬಳು ಈ ಕಾರಣಕ್ಕಾಗಿಯೇ ಮದುವೆ ಮುಂದೂಡಿಕೊಂಡು ಬಂದಿದ್ದು, ಆದರೆ ಈಕೆಯನ್ನು ಮದುವೆಯಾಗುವ ಇರಾದೆ ಹೊಂದಿದ್ದ ಸಂಬಂಧಿ ಯುವಕ ಮತ್ತವನ ಕುಟುಂಬಸ್ಥರು ಪದೇ Read more…

ಸಂತ್ರಸ್ತೆಯನ್ನೇ ಮದುವೆಯಾದ ಆರೋಪಿ: ಪೋಕ್ಸೊ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿದ್ದು, ದಂಪತಿಗೆ ಮಗುವಾದ ಹಿನ್ನೆಲೆಯಲ್ಲಿ ಆರೋಪಿ ಮೇಲಿನ ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಮಂಡ್ಯದ ಅರಕೆರೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...