alex Certify ಮಗು | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮೀಯ ರೀತಿಯಲ್ಲಿ ಮಗುವನ್ನು ರಕ್ಷಿಸಿದ ಮಹಿಳೆ: ವಿಡಿಯೋ ವೈರಲ್​

ತನ್ನ ಪ್ರಾಣವನ್ನು ಪಣಕ್ಕಿಟ್ಟ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವಿನ ಜೀವವನ್ನು ಉಳಿಸಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಚೀನಾದ ಹುನಾನ್ ಪ್ರಾಂತ್ಯದ ರಾಜಧಾನಿ ಮತ್ತು ದೊಡ್ಡ Read more…

Watch: ನಂಬಲಸಾಧ್ಯ ಘಟನೆ, ಕಾಣೆಯಾಗಿದ್ದ ಮಗುವಿನ ಮೃತದೇಹವನ್ನು ಬೆನ್ನ ಮೇಲೆ ಹೊತ್ತು ತಂದ ಮೊಸಳೆ….!

ಇಂಡೋನೇಷ್ಯಾದಲ್ಲೊಂದು ನಂಬಲಸಾಧ್ಯವಾದ ಘಟನೆ ನಡೆದಿದೆ. ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ ನಾಲ್ಕು ವರ್ಷದ ಮಗುವೊಂದನ್ನು ಹುಡುಕಿ ಹುಡುಕಿ ಪಾಲಕರು ಸೋತು ಹೋಗಿದ್ದರು. ರಕ್ಷಣಾ ತಂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ Read more…

ನೆಲಮಾಳಿಗೆಯಲ್ಲಿ ಮಗುವಿನ ನಗು: ಭಯಾನಕ ಪೋಸ್ಟ್​ ಶೇರ್​ ಮಾಡಿಕೊಂಡ ಬಳಕೆದಾರ

ಭೂತ. ಆತ್ಮ, ಪ್ರೇತ, ಪಿಶಾಚಿಗಳೆಲ್ಲಾ ಇದೆಯೋ, ಇಲ್ಲವೋ ಎಂಬ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಮನೆಯ ನೆಲಮಾಳಿಗೆಯಲ್ಲಿ ಮಗುವಿನ ಧ್ವನಿಯನ್ನು, ಅದು ನಗುವುದನ್ನು Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ಉದ್ಯೋಗ ಉಳಿಸಿಕೊಳ್ಳಲು ಕೊಲೆಗಾರರಾದ ಅಪ್ಪ-ಅಮ್ಮ…! ಐದು ತಿಂಗಳ ಹೆಣ್ಣು ಮಗುವನ್ನ ಕಾಲುವೆಗೆ ಎಸೆದ ಪಾಪಿಗಳು

ದುಡ್ಡಿಗಾಗಿ, ಚಿನ್ನಕ್ಕಾಗಿ, ಅಧಿಕಾರಕ್ಕಾಗಿ ಕೊಲೆ ಮಾಡಿದ ಪಾಪಿಗಳನ್ನ ನೋಡಿರ್ತಿರಾ. ಆದರೆ ಇಲ್ಲಿ ಸರ್ಕಾರಿ ಕೆಲಸ ಉಳಿಸಿಕೊಳೊದಕ್ಕೆ ದಂಪತಿಗಳು 5 ತಿಂಗಳ ಹೆತ್ತ ಕರುಳನ್ನೇ ಅಮಾನುಷವಾಗಿ ಕೊಂದು ಹಾಕಿದ್ದಾರೆ. ರಾಜಸ್ಥಾನ್‌ನಲ್ಲಿ Read more…

ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ..!

ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ Read more…

ತಂದೆ ಸಾವಿನ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣಬಿಟ್ಟ 11 ವರ್ಷದ ಪುತ್ರಿ

ತನ್ನ ತಂದೆಯ ಸಾವಿನ ಸುದ್ದಿ ತಿಳಿದ 11 ವರ್ಷದ ಬಾಲಕಿ ಬಾವಿಗೆ ಹಾರಿ ಸಾವನ್ನಪ್ಪಿರುವ ದುರಂತ ಘಟನೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸಾವು ಬರ್ಖೇಡಾ ಜಾಗೀರ್ Read more…

ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗುವಿನ ಹತ್ಯೆ; ಚಲಿಸುವ ರೈಲಿಂದ ಶವ ಎಸೆದ ಮಹಾತಾಯಿ….!

ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ಹತ್ಯೆ ಮಾಡಿ ಚಲಿಸುವ ರೈಲಿಂದ ಎಸೆದಿದ್ದಾಳೆ. ಈ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ ಮಧ್ಯರಾತ್ರಿ Read more…

ಲೋಡೆಡ್​ ಗನ್​ ಹಿಡಿದು ಅಡ್ಡಾಡಿದ ಪುಟ್ಟ ಮಗು: ತಂದೆ ಅರೆಸ್ಟ್ ​- ಭಯಾನಕ ವಿಡಿಯೋ ವೈರಲ್

ಪುಟ್ಟ ಮಗುವೊಂದು ಕೈಯಲ್ಲಿ ಲೋಡೆಡ್​ ಗನ್​ ಹಿಡಿದುಕೊಂಡಿರುವ ಆಘಾತಕಾರಿ ವಿಡಿಯೋ ಒಂದು ವೈರಲ್​ ಆಗಿದೆ. ಅಪಾರ್ಟ್ಮೆಂಟ್ ಕಟ್ಟಡದ ಹಜಾರದಲ್ಲಿ ಲೋಡ್ ಮಾಡಿದ ಹ್ಯಾಂಡ್‌ಗನ್‌ನೊಂದಿಗೆ ಡೈಪರ್ ಧರಿಸಿದ ಮಗು ಓಡಾಡುವುದು Read more…

ರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ಸೈಡ್ ನಲ್ಲಿ ಹೋಗುತ್ತಿದ್ದ ಪೊಲೀಸ್ ವಾಹನ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಡಗಾಂವ್-ಫರೀದಾಬಾದ್ Read more…

ದೇಗುಲದ ಆವರಣದಲ್ಲಿ ಮಗುವನ್ನು ಮುದ್ದಿಸುವ ಮಂಗಗಳು: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿಗಳು ಮತ್ತು ಮನುಷ್ಯರ ಸಂಬಂಧ ಅನೂಹ್ಯವಾದದ್ದು. ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೋತಿಗಳ ಗುಂಪು ಮಗುವನ್ನು ಸುತ್ತುವರೆದು ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ Read more…

ʼವರ್ಕ್​ ಫ್ರಂ ಹೋಂʼ ಇದ್ದಾಗ ಮಗುವನ್ನು ಹೀಗೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟ ಸಿಇಒ

ನವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, Read more…

BIG NEWS: ಬೆಂಗಳೂರಿನಲ್ಲಿ ಘೋರ ದುರಂತ; ಮೆಟ್ರೋ ಪಿಲ್ಲರ್ ರಾಡ್ ಬಿದ್ದು ಗಾಯಗೊಂಡಿದ್ದ ತಾಯಿ – ಮಗು ದುರ್ಮರಣ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೆಟ್ರೋ ಪಿಲ್ಲರ್ ನಿರ್ಮಿಸಲು ಕಟ್ಟಿದ್ದ ಕಬ್ಬಿಣದ ರಾಡ್ ಗಳು ಬೈಕ್ ಸವಾರರ ಮೇಲೆ ಬಿದ್ದು, ತಾಯಿ ಹಾಗೂ ಮಗು Read more…

ವೈದ್ಯಕೀಯ ಲೋಕದಲ್ಲೊಂದು ಪವಾಡ; ಬದುಕಿ ಉಳಿದಿದೆ 6 ತಿಂಗಳಿಗೇ ಜನಿಸಿದ್ದ 400 ಗ್ರಾಂ ತೂಕದ ಮಗು…!

ಮಹಾರಾಷ್ಟ್ರದ ಪುಣೆಯಲ್ಲಿ ಪವಾಡವೇ ನಡೆದಿದೆ. ಕೇವಲ 6 ತಿಂಗಳಿಗೇ ಜನಿಸಿದ ಮಗುವೊಂದು ಬದುಕಿ ಉಳಿದಿದೆ. 24 ವಾರಗಳಿಗೇ ಜನಿಸಿದ ಈ ಹೆಣ್ಣು ಮಗುವಿನ ತೂಕ ಕೇವಲ 400 ಗ್ರಾಂನಷ್ಟಿತ್ತು. Read more…

ಮಗುವಿಗೆ ಲಾಲಿ ಹಾಡಿಸಿದ ಉಕ್ರೇನ್‌ ಯೋಧ: ಭಾವುಕ ವಿಡಿಯೋಗೆ ಜನರ ಕಣ್ಣೀರು

ಹೊಸ ವರ್ಷವು ಜಗತ್ತಿನಾದ್ಯಂತ ಜನರಲ್ಲಿ ಸಕಾರಾತ್ಮಕತೆ ಮತ್ತು ಸಂತೋಷದ ಪ್ರಕಾಶಮಾನವಾದ ಕಿರಣಗಳನ್ನು ತಂದಿರಬಹುದು, ಆದರೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ನಲ್ಲಿ ಇನ್ನೂ ಕತ್ತಲೆಯು ಚಾಲ್ತಿಯಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ Read more…

ಕೋತಿಗಳಿಂದಾಗಿ ಹಾರಿಹೋಯ್ತು ಮಗುವಿನ ಪ್ರಾಣ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರಿಗೆ ದೊಡ್ಡ ತೊಂದರೆಯಾಗ್ತಾ ಇದೆ. ಎಲ್ಲೆಂದರಲ್ಲಿ ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದೆಯಂತೆ. ಇದೀಗ Read more…

ಅಪ್ಪ – ಅಮ್ಮ ಮಗುವಿನ ಹುಟ್ಟುಹಬ್ಬ ಒಂದೇ ದಿನ: ಅಮೆರಿಕದಲ್ಲೊಂದು ಕೌತುಕ

ಇಡೀ ಕುಟುಂಬವು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದೀಗ ವೈರಲ್‌ ಆಗಿದೆ. ಅಲಬಾಮಾದ ಹಂಟ್ಸ್‌ವಿಲ್ಲೆಯ ಅಮೆರಿಕನ್ ದಂಪತಿ ಮತ್ತು ಅವರ ಮಗು ಇಂಥದ್ದೊಂದು Read more…

ಹೆಣ್ಣು ಶಿಶುವನ್ನು ಬಿಟ್ಟು ಹೋದ ಅಮ್ಮ: ಮಗುವಿಗೆ ಹಾಲುಣಿಸಿದ SHO ಪತ್ನಿ

ನೋಯ್ಡಾ: ಗ್ರೇಟರ್ ನೋಯ್ಡಾದ ಸ್ಟೇಷನ್ ಹೌಸ್ ಆಫೀಸರ್‌ನ ಪತ್ನಿ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಗಳೊಳಗೆ ಪತ್ತೆಯಾದ ಮಗುವಿಗೆ ಹಾಲುಣಿಸಿದ್ದಾರೆ. ಶಾರದಾ ಆಸ್ಪತ್ರೆ ಬಳಿಯ ಪೊದೆಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಶಿಶುವನ್ನು Read more…

ಕೆಮ್ಮಿನ ಸಿರಪ್‌ ಕುಡಿಯುತ್ತಿದ್ದಂತೆ ನಿಂತೇ ಹೋಯ್ತು ಮಗುವಿನ ಹೃದಯ ಬಡಿತ; 20 ನಿಮಿಷಗಳಲ್ಲಿ ಅಲ್ಲಿ ನಡೆದಿದ್ದೇನು ಗೊತ್ತಾ….?

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಕೆಮ್ಮು ಪ್ರಾರಂಭವಾದ ತಕ್ಷಣ ನಾವು ಕಾಫ್‌ ಸಿರಪ್‌ ಕುಡಿಸುತ್ತೇವೆ. ಆದರೆ Read more…

ಆಟವಾಡುತ್ತಾ ರಿಮೋಟ್​ ಕಂಟ್ರೋಲರ್​ ಬ್ಯಾಟರಿ ನುಂಗಿದ ಮಗು: ಯಶಸ್ವಿ ಶಸ್ತ್ರಚಿಕಿತ್ಸೆ

ತಿರುವನಂತಪುರ: ಮನೆಯಲ್ಲಿ ಚಿಕ್ಕ ಮಕ್ಕಳು ಇರುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಅಂಥದ್ದೇ ಒಂದು ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಎರಡು ವರ್ಷದ ಬಾಲಕ ಟಿ.ವಿಯ ರಿಮೋಟ್​ ಕಂಟ್ರೋಲರ್​ನ Read more…

10 ವಾರದ ಮಗುವಿನೊಂದಿಗೆ ಸದನಕ್ಕೆ ಬಂದ ಶಾಸಕಿ…!

ಮಹಾರಾಷ್ಟ್ರದ ಶಾಸಕಿಯೊಬ್ಬರು ತಮ್ಮ 10 ವಾರದ ಮಗುವಿನಿಂದ ಸದನಕ್ಕೆ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ) ಶಾಸಕಿ ಸೋಮವಾರದಂದು ಮಗು ಜೊತೆ ಸದನಕ್ಕೆ Read more…

ಪತ್ನಿಯೊಂದಿಗೆ ಜಗಳ: ಮಗುವನ್ನು ಎಸೆದು ಮೊದಲ ಮಹಡಿಯಿಂದ ತಾನೂ ಹಾರಿದ ಪತಿ…!

ನವದೆಹಲಿ: ಪತ್ನಿಯೊಂದಿಗೆ ಜಗಳವಾಡಿ ತನ್ನ ಎರಡು ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದು, ತಾನೂ ಹಾರಿದ ಭೀಕರ ಘಟನೆ ದೆಹಲಿಯ ಕಾಲ್‌ಕಾಜೀ ಪ್ರದೇಶದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಈತ Read more…

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ Read more…

Shocking News: ಕ್ಯಾಬ್‌ ನಲ್ಲೇ ಮಹಿಳೆ ಮೇಲೆ ದೌರ್ಜನ್ಯ; ಮಗು ಹೊರಕ್ಕೆಸೆದು ಹತ್ಯೆ

ಪಾಲ್ಘರ್: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ 10 ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಮಗು ಮತ್ತು ಆಕೆಯ ತಾಯಿಗೆ Read more…

ಬಾಲಕಿಯರ ಶಾಲೆಯ ಶೌಚಾಲಯದಲ್ಲಿ ನವಜಾತ ಗಂಡು ಶಿಶು ಪತ್ತೆ..!

ತಮಿಳುನಾಡು: ಬಾಲಕಿಯರ ಪ್ರೌಢಶಾಲಾ ಶೌಚಾಲಯದಲ್ಲಿ ನವ ಜಾತ ಗುಂಡು ಮಗು ಪತ್ತೆಯಾಗಿದೆ. ತಮಿಳುನಾಡಿನ ತಿರುವೆರುಪುರ್‌ನ ಕತ್ತೂ‌ ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. Read more…

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವು

ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ Read more…

ಮಕ್ಕಳಿಗೂ ಆಗುತ್ತೆ ಹೃದಯಾಘಾತ, ಈ ಲಕ್ಷಣಗಳ ಬಗ್ಗೆ ಹೆತ್ತವರಿಗಿರಲಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಚಟುವಟಿಕೆಯೇ ಇಲ್ಲದ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯದ ಸಮಸ್ಯೆಗಳಿಗೆ ಕಾರಣ. ಹೃದಯದ ಸಮಸ್ಯೆ ವಯಸ್ಸಾದವರಿಗೆ ಮಾತ್ರ ಬರುತ್ತದೆ Read more…

BIG NEWS: ಪ್ರಿಯಕರನ ಪತ್ನಿ‌ ಮೇಲೆ ಆಸಿಡ್​ ಎರಚಿದ ಯುವತಿ ಅಂದರ್

ನಾಗ್ಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್​ ಎರಚಿರುವ ಭಯಾನಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಾನು Read more…

ಬೆರಗಾಗಿಸುತ್ತೆ ಗರ್ಭಿಣಿ ತಾಯಿ ಸುರಕ್ಷತೆಗೆ ಪುಟ್ಟ ಕಂದ ಮಾಡಿದ ಕೆಲಸ

ಮಕ್ಕಳು ಯಾವಾಗಲೂ ವಿಶೇಷ. ಅದ್ರಲ್ಲೂ ತಾಯಿಯ ಸಹಾಯಕ್ಕಾಗಿ ಅವರು ಸದಾಕಾಲ ಸಿದ್ಧರಾಗಿರುತ್ತಾರೆ. ವಿಶೇಷ ಕಾರಣಕ್ಕಾಗಿ ಅಂಬೆಗಾಲಿಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡು ವರ್ಷ ವಯಸ್ಸಿನ ಮಗು Read more…

ಮನೆಯೊಳಗೇ ಮಗುವನ್ನು ಬಿಡುವ ಮೆಟ್ರೋ ರೈಲು: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಮೆಟ್ರೋವೊಂದು ಬಾಲಕನನ್ನು ನೇರವಾಗಿ ಅದರ ಮನೆಯೊಳಕ್ಕೆ ಬಿಡುವ ವಿಡಿಯೋ ಒಂದು ವೈರಲ್​ ಆಗಿದ್ದು ಎಲ್ಲರ ಹುಬ್ಬೇರಿಸುವಂತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮನೆಯೊಳಗಿರುವ ಮಂಚದ ಮೇಲೆ ಕುಳಿತು ಮೊಬೈಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...