alex Certify ಮಗು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತು ಮಾತಿಗೂ ಮಗು ರೊಚ್ಚಿಗೇಳುತ್ತಿದೆಯೇ….? ಮಕ್ಕಳ ವರ್ತನೆ ಬದಲಾಯಿಸಲು ಸುಲಭದ ಟಿಪ್ಸ್‌….!

ಮಕ್ಕಳಲ್ಲಿ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆ ಕಾಣಿಸಿಕೊಳ್ಳುವುದು ಸಹಜ. ಆದರೆ ಮಾತು ಮಾತಿಗೂ ಕೋಪಗೊಳ್ಳುವುದು, ರೊಚ್ಚಿಗೇಳುವುದು ಕಳವಳಕಾರಿ ಸಂಗತಿ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಭಾವನೆಗಳನ್ನು ಸರಿಯಾಗಿ Read more…

ಮಗುವಿನ ವಯಸ್ಸಿಗೆ ತಕ್ಕಂತೆ ಎತ್ತರ ಹೆಚ್ಚಾಗುತ್ತಿಲ್ಲವೇ…? ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ……!

ಮಗುವಿನ ಎತ್ತರ ಮತ್ತು ತೂಕ ವಯಸ್ಸಿಗೆ ಅನುಗುಣವಾಗಿ ಬೆಳೆಯಬೇಕು. ಆದರೆ ಕೆಲವೊಮ್ಮೆ ಸರಿಯಾದ ಆಹಾರ ಸೇವಿಸುತ್ತಿದ್ದರೂ ಕೆಲವು ಮಕ್ಕಳು ಎತ್ತರಕ್ಕೆ ಬೆಳೆಯುವುದಿಲ್ಲ. ಮಗುವಿನ ಎತ್ತರವು ಅವರ ವಯಸ್ಸಿಗೆ ಅನುಗುಣವಾಗಿ Read more…

ಮಗುವಿನ ಬೆಳವಣಿಗೆ ಮೇಲಿರಲಿ ಈ ಬಗ್ಗೆ ಗಮನ

ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು ನಿದ್ದೆಯಲ್ಲೇ ಮುಖವರಳಿಸಿ ಬೊಚ್ಚು ಬಾಯಿ ತೋರಿಸಿ ನಗುವುದು ನೀವು ಕಂಡಿರಬಹುದು. ಹಾಗಾದರೆ Read more…

460 ಕೋಟಿ ಮೌಲ್ಯದ ಆಸ್ತಿಗಾಗಿ ಸ್ವಂತ ಮಗುವನ್ನೇ ಬಿಟ್ಟು ಪರಾರಿಯಾದ ದಂಪತಿ !

ಜಗತ್ತಿನಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳಿದ್ದಾರೆ. ಮಗುವನ್ನು  ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ, ಕಂಡ ಕಂಡ ದೇವರಿಗೆಲ್ಲ ಹರಕೆ ಹೊರುತ್ತಾರೆ. ಆದ್ರೆ ಚೀನಾದಲ್ಲಿ ದಂಪತಿ ಹಣಕ್ಕಾಗಿ ತಮ್ಮ ಪುಟ್ಟ Read more…

ಗರ್ಭಾವಸ್ಥೆಯಲ್ಲಿ ಇವುಗಳನ್ನು ತಿನ್ನುವ ಮುನ್ನ……

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಬೋರ್ವೆಲ್ ಗೆ ಬಿದ್ದ ಕಂದನ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಲಚ್ಯಾಣ ಗ್ರಾಮದ Read more…

ಸಣ್ಣ ಮಕ್ಕಳಿರುವ ಪೋಷಕರೇ ಗಮನಿಸಿ: ಆಟವಾಡುವಾಗಲೇ ದಾರುಣ ಘಟನೆ: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು

ಶಿವಮೊಗ್ಗ: ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆಸಿಫ್ ಅವರ Read more…

ಮಗುವಿಗೆ ಸ್ತನ್ಯಪಾನ ಮಾಡಿಸುವ ಮುನ್ನ ತಿಳಿದಿರಲಿ ಈ ವಿಷಯ

ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಎಷ್ಟು ಮುಖ್ಯವೋ ಅದನ್ನು ನೀಡುವ ರೀತಿಯೂ ಅಷ್ಟೇ ಮುಖ್ಯವಾಗುತ್ತದೆ. ಎದೆ ಹಾಲು ನೀಡುವ ಭಂಗಿ ಹೇಗಿರಬೇಕು ಎಂಬುದನ್ನು ನೋಡೋಣ. ಮಗುವಿನ ದೇಹ ನೇರವಿರಲಿ. ಮಗುವಿನ Read more…

ತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ

ಹೆರಿಗೆಯಾದ ಬಳಿಕ ಕೆಲವು ತಾಯಂದಿರ ಎದೆಹಾಲು ದಪ್ಪವಾಗುತ್ತದೆ. ಇದರಿಂದ ಮಗುವಿಗೆ ಹಾಲು ಕುಡಿಯಲು ಕಷ್ಟವಾಗುತ್ತದೆ. ಹಾಗಾಗಿ ಎದೆಹಾಲನ್ನು ನೀರಾಗಿಸಲು ಈ ಮನೆ ಮದ್ದನ್ನು ಬಳಸಿ. ತಾಯಿ ಎದೆಹಾಲು ದಪ್ಪವಾದಾಗ Read more…

ಇಲ್ಲಿದೆ ಮಗುವನ್ನು ಮಲಗಿಸುವುದಕ್ಕೆ ಸಿಂಪಲ್ ಟಿಪ್ಸ್

ಮುದ್ದಾದ ಮಗುವೆಂದರೆ ಎಲ್ಲರಿಗೂ ಇಷ್ಟ. ಆದರೆ ಇದೇ ಮಕ್ಕಳು ನಿದ್ದೆ ಮಾಡುವುದಕ್ಕೆ ಹಟ ಹಿಡಿದಾಗ ಮಾತ್ರ ತಾಯಂದಿರು ಸೋತು ಸುಣ್ಣವಾಗುತ್ತಾರೆ. ಹೊಟ್ಟೆ ತುಂಬಾ ಎದೆಹಾಲು ಕುಡಿಸಿ ಮಲಗಿಸಿದ ಮಗು Read more…

ನಿಮಗೆ ಈ ಕನಸು ಬಿದ್ದರೆ ಶ್ರೀಮಂತರಾಗೋದು ಗ್ಯಾರಂಟಿ

ಒಂದೊಂದು ಸ್ವಪ್ನಕ್ಕೂ ಒಂದೊಂದು ಕಾರಣವಿರುತ್ತೆ. ಸ್ವಪ್ನ ಮುಂದಾಗುವ ಸೂಚನೆ ಎನ್ನಲಾಗುತ್ತದೆ. ಬೆಳಗಿನ ಜಾವ ಬೀಳುವ ಕನಸು ನಿಜವಾಗುತ್ತೆ ಎಂಬ ನಂಬಿಕೆಯೂ ಇದೆ. ಕೆಲವೊಂದು ಕನಸುಗಳು ಕೆಟ್ಟದರ ಮನ್ಸೂಚನೆಯಾಗಿದ್ದರೆ ಮತ್ತೆ Read more…

ಮಲಗುವ ಸಮಯದಲ್ಲಿ ಮಗುವಿನೊಂದಿಗೆ ಮಾತನಾಡಿ, ಸ್ಲೀಪ್‌ ಟಾಕ್‌ ಥೆರಪಿಯಲ್ಲಿದೆ ಅದ್ಭುತ ಪ್ರಯೋಜನ…!

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಅಪರೂಪವಾಗ್ತಿವೆ. ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ  ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಕ್ಕಳು ಸ್ವಯಂ ಕೇಂದ್ರಿತರಾಗುತ್ತಿದ್ದಾರೆ ಮತ್ತು ಅವರ ಭಾವನಾತ್ಮಕ ಬಾಂಧವ್ಯವೂ ಕಡಿಮೆಯಾಗುತ್ತಿದೆ. Read more…

ದೆಹಲಿ ಜಲ ಮಂಡಳಿ ಘಟಕದಲ್ಲಿ 40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಮಗು ರಕ್ಷಣೆಗೆ ಹರಸಾಹಸ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೇಶೋಪುರ್ ಮಂಡಿ ಬಳಿಯ ದೆಹಲಿ ಜಲ ಮಂಡಳಿ ನೀರು ಸಂಸ್ಕರಣಾ ಘಟಕದಲ್ಲಿ ಭಾನುವಾರ ಮುಂಜಾನೆ ಮಗುವೊಂದು 40 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದೆ Read more…

BREAKING NEWS: ಜಲಮಂಡಳಿ ಘಟಕದ ಬೋರ್ ವೆಲ್ ಗೆ ಬಿದ್ದ ಮಗು

ನವದೆಹಲಿ: 40 ಅಡಿ ಆಳದ ಬೋರ್ ವೆಲ್ ಗೆ ಮಗು ಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕೇಶೋಪುರ ಮಂಡಿಯಲ್ಲಿರುವ ಜಲ ಮಂಡಳಿ ಘಟಕದಲ್ಲಿದ್ದ ಬೋರ್ Read more…

ಮಕ್ಕಳಿಗೆ ಹಲ್ಲು ಬರುವಾಗ ಇದನ್ನು ಪಾಲಿಸಿ

ಚಿಕ್ಕ ಮಕ್ಕಳಲ್ಲಿ ಹಲ್ಲು ಬರುವಾಗ ಮಕ್ಕಳು ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ಮಗುವಿಗೆ ಏನಾಗ್ತಿದೆ ಎಂಬುದು ಗೊತ್ತಾಗದೆ ಪಾಲಕರು ಕಂಗಾಲಾಗ್ತಾರೆ. ಹಲ್ಲು ಬರುವಾಗ ಯಾವ ಲಕ್ಷಣ ಕಾಣಿಸಿಕೊಳ್ಳುತ್ತದೆ ಮತ್ತು ಅದಕ್ಕೆ Read more…

ಎಂದಿಗೂ ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ

ಪೋಷಕರು ತಮ್ಮ ಭವಿಷ್ಯವನ್ನು ತಮ್ಮ ಮಕ್ಕಳಲ್ಲಿ ನೋಡುತ್ತಾರೆ. ಅನೇಕ ಬಾರಿ, ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಲು ಬಯಸುತ್ತಾರೆ. ಆದ್ರೆ ಮಗು ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲದೆ ಹೋದ್ರೆ Read more…

ಕಟಿಂಗ್ ಶಾಪ್ ನಲ್ಲಿ ಹೊಟ್ಟೆ ಹುಣ್ಣಾಗುವಂತೆ ಬಿದ್ದುಬಿದ್ದು ನಕ್ಕ ಪುಟಾಣಿ……ಮುದ್ದು ಮಗುವಿನ ಮುಗ್ಧ ನಗುವಿಗೆ ಮನಸೋತ ನೆಟ್ಟಿಗರು | Watch Video

ಸಾಮಾನ್ಯವಾಗಿ ಮಕ್ಕಳಿಗೆ ಹೇರ್ ಕಟ್ ಮಾಡಿಸುವುದು ಎಂದರೆ ತಂದೆ-ತಾಯಿಗಳಿಗೆ ಅದೊಂದು ಸಾಹಸವೇ ಸರಿ. ಕಟಿಂಗ್ ಶಾಪ್ ಗೆ ಮಕ್ಕಳನ್ನು ಕರೆದೊಯ್ದರೆ ಸಾಕು ಅಳಲಾರಂಭಿಸುತ್ತಾರೆ. ಅದರಲ್ಲೂ ಹೇರ್ ಕಟ್ ಗೆ Read more…

ಬಾಣಂತನದ ಆರೈಕೆಯಲ್ಲಿ ದೇಹ ತೂಕ ಹೆಚ್ಚಾಗಿದೆಯಾ…? ಹೀಗೆ ಮಾಡಿ

ಬಳಕುವ ಸೊಂಟ, ಬೊಜ್ಜಿಲ್ಲದ ಹೊಟ್ಟೆ ನಮ್ಮದಾಗಬೇಕು ಎಂಬ ಆಸೆ ಹೆಣ್ಣುಮಕ್ಕಳಿಗಿರುವುದು ಸಹಜ. ಆದರೆ ಒಂದು ಮಗುವಾದ ಬಳಿಕ ದೇಹ ಸಾಕಷ್ಟು ಬದಲಾವಣೆಯಾಗುತ್ತದೆ. ಮಗುವಿಗೆ ಹಾಲೂಣಿಸಬೇಕಾಗಿರುವುದರಿಂದ ಸಾಧ್ಯವಾದಷ್ಟು ಪ್ರೊಟೀನ್ ಭರಿತವಾದ Read more…

ಮಕ್ಕಳು ಎಷ್ಟು ಸಮಯ ನಿದ್ದೆ ಮಾಡಬೇಕು…..? ಇಲ್ಲಿದೆ ಮಾಹಿತಿ

ಪೂರ್ಣ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ Read more…

ಹೇಳಿದ ಮಾತು ಕೇಳದ ಹಠಮಾರಿ ಮಕ್ಕಳ ಮನವೊಲಿಸಲು ಇಲ್ಲಿದೆ ಟಿಪ್ಸ್‌

ಮಕ್ಕಳು ಹಠ ಮಾಡುವುದು, ಕೋಪ ಮಾಡಿಕೊಳ್ಳುವುದು, ಅಳು ಇವೆಲ್ಲ ಸಹಜ. ಆದರೆ ಅತಿಯಾದ ಹಠಮಾರಿತನ ಅಪಾಯಕ್ಕೆ ನಾಂದಿಯಾಗಬಹುದು. ಕೆಲವೊಮ್ಮೆ ಪೋಷಕರ ಸಣ್ಣಪುಟ್ಟ ತಪ್ಪುಗಳಿಂದಲೂ ಮಗು ಈ ರೀತಿ ಕೋಪಿಷ್ಠನಾಗುವ Read more…

ಹೃದಯವಿದ್ರಾವಕ ಘಟನೆ: ಎರಡು ವರ್ಷದ ಕಂದನ ಕೊಂದು ಮಹಿಳೆ ಆತ್ಮಹತ್ಯೆ

ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ ಮಗು ಕೊಲೆ ಮಾಡಿ ತಾಯಿ ನೇಣಿಗೆ ಶರಣಾಗಿದ್ದಾರೆ. ಮರಪಳ್ಳಿ ಗ್ರಾಮದಲ್ಲಿ ವರ್ಷಿತಾ(2) Read more…

ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲೇ ಒಂದುವರೆ ತಿಂಗಳ ಮಗು ಸಾವು; ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ರಾಮನಗರ: ಆಸ್ಪತ್ರೆಯಲ್ಲಿ ಇಂಜಕ್ಷನ್ ನೀಡಿದ ಒಂದು ಗಂಟೆಯಲ್ಲೇ ಒಂದುವರೆ ತಿಂಗಳ ಕಂದಮ್ಮ ಸಾವನ್ನಪ್ಪಿದ್ದು, ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನ ಪ್ರಾಥಮಿಕ Read more…

ಹೀಗಿರಲಿ ಚಿಕ್ಕ ಮಕ್ಕಳ ಮೃದು ಚರ್ಮಕ್ಕಾಗಿ ಮಸಾಜ್

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ ಅಥವಾ ದಪ್ಪಗಿರುತ್ತಾರೋ ಎಂಬುದು ಕೆಲವೊಮ್ಮೆ ಅನುವಂಶಿಕತೆಯನ್ನೂ ಅವಲಂಬಿಸಿರುತ್ತದೆ. ಪೋಷಕರು ತೆಳ್ಳಗಿದ್ದರೆ  ಮಗು Read more…

BREAKING NEWS: ಜವರಾಯನ ಗೆದ್ದು ಬಂದ ಮಗು: ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕನ ರಕ್ಷಣೆ

ಗುಜರಾತ್‌ ನ ಜಾಮ್‌ ನಗರದ ಗೋವಾನಾ ಗ್ರಾಮದಲ್ಲಿ ಮಂಗಳವಾರ ಸಂಜೆ ಬೋರ್‌ ವೆಲ್‌ ಗೆ ಬಿದ್ದ ಎರಡು ವರ್ಷದ ಬಾಲಕನನ್ನು ಬುಧವಾರ ಮುಂಜಾನೆ ರಕ್ಷಿಸಲಾಗಿದೆ. ಮಂಗಳವಾರ ಸಂಜೆ 6.30ರ Read more…

ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ‘ಸ್ತನ್ಯ ಪಾನ’

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ಎರಡು ಮಕ್ಕಳ ತಾಯಿಗೆ ಮಕ್ಕಳ ತಂದೆ ಗೊತ್ತಿಲ್ಲ…… ಸಿಕ್ಕಾಗ ಹೇಳ್ತಾಳಂತೆ ಈ ಮಾತು…..!

ಮದುವೆಯಾಗದೆ ತಾಯಿಯಾಗೋದು ವಿದೇಶದಲ್ಲಿ ಸಾಮಾನ್ಯ ಸಂಗತಿ. ಅನೇಕ ಹುಡುಗಿಯರು, ಮದುವೆಯನ್ನು ಇಷ್ಟಪಡೋದಿಲ್ಲ. ಆದ್ರೆ ಮಕ್ಕಳ ಪಾಲನೆಯನ್ನು ಪ್ರೀತಿಸ್ತಾರೆ. ಅದ್ರಲ್ಲಿ ಬ್ರಿಟನ್ ಲುಸಿಂಡಾ ಹಾರ್ಟ್ ಕೂಡ ಒಬ್ಬಳು. ಲುಸಿಂಡಾ ತನ್ನ Read more…

ಮೊದಲ ಬಾರಿ ತಂದೆಯಾದವನಿಗೆ ತಿಳಿದಿರಲಿ ಮಗುವಿನ ಪಾಲನೆ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಲಿಂಗಪರಿವರ್ತನೆಗೂ ಮುನ್ನ ಅಂಡಾಣು ಸಂರಕ್ಷಿಸಿದ್ದ ತೃತೀಯ‌ ಲಿಂಗಿ; ಗಂಡು ಮಗುವಿನ ತಂದೆಯಾದ ಅಪರೂಪದ ಘಟನೆ….!

ಇತ್ತೀಚಿನ ದಿನಗಳಲ್ಲಿ ಲಿಂಗ ಪರಿವರ್ತನೆ ಬಹಳ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಮಹಿಳೆಯೊಬ್ಬಳು ಲಿಂಗ ಪರಿವರ್ತನೆಗೂ ಮೊದಲು ತನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟು, ಈಗ ತಂದೆಯಾಗಿದ್ದಾಳೆ. ಫ್ರೀಝ್‌ ಮಾಡಿಟ್ಟ ಅಂಡಾಣು Read more…

ಗರ್ಭಿಣಿಯರು ಈ ಸಮಯದಲ್ಲಿ ಪಾಲಕ್‌ ಸೊಪ್ಪು ತಿನ್ನುವುದು ಅಪಾಯಕಾರಿ, ಯಾವಾಗ ಮತ್ತು ಎಷ್ಟು ಸೇವಿಸಬೇಕು ಗೊತ್ತಾ….?

ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...