alex Certify ತೇಜಸ್ವಿ ಯಾದವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಧಾನಿ ಬಿರಿಯಾನಿ ಹಂಚಲು ಅಲ್ಲಿಗೆ ಹೋದರೆ…’: ಪರಸ್ಪರ ನೆಲದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಪಾಟ್ನಾ: ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಪರಸ್ಪರರ ನೆಲದಲ್ಲಿ ಆಡುವ ಪರವಾಗಿ ಬಲವಾಗಿ ಬೆಂಬಲಿಸಿದ್ದಾರೆ. ತಟಸ್ಥ ಸ್ಥಳಗಳಲ್ಲಿ Read more…

ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೌನ್ಸಿಲರ್ ಹತ್ಯೆ; ಶಾಕಿಂಗ್ ‘ವಿಡಿಯೋ ವೈರಲ್’

ಮಂಗಳವಾರ ರಾತ್ರಿ ಬಿಹಾರದ ವೈಶಾಲಿ ಜಿಲ್ಲೆಯ ದಿಘಿಕಾಲ ಪಶ್ಚಿಮ ಪ್ರಾಂತ್ಯದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಾಜಿಪುರ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್ ಪಂಕಜ್ Read more…

ಹೆಲಿಕಾಪ್ಟರ್ ನಲ್ಲಿ ಮೀನೂಟ ಸವಿದ ತೇಜಸ್ವಿ ಯಾದವ್; ‘ಸೀಸನಲ್ ಸನಾತನಿ’ ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವ !

ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್, ತಾವು ಹೆಲಿಕ್ಯಾಪ್ಟರ್ ನಲ್ಲಿ ಮೀನೂಟ ಸವಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ಬಿಜೆಪಿ Read more…

ಮುಂದಿನ ತಿಂಗಳು ತೇಜಸ್ವಿ ಯಾದವ್ ಬಿಹಾರ ಸಿಎಂ…?

ಮಹಾಘಟಂಧನ್ ನಡುವೆ ನಡೆಯುತ್ತಿರುವ ಬಿರುಕುಗಳ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಂದಿನ ತಿಂಗಳು ಬಿಹಾರದ Read more…

ಪ್ರಧಾನಿ ಹುದ್ದೆ: ನಿತೀಶ್ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಪ್ರಬಲ ಪ್ರಧಾನಿ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಹಲವು ಹೆಸರುಗಳನ್ನು ಹರಿಬಿಡುತ್ತಿರುವುದರ ಮಧ್ಯೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ Read more…

ಪ್ರಧಾನಿ ಮೋದಿ ಅವರ ಸಲಹೆ ಬೆನ್ನಲ್ಲೇ ಈ ಕೆಲಸ ಆರಂಭಿಸಿದ RJD ನಾಯಕ್ ತೇಜಸ್ವಿ ಯಾದವ್

ಪ್ರಧಾನಿ ನರೇಂದ್ರ ಮೋದಿಯವರು, ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ್ದ ವೇಳೆ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರಿಗೆ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದೀಗ Read more…

ಪೊಲೀಸ್ ಕುರ್ಚಿಯ ಮೇಲೆ ಕುಳಿತು ಶಾಸಕನ ದರ್ಪ..!

ಪಾಟ್ನಾ: ಪೊಲೀಸ್ ಠಾಣೆಗೆ ಬಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕುರ್ಚಿಯ ಮೇಲೆ ಕುಳಿತ ಬಿಜೆಪಿ ಶಾಸಕರೊಬ್ಬರು ಕೇಸ್ ಡೈರಿ ಕೇಳಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದ ಬಿಜೆಪಿ Read more…

ಬಹುಕಾಲದ ಗೆಳೆತಿಯೊಂದಿಗೆ ಸದ್ದಿಲ್ಲದೆ ಮದುವೆಯಾದ ವಿಪಕ್ಷ ನಾಯಕ ತೇಜಸ್ವಿ ಯಾದವ್

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ದಕ್ಷಿಣ ದೆಹಲಿಯಲ್ಲಿರುವ ತೇಜಸ್ವಿ ಯಾದವ್ ಅವರ Read more…

ಟ್ರ್ಯಾಕ್ಟರ್ ಚಲಾಯಿಸಿಕೊಂಡು ವಿಧಾನಸಭೆಗೆ ಬಂದ ತೇಜಸ್ವಿ ಯಾದವ್

ಪಾಟ್ನಾ: ಆರ್.ಜೆ.ಡಿ. ಮುಖಂಡ ತೇಜಸ್ವಿ ಯಾದವ್ ಸೋಮವಾರ ಟ್ರ್ಯಾಕ್ಟರ್ ಏರಿ ವಿಧಾನಸಭೆಗೆ ಬಂದರು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ Read more…

ಜನರ ಹೃದಯದಲ್ಲಿ ನಾವಿದ್ದೇವೆ ಎಂದ ತೇಜಸ್ವಿ ಯಾದವ್​

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್​ ಕುಮಾರ್​ರನ್ನ ಕೆಳಗಿಳಿಸುವಲ್ಲಿ ವಿಫಲವಾದರೂ ಸಹ ಬಿಹಾರದಲ್ಲಿ ಆರ್​ಜೆಡಿಯನ್ನ ಅತಿದೊಡ್ಡ ಪಕ್ಷವನ್ನಾಗಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ ತೇಜಸ್ವಿ ಯಾದವ್​, ಜನಾದೇಶ ನನ್ನ ಪರವಾಗಿದೆ ಅಂತಾ ಹೇಳಿದ್ದಾರೆ. Read more…

ಲಾಲೂ ಪುತ್ರನನ್ನು ಹೊಗಳಿ ಅಚ್ಚರಿ ಮೂಡಿಸಿದ ಉಮಾ ಭಾರತಿ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಉಮಾ ಭಾರತಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಗುಡ್​ ಬಾಯ್​ ಅಂತಾ ಹೇಳಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶವನ್ನ Read more…

BIG NEWS: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ನಿತೀಶ್

ಮೂರು ಬಾರಿ ಬಿಹಾರದ ಸಿಎಂ ಆಗಿರುವ ನಿತೀಶ್​ ಕುಮಾರ್​ 2020 ವಿಧಾನಸಭಾ ಚುನಾವಣೆಯನ್ನ ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. 69 ವರ್ಷದ ನಿತೀಶ್​ ಕುಮಾರ್​​ ಚುನಾವಣಾ Read more…

ಚುನಾವಣಾ ಪ್ರಚಾರದ ವೇಳೆ ಲಾಲೂ ಪುತ್ರನ ಮೇಲೆ ಚಪ್ಪಲಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ವಿರೋಧ ಪಕ್ಷದ ‌‌ನಾಯಕ ತೇಜಸ್ವಿ ಯಾದವ್ ಮೇಲೆ ಚುನಾವಣಾ ಪ್ರಚಾರ ಸಭೆಯ ವೇಳೆ ಚಪ್ಪಲಿ ಎಸೆದ ಘಟನೆ ನಡೆದಿದೆ.‌ ಪಾಟ್ನಾದಿಂದ 125 ಕಿಮೀ ದೂರದ Read more…

RJD ಗೆ 144, ಕಾಂಗ್ರೆಸ್ ಗೆ 70 ಸೀಟ್: ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಆರ್.ಜೆ.ಡಿ. ನೇತೃತ್ವದ ಮಹಾ ಮೈತ್ರಿಕೂಟ ಪಕ್ಷಗಳ ನಡುವೆ ಸೀಟು ಹಂಚಿಕೆಯಾಗಿದೆ. 144 ಕ್ಷೇತ್ರಗಳನ್ನು ಆರ್.ಜೆ.ಡಿ.ಗೆ ಬಿಟ್ಟುಕೊಡಲಾಗಿದ್ದು, ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...