alex Certify ಹೋಟೆಲ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಾದ್ಯಂತ ಇರುವ ಈ ಹೋಟೆಲ್‌ನಲ್ಲಿ ಇವಿ ಚಾರ್ಜಿಂಗ್ ಸ್ಥಾಪನೆ

ಮ್ಯಾರಿಯಟ್ ಇಂಟರ್ನ್ಯಾಷನಲ್ ಭಾರತದಾದ್ಯಂತ ಇರುವ ತನ್ನ ಹೋಟೆಲ್ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಹೊಸ ಸೇವೆ ನೀಡಲಿದೆ. ಚಾರ್ಜ್ ಝೋನ್ ಇವಿ ಚಾರ್ಜಿಂಗ್ ನೆಟ್‌ವರ್ಕ್ Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಹೋಟೆಲ್ ಊಟ, ತಿಂಡಿ ದರ ಶೇ. 10 ರಷ್ಟು ಹೆಚ್ಚಳ

ಬೆಂಗಳೂರು: ಹೋಟೆಲ್ ಗಳಲ್ಲಿ ಊಟ, ಉಪಾಹಾರದ ದರವನ್ನು ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿದೆ. ಅಡುಗೆ ಎಣ್ಣೆ, ಕಾಫಿ, ಟೀ ಪುಡಿ, ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಮತ್ತು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ನಾಳೆಯಿಂದಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 Read more…

ನೀವೂ ಮೆಚ್ಚಿಕೊಳ್ತೀರಿ ರೆಸ್ಟೋರೆಂಟ್‌ನಲ್ಲಿ ಕುಳಿತು ಈ ವ್ಯಕ್ತಿ ಮಾಡಿರುವ ಕೆಲಸ

ನೀವು ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ಒಂದು ವೇಳೆ ನಿಮಗೆ ಆಹಾರ ಹೆಚ್ಚಾದ್ರೆ ಏನು ಮಾಡುತ್ತೀರಾ..? ಬಹುಶಃ ತಟ್ಟೆಯಲ್ಲಿ ವೇಸ್ಟ್ ಮಾಡಬಹುದು. ಕೆಲವರು ಉಳಿದ ಆಹಾರವನ್ನು ಪ್ಯಾಕ್ ಮಾಡಿ ಕೊಡುವಂತೆ Read more…

ಹೋಟೆಲ್ ನಲ್ಲಿ ನಡೆದಿದೆ ನಡೆಯಬಾರದ ಘಟನೆ, ವಿದ್ಯುತ್ ಶಾಕ್ ನಿಂದ ಮಹಿಳೆ ಸಾವು

ಬೆಂಗಳೂರು: ಹೋಟೆಲ್ ಮಾಲೀಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾದ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾತ್ರೆ ತೊಳೆಯುವಾಗ ವಿದ್ಯುತ್ ಶಾಕ್ ನಿಂದ ಮಹಿಳೆ ಸಾವು ಕಂಡಿದ್ದಾರೆ. Read more…

BIG NEWS: 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದ ಗ್ರಾಹಕರಿಗೆ ಮುಖಭಂಗ

ಬೆಂಗಳೂರು: ರೆಸ್ಟೋರೆಂಟ್‌ನಲ್ಲಿ 40 ಪೈಸೆ ಹೆಚ್ಚು ವಿಧಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರು ಮೊಕದ್ದಮೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು, ದೂರುದಾರರಿಗೆ 4,000 ರೂ. ದಂಡ ವಿಧಿಸಿದೆ. ನ್ಯಾಯಾಲಯವು ಪ್ರಕರಣವನ್ನು Read more…

ಫುಡ್ ಡೆಲಿವರಿ ಬಾಯ್‍ ಗೆ ಊಟ ಸ್ವೀಕರಿಸಲು ಹೇಳಿದ ವ್ಯಕ್ತಿ..! ಭಾವನಾತ್ಮಕ ಪ್ರತಿಕ್ರಿಯೆ ವೈರಲ್

ಹಸಿವಾಯ್ತು ಅಥವಾ ತಿನ್ನಲು ಏನೋ ಬೇಕು ಎಂದಾದಾಗ ನೀವು ಹೋಟೆಲ್‍ಗೆ ಹೋಗಬೇಕೆಂದಿಲ್ಲ. ಇಂದಿನ ದಿನಗಳಲ್ಲಿ ಮನೆಗೆ ಆಹಾರ ತಲುಪುವಂತಹ ವ್ಯವಸ್ಥೆಯಿರುವುದು ಎಲ್ಲರಿಗೂ ತಿಳಿದಿದ್ದೇ. ಹಾಗೆ ಗ್ರಾಹಕರು ಆರ್ಡರ್ ಮಾಡಿದ Read more…

ಇಲ್ಲಿದೆ ಪತಿ ಕನಸನ್ನು ನನಸು ಮಾಡಿದ ದಿಟ್ಟ ಮಹಿಳೆ ಕಥೆ

ದೆಹಲಿ: ತಳ ಮಟ್ಟದಿಂದ ಮೇಲೆ ಬರಬೇಕಿದ್ದರೆ, ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟ, ಸವಾಲನ್ನು ಎದುರಿಸಬೇಕಾಗುತ್ತದೆ. ಜೀವನ ಅನ್ನೋದು ಹೂವಿನ ಹಾಸಿಗೆಯಲ್ಲ. ಕಲ್ಲು-ಮುಳ್ಳಿನ ದಾರಿಯನ್ನು ದಾಟಿ ಮುಂದೆ ಬಂದ್ರೆ ಮಾತ್ರ ಜೀವನದಲ್ಲಿ Read more…

ಹೋಟೆಲ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಅರೆಸ್ಟ್: 5 ಮಹಿಳೆಯರ ರಕ್ಷಣೆ

ಬೆಳಗಾವಿ: ಬೆಳಗಾವಿ ಜಿಲ್ಲೆ ನಿಪ್ಪಾಣಿ ಹೊರವಲಯದಲ್ಲಿರುವ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ Read more…

‘ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ Read more…

ಪಂಚತಾರಾ ಹೋಟೆಲ್‌ನಲ್ಲಿ ಕಚಾ ಬಾದಾಮ್ ಹಾಡಿದ ಗಾಯಕ ಭುವನ್

ಕಚಾ ಬಾದಮ್ ಹಾಡು ಎಲ್ಲಾ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಈ ಹಾಡು ಹೊಸ ಸೆನ್ಸೇಷನ್ ಹುಟ್ಟುಹಾಕಿದೆ. ಸದ್ಯ, ಈ ಹಾಡಿನ ಸಾಕಷ್ಟು ರೀಲ್ಸ್ Read more…

ಹೋಟೆಲ್ ಗೆ ಮಹಿಳೆ ಕರೆಸಿಕೊಂಡು ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ: ಸಾಫ್ಟ್ ವೇರ್ ಇಂಜಿನಿಯರ್ ಅರೆಸ್ಟ್

ಚೆನ್ನೈ: ಲೈಂಗಿಕ ದೌರ್ಜನ್ಯದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ತಮಿಳುನಾಡಿನ ಶೋಲಿಂಗನಲ್ಲೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆರೋಪಿ ಕಳೆದ ವರ್ಷ Read more…

ಹೋಟೆಲ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮ್ಯಾನೇಜರ್ ಸೇರಿ 13 ಮಂದಿ ಅರೆಸ್ಟ್; ಉನ್ನತ ವ್ಯಕ್ತಿಗಳು ಶಾಮೀಲು

ಪಾಟ್ನಾ: ಬಿಹಾರದ ಗಯಾ ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಹೋಟೆಲ್ ಮ್ಯಾನೇಜರ್ ಸೇರಿದಂತೆ 13 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಕೊಲ್ಕತ್ತಾ ಸೋನಾಗಚಿ Read more…

ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡಿದ ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್…..!

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಮೆಲ್ಬೋರ್ನ್‌ನಲ್ಲಿ ಆಸೀಸ್ ಕ್ರಿಕೆಟಿಗರು ತಂಗಿರುವ ಹೋಟೆಲ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸ್ಮಿತ್ Read more…

ಮದುವೆ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ

ಮೀರತ್: ಮದುವೆ ನೆಪದಲ್ಲಿ ವೈದ್ಯನೊಬ್ಬ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದು, ನೌಚಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿ ಮೇಲೆ ಉತ್ತರಪ್ರದೇಶದ ಮೀರತ್ ಮೆಡಿಕಲ್ Read more…

GOOD NEWS: ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿದ ಸರ್ಕಾರ

ಬೆಂಗಳೂರು: ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಮನರಂಜನಾ ಪಾರ್ಕ್ ಗಳಿಗೆ ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2021 -22 Read more…

ಹೋಟೆಲ್ ನಲ್ಲಿ ಕೇಳಿ ಬಂದ ವಿಚಿತ್ರ ಹೆಜ್ಜೆ ಸಪ್ಪಳದಿಂದ ಭೀತಿಗೊಂಡ ಅತಿಥಿಗಳು….!

ಸೋಮರ್‌ಸೆಟ್: ಹೋಟೆಲ್ ಗಳಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಈವೆಂಟ್ ನಲ್ಲಿ ಪಾಲ್ಗೊಂಡ ಅತಿಥಿಗಳು ಎಂಜಾಯ್ ಮಾಡುತ್ತಾರೆ. ಆದರೆ, ಒಂದು ವೇಳೆ ಇಲ್ಲಿ ಏನಾದರೂ ಅಹಿತಕರ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಗ್ಯಾಸ್, ದಿನಸಿ ದರ ಏರಿಕೆ ಕಾರಣ ಇಂದಿನಿಂದ ಹೋಟೆಲ್ ಊಟ, ತಿಂಡಿ ದುಬಾರಿ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದಲೇ ಜಾರಿಗೆ ಬರುವಂತೆ ಹೋಟೆಲ್ ನಲ್ಲಿ ಊಟ, ತಿಂಡಿ, ಕಾಫಿ, ಟೀ ದುಬಾರಿಯಾಗಲಿದೆ. ಊಟ, ತಿಂಡಿ, ದರ 10 ರೂಪಾಯಿ ಜಾಸ್ತಿಯಾಗಿದ್ದು, ಟೀ, ಕಾಫಿ ದರವನ್ನು Read more…

ಹೋಟೆಲ್ ಊಟ, ತಿಂಡಿ ನೆಚ್ಚಿಕೊಂಡವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಬಲು ದುಬಾರಿಯಾಗಲಿದೆ. ನವೆಂಬರ್ 8 ರಿಂದ ಶೇಕಡ 15 ರಿಂದ 20 ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದಿನಸಿ Read more…

ಪಂಚತಾರಾ ಹೋಟೆಲ್ ನಲ್ಲಿ ನಾಲ್ವರ ನಿಗೂಢ ಸಾವು

ಅಲ್ಬೇನಿಯಾದ ಫೈವ್ ಸ್ಟಾರ್ ಹೋಟೆಲ್‌ನ ಸೌನಾದಲ್ಲಿ ರಷ್ಯಾ ಮೂಲದ ನಾಲ್ವರು ಕುಟುಂಬ ಸದಸ್ಯರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಉಸಿರುಗಟ್ಟಿ ಕುಟುಂಬ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ವರದಿಗಳ ಪ್ರಕಾರ, ಅವರು Read more…

ತೃತೀಯಲಿಂಗಿ ಮಾಲೀಕತ್ವದ ಹೋಟೆಲ್ ನಲ್ಲಿ ರೋಗಿಗಳಿಗೆ ಉಚಿತ ಊಟ

ತೃತೀಯ ಲಿಂಗಿಗಳು ಎಂದರೆ ರಸ್ತೆಯ ಸಿಗ್ನಲ್‌ಗಳಲ್ಲಿ, ರೈಲುಗಳಲ್ಲಿ ಬಂದು ಹಣಕ್ಕಾಗಿ ಪೀಡಿಸುವವರು ಎಂಬ ಭಾವನೆ ಕಿತ್ತೊಗೆಯಲು 10 ಮಂದಿಯ ತಂಡವೊಂದು ತಮಿಳುನಾಡಿನಲ್ಲಿ ವಿಶೇಷ ಸಾಹಸ ಮಾಡಿದೆ. 10 ಮಂದಿ Read more…

ಬೆಂಗಳೂರಲ್ಲಿ ಭಾರೀ ಬೆಂಕಿ ಅವಘಡ, ತಪ್ಪಿದ ಅನಾಹುತ

ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ನಾಲ್ಕು ಮಹಡಿಯ ಅಜಂತಾ ಟ್ರಿನಿಟಿ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಟ್ರಿನಿಟಿ ಸರ್ಕಲ್ ಸಮೀಪ ಇರುವ ಹೋಟೆಲ್ Read more…

SHOCKING: ಹೋಟೆಲ್ ನಲ್ಲಿ ಮಹಿಳೆಗೆ ನಿದ್ದೆ ಮಾತ್ರೆ ಕೊಟ್ಟು ಮಾನಗೇಡಿ ಕೃತ್ಯ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಹಾಕಿಕೊಟ್ಟು ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮೀರತ್ ಜಿಲ್ಲೆಯ ರೋಹ್ತಾ ಪ್ರದೇಶದ Read more…

ಬಸ್, ಹೋಟೆಲ್, ಚಿತ್ರೀಕರಣ ಪುನಾರಂಭ: ಮಾಲ್, ಈಜುಕೊಳ, ಸಿನಿಮಾ ಮಂದಿರಕ್ಕೆ ನಿರ್ಬಂಧ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಸೇರಿ ಬಹುತೇಕ ಎಲ್ಲಾ ಚಟುವಟಿಕೆ ಪುನಾರಂಭವಾಗಲಿವೆ. ಬಸ್‌ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ Read more…

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ Read more…

ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ

ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ. ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ Read more…

ಮೆನು ಕಾರ್ಡ್​ ಮೂಲಕವೇ ಸಖತ್ ಸದ್ದು ಮಾಡ್ತಿದೆ ಈ ರೆಸ್ಟೋರೆಂಟ್​..!

ಹೋಟೆಲ್​ಗಳು ಅಂದ್ಮೇಲೆ ಅಲ್ಲಿ ಮೆನು ಕಾರ್ಡ್​ ಇರೋದು ಸರ್ವೇ ಸಾಮಾನ್ಯ. ಆದರೆ ಪುಣೆಯ ರೆಸ್ಟೋರೆಂಟ್​​ ಒಂದರ ಮೆನು ಕಾರ್ಡ್​ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​ನಲ್ಲಿ Read more…

ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್

ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್​ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಲ್ಲೋ…..ಇಲ್ಲ ಪ್ರೀತಿಸಿದವರ ಜೊತೆಯೋ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್​ಗಳೋ ಇಲ್ಲ ರೆಸ್ಟಾರೆಂಟ್​ಗಳು ಹೊಂದಿರುತ್ತವೆ. ಅದೇ Read more…

ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ವಿದ್ಯಾರ್ಥಿನಿ, ದೈಹಿಕ ಸಂಪರ್ಕದ ವೇಳೆಯಲ್ಲೇ ಆಘಾತಕಾರಿ ಘಟನೆ..?

ಭುವನೇಶ್ವರ್: ಲಾಡ್ಜ್ ನಲ್ಲಿದ್ದ ಯುವತಿ ಮೃತಪಟ್ಟ ಬಳಿಕ ಆಕೆಯ ಪ್ರಿಯಕರ ಗೆಳೆಯನೊಂದಿಗೆ ಸೇರಿ ಮೃತದೇಹವನ್ನು ದೂರಕ್ಕೆ ಕೊಂಡೊಯ್ದು ರಸ್ತೆಬದಿ ಎಸೆದ ಘಟನೆ ಒಡಿಶಾದ ಬಾಬ್ ಪುರ್ ಜಿಲ್ಲೆಯಲ್ಲಿ ನಡೆದಿದೆ. Read more…

ಹೋಟೆಲ್​ಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಐನಾತಿ ದಂಪತಿ…!

ಗೋವಾ ಮೂಲದ ವ್ಯಕ್ತಿಯೊಬ್ಬ ವಿಐಪಿ ಎಂದು ಹೇಳಿಕೊಂಡು ಹೋಟೆಲ್​​ವೊಂದನ್ನ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೆಕೌಟ್​ ಮಾಡಿ ಬಿಲ್​ ಪಾವತಿ ಮಾಡುವ ಸಮಯ ಬಂದಾಗ ಆರೋಪಿ ಮತ್ತಾತನ ಪತ್ನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...