alex Certify ವಾಹನ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

Big News: 2025 ರ ವೇಳೆಗೆ 25 ಲಕ್ಷ ಜನರಿಗೆ ವಾಹನ ಚಾಲನಾ ತರಬೇತಿ ನೀಡಲಿದೆ ಮಾರುತಿ

ಅನೇಕ ಜನರು ವೃತ್ತಿಪರ ಡ್ರೈವಿಂಗ್ ಕಲಿಯದೆ ವಾಹನ ಚಲಾಯಿಸಲು ಪ್ರಾರಂಭಿಸುತ್ತಾರೆ. ಇದು ಅಪಘಾತ ಮತ್ತು ಜೀವಹಾನಿ ಸಂಭವಿಸಲು ಕಾರಣವಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಿಂದ Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ನಿಮ್ಮ ಬಳಿ ಕಾರ್‌ ಅಥವಾ ಬೈಕ್‌ ಇದೆಯಾ…..? ಇಲ್ಲಿದೆ ನಿಮಗೆ ಮಹತ್ವದ ಮಾಹಿತಿ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಭಾರೀ ವಿವಾದವೇ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಆದೇಶದಂತೆ ವಾಹನಗಳ ಹಾರ್ನ್‌ ಶಬ್ಧ ಕೂಡ ಮಿತಿಮೀರದಂತೆ ಪೊಲೀಸರು ಕಟ್ಟಪ್ಪಣೆ ಮಾಡ್ತಿದ್ದಾರೆ. ಮುಂಬೈ Read more…

ಕುಡಿದ ಅಮಲಿನಲ್ಲಿ ಯುವತಿ ಮಾಡಿದ ಅವಾಂತರಕ್ಕೆ ಪೊಲೀಸರು ಫುಲ್‌ ಸುಸ್ತು

ಹೆಚ್ಚಿನ ಜನರು ಕುಡಿದು ವಾಹನ ಚಲಾಯಿಸುತ್ತಿದ್ದರೆ, ಪೊಲೀಸರನ್ನು ತಪ್ಪಿಸುತ್ತಾ ವಾಹನ ಚಲಾಯಿಸುತ್ತಾರೆ. ಆದರೆ, ಅಮೆರಿಕಾದಲ್ಲಿ ಮಾತ್ರ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧವಾಗಿ ಮಾಡಿದ್ದಾಳೆ. ಒಂದು ವಿಲಕ್ಷಣ ಘಟನೆಯಲ್ಲಿ, ಕುಡಿದ ಮತ್ತಿನಲ್ಲಿ Read more…

38 ಬಾರಿ ಸಿಗ್ನಲ್ ಜಂಪ್ ಮಾಡಿದ ವಾಹನ ವಶಪಡಿಸಿಕೊಂಡ ಟ್ರಾಫಿಕ್ ಪೊಲೀಸರು

ಇಂದೋರ್: ಸಿಗ್ನಲ್‍ನಲ್ಲಿ ಕೆಂಪು ದೀಪ ಉರಿಯುತ್ತಿದ್ದರೂ ಕ್ಯಾರೆ ಎನ್ನದ ಕೆಲವು ವಾಹನ ಸವಾರರು ಸಿಗ್ನಲ್ ಜಂಪ್ ಮಾಡುತ್ತಾರೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಾಲಕನೊಬ್ಬ 38 ಬಾರಿ ಸಿಗ್ನಲ್ ಜಂಪ್ Read more…

ಹಾಲು ಸರಬರಾಜಿಗೆ ವಿಶೇಷ ವಾಹನ ತಯಾರಿ; ವ್ಯಕ್ತಿಯ ಚಾಣಾಕ್ಷತೆಗೆ ನೆಟ್ಟಿಗರು ಫಿದಾ

ವ್ಯಕ್ತಿಯೊಬ್ಬ ಹಾಲಿನ ಕ್ಯಾನ್‌ಗಳನ್ನು ಗೋ ಕಾರ್ಟ್ ಮಾದರಿ ವಾಹನದಲ್ಲಿ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ತನ್ನ ಜುಗಾಡ್ ವಾಹನದಲ್ಲಿ ಹಾಲಿನ ಕ್ಯಾನ್‌ಗಳನ್ನು ಸಹ ಸಾಗಿಸುವುದನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು, ಆ Read more…

ಮಾರುಕಟ್ಟೆಗೆ ಬರುತ್ತಿದೆ ಕಿಯಾದ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ

ನವದೆಹಲಿ: ಪ್ರಸಿದ್ದ ಕಾರು ಕಂಪೆನಿ ಕಿಯಾ ಇಂಡಿಯಾ ಭಾರತೀಯ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆಗೆ ‘EV6’ ಎಂಬ ಹೊಸ ಬ್ರಾಂಡ್ ನೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ‘EV6’ ಕಿಯಾದ ಮೊದಲ Read more…

ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.

ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ Read more…

ಅಪಹರಣಕ್ಕೊಳಗಾದ ಮಹಿಳೆಯ ರಕ್ಷಿಸಿದ ಟಿಕ್‍ಟಾಕ್ ಸಂಕೇತ..!

ಕೆಂಟುಕಿ: ಸಾಮಾಜಿಕ ಜಾಲತಾಣವನ್ನು ಕೆಲವರು ದುರ್ಬಳಕೆಗೆ ಉಪಯೋಗಿಸಿದವರೂ ಇದ್ದಾರೆ. ಆದರೆ, ಇದರಿಂದ ಅನೇಕ ಪ್ರಯೋಜನಗಳೂ ಇವೆ ಎಂಬುದು ಇದೀಗ ಸಾಬೀತಾಗಿದೆ. ಮಾಜಿ ಗೆಳೆಯನಿಂದ ಅಪಹರಣಕ್ಕೊಳಗಾದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿನ ಡಿಸ್ಟ್ರೆಸ್ Read more…

ಸ್ಟಾರ್ ನಟ ನಾಗಚೈತನ್ಯಗೆ ದಂಡ ವಿಧಿಸಿದ ಪೊಲೀಸರು….!

ಹೈದರಾಬಾದ್ ಪೊಲೀಸರು ಕಾರುಗಳ ಗ್ಲಾಸ್ ನಿಂದ ಕಪ್ಪು ಬಣ್ಣದ ಟಿಂಟ್ ತೆಗೆದುಹಾಕುವಂತೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ನಂತರ, ಇದೀಗ ನಟ ನಾಗ ಚೈತನ್ಯ Read more…

ಸಿನಿಮೀಯ ಶೈಲಿಯ ಹೈಸ್ಪೀಡ್ ನಲ್ಲಿ ಗೋ ಕಳ್ಳಸಾಗಣೆದಾರರ ಚೇಸ್: ಚಲಿಸುವ ಟ್ರಕ್ ನಿಂದ ಹಸು ಎಸೆದ ಕಿಡಿಗೇಡಿಗಳು; ಬೆಚ್ಚಿಬೀಳಿಸುವಂತಿದೆ ಕಾರ್ಯಾಚರಣೆ ವಿಡಿಯೋ

ನವದೆಹಲಿ: ಐವರು ಜಾನುವಾರು ಕಳ್ಳಸಾಗಾಣಿಕೆದಾರರನ್ನು 22 ಕಿಮೀ ಬೆನ್ನಟ್ಟಿದ ನಂತರ ದೆಹಲಿಯ ಬಳಿಯ ಗುರುಗ್ರಾಮ್‌ ನಲ್ಲಿ ಬಂಧಿಸಲಾಗಿದೆ. ಆರೋಪಿಗಳು ತಮ್ಮ ಟ್ರಕ್ ಅನ್ನು ಗಾಳಿ ಇಲ್ಲದ ಟೈರ್ ಗಳಲ್ಲೇ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್

ನವದೆಹಲಿ: ಮುಂದಿನ ವರ್ಷದಿಂದ ಸ್ವಯಂಚಾಲಿತ ಕೇಂದ್ರಗಳಲ್ಲಿ ಭಾರಿ ಸರಕು ಸಾಗಣೆ ಮತ್ತು ಪ್ರಯಾಣಿಕ ವಾಹನಗಳ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ Read more…

ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್, FC ಶುಲ್ಕ 16 ಪಟ್ಟು ಹೆಚ್ಚಳ

ಬೆಂಗಳೂರು: ಹಳೆ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ Read more…

ರಸ್ತೆ ಮಧ್ಯೆ ಮೈನ್‍ ಗಳನ್ನಿಟ್ಟ ರಷ್ಯಾ; ನಿರ್ಭಯವಾಗಿ ವಾಹನ ಚಲಾಯಿಸಿದ ಉಕ್ರೇನ್ ಚಾಲಕರು..!

ಉಕ್ರೇನ್ ವಾಹನ ಚಾಲಕರು ರಷ್ಯಾದ ಗಣಿಗಳನ್ನು ತಪ್ಪಿಸಿಕೊಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಂದು ವಿಡಿಯೋದಲ್ಲಿ ಉಕ್ರೇನ್ ಸೈನಿಕರು ತಮ್ಮ ಬೂಟುಗಳಿಂದ ಮೈನ್ ಗಳನ್ನು ಬದಿಗೆ ಸರಿಸಿದ್ದಾರೆ. Read more…

15 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ ಈ ಕಾರು..! ಕಾರಣವೇನು ಗೊತ್ತಾ..?

ಬರೋಬ್ಬರಿ 15 ವರ್ಷಗಳ ಕಾಲ ಯುಕೆ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಇಷ್ಟು ವರ್ಷಗಳ ಬಳಿಕ ಟಿಮ್ ವಾರ್ಡ್ ಈಗ ಕಾರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು Read more…

ಯುಗಾದಿ ದಿನವೇ ಘೋರ ದುರಂತ: ದೇವರ ದರ್ಶನಕ್ಕೆ ಹೊರಟಿದ್ದ 7 ಮಂದಿ ಸಾವು

ಚೆನ್ನೈ: ತಮಿಳುನಾಡಿನ ತಿರುಪತ್ತೂರಿನಲ್ಲಿ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ತಿರುಪತ್ತೂರ್ ಜಿಲ್ಲೆಯ ಸೆಂಬರೈ ಗ್ರಾಮದ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ಪ್ರಯಾಣಿಕರು Read more…

ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಯಾವ ರೀತಿಯಲ್ಲಿ ಅನಿಶ್ಚಿತತೆ ತಂದೊಡ್ಡಬಹುದೆಂದು ಅರಿತಿರುವ ಜನರು ವಾಹನದ ಮೇಲೆ ಹಣ ಹಾಕಲು ಹಿಂದೇಟು ಹಾಕಿರುವ ಬೆಳವಣಿಗೆ ಸರ್ವೆಯಿಂದ ಖಚಿತವಾಗಿದೆ. ಮೊಬಿಲಿಟಿ ಔಟ್‌ಲುಕ್‌ನ ಸಮೀಕ್ಷೆಯು 80 ಪ್ರತಿಶತದಷ್ಟು Read more…

BH ಸರಣಿಯ ವಾಹನ ನೋಂದಣಿ ಸಂಖ್ಯೆ ಪಡೆಯುವುದು ಹೇಗೆ….? ಇಲ್ಲಿದೆ ಮಾಹಿತಿ

ಭಾರತ್‌ ಸೀರೀಸ್ ’ಬಿಎಚ್‌’ ಸರಣಿಯ ವಾಹನ ನೋಂದಣಿ ಸಂಖ್ಯೆಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದೀರಾ ? ದೇಶಾದ್ಯಂತ ವಾಹನಗಳ ರವಾನೆಗೆ ಅನುಕೂಲವಾಗಲೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

ವಾಹನ ಮಾಲೀಕರಿಗೆ ಮತ್ತೊಂದು ಬಿಗ್ ಶಾಕ್: ಮೋಟಾರು ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಪ್ರಸ್ತಾಪ

ನವದೆಹಲಿ: ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾ. 7 ರಿಂದ ಪೆಟ್ರೋಲ್, ಡೀಸೆಲ್ ದರ 15 ರಿಂದ 22 ರೂ. ನಷ್ಟು ಏರಿಕೆಯಾಗಲಿದೆ. ಇದರೊಂದಿಗೆ ವೆಹಿಕಲ್ Read more…

BIG NEWS: ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್; ವೆಹಿಕಲ್ ಮೇಲೆ ಫಿಟ್ನೆಸ್ ಪ್ರಮಾಣಪತ್ರ, ನೋಂದಣಿ ಚಿಹ್ನೆ ಪ್ರದರ್ಶನ ಕಡ್ಡಾಯ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಫಿಟ್‌ನೆಸ್ ಪ್ರಮಾಣಪತ್ರದ ಸಿಂಧುತ್ವ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಕರಡು ನಿಯಮಗಳಲ್ಲಿ Read more…

ಈ ರಾಶಿಯವರಿಗೆ ಇದೆ ಇಂದು ವಾಹನ ಖರೀದಿ ಯೋಗ

ಮೇಷ : ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ ಬೇಡ. ಕುಟುಂಬದಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ಪ್ರೀತಿ ಪಾತ್ರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಕಾಡಲಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ. ವೃಷಭ Read more…

ಓಲಾ, ಚೇತಕ್ ಗೆ ಟಕ್ಕರ್ ನೀಡಲಿದೆ ಓಕಿನಾವಾದ ಈ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿ ಶುರು ಮಾಡಿವೆ. ಅಲ್ಲದೆ ಅನೇಕ ಕಂಪನಿಗಳು ಹೊಸ ಹೊಸ Read more…

BREAKING: ಬಜರಂಗದಳ ಹರ್ಷ ಹತ್ಯೆ ಕೇಸ್, ಶಿವಮೊಗ್ಗದಲ್ಲಿ ಮತ್ತೆ 3 ಆಟೋ, 1 ಬೈಕ್ ಗೆ ಬೆಂಕಿ

ಶಿವಮೊಗ್ಗದಲ್ಲಿ ತಡರಾತ್ರಿ ಮತ್ತೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಕಿಡಿಗೇಡಿಗಳು 3 ಆಟೋ 1 ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. Read more…

ಫೋರ್ಸ್ ಗೂರ್ಖಾ SUV ಕೇರಳ ಪೊಲೀಸ್ ಪಡೆಗೆ ಸೇರ್ಪಡೆ

ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ Read more…

ಅಂಗಡಿಗಳಲ್ಲಿ ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

ಹೊಸ ವೈಶಿಷ್ಟ್ಯದಲ್ಲಿ ಬರಲಿದೆ ಮಾರುತಿ ಸುಜುಕಿಯ ವ್ಯಾಗನ್ ಆರ್: ಏನೇನಿರಲಿದೆ ಗೊತ್ತಾ..?

ಮಾರುತಿ ಸುಜುಕಿಯ ಬಲೆನೊ ಹ್ಯಾಚ್‌ಬ್ಯಾಕ್ ಫೆಬ್ರವರಿ 23 ರಂದು ಬಿಡುಗಡೆಯಾಗಲಿದ್ದು, ಎಲ್ಲರನ್ನೂ ಆಕರ್ಷಿಸಿದೆ. ಬಲೆನೊ ಮಾತ್ರವಲ್ಲದೆ, ಸುಜುಕಿಯು 2022 ರ ವ್ಯಾಗನ್ಆರ್ ಫೇಸ್‌ಲಿಫ್ಟ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಯೋಜಿಸಿದೆ. Read more…

ಕಿಕ್ಕಿರಿದ ರಸ್ತೆಯಲ್ಲಿ ಆಂಬ್ಯುಲೆನ್ಸ್ ಚಾಲನೆ ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತೆ ಈ ವಿಡಿಯೋ…!

ಕಿಕ್ಕಿರಿದು ತುಂಬಿರುವ ರಸ್ತೆಗಳಲ್ಲಿ ಸೈರನ್‌ಗಳನ್ನು ಹೊಂದಿರುವ ಆಂಬ್ಯುಲೆನ್ಸ್‌ಗಳು ಎಷ್ಟು ನಿಖರವಾಗಿ, ವೇಗವಾಗಿ ಚಲಿಸುತ್ತವೆ ಎಂಬುದನ್ನು ನೀವು ಬಹುಶಃ ನೋಡಿರಬಹುದು. ವಾಹನಗಳು ತುರ್ತು ವಾಹನವನ್ನು ಹಾದುಹೋಗಲು ದಾರಿ ಮಾಡಿಕೊಟ್ಟರೂ ಸಹ, Read more…

Big News: ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬರ್ತಿದೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನ

  ಭಾರತೀಯರ ಅಚ್ಚುಮೆಚ್ಚಿನ ವಾಹನಗಳಲ್ಲಿ ಮಾರುತಿ ಸುಜುಕಿ ಕೂಡ ಒಂದು. ಕೋಟ್ಯಾಂತರ ಭಾರತೀಯರ ಮನಸ್ಸು ಕದಿಯುವಲ್ಲಿ ಕಂಪನಿ ಯಶಸ್ವಿಯಾಗಿದೆ. ಪೆಟ್ರೋಲ್, ಸಿಎನ್ ಜಿ ವಾಹನಗಳನ್ನು ನೀಡುವ ಕಂಪನಿ ಈಗ Read more…

ಪೆಟ್ರೋಲ್ – ಡೀಸೆಲ್ ಉಳಿಸಿ ಮೈಲೇಜ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಕಂಗೆಟ್ಟಿದ್ದೀರಾ..? ನೀವು ಇಂಧನವನ್ನು ಉಳಿಸುವುದು ಬುದ್ಧಿವಂತರ ಲಕ್ಷಣವಾಗಿದೆ. ಹಾಗಿದ್ದರೆ, ನೀವು ನಿಮ್ಮ ವಾಹನದಲ್ಲಿ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಅಥವಾ ನಿಮ್ಮ ಕಾರನ್ನು Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್…! ಹೋಂಡಾದಿಂದ ಭರ್ಜರಿ ಡಿಸ್ಕೌಂಟ್

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ. ಹೋಂಡಾದ ಜನಪ್ರಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...