alex Certify ಪೋಸ್ಟ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಅಂಚೆ ದಿನ ವಿಶೇಷ: ‘PIN’ ಕೋಡ್ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಪ್ರತಿವರ್ಷ ಅಕ್ಟೋಬರ್ 9ನೇ ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಚೆಗೆ ಸಂಬಂಧಿಸಿದ ಪಿನ್ ಕೋಡ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ. ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ Read more…

ಪ್ರಶಾಂತ್ ಸಂಬರಗಿ ಪೋಸ್ಟ್ ‌ಗೆ ನಯವಾಗಿ ತಿರುಗೇಟು ನೀಡಿದ ಡಿ.ಕೆ.‌ ರವಿ ಪತ್ನಿ…!

ಡ್ರಗ್ಸ್ ವಿಚಾರದಲ್ಲಿ ನಟಿಮಣಿಯರು ಹಾಗೂ ಒಂದಿಷ್ಟು ಜನ ಪೆಡ್ಲರ್‌ಗಳು ಸುದ್ದಿಯಲ್ಲಿದ್ದರೆ, ಇವರ ಜೊತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ಸುದ್ದಿಯಲ್ಲಿದ್ದಾರೆ. ಡ್ರಗ್ಸ್ ಪಡೆಯುತ್ತಾರೆಂಬ ಆರೋಪದ ಮೇಲೆ ವಿಚಾರಣೆಗೊಳಪಡುವ Read more…

ನಾವು ಪಕ್ಷಾತೀತವಾಗಿದ್ದೇವೆ ಎಂದ ಫೇಸ್ ಬುಕ್…!

ಫೇಸ್ ಬುಕ್ ಪಕ್ಷಾತೀತವಾಗಿಲ್ಲ. ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಒಂದೇ ಒಂದು ಪಕ್ಷದ ಪರವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಕಾರಣ ಬಿಜೆಪಿ ಮುಖಂಡರ ಭಾಷಣ. ಇದಕ್ಕೆ Read more…

ಬೆಂಗಳೂರು ಗಲಭೆ: ಮತ್ತೆ 53 ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 53 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಅಖಂಡ Read more…

ಸಾಮಾಜಿಕ ಅಂತರಕ್ಕಾಗಿ ಕ್ರಿಯೇಟಿವ್‌ ಐಡಿಯಾ

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ವಿಷಯವಾಗಿ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ಚರ್ಚ್‌ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ಹಾಕಿರುವ Read more…

ಫೇಕ್‌ ವಿಡಿಯೋ ಶೇರ್‌ ಮಾಡಿದ ‌ʼಪಾಪ್ʼ‌ ಗಾಯಕಿಗೆ ಶಾಕ್

ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿ ಹರಡಿಸುವ ವಿಡಿಯೋವನ್ನು ಪಾಪ್ ಗಾಯಕಿ ಮಡೋನ್ನಾ ಶೇರ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿಡಿಯೋವನ್ನು ಇನ್ಸ್ಟಾಗ್ರಾಂ ಸೆನ್ಸಾರ್ ಮಾಡಿದೆ. ಸ್ಟೆಲ್ಲಾ Read more…

ರಾಕಿ ಕಳುಹಿಸುವವರಿಗೆ ಈ ಮಾತು ಹೇಳುತ್ತಿದ್ದಾರೆ ಅಂಚೆ ಅಧಿಕಾರಿಗಳು…!

ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ, ಹಬ್ಬ ಹರಿದಿನಗಳೆಲ್ಲ ತಮ್ಮ ಎಂದಿನ ಶೈಲಿ ಬದಲಾಯಿಸಿಕೊಂಡಿವೆ. ಇದಕ್ಕೆ ರಾಖಿ ಹಬ್ಬವೂ ಹೊರತಲ್ಲ‌. ಹೌದು, ಈ ಬಾರಿ ಕೊರೊನಾ ಮಹಾಮಾರಿ ಹೆಚ್ಚಾಗಿರುವುದರಿಂದ ರಾಖಿ Read more…

ಚಿತ್ರರಂಗಕ್ಕೆ ಮರಳಲಿದ್ದಾರಾ ನಟಿ ರಮ್ಯಾ..?

ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆಧ್ಯಾತ್ಮಿಕವಾದಂತಹ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಲ್ಲೂ ಚರ್ಚೆ ಹುಟ್ಟು ಹಾಕಿದ್ದರು. ಆದರೆ Read more…

ಸುಶಾಂತ್ ಸಾವಿನ 1 ತಿಂಗಳ ನಂತ್ರ ಮಾಜಿ ಪ್ರೇಯಸಿ ಹೇಳಿದ್ದೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ತಿಂಗಳು ಕಳೆದಿದೆ. ಬಾಲಿವುಡ್, ಸುಶಾಂತ್ ಸ್ನೇಹಿತರು ಹಾಗೂ ಸುಶಾಂತ್ ಅಭಿಮಾನಿಗಳಿಗೆ ಈಗ್ಲೂ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು Read more…

ಇಂತದೊಂದು ಅನುಮಾನಕ್ಕೆ ಕಾರಣವಾಗಿದೆ ನಟಿ ರಮ್ಯಾ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್

ನಟಿ ರಮ್ಯಾ ಸಿನಿಮಾ, ರಾಜಕೀಯ ಎಲ್ಲದರಿಂದಲೂ ದೂರ ಇದ್ದಾರೆ. ಈ ನಟಿ ಸದ್ಯ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಅನ್ನೋ ಖಚಿತ ಮಾಹಿತಿ ಕೂಡ ಇಲ್ಲ. ಆದರೆ Read more…

ಗೆಳೆಯನ ಬಗ್ಗೆ ಕಾಮಿಡಿ ಪೋಸ್ಟ್ ಹಾಕಿದ ನಟಿ..!

ನಟಿ ಊರ್ವಶಿ ರೌತೆಲಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಒಂದು ಪೋಸ್ಟ್ ಫುಲ್ ವೈರಲ್ ಆಗಿದೆ. ನಿಜಕ್ಕೂ ಆ ಪೋಸ್ಟ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಕಾರಣ Read more…

ಅಂಚೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಮಾಹಿತಿ…!

ನೀವು ಅಂಚೆ ಇಲಾಖೆಯಲ್ಲಿ ವಿಮೆ ಪಾಲಿಸಿಯನ್ನೇದರೂ ಮಾಡಿಸಿದ್ದೀರಾ..? ಅಥವಾ ಆ ಪಾಲಿಸಿ 5 ವರ್ಷಗಳಲ್ಲಿ ಲ್ಯಾಪ್ಸ್ ಆಗಿದೆಯಾ..? ಇದಕ್ಕೆ ಚಿಂತೆ ಮಾಡಬೇಕಿಲ್ಲ. ಇದೋ ಅಂಚೆ ಇಲಾಖೆ ನಿಮಗೊಂದು ಸುವರ್ಣಾವಕಾಶವನ್ನು Read more…

ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ನಿಖಿಲ್ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಗುಡ್ ಬಾಯ್ ಹೇಳ್ತಾರಾ ಎಂಬ ಅನುಮಾನ ಎಲ್ಲರಲ್ಲೂ ಶುರುವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಫೇಸ್‌ಬುಕ್‌ನಲ್ಲಿ Read more…

ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ

ಚಿರು ಸಾವು ಇಂದಿಗೂ ಶಾಕ್ ನೀಡುತ್ತಿದೆ. ಎಲ್ಲರೂ ಚಿರು ಬಹು ಕಾಲ ಬದುಕಬೇಕಿತ್ತು, ಹುಟ್ಟುವ ಮಗುವನ್ನು ನೋಡಬೇಕಿತ್ತು ಎಂದು ಹಂಬಲಿಸಿದ್ದರು. ಆದರೆ ವಿಧಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಇದೀಗ Read more…

ಗಮನಿಸಿ..! ಜಾಲತಾಣಗಳಲ್ಲಿ ಇ -ಪೇಪರ್ ಪೋಸ್ಟ್ ಮಾಡಿದರೆ ಕೇಸ್, ಪರಿಹಾರ ವಸೂಲಿ

ನವದೆಹಲಿ: ಜನರ ಅನುಕೂಲಕ್ಕಾಗಿ ಇ –ಪೇಪರ್ ಗಳನ್ನು ಪಿಡಿಎಫ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದರಿಂದಲೇ ಸಂಕಷ್ಟ ಎದುರಾಗಿದೆ ಎಂದು ಭಾರತೀಯ ದಿನಪತ್ರಿಕೆ ಸೊಸೈಟಿ ಹೇಳಿದೆ. ದಿನಪತ್ರಿಕೆಗಳ ಇ -ಪೇಪರ್ Read more…

ಬಹು ಕಾಲದ ಬಳಿಕ ಪ್ರತ್ಯಕ್ಷರಾದ್ರು ನಟಿ ರಮ್ಯಾ…!

ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಕಳೆದ ಒಂದು ವರ್ಷದಿಂದ ಕಣ್ಮರೆಯಾಗಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ ಈ ನಟಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ದಿಢೀರ‌ನೆ ಸಾಮಾಜಿಕ ಜಾಲತಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...