alex Certify ಪುತ್ರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಬಾಬ್ವೆಯಲ್ಲಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ Read more…

ಡಿಎಲ್ ಇಲ್ಲದೆ ಬೈಕ್ ಓಡಿಸಿದ ಪುತ್ರ: ತಂದೆಗೆ ಬಿಗ್ ಶಾಕ್

ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ Read more…

ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್: ಪುತ್ರನಿಂದಲೇ ವಿಷಪ್ರಾಶನ

ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ರನೇ ವಿಷ ಉಣಿಸಿ ತಂದೆ, ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ Read more…

ತಾಯಿ ಚಿತಾಭಸ್ಮ ಬಿಡಲು ಹೋದಾಗಲೇ ದುರಂತ: ಪುತ್ರ ನೀರು ಪಾಲು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟ್ಟಿಗೆ ಹೊರವಲಯದ ಮಳೆಹಳ್ಳದಲ್ಲಿ ತಾಯಿಯ ಚಿತಾಭಸ್ಮ ಬಿಡಲು ಹೋಗಿದ್ದ ಪುತ್ರ ನೀರು ಪಾಲಾಗಿದ್ದಾರೆ. 40 ವರ್ಷದ ಕೊಟ್ರೇಶ್ ನೀರು ಪಾಲಾದ Read more…

BIG NEWS: ಶಾಸಕರ ಪುತ್ರನಿಂದ ಮುಖ್ಯೋಪಾದ್ಯಾಯರಿಗೆ ಬೆದರಿಕೆ; ದೂರು ದಾಖಲು

ಕಲಬುರ್ಗಿ: ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ ಅರುಣ್ ಪಾಟೀಲ್, ಸರ್ಕಾರಿ ಶಾಲೆ ಮುಖ್ಯೋಪಾಧ್ಯಾರಿಗೆ Read more…

ಬಿ.ಎಸ್.ವೈ. ಪುತ್ರನಿಗೆ ಟಿಕೆಟ್: ಕೊನೆಗೂ ಫಲ ನೀಡದ ಕೆ.ಎಸ್. ಈಶ್ವರಪ್ಪ ಪ್ರಯತ್ನ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚುನಾವಣಾ ನಿವೃತ್ತಿ Read more…

ಪಕ್ಷೇತರ ಸ್ಪರ್ಧೆ ಹಿನ್ನಲೆ ಬಿಜೆಪಿಯಿಂದ 6 ವರ್ಷ ಶಾಸಕ ಮಾಡಾಳ್ ಪುತ್ರ ಉಚ್ಚಾಟನೆ

ದಾವಣಗೆರೆ: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರನ್ನು ಬಿಜೆಪಿಯಿಂದ ಆರು ವರ್ಷ ಉಚ್ಚಾಟನೆ ಮಾಡಲಾಗಿದೆ. ಮಾಡಾಳ್ ಮಲ್ಲಿಕಾರ್ಜುನ ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರ Read more…

BIG NEWS: ಪುತ್ರನಿಗೆ ಪಟ್ಟಕಟ್ಟಲು ಸಜ್ಜಾದ ಸಚಿವ ಆನಂದ್ ಸಿಂಗ್

ವಿಜಯನಗರ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯ ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಸಚಿವ ಆನಂದ್ ಸಿಂಗ್ ಪುತ್ರನಿಗೆ ಪಟ್ಟಕಟ್ಟಲು ಮುಂದಾಗಿದ್ದಾರೆ. ರಾಜ್ಯ ಬಿಜೆಪಿಯ ಹಿರಿಯ ನಾಯಕರು, Read more…

ಪುತ್ರನಿಂದಲೇ ಘೋರ ಕೃತ್ಯ: ತಂದೆಯ ಮರ್ಮಾಂಗಕ್ಕೆ ಒದ್ದು ಕೊಲೆ

ರಾಮನಗರ: ಪುತ್ರನೇ ಮರ್ಮಾಂಗಕ್ಕೆ ಒದ್ದು ತಂದೆಯನ್ನು ಕೊಲೆ ಮಾಡಿದ ಘಟನೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ನಡೆದಿದೆ. 65 ವರ್ಷದ ಅರಸೇಗೌಡ ಮೃತಪಟ್ಟ ವ್ಯಕ್ತಿ. ಅವರ ಪುತ್ರ ನವೀನ್ Read more…

ಪುತ್ರ ಬಿಜೆಪಿ ಸೇರಿದ್ದರಿಂದ ನೋವಾಗಿದೆ, ಆತನ ನಿರ್ಧಾರ ತಪ್ಪು: ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆಂಟನಿ

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಪುತ್ರನ ನಿರ್ಧಾರ ತಪ್ಪು. ಅದರಿಂದ ನನಗೆ Read more…

BIG NEWS: ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ FIR ದಾಖಲು

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ಎಫ್ ಐ Read more…

BIG NEWS: ಧ್ರುವನಾರಾಯಣ ಪುತ್ರನಿಗೆ ಕಾಂಗ್ರೆಸ್ ಟಿಕೆಟ್…..? ಡಿ.ಕೆ.ಶಿವಕುಮಾರ್ ಹೇಳಿದ್ದೇನು…..?

ಬೆಂಗಳೂರು: ಆರ್.ಧ್ರುವನಾರಾಯಣ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಧ್ರುವನಾರಾಯಣ ನಮ್ಮ ಆಸ್ತಿ, ಅವರ Read more…

ಈಗಲೇ ಯಾವುದನ್ನೂ ಹೇಳಲಾಗದು; ಲೋಕಾ ದಾಳಿ ಕುರಿತು ಗೃಹ ಸಚಿವರ ಪ್ರತಿಕ್ರಿಯೆ

ಶಿವಮೊಗ್ಗ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಈಗಲೇ ಯಾವುದೂ ಹೇಳಲು Read more…

BREAKING: 40 ಲಕ್ಷ ರೂ. ಲಂಚ ಸಮೇತ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 40 ಲಕ್ಷ ರೂಪಾಯಿಗೂ ಹೆಚ್ಚು ಹಣದ ಸಮೇತ ರೆಡ್ Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ತೋರಿಸಲು ವಿಡಿಯೋ ಕಾಲ್ ಮಾಡಿ ಅಪ್ಪನಿಗೆ ಥಳಿಸಿ, ಚಿತ್ರಹಿಂಸೆ ನೀಡಿದ ಪುತ್ರ

ಅಮರಾವತಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತನ್ನ ತಂದೆಗೆ ಚಿತ್ರಹಿಂಸೆ ನೀಡಿ ತನ್ನ ಪ್ರಿಯತಮೆಗೆ ವೀಕ್ಷಿಸಲು ಆನ್‌ ಲೈನ್‌ ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು Read more…

ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಪುತ್ರ

ಗದಗ: ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಪುತ್ರ ಹತ್ಯೆ ಮಾಡಿದ ಘಟನೆ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. 51 ವರ್ಷದ ಗಣೇಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಅವರ Read more…

ಕುತೂಹಲಕ್ಕೆ ಕಾರಣವಾದ ಸಿದ್ಧರಾಮಯ್ಯ ಕಾರ್ಯಕ್ರಮ: ಕ್ಷೇತ್ರ ಬದಲಿಸ್ತಾರಾ ಮಾಜಿ ಸಿಎಂ..?

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದು ಎರಡನೇ ದಿನದ ಪ್ರವಾಸ ಕೈಗೊಂಡಿದ್ದಾರೆ. ವರುಣಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಈ ಕ್ಷೇತ್ರವನ್ನು ಅವರ ಪುತ್ರ ಡಾ. ಯತೀಂದ್ರ Read more…

SHOCKING: ಮಾದಕ ವ್ಯಸನಿ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ತಂದೆ

ನವದೆಹಲಿ: ಮಾದಕ ವ್ಯಸನಿಯಾಗಿದ್ದ ಪುತ್ರನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೆಲ್ಲಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾtf n ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65) ಬಂಧಿತ ಆರೋಪಿ. Read more…

ತನಿಖೆಯಲ್ಲಿ ಬಯಲಾಯ್ತು ರಹಸ್ಯ: ಪುತ್ರನಿಂದಲೇ ಘೋರ ಕೃತ್ಯ: ತಾಯಿ ಕೊಲೆಗೈದು ಡೀಸೆಲ್ ಸುರಿದು ಬೆಂಕಿ

ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ತಾಯಿ ಕೊಲೆಗೈದ ಪುತ್ರ ಹೈಡ್ರಾಮಾ ಮಾಡಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ. ಲತಾ ಕೊಲೆಯಾದವರು. ಒಲೆ ಊದುವ ಕೊಳವೆಯಿಂದ ಲತಾ ಅವರ Read more…

ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ….! ಮಾಜಿ ಶಾಸಕರಿಂದ ಬಹಿರಂಗ ಮನವಿ

ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ. ನನ್ನ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡಿ ಆತ ಸಾಲ ಪಡೆದುಕೊಳ್ಳುತ್ತಿದ್ದಾನೆ. ಹೀಗಾಗಿ ಆತನಿಗೆ ಹಣ ನೀಡಬೇಡಿ ಎಂದು ಮಾಜಿ Read more…

ಜೈಲಲ್ಲಿದ್ದ ಪುತ್ರನಿಗೆ ಊಟ ಕೊಡಲು ಬಂದಿದ್ದ ತಾಯಿಯೇ ಜೈಲು ಪಾಲು, ಊಟದ ಬಾಕ್ಸ್ ನಲ್ಲಿತ್ತು 5 ಲಕ್ಷ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಜೈಲಿನಲ್ಲಿದ್ದ ಮಗನಿಗೆ ಊಟ, ಬಟ್ಟೆ ಕೊಡಲು ಬಂದಿದ್ದ ತಾಯಿ ಜೈಲುಪಾಲಾಗಿದ್ದಾರೆ. ಆಕೆ ಮಗನಿಗೆ ಬಟ್ಟೆ ಕೊಡಲು ತಂದಿದ್ದ ಬ್ಯಾಗ್ ನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ Read more…

ತಂದೆಯಿಂದಲೇ ಘೋರ ಕೃತ್ಯ: ರಾಡ್ ನಿಂದ ಹೊಡೆದು ಮಗನ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಬರ್ಬರ ಹತ್ಯೆಯಾಗಿದೆ. ಬೆಂಗಳೂರು ಆರ್.ಟಿ. ನಗರದ ಚಾಮುಂಡಿನಗರದಲ್ಲಿ ಘಟನೆ ನಡೆದಿದೆ. 18 ವರ್ಷದ ಸುಲೇಮಾನ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಕಬ್ಬಿಣದ ರಾಡ್ Read more…

ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ

ಯುವಕನೊಬ್ಬ ತನ್ನ ಪದವಿಯನ್ನು ತಾಯಿಗೆ ಅರ್ಪಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಪುಟ ಹಂಚಿಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋ 3.2 Read more…

ಪೋಷಕರಿಗಾಗಿ ಅವರಿಷ್ಟದ ಅಮೂಲ್ಯ ಕ್ಷಣದ ಉಡುಗೊರೆ ನೀಡಿದ ಪುತ್ರ…..!

ನಾವು ನಮ್ಮ ಹೆತ್ತವರಿಗಾಗಿ ಏನನ್ನಾದರೂ ಮಾಡಿದ್ರೆ ಅದು ಯಾವಾಗಲೂ ಹೆಮ್ಮೆಯ ಕ್ಷಣವಾಗಿರುತ್ತದೆ. ಅಮೆರಿಕಾದಲ್ಲಿ ನೆಲೆಸಿರುವ ಅಸೋಸಿಯೇಟ್ ಪ್ರೊಫೆಸರ್ ಗೌರವ್ ಸಬ್ನಿಸ್ ಅವರೂ ಇದನ್ನೇ ಮಾಡಿದ್ದಾರೆ. ಪುತ್ರನನ್ನು ಭೇಟಿ ಮಾಡಲು Read more…

ಪುತ್ರನಿಂದಲೇ ಘೋರ ಕೃತ್ಯ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆ ಹತ್ಯೆ

ಗದಗ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಮಗನೇ ತಂದೆಯನ್ನು ಹತ್ಯೆ ಮಾಡಿದ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನಡೆದಿದೆ. ಭರಮಪ್ಪ ಭರಮಪ್ಪ ದೊಡ್ಡಮನಿ ಮೃತಪಟ್ಟವರು ಎಂದು ಹೇಳಲಾಗಿದೆ. ಪಾನಮತ್ತನಾಗಿದ್ದ Read more…

‘ರಿಯಾಲಿಟಿ ಶೋ’ ಸ್ಪರ್ಧಿಯ ಸಂಕಷ್ಟಕ್ಕೆ ಮರುಗಿ ನೆರವಿಗೆ ನಿಂತ ಗಾಯಕ

ತಮ್ಮ ಮುಂದಿನ ದೊಡ್ಡ-ಬಜೆಟ್ ಚಿತ್ರ ಸರ್ಕಾರು ವಾರಿ ಪಟ ಬಿಡುಗಡೆಗೆ ಕಾಯುತ್ತಿರುವ ಸಂಗೀತ ನಿರ್ದೇಶಕ ಎಸ್. ಥಮನ್, ತೆಲುಗು ಇಂಡಿಯನ್ ಐಡಲ್ ಎಂಬ ಗಾಯನ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. Read more…

6 ವರ್ಷದ ಪುತ್ರನೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ತಂದೆ: ಅಷ್ಟಕ್ಕೂ ಅದರಲ್ಲೇನಿದೆ ಗೊತ್ತಾ…?

ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಶಿಸ್ತಿನಿಂದ ಬೆಳೆಸುವುದನ್ನು ಇಷ್ಟಪಡುತ್ತಾರೆ. ಮಕ್ಕಳಿಗೆ ಈಗಿಂದಲೇ ಮನೆಕೆಲಸಗಳನ್ನು ಕಲಿಸುತ್ತಾರೆ. ಮಕ್ಕಳು ಮಾಡಲು ಸೋಂಬೇರಿ ತೋರಿದ್ರೆ, ಹಣ ಕೊಡುವುದಾಗಿಯೋ ಇಲ್ಲ ಏನಾದ್ರೂ ಕೊಡಿಸುವುದಾಗಿಯೋ ನಂಬಿಸುತ್ತಾರೆ. Read more…

‘ನನಗೆ, ಮಗನಿಗೆ ಟಿಕೆಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಸೇರ್ಪಡೆ’

ಮೈಸೂರು: ಯಾವ ಕ್ಷೇತ್ರದಲ್ಲಿ ಪುತ್ರ ಹರೀಶ್ ಗೌಡರಿಗೆ ಟಿಕೆಟ್ ನೀಡುತ್ತಾರೆ ಎನ್ನುವುದು ಖಚಿತವಾದ ನಂತರ ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರದ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಚಿವ ಜಿ.ಟಿ. Read more…

ಮಗನಲ್ಲ ಮಗಳು ಎಂದು ತಿಳಿದಾಗ ಹೊರದಬ್ಬಿದ್ದ ಪೋಷಕರು…! ಇದೀಗ ಪುತ್ರಿಗೆ ಪ್ರೌಢಾವಸ್ಥೆಯ ಸಮಾರಂಭ ಏರ್ಪಡಿಸಿ ಮಾದರಿಯಾದ್ರು

ಇದು ತಾನು ಅವನಲ್ಲ….. ಅವಳು ಕಥೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂನ ಕೊಳಂಚಿ ಮತ್ತು ಅಮುತಾ ದಂಪತಿ 21 ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, Read more…

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ

ವಿಶ್ವದ ದಿಗ್ಗಜ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಿಇಒ‌ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ಸೋಮವಾರ ಬೆಳಗ್ಗೆ ನಿಧನರಾಗಿದ್ದರೆಂದು, ಕಂಪನಿಯು ತಿಳಿಸಿದೆ. 26 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಝೈನ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...