alex Certify ತಾಯಿ ಚಿತಾಭಸ್ಮ ಬಿಡಲು ಹೋದಾಗಲೇ ದುರಂತ: ಪುತ್ರ ನೀರು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಚಿತಾಭಸ್ಮ ಬಿಡಲು ಹೋದಾಗಲೇ ದುರಂತ: ಪುತ್ರ ನೀರು ಪಾಲು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟ್ಟಿಗೆ ಹೊರವಲಯದ ಮಳೆಹಳ್ಳದಲ್ಲಿ ತಾಯಿಯ ಚಿತಾಭಸ್ಮ ಬಿಡಲು ಹೋಗಿದ್ದ ಪುತ್ರ ನೀರು ಪಾಲಾಗಿದ್ದಾರೆ.

40 ವರ್ಷದ ಕೊಟ್ರೇಶ್ ನೀರು ಪಾಲಾದ ವ್ಯಕ್ತಿ ಎಂದು ಹೇಳಲಾಗಿದೆ. ಮೂರು ದಿನಗಳ ಹಿಂದೆ ಕೊಟ್ರೇಶ್ ಅವರ ತಾಯಿ ಮೃತಪಟ್ಟಿದ್ದು, ಅಂತ್ಯಕ್ರಿಯ ನೆರವೇರಿಸಿದ ನಂತರ ಕುಟುಂಬದವರ ಸಲಹೆಯಂತೆ ಮಳೆಹಳ್ಳದಲ್ಲಿ ಚಿತಾಭಸ್ಮ ಬಿಡಲು ಹೋಗಿದ್ದಾರೆ. ಚಿತಭಸ್ಮ ಬಿಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...