alex Certify ಚಿತ್ರ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ವಿದ್ಯಾರ್ಥಿಗಳು ಫಿದಾ; ಚಿತ್ರಮಂದಿರದಲ್ಲಿ ಕುಳಿತು ಮೈಮರೆತ ಮಕ್ಕಳು

ದಕ್ಷಿಣ ಭಾರತದ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆಲವೊಂದು ಚಿತ್ರಗಳ ದೃಶ್ಯ ಅಥವಾ ಹಾಡುಗಳ ಜನಮಾನಸದಲ್ಲಿ ನೆಲೆ ನಿಂತುಬಿಡುತ್ತವೆ. ಮಕ್ಕಳಿಂದ ಹಿಡಿದು Read more…

ಪೋರ್ನ್ ಸ್ಟಾರ್ಸ್ ಗೆ ಏಕೆ ಕಾಡಲ್ಲ ಎಚ್‌ಐವಿ…? ಇದರ ಹಿಂದಿದೆ ಈ ಕಾರಣ

ಎಚ್ಐವಿ ಏಡ್ಸ್ ಗೆ ಇನ್ನೂ ಔಷಧಿ ಬಂದಿಲ್ಲ. ಹಾಗಾಗಿಯೇ ಏಡ್ಸ್ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜನಸಾಮಾನ್ಯರಿಗಿಂತ ಏಡ್ಸ್ ಭಯ ಪೋರ್ನ್ ಸ್ಟಾರ್ಸ್ ಗೆ ಇರುತ್ತದೆ. ಇದೇ Read more…

ಅಸ್ಸಾಂ ಪೊಲೀಸ್​ ಜೊತೆ ರೋಹಿತ್​ ಶರ್ಮಾ; ಫೋಟೋ ನೋಡಿದ್ರೆ ಬಂಧನಕ್ಕೊಳಗಾದಂತೆ ಕಾಣ್ತಿದೆ ಅಂದ್ರು ನೆಟ್ಟಿಗರು

ಸಾಮಾನ್ಯವಾಗಿ ಕ್ರಿಕೆಟಿಗರು, ರಾಜಕಾರಣಿಗಳು, ಚಿತ್ರರಂಗದ ತಾರೆಯರನ್ನು ಕಂಡೊಡನೆ ಜನಸಾಮಾನ್ಯರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಪೊಲೀಸರೊಳಗಿನ ಅಭಿಮಾನವೂ ಕೆಲವೊಮ್ಮೆ ಎದ್ದುಕೂರುತ್ತದೆ. ಇದರ ಪರಿಣಾಮ ಪೊಲೀಸರು ಸಹ ತಾವು ಕರ್ತವ್ಯದಲ್ಲಿ ಇದ್ದಾಗಲೇ Read more…

Optical Illusion​: ನಿಮ್ಮ ಬುದ್ದಿಮತ್ತೆಗೆ ಸವಾಲೊಡ್ಡೊತ್ತೆ ಈ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್​ ಇಲ್ಯೂಷನ್​ ​ಗಳು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸುವ ಕಾರಣ ಬಹಳ ಜನಪ್ರಿಯವಾಗಿವೆ. ನೆಟ್ಟಿಗರು ಇವುಗಳನ್ನು​ ಪರಿಹರಿಸಲು ತಮ್ಮ ಸಮಯದ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ, ವಿಶೇಷವಾಗಿ Read more…

ಹಡಗುಗಳಿಗೂ ಇದೆ ಸ್ಮಶಾನ….!

ಹಡಗುಗಳಿಗೆ ಸ್ಮಶಾನವಿದೆ ಎಂದು ತಿಳಿದಿದೆಯೇ? ಇತ್ತೀಚೆಗೆ, ಹಡಗುಗಳ ಸ್ಮಶಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಐದು ದೊಡ್ಡ ಹಡಗುಗಳು ಸಮುದ್ರ ತೀರದಲ್ಲಿ ನಿಂತಿರುವುದು ಕಾಣಬಹುದು. ಈ ಹಡಗುಗಳು ಸ್ಪಷ್ಟವಾಗಿ Read more…

ಸೆಪ್ಟೆಂಬರ್ 30ರಂದು ತೆರೆಮೇಲೆ ಬರಲಿದೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಂತಾರ ಚಿತ್ರ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 30ರಂದು Read more…

ಬೆರಗುಗೊಳಿಸುವಂತಿದೆ ಆಸ್ಟ್ರೋಗ್ರಾಫರ್​ ಸೆರೆಹಿಡಿದ ಚಂದ್ರನ ಫೋಟೋ

ಚಂದ್ರ ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಗೆ ಆಕರ್ಷಣೆಯ ವಿಷಯವಾಗಿ ಉಳಿದಿದ್ದಾನೆ. ಚಂದ್ರನ ಬಗ್ಗೆ ಒಂದು ವಿಶೇಷ ಆಪ್ತತೆಯೂ ಇದೆ. ಚಂದ್ರನತ್ತ ನಾಸಾದ ಆರ್ಟೆಮಿಸ್​ 1 ಮಿಷನ್​ ಪ್ರಾರಂಭಿಸುವ Read more…

BIG NEWS: ವಿಶ್ವದ ಅತ್ಯಂತ ಸ್ಪಷ್ಟವಾದ UFO ಚಿತ್ರ 30 ವರ್ಷಗಳ ಬಳಿಕ ಬಹಿರಂಗ

ಅಜ್ಞಾತ ಹಾರುವ ವಸ್ತುಗಳ ಬಗ್ಗೆ ವಿಶ್ವದ ಕುತೂಹಲ ತಣ್ಣಗಾಗಿಯೇ ಇಲ್ಲ. ಭೂಮಿಯ ಹೊರಗಿನ ಜೀವನ ಮತ್ತು ಭೂಮಿಯ ಮೇಲಿನ ಮಾನವರೊಂದಿಗಿನ ಅವರ ಪರಸ್ಪರ ಕ್ರಿಯೆಗೆ ಸಂಬಂಧಿಸಿದ ವಿವಿಧ ಸಿದ್ಧಾಂತಗಳಿಗೆ Read more…

ಆಕರ್ಷಕ ಶೀರ್ಷಿಕೆಯೊಂದಿಗೆ ಮಂಗಳ ಗ್ರಹದಿಂದ ತೆಗೆದ ಭೂಮಿಯ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ…!

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜುಲೆ 21 ರಂದು ಅವರು ರಿಟ್ವೀಟ್​ ಮಾಡಿದ ಪೋಸ್ಟ್​ ವಿಶೇಷ Read more…

ತಮ್ಮ ಕಚೇರಿಯಲ್ಲಿ ಬಾಳಾ ಠಾಕ್ರೆ, ಆನಂದ್​ ದಿಘೆ ಚಿತ್ರವಿಟ್ಟು ಅಧಿಕಾರ ಸ್ವೀಕರಿಸಿದ ಶಿಂಧೆ

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತ ತಲುಪಿದೆ. ಮೋದಿ‌ & ಷಾ ಜೋಡಿಗೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿದ್ದ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿ ಅವರದೇ ಪಕ್ಷದ ಶಾಸಕರನ್ನು ತಿರುಗಿ Read more…

ರೂಬಿಕ್ಸ್​ ಕ್ಯೂಬ್​ನಿಂದ ದಿನೇಶ್​ ಕಾರ್ತಿಕ್ ಭಾವಚಿತ್ರವನ್ನು ರಚಿಸಿದ ಅಭಿಮಾನಿ

ಈ ಬಾರಿಯ ಐಪಿಎಲ್​ನಿಂದ ದಿನೇಶ್​ ಕಾರ್ತಿಕ್ ಬಗ್ಗೆ ಹೊಸ ಕ್ರೇಜ್​ ಸೃಷ್ಟಿಯಾಗಿದೆ. ಇನ್ನಿಂಗ್ಸ್​ ಕೊನೆಯಲ್ಲಿ ಅವರ ಹೊಡಿಬಡಿಯ ಫಿನಿಶಿಂಗ್​ ಟಚ್​ ಕ್ರಿಕೆಟ್​ ಪ್ರೇಮಿಗಳಲ್ಲಿ ಅಭಿಮಾನ ಹೆಚ್ಚಿಸಿದೆ. ಅಷ್ಟೇ ಅಲ್ಲದೇ Read more…

ಈ ಒಂದು ಚಿತ್ರದಲ್ಲಿರುವ ನಾಲ್ಕು ಮಹಿಳೆಯರ ಮುಖ ಗುರುತಿಸಬಲ್ಲಿರಾ….?

ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಗುರುತು ಹಿಡಿಯುವ ಸವಾಲು ಹಾಕುವ ಚಿತ್ರಗಳನ್ನು ಒಂದಷ್ಟು ಮಂದಿ ಇಷ್ಟಪಟ್ಟು ತಲೆಕೆಡಿಸಿಕೊಂಡು ಹುಡುಕುತ್ತಾರೆ ಕೂಡ. ಸಾಮಾನ್ಯವಾಗಿ, ಇಂತಹ ಚಟುವಟಿಕೆ ಮೆದುಳಿನ Read more…

ʼಸ್ವಸ್ತಿಕ ಚಿಹ್ನೆʼ ಬಿಡಿಸುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿತ್ರಕ್ಕೆ ಮಹತ್ವದ ಸ್ಥಾನವಿದೆ. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆಂಬ ನಂಬಿಕೆಯಿದೆ. ಹಾಗಾಗಿ ದೇವರ ಮನೆ ಹಾಗೂ ಪೂಜೆ ಮಾಡುವ ಸ್ಥಳದಲ್ಲಿ Read more…

ಈ ಫೋಟೋದಲ್ಲಿ ಅಡಗಿರುವ ಆನೆ ಗುರುತಿಸಲು ಶೇ.1ರಷ್ಟು ಜನರಿಗೆ ಮಾತ್ರ ಸಾಧ್ಯವಂತೆ; ನೀವು ಕಂಡುಹಿಡಿಯಿರಿ ನೋಡೋಣ

ಇತ್ತೀಚಿಗೆ, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳನ್ನು ನೀವು ನೋಡಿರಬಹುದು. ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಪರಿಹರಿಸಲು ವಿನೋದಮಯವಾಗಿರುತ್ತವೆ. ಇದೀಗ ವೈರಲ್ Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ಕಾಫಿ ಬೀನ್ಸ್‌ನಲ್ಲಿ ಅಡಗಿರುವ ಮನುಷ್ಯನ ಮುಖವನ್ನು ನೀವು ಕಂಡುಹಿಡಿಯಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಮತ್ತು ಒಗಟುಗಳು ಅಂತರ್ಜಾಲದಲ್ಲಿ ತಕ್ಷಣವೇ ವೈರಲ್ ಆಗುತ್ತವೆ. ಏಕೆಂದರೆ ಅವುಗಳು ಪರಿಹರಿಸಲು ಸಾಕಷ್ಟು ವಿನೋದಮಯವಾಗಿರುವುದಲ್ಲದೆ, ಮೆದುಳಿಗೂ ಕೆಲಸ ಕೊಡುತ್ತವೆ. ಈ ಒಗಟುಗಳು ನಿಮ್ಮ ವ್ಯಕ್ತಿತ್ವದ ವಿವಿಧ Read more…

ಒಂದೇ ಬಾರಿಗೆ ಐದು ರೇಖಾಚಿತ್ರಗಳನ್ನು ರಚಿಸಿದ ಕಲಾವಿದ..!

ಒಬ್ಬ ಕಲಾವಿದನಿಗೆ ತಾನು ಉತ್ತಮ ಕಲಾವಿದನಾಗಲು ಸಂಪೂರ್ಣ ಸಮರ್ಪಣೆ ಬೇಕಾಗುತ್ತದೆ. ಕಲಾಕೃತಿಯನ್ನು ಪೂರ್ಣಗೊಳಿಸಲು ಬಹಳ ಗಂಟೆಗಳ ಪರಿಶ್ರಮ ಮಾಡಬೇಕಾಗುತ್ತದೆ. ಕೆಲವು ಅಸಾಮಾನ್ಯ ಕಲಾವಿದರು ನಮ್ಮ ನಡುವಿದ್ದಾರೆ. ಇದೀಗ ಕಲಾವಿದರೊಬ್ಬರು Read more…

‘ಪುಷ್ಪಾ’ ಸ್ಟೈಲ್‌ ಫಾಲೋ ಮಾಡಿದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿ

ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಇನ್ನಿಲ್ಲದಂತೆ ಹೆಚ್ಚಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಗ್ರೂವಿಂಗ್‌ನಿಂದ ಹಿಡಿದು ಹಿಟ್ ಹಾಡುಗಳು ಅಥವಾ ಡೈಲಾಗ್‌ಗಳವರೆಗೆ, Read more…

ಬಂಡೆಕಲ್ಲುಗಳ ಮಧ್ಯೆಯಿರುವ ಪುಟ್ಟ ಬಾಲೆಯನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿವೆ. ಮಾಡಲು ಏನು ಕೆಲಸವಿಲ್ಲದಾಗ, ಮೆದುಳಿಗೆ ಸ್ವಲ್ಪ ಕೆಲಸ ಕೊಟ್ರೆ ವ್ಯಾಯಾಮ ಮಾಡಿದಂತಾಗುತ್ತದೆ. ಇದೀಗ ಬಂಡೆಕಲ್ಲುಗಳ ಮಧ್ಯೆ ಬಾಲಕಿಯೊಬ್ಬಳು ಇರುವಿಕೆಯನ್ನು Read more…

ಯುವತಿ ತಂದೆಯ ಅಂತ್ಯಕ್ರಿಯೆ ವೇಳೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದ ಯುವಕ..!

ಪುರುಷರು ಮತ್ತು ಮಹಿಳೆಯರು ತಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು, ಇಬ್ಬರಿಗೂ ಸ್ಮರಣೀಯವಾಗಿಸಲು ವಿಶೇಷ ಕ್ಷಣಗಳು ಮತ್ತು ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬ, ಮಹಿಳೆಗೆ ಪ್ರೇಮ ನಿವೇದನೆ Read more…

ಈ ಆಪ್ಟಿಕಲ್ ಇಲ್ಯೂಷನ್‌ನಲ್ಲಿ ನೀವು ಮೊದಲು ನೋಡುವ ಚಿತ್ರ ಏನನ್ನು ಸೂಚಿಸುತ್ತೆ ಗೊತ್ತಾ..?

ಆಪ್ಟಿಕಲ್ ಭ್ರಮೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ. ಇದು ನಿಮ್ಮ ತಲೆಯನ್ನು ಕೆರೆದುಕೊಳ್ಳಲು ಮಾತ್ರವಲ್ಲದೆ ನಿಮ್ಮ ವ್ಯಕ್ತಿತ್ವವನ್ನು ಕೂಡ ಪರೀಕ್ಷಿಸುತ್ತದೆ. ಈ ಚಿತ್ರವನ್ನು ಯೂಟ್ಯೂಬ್ ಚಾನಲ್ ಬ್ರೈಟ್ Read more…

ʼಬೀಸ್ಟ್ʼ ನಲ್ಲಿ ಫೈಟರ್ ಜೆಟ್ ಹಾರಿಸಿದ ದಳಪತಿ ವಿಜಯ್; ಅಸಮಾಧಾನ ಹೊರಹಾಕಿದ ನಿವೃತ್ತ ಪೈಲಟ್

ದಳಪತಿ ವಿಜಯ್ ಅಭಿನಯದ ಬೀಸ್ಟ್‌ನ ಹಲಮಿತಿ ಹಬೀಬೋ ಹಾಡಿಗೆ ಬಹಳಷ್ಟು ಮಂದಿ ನೃತ್ಯ ಮಾಡಿದ್ದಾರೆ. ಪೂಜಾ ಹೆಗ್ಡೆ ನಟಿಸಿರುವ ತಮಿಳು ಚಿತ್ರದಲ್ಲಿ ವಿಜಯ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Read more…

2 ತಿಂಗಳ ಕಾಲ ಒಬ್ಬಂಟಿಯಾಗಿ ಕಾಲ ಕಳೆದ 13ರ ಬಾಲಕ: ಆತ ಮನೆ ನಿಭಾಯಿಸಿದ್ದು ಕೇಳಿದ್ರೆ ಅಚ್ಚರಿ ಪಡುತ್ತೀರಾ..!

ನೀವು ಹೋಮ್ ಅಲೋನ್ ಚಿತ್ರವನ್ನು ವೀಕ್ಷಿಸಿದ್ದೀರಾ..? ಒಂದು ವೇಳೆ ನೋಡಿದ್ದರೆ, ಸಿನಿಮಾದಲ್ಲಿ ಬರುವ ಪಾತ್ರಧಾರಿ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು. ಹಾಗೂ ಕಳ್ಳರನ್ನು ಹೇಗೆ ನಿಭಾಯಿಸಿತು ಎಂಬ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಿಂಗಾಪೂರದಲ್ಲಿ ನಿಷೇಧ; ಇದರ ಹಿಂದಿದೆ ಈ ಕಾರಣ

ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂಬ ಕಳವಳದಿಂದ ಸಿಂಗಾಪುರ್ ನಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ನಿಷೇಧಿಸಲಾಗಿದೆ. ಮುಸಲ್ಮಾನರ ಪ್ರಚೋದನಕಾರಿ ಮತ್ತು ಏಕಪಕ್ಷೀಯ Read more…

ರಾಷ್ಟ್ರ ಭಾಷೆ ಚರ್ಚೆ ನಡುವೆ ಪ್ರಶಂಸೆ ಗಳಿಸಿದೆ ಆಯುಷ್ಮಾನ್ ಖುರಾನಾ ಅವರ ‘ಅನೇಕ್’ ಸಂಭಾಷಣೆ..!

ಆಯುಷ್ಮಾನ್ ಖುರಾನಾ ಅವರ ಮುಂಬರುವ ಅನೇಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವ್ಯಾಪಕ ಮನ್ನಣೆ ಗಿಟ್ಟಿಸಿಕೊಂಡಿದೆ. ಇದರಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ಸಮರದ Read more…

ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿನ ಮರದಲ್ಲಿ ಅಡಗಿರುವ ಪಕ್ಷಿಗಳನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ Read more…

ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್-2: ಹಿಂದಿಯಲ್ಲಿ ದಾಖಲೆ ಬರೆದ ಚಿತ್ರ

ಯಶ್ ಅಭಿನಯದ ಕೆಜಿಎಫ್- 2 ಚಿತ್ರ ಬಾಕ್ಸ್ ಆಫೀಸ್‌ ಉಡೀಸ್ ಮಾಡಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ. ಕ್ಲಬ್‌ ಸೇರಲು ಹತ್ತಿರವಾಗುತ್ತಿದೆ. Read more…

ಅಜಯ್‌ ದೇವಗನ್‌ ಸಿನಿಮಾವನ್ನು ಹಾಡಿ ಹೊಗಳಿದ ಅಕ್ಷಯ್ ಕುಮಾರ್

2015 ರ ಆಗಸ್ಟ್ 18 ರಂದು ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರ ಪ್ರೇರಣೆಯಿಂದ ನಿರ್ಮಾಣವಾಗಿರುವ ಅಜಯ್ ದೇವಗನ್ ಮತ್ತು Read more…

ಈ ಚಿತ್ರದಲ್ಲಿ ಕರಡಿ ಎಲ್ಲಿದೆ ಎಂಬುದನ್ನು ನೀವು ಗುರುತಿಸಬಲ್ಲಿರಾ…?

ಆಪ್ಟಿಕಲ್ ಭ್ರಮೆಗಳು ಅಥವಾ ಇಮೇಜ್ ಫಜಲ್‌ಗಳನ್ನು ಒಳಗೊಂಡಿರುವ ಡಿಕೋಡಿಂಗ್ ಪೋಸ್ಟ್‌ಗಳನ್ನು ಇಂಟರ್ನೆಟ್ ಇಷ್ಟಪಡುತ್ತದೆ. ಇವುಗಳಲ್ಲಿ ಕೆಲವು ಒಗಟುಗಳು ಸುಲಭವಾಗಿದ್ದರೆ, ಇತರವುಗಳು ಭೇದಿಸಲು ಕಷ್ಟವಾಗಬಹುದು. ಇದೀಗ ಮತ್ತೊಂದು ಆಪ್ಟಿಕಲ್ ಭ್ರಮೆಯ Read more…

ನಿಮ್ಮ ʼಪ್ರೀತಿʼ ಬಗ್ಗೆ ತಿಳಿಸುತ್ತೆ ಈ ಆಪ್ಟಿಕಲ್ ಭ್ರಮೆ ಚಿತ್ರ

ನೀವು ವಿಚಿತ್ರವಾದ ವ್ಯಕ್ತಿಗಳೊಂದಿಗೆ ಕೆಲವು ವಿಲಕ್ಷಣ ಆಪ್ಟಿಕಲ್ ಭ್ರಮೆಗಳನ್ನು ಕಂಡಿದ್ದರೆ, ಅದು ನಿಮ್ಮನ್ನು ಹೆಚ್ಚಾಗಿ ಗೊಂದಲಕ್ಕೀಡು ಮಾಡುತ್ತದೆ. ಇವುಗಳು ಕೆಲವೊಮ್ಮೆ ಕಿರಿಕಿರಿ ಎನಿಸಿದರೂ, ತ್ವರಿತ ವ್ಯಕ್ತಿತ್ವ ಪರೀಕ್ಷೆಗಾಗಿ ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...