alex Certify ಕೆಲಸ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!

ಅದೃಷ್ಟದ ಬಗ್ಗೆ ಹೇಳೋದು ಕಷ್ಟಸಾಧ್ಯ. ಬಯಸಿದ್ದು ಒಂದಾದ್ರೆ ಆಗೋದು ಇನ್ನೊಂದು. ಅಗತ್ಯವಿದ್ದಾಗ ನಮಗೆ ಬೇಕಾಗಿದ್ದು ಸಿಗುವುದಿಲ್ಲ. ಯುನೈಟೆಡ್ ಕಿಂಗ್‌ಡಂನ ಕೆಂಟ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜೀವನದಲ್ಲೂ ಇದೇ ಆಗಿದೆ. 8 Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಾಸಿಗೆ ಮೇಲೆ ಮಲಗಿದ್ರೆ ಸಿಗಲಿದೆ 25 ಲಕ್ಷ ರೂ….!

ಕೆಲಸ ಹುಡುಕ್ತಿರುವ ಜನರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಹಾಸಿಗೆ ಮೇಲೆ ಮಲಗಿದ್ರೆ ಕಂಪನಿಯೊಂದು ನಿಮಗೆ ಸಂಬಳ ನೀಡುತ್ತದೆ. ಬ್ರಿಟನ್ ಕಂಪನಿಯೊಂದು ಜಾಬ್ ಆಫರ್ ಮಾಡ್ತಿದೆ. ಕೆಲಸ ಪಡೆದ ನೌಕರರು, Read more…

ಒಂದು ವರ್ಷದಿಂದ ಕಾರಿನಲ್ಲಿಯೇ ಯುವತಿಯ ವಾಸ…! ಇದರ ಹಿಂದಿದೆ ಮನಕಲಕುವ ಕಾರಣ

ತಲೆ ಮೇಲೊಂದು ಸೂರಿಲ್ಲದೆ ಬದುಕುವುದು ಹೇಳಿದಷ್ಟು ಸುಲಭವಲ್ಲ. ವಾಸಕ್ಕೆ ಮನೆಯಿಲ್ಲವೆಂದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಬಾಯ್ ಫ್ರೆಂಡ್ ನಿಂದ ದೂರವಾದ ಯುವತಿಯೊಬ್ಬಳಿಗೆ ಕಾರೇ ಈಗ ಮನೆಯಾಗಿದೆ. ಯಸ್, ಇಂಗ್ಲೆಂಡ್ Read more…

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನವರಾತ್ರಿ ಶುರುವಾಗಿದೆ. ಅನೇಕರು 9 ದಿನಗಳ ಕಾಲ ಪೂಜೆ ಮಾಡ್ತಾರೆ. ಕಳಶ ಸ್ಥಾಪನೆ ಮಾಡಿ, ವೃತ ಮಾಡಿ ಭಕ್ತಿಯಿಂದ ಆರಾಧನೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ 3 ದಿನ Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ

ಕೊರೊನಾ, ಇಡೀ ಜಗತ್ತಿನ ಜನರ ಕೆಲಸದ ವಿಧಾನವನ್ನು ಬದಲಿಸಿದೆ. ಕಚೇರಿಗೆ ಹೋಗಿ ಕೆಲಸ ಮಾಡುವ ಜನರಿಗಿಂತ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ರಕ್ಷಣೆ ನೀಡಲು, ಕಂಪನಿಗಳು Read more…

ಪರೀಕ್ಷೆಯಿಲ್ಲದೆ ಉದ್ಯೋಗ ಪಡೆಯಲು ಇಲ್ಲಿದೆ ಭರ್ಜರಿ ಅವಕಾಶ

ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರ ಸಂಬಳದಲ್ಲಿ ಕಡಿತವಾಗಿದೆ. ಒಳ್ಳೆ ಕೆಲಸಕ್ಕಾಗಿ ಅನೇಕರು ಹುಡುಕಾಟ ನಡೆಸುತ್ತಿದ್ದಾರೆ. ನೀವೂ ಸರ್ಕಾರಿ ಕೆಲಸ ಬಯಸಿದ್ದರೆ ನಿಮಗೊಂದು ಒಳ್ಳೆಯ ಸುದ್ದಿಯಿದೆ. ಆಯಿಲ್ Read more…

ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಹೀಗೆ ಕರೆದು ಕೆಲಸ ಕಳೆದುಕೊಂಡ….!

ಕಚೇರಿಗಳಲ್ಲಿ ಎಷ್ಟೇ ಆಪ್ತರನ್ನೂ ಕೂಡ ಏಕವಚನದಲ್ಲಿ ಕರೆಯುವುದು ಕಡಿಮೆ. ಹಾಗಿರುವಾಗ ಬ್ರಿಟನ್ ವ್ಯಕ್ತಿಯೊಬ್ಬ, ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಹನಿ, ಲವ್, ಸ್ವೀಟಿ ಎಂದೆಲ್ಲ ಕರೆದು ಯಡವಟ್ಟು ಮಾಡಿಕೊಂಡಿದ್ದಾನೆ. ಕಂಪನಿ Read more…

ಮನೆ ಬೋರ್ ಆಗ್ತಿದೆ…! ಕಚೇರಿಗೆ ಹೋಗ ಬಯಸಿದ್ದಾರೆ ಜನರು

ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ Read more…

ಭಾರತೀಯ ಸಿಇಓಗಳ ಕಾರ್ಯ ನಿರ್ವಹಣೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಜಾಗತಿಕ ಮಟ್ಟದ ತಮ್ಮ ಸಹವರ್ತಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕಡಿಮೆ ವಯಸ್ಸಿನವರಾಗಿರುವ ಭಾರತದ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಓ) ಕಡಿಮೆ ಆದಾಯದ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಸಿಇಓಗಳು Read more…

ಪ್ರತಿ ದಿನ 4 ಗಂಟೆ ಕೆಲಸ ಮಾಡಿ ಗಳಿಸಿ 25-30 ಸಾವಿರ ರೂ.

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಈ ಸಂದರ್ಭದಲ್ಲಿ ಜನರು ಇರುವ ಕೆಲಸದ ಜೊತೆ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದಾರೆ. ನೀವೂ ಅಂತವರಲ್ಲಿ Read more…

ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ ಈ ಕೆಲಸ

ಈ ಆಧುನಿಕ ಕಾಲದಲ್ಲಿ ಯಾರಿಗೆ ಒತ್ತಡವಿಲ್ಲ. ಅದ್ರಲ್ಲೂ ಕೆಲಸಕ್ಕೆ ಹೋಗುವ ಮಂದಿಗೆ ಒತ್ತಡ ಜಾಸ್ತಿ. ಕಚೇರಿ ಕೆಲಸಗಳು ಒತ್ತಡ ಹೆಚ್ಚು ಮಾಡುತ್ತವೆ. ಅದು ಸೆಕ್ಸ್ ಜೀವನದ ಮೇಲೆ ಪರಿಣಾಮ Read more…

ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್: ಉದ್ಯೋಗ ನೀಡಲಿದೆ ಈ ದೇಶಿ ಕಂಪನಿ

ದೇಶೀಯ ಮೈಕ್ರೋಬ್ಲಾಗಿಂಗ್ ಕಂಪನಿ ಕೂ, ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ಒಂದು ವರ್ಷದಲ್ಲಿ ಕೂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 500ಕ್ಕೆ ಏರಿಸಲಿದೆ. ಕಂಪನಿಯು ಎಂಜಿನಿಯರಿಂಗ್, Read more…

ದಿನವಿಡೀ ದಣಿದ ದೇಹಕ್ಕೆ ಇರಲಿ ಒಂದಿಷ್ಟು ರಿಲ್ಯಾಕ್ಸ್

ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು. ಈಗ ಮಾನಸಿಕ ಒತ್ತಡದ ಕೆಲಸಗಳೇ  ಜಾಸ್ತಿಯಾಗಿವೆ. ದೈಹಿಕ ಶ್ರಮದ ಜೊತೆಗೆ ಮಾನಸಿಕ Read more…

ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್‌ ಮುಂದುವರೆಸಿದ ಭೂಪ

ಮನೆಯಿಂದ ಕೆಲಸ ಮಾಡುವ ವೇಳೆ ಎಂದೂ ಮುಗಿಯದಂತೆ ಕಾಣುವ ಆನ್ಲೈನ್ ಮೀಟಿಂಗ್‌ಗಳು ನಮಗೆ ಭಾರೀ ಬೋರಿಂಗ್ ಅನಿಸಿಬಿಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕೆಲಸದ ಕರೆಗಳನ್ನು ಬಹಳ ಗಂಭೀರವಾಗಿ Read more…

ಒಂದು ಗಂಟೆ ಕೆಲಸಕ್ಕೆ ಸಿಗ್ತಿದೆ 1100 ರೂ….? ಆದ್ರೂ ಸಿಗ್ತಿಲ್ಲ ಉದ್ಯೋಗಿಗಳು….!

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕಡಿಮೆ ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಹೆಚ್ಚಿನ ಸಂಬಳದ ಆಫರ್ ಮಾಡಿದ್ರೂ ಕೆಲಸಕ್ಕೆ ಜನ ಸಿಗ್ತಿಲ್ಲ. ಹೌದು, ಕಳೆದ 40 ವರ್ಷಗಳಲ್ಲಿ Read more…

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಪ್ರೋ

ತನ್ನ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್‌ ನೇಮಕಾತಿ ಕಾರ್ಯಕ್ರಮದಡಿ ಇಂಜಿನಿಯರಿಂಗ್ ಪಾಸ್‌ ಔಟ್‌ ಅಭ್ಯರ್ಥಿಗಳಿಂದ ಉದ್ಯೋಗದ ಅರ್ಜಿಗಳಿಗೆ ವಿಪ್ರೋ ಆಹ್ವಾನಿಸಿದೆ. 2022ರಲ್ಲಿ ತಮ್ಮ ವ್ಯಾಸಂಗ ಪೂರೈಸುವ ಇಂಜಿನಿಯರಿಂಗ್ ಅಭ್ಯರ್ಥಿಗಳು Read more…

ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಪೊಲೀಸ್ ಪಡೆಯಲ್ಲಿ ಖಾಲಿ ಇರುವ 387 ಕಾನ್ಸ್‌ಟಬಲ್‌ಗಳ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರಾಜ್ಯ ಪೊಲೀಸ್ ಇಲಾಖೆಯ ಪೋರ್ಟಲ್ ksp.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಸಲು Read more…

ದುಡಿಯಲು ಹೋದ ದಂಪತಿ, ದುರುಳರಿಂದ ಪೈಶಾಚಿಕ ಕೃತ್ಯ

ರಾಯ್‌ ಪುರ: ಛತ್ತೀಸ್‌ಗಢದ ರಾಯ್‌ ಪುರದಲ್ಲಿ ಮೂವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಪತಿಯನ್ನು ಥಳಿಸಿದ್ದಾರೆ. ಆರೋಪಿಗಳು ಕೆಲಸ ಕೊಡಿಸುವ ಭರವಸೆಯೊಂದಿಗೆ ದಂಪತಿಗಳಿಗೆ ಆಮಿಷವೊಡ್ಡಿದ್ದ Read more…

ಕೊರೊನಾ ಹಿನ್ನಲೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಅಮೆಜಾನ್

ಇ-ಕಾಮರ್ಸ್ ಕಂಪನಿ ಅಮೆಜಾನ್, ಗ್ರಾಹಕರಿಗೆ ಸ್ವಾಂತತ್ರ್ಯ ದಿನದ ಹಿನ್ನಲೆಯಲ್ಲಿ ಭರ್ಜರಿ ಆಫರ್ ನೀಡ್ತಿದೆ. ಅಮೆಜಾನ್ ಸೇಲ್ ನಲ್ಲಿ ಗ್ರಾಹಕರಿಗೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಸಿಗ್ತಿದೆ. ಇದ್ರ ಮಧ್ಯೆ Read more…

ಭಾರತೀಯ ಐಟಿ ವೃತ್ತಿಪರರಿಗೆ ಗುಡ್‌ ನ್ಯೂಸ್…..!

ಅಮೆರಿಕಕ್ಕೆ ತೆರಳಲಿರುವ ಭಾರತೀಯ ವೃತ್ತಿಪರರಿಗೆ ಒಳ್ಳೆ ಸುದ್ದಿ ಇದೆ. ಎಚ್ -1 ಬಿ ವೀಸಾಗಳಿಗೆ ಅರ್ಜಿ ಸಲ್ಲಿಸಿರುವ ಕೆಲವರನ್ನು ಆಯ್ಕೆ ಮಾಡಲು, ಯುಎಸ್ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ 1 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲಿದೆ ಈ ಕಂಪನಿ

ಉದ್ಯೋಗ ಹುಡುಕುತ್ತಿರುವವರಿಗೊಂದು ಖುಷಿ ಸುದ್ದಿಯಿದೆ. ದಿಗ್ಗಜ ಐಟಿ ಕಂಪನಿ ಕಾಗ್ನಿಜೆಂಟ್ (cognizant) ಈ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಶೇಕಡಾ Read more…

ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಟ್ಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಟ್ಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ 15 ದಿನಗಳ ಒಳಗೆ ಕಡತ ವಿಲೇವಾರಿಗೆ ಆದೇಶ ನೀಡಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಆರ್ಥಿಕ ಶಿಸ್ತು Read more…

ʼವೇತನʼದ ಕುರಿತು ಆಸಕ್ತಿಕರ ಮಾಹಿತಿ ಬಿಚ್ಚಿಟ್ಟ ಉದ್ಯೋಗಸ್ಥ ಮಹಿಳೆಯರು

ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತಾಗಿ ಐಐಎಂ-ಕೋಯಿಕ್ಕೋಡ್ ಹಾಗೂ ಮಹಿಳೆಯರ ವಾಣಿಜ್ಯ ಮತ್ತು ಕೈಗಾರಿಕೆಯ ಸಾರ್ವಜನಿಕ ಸಂಬಂಧಗಳ ಚೇಂಬರ್‌ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸಮಿತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಆಸಕ್ತಿಕರ Read more…

BIG NEWS: ತುಂಬಾ ದಿನವಿರಲ್ಲ ಸಂಬಳ ಹೆಚ್ಚಳದ ಖುಷಿ..!?

ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ಸಂಬಳ ಕಡಿತ ಮಾಡಿವೆ. ಇನ್ನೂ ಕೆಲ ಕಂಪನಿಗಳು ಕೊರೊನಾ ಮೂರನೇ ಅಲೆ ಮಧ್ಯೆಯೇ ಸಂಬಳ ಹೆಚ್ಚಳ ಮಾಡಿವೆ. ಸಂಬಳ ಹೆಚ್ಚಾಗ್ತಿದ್ದಂತೆ ಟೇಕ್ ಹೋಮ್ Read more…

ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ ಶಿಕ್ಷಕಿ….! ಲ್ಯಾಪ್ ಟಾಪ್ ನಲ್ಲಿತ್ತು ಸಾಕ್ಷಿ

ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಶಿಕ್ಷಕಿಯೊಬ್ಬಳು ನಾಚಿಕೆಗೇಡಿನ ಕೆಲಸ ಮಾಡಿದ್ದಾಳೆ. ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ ಅಶ್ಲೀಲ ಫೋಟೋಗಳು ಆಕೆ ಲ್ಯಾಪ್ ಟಾಪ್ ನಲ್ಲಿ ಸಿಕ್ಕಿದೆ. ಕೆಲ ವಿದ್ಯಾರ್ಥಿಗಳ ಕಣ್ಣಿಗೆ Read more…

ಮನೆಯಲ್ಲೇ ಕುಳಿತು ಈಕೆ ತಿಂಗಳಿಗೆ ಗಳಿಸ್ತಿದ್ದಾಳೆ 41 ಲಕ್ಷ ರೂ.

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ದಿನಗಳು ಬರುತ್ತವೆ. ಆ ಕಷ್ಟಕ್ಕೆ ಭಯಪಟ್ಟು ಕೆಲವರು ಸೋಲುಂಡ್ರೆ ಮತ್ತೆ ಕೆಲವರು ಕಷ್ಟವನ್ನು ಗೆದ್ದು ಗಟ್ಟಿ ಎನ್ನಿಸಿಕೊಳ್ತಾರೆ. ಇದಕ್ಕೆ ಬ್ರಿಟನ್ ನಲ್ಲಿ ವಾಸವಾಗಿರುವ 30 Read more…

ಮನೆಯಲ್ಲೇ ಕುಳಿತು ಮಹಿಳೆಯರು ಹೀಗೆ ಗಳಿಸಬಹುದು ಕೈತುಂಬ ʼಹಣʼ….!

ಮನೆ, ಮಕ್ಕಳ ಕೆಲಸದ ಜೊತೆ ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕ ಮಹಿಳೆಯರಿಗೆ ಸಾಧ್ಯವಿಲ್ಲ. ಉದ್ಯೋಗ ಮಾಡಲು ಆಸೆಯಿರುವ ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ದೊಡ್ಡ Read more…

ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ ಈ ಸಿಂಪಲ್ ʼಟ್ರಿಕ್ಸ್ʼ

ಕಾಲ ಬದಲಾದಂತೆ ಕೆಲಸದ ವಿಧಾನಗಳು ಕೂಡ ಬದಲಾಗಿವೆ. ದೈಹಿಕ ಶ್ರಮದ ಕೆಲಸಗಳು ಒಂದು ಕಡೆಯಾದರೆ, ಮಾನಸಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಒಂದೇ ರೀತಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...