alex Certify 8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!

ಅದೃಷ್ಟದ ಬಗ್ಗೆ ಹೇಳೋದು ಕಷ್ಟಸಾಧ್ಯ. ಬಯಸಿದ್ದು ಒಂದಾದ್ರೆ ಆಗೋದು ಇನ್ನೊಂದು. ಅಗತ್ಯವಿದ್ದಾಗ ನಮಗೆ ಬೇಕಾಗಿದ್ದು ಸಿಗುವುದಿಲ್ಲ. ಯುನೈಟೆಡ್ ಕಿಂಗ್‌ಡಂನ ಕೆಂಟ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜೀವನದಲ್ಲೂ ಇದೇ ಆಗಿದೆ. 8 ವರ್ಷಗಳ ಹಿಂದೆ ಜೋ ಜಾನ್ಸನ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಳು. ಆ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೆಲ ವರ್ಷಗಳ ನಂತ್ರ ಬಂದ ಉತ್ತರ ಆಕೆಗೆ ತೃಪ್ತಿ ನೀಡಿರಲಿಲ್ಲ.

ವರುಣನ ಅವಾಂತರಕ್ಕೆ ತತ್ತರಿಸಿದ ಅನ್ನದಾತ…..! ಮಕ್ಕಳ ಮದುವೆಗೂ ಹಣವಿಲ್ಲದೆ ಪರದಾಟ

39 ವರ್ಷದ ಜೋ ಜಾನ್ಸನ್ 2013 ರಲ್ಲಿ ಲಿಂಕ್ಡ್ ಇನ್ ಮೂಲಕ ಸಹಾಯಕ ಶಿಕ್ಷಕರ ಕೆಲಸಕ್ಕಾಗಿ ಮೇಲ್ ಕಳುಹಿಸಿದ್ದಳು. ಉತ್ತರಕ್ಕೆ ಕಾಯುವ ಬದಲು, ತನ್ನದೇ ವ್ಯವಹಾರ ಶುರು ಮಾಡಲು ಮುಂದಾಗಿದ್ದಳು. ಮಧ್ಯೆ ಸಣ್ಣಪುಟ್ಟ ಕೆಲಸಗಳನ್ನು ಮಾಡ್ತಿದ್ದಳು. 8 ವರ್ಷಗಳ ನಂತರ ಕೊನೆಗೂ ಆಕೆ ಅರ್ಜಿಗೆ ಉತ್ತರ ಬಂದಿತ್ತು. ಆದ್ರೆ ಅದು ತೃಪ್ತಿಕರವಾಗಿರಲಿಲ್ಲ.

BIG NEWS: ಮಾಧ್ಯಮದವರು ಸರಿಯಿದ್ದಿದ್ರೆ ನಮ್ ಬಾಳ್ ಹೀಗ್ಯಾಕ್ ಆಗ್ತಿತ್ತು…..? ರಮೇಶ್ ಜಾರಕಿಹೊಳಿ ಗೋಳು

ಎರಡು ಮಕ್ಕಳ ತಾಯಿ ZoeBee Beauty ಹೆಸರಿನ ವ್ಯವಹಾರ ನಡೆಸುತ್ತಿದ್ದಾಳೆ. ಪತಿ ಸೇರಿದಂತೆ 6 ಜನರಿಗೆ ಉದ್ಯೋಗ ನೀಡಿದ್ದಾಳೆ. ಕೆಲಸಕ್ಕೆ ಅರ್ಜಿ ಸಲ್ಲಿಸಿದ ನಂತ್ರ ಆ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಅದಕ್ಕೆ ಕಾದು ಕುಳಿತಿದ್ದರೆ ನನ್ನ ಜೀವನ ತಮಾಷೆಯಾಗ್ತಿತ್ತು ಎಂದು ಆಕೆ ಹೇಳಿದ್ದಾಳೆ. ಕಂಪನಿ ಮಾಲಿಕೆಯಾಗಿರುವ ಆಕೆಗೆ, ಈಗ ಉತ್ತರ ಬಂದಿದೆಯಂತೆ. ಅದು ಸರಿಯಾದ, ತೃಪ್ತಿಕರವಲ್ಲದ ಉತ್ತರವೆಂದು ಆಕೆ ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...