alex Certify ಕುಟುಂಬ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಮೇಶ್ ಕುಮಾರ್ ಹೇಳಿಕೆ

ಬೆಂಗಳೂರು: ಗಾಂಧಿ ಹೆಸರಿನಿಂದಾಗಿ 4 ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸೋನಿಯಾ ಗಾಂಧಿ Read more…

ಶ್ವಾನ ಸಾಕಿರುವವರು ಓದಲೇಬೇಕು ಈ ಸುದ್ದಿ: ವೃದ್ಧೆಯನ್ನು ಕಚ್ಚಿ ಕಚ್ಚಿ ಕೊಂದ ಸಾಕು ನಾಯಿ; ಲಕ್ನೋದಲ್ಲೊಂದು ಭೀಕರ ಘಟನೆ

ಸಾಕಿದ ನಾಯಿಯೊಂದು 82 ವರ್ಷದ ವೃದ್ಧೆಯನ್ನು ಕಚ್ಚಿ ಕಚ್ಚಿ ಕೊಂದು ಹಾಕಿರುವ ಘಟನೆ ಲಕ್ನೋದಲ್ಲಿ ಮಂಗಳವಾರದಂದು ನಡೆದಿದೆ. ಕೈಸರ್ ಭಾಗ್ ನಿವಾಸಿ ಸುಶೀಲಾ ತ್ರಿಪಾಠಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಿಮ್ Read more…

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ 10 ವರ್ಷದ ಬಾಲಕನ ಬರ್ಬರ ಹತ್ಯೆ

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ ಹತ್ತು ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಆರು ವರ್ಷದ ಸಹೋದರನನ್ನು ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ಪಾಕಿಸ್ತಾನದ Read more…

ಪಾಕ್​ ಸಚಿವನನ್ನು ಬಹಿರಂಗವಾಗಿಯೇ ʼಚೋರ್​ ಚೋರ್ʼ ಎಂದು ಛೇಡಿಸಿದ ಕುಟುಂಬ

ಪಾಕಿಸ್ತಾನ ಸಚಿವನನ್ನು ಕುಟುಂಬವೊಂದು ಚೋರ್​ ಚೋರ್ ಎಂದು ಸಾರ್ವಜನಿಕ ಸ್ಥಳದಲ್ಲಿ ಛೇಡಿಸಿದ ವಿಡಿಯೋ ವೈರಲ್​ ಆಗಿದೆ. ಇಸ್ಲಾಮಾಬಾದ್​- ಲಾಹೋರ್​ ರಸ್ತೆ ಮಾರ್ಗದಲ್ಲಿ ಬರುವ ಭೇರಾದಲ್ಲಿನ ಈಟರಿಯಲ್ಲಿ ಈ ಘಟನೆ Read more…

ಅಲಿಯಾ ಗರ್ಭಿಣಿಯಾದ ಬೆನ್ನಲ್ಲೇ ಕುಟುಂಬಕ್ಕಾಗಿ ಕೆಲಸ ಮಾಡಬೇಕಿದೆ ಎಂದ ರಣಬೀರ್

ಬಾಲಿವುಡ್ ತಾರಾ ದಂಪತಿಗಳಾದ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕೆಲವೇ ತಿಂಗಳಲ್ಲಿ ಅವರ ಪುಟ್ಟ ಕುಟುಂಬಕ್ಕೊಂದು ಪುಟಾಣಿ ಸೇರ್ಪಡೆಗೊಳ್ಳಲಿದೆ. Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ಭಾರತೀಯ ಜೀವವಿಮಾ ನಿಗಮದ ವತಿಯಿಂದ ‘ವಿಮಾ ರತ್ನ’(Bhima Ratna 864) ಪ್ಲಾನ್ ಪರಿಚಯಿಸಲಾಗಿದೆ. ಲಿಂಕ್ ಮಾಡದ ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆ ಇದಾಗಿದ್ದು, ಸೀಮಿತ ಪ್ರೀಮಿಯಂ Read more…

ವರದಕ್ಷಿಣೆ ಕಿರುಕುಳ: ಇಬ್ಬರು ಮಕ್ಕಳೊಂದಿಗೆ ಮೂವರು ಸಹೋದರಿಯರ ಆತ್ಮಹತ್ಯೆ

ಇದೊಂದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಮತ್ತು ಹೃದಯ ವಿದ್ರಾವಕ ಘಟನೆ. ಈ ಘಟನೆಗೆ ರಾಜಸ್ಥಾನ ಸಾಕ್ಷಿಯಾಗಿದೆ. ಒಂದೇ ಕುಟುಂಬದ ಮೂವರು ಸಹೋದರರನ್ನು ಮದುವೆಯಾಗಿದ್ದ ಮೂವರು ಸಹೋದರಿಯರು ತಮ್ಮ Read more…

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ 25.27 ಲಕ್ಷ ರೂ. ಪರಿಹಾರಕ್ಕೆ ಆದೇಶ

ಚಂಡೀಘಡದ ರಸ್ತೆಯೊಂದರಲ್ಲಿ ಬೀಡಾಡಿ ಹಸು ಅಡ್ಡ ಬಂದ ಹಿನ್ನೆಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25.27 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯುನಲ್ Read more…

ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಚಾಲಕನ ಕುಟುಂಬಕ್ಕಾಗಿ 1.8 ಕೋಟಿ ರೂ. ಸಂಗ್ರಹಿಸಿದ ಯುವತಿ…..!

ಉಬರ್ ಚಾಲಕರೊಬ್ಬರು ಟಿಕ್‌ಟಾಕ್ ಪ್ರಭಾವಿ ಯುವತಿಯೊಬ್ಬಳಿಗೆ ಸಹಾಯ ಮಾಡಿದ್ದಾರೆ. ಪ್ರತಿಯಾಗಿ ಪ್ರಭಾವಿಗಳು ಚಾಲಕನ ಕುಟುಂಬಕ್ಕೆ ಡಾಲರ್ 240,000 (ರೂ. 1.8 ಕೋಟಿ) ಸಂಗ್ರಹಿಸಿದ್ದಾರೆ. 23 ವರ್ಷದ ಬೆಕ್ಕಾ ಮೂರ್ Read more…

ಒಂದು ಕುಟುಂಬಕ್ಕೆ ಒಂದೇ ಟಿಕೆಟ್: ಕಾಂಗ್ರೆಸ್ ಗೆ ಇದೆಯಾ ಧೈರ್ಯ ತೋರುವ ತಾಕತ್..? ಬಿಜೆಪಿ ಟಾಂಗ್

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಬಗ್ಗೆ ಕೇಳಿಬಂದ ಆರೋಪ, ಪ್ರತ್ಯಾರೋಪಗಳ ನಡುವೆ ಕಾಂಗ್ರೆಸ್ ಗೆ ಬಿಜೆಪಿ ಟಾಂಗ್ ಕೊಟ್ಟಿದೆ. ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ Read more…

ನೆಚ್ಚಿನ ಗಿಳಿಯನ್ನು ಕಳೆದುಕೊಂಡು ಪರಿತಪಿಸುತ್ತಿದೆ ಈ ಕುಟುಂಬ; ಹುಡುಕಿಕೊಟ್ಟವರಿಗೆ ಸಿಗಲಿದೆ ನಗದು ಬಹುಮಾನ

ಈ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ಸಿಗಲಿದೆ. ಗಯಾದಲ್ಲಿನ ಕುಟುಂಬವೊಂದು ತನ್ನ ಮುದ್ದಿನ ಗಿಳಿ ಕಾಣೆಯಾಗಿರುವ ಬಗ್ಗೆ ನಗರದೆಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸಿ, ಗಿಳಿ ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ Read more…

ಹೆಣ್ಣು ಮಗುವಿಗೆ ಭವ್ಯ ಸ್ವಾಗತ: ಶಿಶುವನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತಂದ ಕುಟುಂಬ

ಪುಣೆ: ಹೆಣ್ಣೆಂದರೆ ಅಸಡ್ಡೆ, ಭ್ರೂಣ ಹತ್ಯೆ ಮಾಡುವ ಈ ಸಮಾಜದಲ್ಲಿ ನಿಧಾನವಾಗಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಇಲ್ಲೊಂದೆಡೆ ಹೆಣ್ಣು ಮಗು ಹುಟ್ಟಿದ ಖುಷಿಗೆ ಕಂದನನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ Read more…

ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಒಂದೇ ಕುಟುಂಬದ ಐವರು ಸದಸ್ಯರು ಮನೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ. ದಂಪತಿ ಮತ್ತು ಮೂವರು ಅಪ್ರಾಪ್ತ ಮಕ್ಕಳು ಶನಿವಾರ ಪ್ರಯಾಗ್‌ರಾಜ್‌ನ ನವಾಬ್‌ಗಂಜ್ ಪ್ರದೇಶದಲ್ಲಿನ ಅವರ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ನಾಲ್ಕರ ಬಾಲಕ: ಮೂವರ ಬಾಳಿಗೆ ಬೆಳಕಾದ ಪುಟ್ಟ ಕಂದ

ಚಂಡೀಗಢ: ಬ್ರೈನ್ ಡೆಡ್ ಆದ ಪರಿಣಾಮ ಮೃತಪಟ್ಟ ಮಗುವೊಂದು ಮೂವರಿಗೆ ಜೀವದಾನ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ Read more…

ಪತ್ನಿ ಜೊತೆ ಬೇರ್ಪಟ್ಟ ನಂತರ ಪೋಷಕರೊಂದಿಗೆ ಅಮೂಲ್ಯ ಸಮಯ ಕಳೆದ ನಟ ಧನುಷ್

ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧ ಬೇರ್ಪಟ್ಟ ನಂತರ ಸೆಲ್ವರಾಘವನ್ ಮತ್ತು ಕುಟುಂಬದೊಂದಿಗೆ ನಟ ಧನುಷ್ ಸಮಯ ಕಳೆದಿದ್ದಾರೆ. ಧನುಷ್ ಪ್ರಸ್ತುತ ತಮ್ಮ ಸಹೋದರ ಸೆಲ್ವರಾಘವನ್ ಅವರ ನಾನೇ Read more…

ಗ್ಯಾಸ್ ಆನ್ ಮಾಡಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ: ಕಲಾವಿದನ ಕುಟುಂಬದಿಂದ ಹೈಡ್ರಾಮಾ

ಮಡಿಕೇರಿ: ಮಡಿಕೇರಿ ನಗರದಲ್ಲಿ ಕಲಾವಿದನ ಕುಟುಂಬದವರು ಹೈಡ್ರಾಮಾ ನಡೆಸಿದ್ದಾರೆ. ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ನಗರಸಭೆ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿದ ಆರೋಪ Read more…

SHOCKING NEWS: ಆತ್ಮಹತ್ಯೆಗೆ ಶರಣಾದ ಮತ್ತೊಂದು ಕುಟುಂಬ; ತಂದೆ-ತಾಯಿ-ಮಗ ಮೂವರು ಸಾವು

ಹಾಸನ: ಹಾಸನ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ತಂದೆ-ತಾಯಿ ಹಾಗೂ ಮಗ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೇಮಾವತಿ ನಗರದಲ್ಲಿ ನಡೆದಿದೆ. ಸತ್ಯಪ್ರಕಾಶ್(54), ಅನ್ನಪೂರ್ಣ (50) Read more…

ಛಲ ಅಂದ್ರೆ ಇದೇ ಅಲ್ವಾ..? ತಂದೆಯ ಅಕಾಲಿಕ ಮರಣದ ನಂತರ ರೆಸ್ಟೋರೆಂಟ್‍ ಜವಾಬ್ದಾರಿ ಹೊತ್ತ ಯುವ ಸಹೋದರರು..!

ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರುವುದು ದೊಡ್ಡ ವಿಷಯವೇ ಆಗಿದೆ. ಆದರೆ ಅದಕ್ಕಿಂತ ದೊಡ್ಡ ವಿಷಯ ಯಾವುದು ಗೊತ್ತಾ ? ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಕರಂತೆ ಅದೇ ರೀತಿಯ ಜವಾಬ್ದಾರಿಯನ್ನು Read more…

‘ದೃಶ್ಯಂ’ ನಿಂದ ಪ್ರೇರಿತರಾಗಿ ಸಾಮೂಹಿಕ ವಂಚನೆಗೆ ಮುಂದಾಗಿದ್ದ ಕುಟುಂಬ ಸದಸ್ಯರು ‘ಅಂದರ್’

ಸಿನಿಮಾಗಳಿಂದ ಜನರು ಹಾಗೂ ಜನರಿಂದ ಸಿನಿಮಾಗಳು ಸ್ಪೂರ್ತಿ ಪಡೆಯುವುದು ಎರಡೂ ಸಾಮಾನ್ಯ ಸಂಗತಿಗಳೇ. ಬೆಂಗಳೂರಿನ ಕುಟುಂಬವೊಂದು ಮಲೆಯಾಳಂ ಬ್ಲಾಕ್ ‌ಬಸ್ಟರ್‌ ’ದೃಶ್ಯಂ’ ಚಿತ್ರದಿಂದ ಪ್ರೇರಣೆ ಪಡೆದು ಐಷಾರಾಮಿ ಜೀವನ Read more…

ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ

ಟ್ರಕ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಅಪಘಾತ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಬೇರಾ Read more…

ಮೊಬೈಲ್ ಬಳಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಮೊಬೈಲ್ ಫೋನ್ ಬಳಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 43 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಹಲ್ಲೆ ಮಾಡಿ ದೂರವಿಟ್ಟ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ತಾನು ಮನೆಯಲ್ಲಿ ಇಲ್ಲದ Read more…

ಪತ್ನಿ ಹಾಗೂ ಮಕ್ಕಳ ವಿರುದ್ಧವೇ ದೂರು ದಾಖಲಿಸಿದ ಹಿರಿಯ ನಟ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥ ನಾರಾಯಣ ತಮ್ಮ ಕುಟುಂಬದ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿ, ಮಗ ಹಾಗೂ 3ನೇ ಮಗಳು ತಮ್ಮನ್ನು ಚೆನ್ನಾಗಿ Read more…

BIG BREAKING: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳೂರಿನ ಮಾರ್ಗನ್ಸ್ ಸ್ಟ್ರೀಟ್ ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಮನೆಯಿಂದ ಯಾರೂ ಹೊರಬರದಿರುವುದನ್ನು ಗಮನಿಸಿದ Read more…

ಈ ರಾಶಿಯವರಿಗಿದೆ ಇಂದು ಉದ್ಯಮದ ಎಲ್ಲಾ ಪ್ರಯತ್ನಗಳಲ್ಲಿ ʼಯಶಸ್ಸುʼ

ಮೇಷ : ಹಿರಿಯರಿಗೆ ಗೌರವ ಕೊಡುವ ನಿಮ್ಮ ಒಳ್ಳೆಯ ಗುಣವು ಕುಟುಂಬದಲ್ಲಿ ಪ್ರಶಂಸೆಗೆ ಪಾತ್ರವಾಗಲಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ತಿರುವನ್ನೇ ನೀಡಬಲ್ಲ ಅವಕಾಶವೊಂದು ಸಿಗಲಿದೆ. ಉದ್ಯಮದಲ್ಲಿ ಎಲ್ಲಾ ಪ್ರಯತ್ನಗಳಲ್ಲಿ Read more…

Shocking: ಸಾಲ ತೀರಿಸಲಾಗದೇ ವಿಷ ಸೇವಿಸಿದ ಒಂದೇ ಕುಟುಂಬದ ಐವರು..! ಮೂವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬವೊಂದು ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಐವರಲ್ಲಿ ಮೂವರು ಸಾವನ್ನಪ್ಪಿದ ಘಟನೆ ಭೋಪಾಲ್​ ಜಿಲ್ಲೆಯ ಪಿಪ್ಲಾನಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳಿದ Read more…

ಪತ್ನಿ ಮೇಲೆ ಪತಿ ಹಲ್ಲೆ ಮಾಡೋದು ಎಷ್ಟು ಸರಿ…? ಈ ಕುರಿತ ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ

ಪತಿ, ಪತ್ನಿಗೆ ಹೊಡೆಯುವುದು ಇಂದು, ನಿನ್ನೆಯದಲ್ಲ. ಹಿಂದಿನಿಂದಲೂ ಕೌಟುಂಬಿಕ ಹಿಂಸೆ ಭಾರತದಲ್ಲಿ ಸರ್ವೆ ಸಾಮಾನ್ಯವಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ವಿಚಿತ್ರವೆಂದ್ರೂ Read more…

ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ

ಗುವಾಹಟಿ: ತಂದೆ-ತಾಯಿ ಅತ್ತೆ ಮಾವನನ್ನು ಭೇಟಿ ಮಾಡಲು ತೆರಳುವ ಸರ್ಕಾರಿ ನೌಕರರಿಗೆ ಎರಡು ದಿನ ಹೆಚ್ಚುವರಿ ರಜೆ ನೀಡಲಾಗುವುದು. ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ Read more…

ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡಲು ಅರ್ಜಿ ಆಹ್ವಾನ

ಮೈಸೂರು: ಕೋವಿಡ್ 19 ಸೋಂಕಿನಿಂದ ಕುಟುಂಬದಲ್ಲಿ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಅರ್ಜಿಯೊಂದಿಗೆ ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟಿದ್ದಕ್ಕೆ Read more…

ಜೆಡಿಎಸ್ ಬಿಡುವವರ ಬಗ್ಗೆ HDK ಅಚ್ಚರಿ ಹೇಳಿಕೆ: ಯಾರೇ ಪಕ್ಷ ಬಿಟ್ರೂ ನನಗೇನು ಶಾಕ್ ಆಗಲ್ಲ ಎಂದ್ರು

ಬೆಂಗಳೂರು: ಮುಂದಿನ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಕೆಲವರು ಪಕ್ಷವನ್ನು Read more…

ಕುಟುಂಬದಲ್ಲಿ ಯಾರೇ ಸತ್ತರೂ, ಮಹಿಳೆಯ ಉಗುರು ಕಟ್….!

ಭಾರತ ಸೇರಿದಂತೆ ಪ್ರತಿಯೊಂದು ದೇಶವೂ ತನ್ನದೆ ಆದ ಪದ್ಧತಿಗಳನ್ನು ಪಾಲಿಸಿಕೊಂಡು ಬರ್ತಿದೆ. ಕೆಲ ದೇಶಗಳಲ್ಲಿ ಅಚ್ಚರಿಯಾಗುವಂತಹ ಪದ್ಧತಿಗಳಿವೆ. ಗ್ರಾಹಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...