alex Certify ಕಾರು | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

200 ಅಡಿ ಪ್ರಪಾತಕ್ಕೆ ಕಾರು ಉರುಳಿದರೂ ಸುರಕ್ಷಿತವಾಗಿ ಹೊರಬಂದ ಪ್ರಯಾಣಿಕರು….!

ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದನೆ ಮಾಡುವ ವಿಚಾರವಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‌ನ ಟಾಟಾ ಹ್ಯಾರಿಯರ್‌‌ ಮತ್ತು ಟಾಟಾ ಪಂಚ್‌‌ಗಳಂಥ ಕಾರುಗಳ ಮೂಲಕ ಈ ವಿಚಾರವಾಗಿ ತನ್ನ Read more…

ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದವರಿಗೆ ಗುದ್ದಿದ ಕಾರು; ಇಬ್ಬರು ಸ್ಥಳದಲ್ಲಿಯೇ ಸಾವು

ಬೆಂಗಳೂರು : ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದ್ದ ಇಬ್ಬರ ಮೇಲೆ ಕಾರು ಹಾಯ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 75ರಲ್ಲಿನ ಮಹದೇವಪುರ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ: ನಿಯಂತ್ರಣ ತಪ್ಪಿ ಪಾದಚಾರಿಗಳಿಗೆ ಗುದ್ದಿದ ಕಾರ್

ವೇಗವಾಗಿ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಪಾದಚಾರಿಗಳನ್ನ ಗುದ್ದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಜನವರಿ 19ರ, ಬುಧವಾರದಂದು ಕರ್ನೂಲ್ ನಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ ಮೂವರು ಪಾದಚಾರಿಗಳು Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..!

19 ವರ್ಷ ಪ್ರಾಯದ ಯುವಕನೊಬ್ಬ ತಾನು ಟೆಸ್ಲಾ ಕೋಡ್​ಗಳಲ್ಲಿನ ದುರ್ಬಲತೆಯನ್ನು ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದು ಈತ ಈಗಾಗಲೇ ಅನೇಕ ಟೆಸ್ಲಾ ಕಾರುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾನೆ. ಜರ್ಮನಿಯ ಯುವ Read more…

ಕೊರೊನಾ ಮಧ್ಯೆಯೇ ಕಾರು ಮಾರಾಟದಲ್ಲಿ ದಾಖಲೆ ಬರೆದ ಕಂಪನಿ

ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

BH-series: ಹೊಸ ನಂಬರ್‌ ಪ್ಲೇಟ್‌ ಗಳ ಕುರಿತು ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಬಿಎಚ್‌ ಸರಣಿ ಅಥವಾ ಭಾರತ್ ಸರಣಿಯು 28ನೇ ಆಗಸ್ಟ್ 2021 ರಂದು ಭಾರತದಲ್ಲಿ ಪರಿಚಯಿಸಲಾದ ಸಾರಿಗೆಯೇತರ ವಾಹನಗಳ ನಂಬರ್ ಪ್ಲೇಟ್‌ಗಳ ಸರಣಿಯಾಗಿದೆ. ಮೇಲ್ಕಂಡ ಸರಣಿಯಲ್ಲಿ ನೋಂದಣಿಗಳು 15ನೇ ಸೆಪ್ಟೆಂಬರ್ Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಕಾರಿನ ಚಕ್ರದ ಅಡಿಯಲ್ಲಿ ಸಿಲುಕಿದ್ದ ನೋಟು ಪಡೆಯಲು ವ್ಯಕ್ತಿಯ ಶತಾಯಗತಾಯ ಪ್ರಯತ್ನ…! ನಗು ತರಿಸುತ್ತೆ ಈ ಫನ್ನಿ ವಿಡಿಯೋ

ನಿಮ್ಮ ಬಾಲ್ಯದಲ್ಲಿರಬೇಕಿದ್ರೆ ಎಂದಾದ್ರೂ ದಾರಿಯಲ್ಲಿ ನೋಟು ಸಿಕ್ಕಿದ್ರೆ ಏನು ಮಾಡ್ತಿರುತ್ತೀರಾ..? ಬಹುಶಃ ಅದನ್ನು ಹೆಕ್ಕಿರುತ್ತೀರಿ ಅಲ್ವಾ..? ಆ ಕ್ಷಣದ ಖುಷಿಯೇ ಅಂಥದ್ದು….. ಇದೀಗ ಇಂಥದ್ದೇ ಒಂದು ಸ್ಕ್ರಿಪ್ಟ್ ಮಾಡಿದ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ನಿಮ್ಮ ಪೆಟ್ರೋಲ್/ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್

ಹವಾಮಾಣ ಬದಲಾವಣೆಯ ಕಳಕಳಿ ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆ ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲೆಡೆ ಪ್ರಯತ್ನಗಳು ಜಾರಿಯಲ್ಲಿವೆ. ಪೆಟ್ರೋಲ್‌/ಡೀಸೆಲ್‌ನಂಥ ಪಳೆಯುಳಿಕೆ ಇಂಧನದ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ Read more…

ಪಂಜಾಬ್: ಪ್ರಧಾನಿಯ ಭದ್ರತೆಯಲ್ಲಿ ಗಂಭೀರ ಲೋಪ, ಬೆಂಗಾವಲು ಪಡೆ ವಾಹನಗಳ ಬಳಿಯೇ ಓಡಾಡಿದ ಖಾಸಗಿ ಕಾರುಗಳು

ಪಂಜಾಬ್‌ನ ಫ್ಲೈಓವರ್‌ನಲ್ಲಿ ಸಿಲುಕಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಹನಗಳ ಪಡೆಯಲ್ಲಿ ರಾಜ್ಯದ ವರಿಷ್ಠಾಧಿಕಾರಿಗಳ ಕಾರುಗಳಿದ್ದು, ಅವುಗಳಲ್ಲಿ ಚಾಲಕರ ಹೊರತಾಗಿ ಮತ್ತಾರೂ ಇರಲಿಲ್ಲ ಎಂದು ಸರ್ಕಾರಿ ಮೂಲಗಳು Read more…

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ, ಕಾರಿನಲ್ಲಿಯೇ ಪ್ರಾಣ ಬಿಟ್ಟ ವ್ಯಕ್ತಿ

ಆನೇಕಲ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಆನೇಕಲ್ ನ ಶಿವಾಜಿ ಸರ್ಕಲ್ ಹತ್ತಿರ Read more…

ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ

ಟ್ರಕ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಅಪಘಾತ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಬೇರಾ Read more…

ಆಟೋ – ಕಾರ್‌ ನಡುವಿನ ಅಪಘಾತದಲ್ಲಿ ಮಹಿಳೆ, ಮಗು ಸಾವು

ಚಿತ್ರದುರ್ಗ: ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಮಗು ಹಾಗೂ ಮಹಿಳೆ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಈ ಘಟನೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ Read more…

12 ಕೋಟಿ ರೂ. ಕಾರು ಖರೀದಿ ಮಾಡಿದ ಮೇಲೂ ಪ್ರಧಾನಿ ತಮ್ಮನ್ನು ’ಫಕೀರ’ ಎಂದು ಕರೆದುಕೊಳ್ಳಬಾರದು: ಶಿವಸೇನಾ ಸಂಸದನ ವ್ಯಂಗ್ಯ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ 12 ಕೋಟಿ ರೂ.ಗಳ ಬೆಲೆಯ ಹೊಸ ಕಾರೊಂದನ್ನು ಖರೀದಿ ಮಾಡಲಾಗಿದ್ದು, ಇದರ ವಿರುದ್ಧ ಶಿವಸೇನಾ ಸಂಸದ ಸಂಜಯ್‌ ರಾವತ್‌ ವಾಗ್ದಾಳಿ ನಡೆಸಿದ್ದಾರೆ. ಶಿವಸೇನಾ Read more…

ಕಾರು, ಬಸ್ ಮಧ್ಯೆ ಭೀಕರ ಅಪಘಾತ – ಮೂವರ ಸಾವು

ಮಂಡ್ಯ : ಜಿಲ್ಲೆಯ ನಾಗಮಂಗಲದ ಕೆಂಪನಕೊಪ್ಪಲು ಗೇಟ್ ಹತ್ತಿರ ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರು ಮೈಸೂರಿನ Read more…

ರಸ್ತೆ ಬದಿ ಕಾರು ನಿಲ್ಲಿಸಿ ಇಂಜಿನ್‌ ಪರೀಕ್ಷಿಸುತ್ತಿದ್ದ ವೇಳೆಯೇ ಬಂದೆರೆಗಿತ್ತು ಸಾವು

ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ Read more…

ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವ್ಯಾಪಕವಾಗುತ್ತಿದೆ. ಆಂತರಿಕ ದಹನ ಇಂಜಿನ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿರುವುದು ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

ಟಾಟಾ ಸಫಾರಿಗೆ ಟಕ್ಕರ್ ನೀಡಲು ಬರ್ತಿದೆ ಕಿಯಾ ಕ್ಯಾರೆನ್ಸ್: ಜನವರಿ 14ರಿಂದ ಬುಕ್ಕಿಂಗ್ ಶುರು

ಕಿಯಾ ಮೋಟಾರ್ಸ್ ಇಂಡಿಯಾ ಶೀಘ್ರದಲ್ಲೇ ಬಿಡುಗಡೆ ಮಾಡಲಿರುವ ಎಂಪಿವಿ ಕಿಯಾ ಕ್ಯಾರೆನ್ಸ್ ಗಾಗಿ ಬುಕಿಂಗ್‌ ಜನವರಿ 14ರಿಂದ ಶುರುವಾಗಲಿದೆ. 2022 ರಿಂದ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಎಂಪಿವಿ ಕಿಯಾ Read more…

ಜಸ್ಟ್ ಮಿಸ್..! ಅಂಗಡಿಗೆ ಅಪ್ಪಳಿಸಿದ ಲೋಹದ ಛಾವಣಿ, ಕಾರು ಚಾಲಕ ಬಚಾವ್..!

ಕುಸಿದು ಬೀಳುತ್ತಿರುವ ಲೋಹದ ಮೇಲ್ಛಾವಣಿಯಿಂದ ಕಾರೊಂದು ಕ್ಷಣಾರ್ಧದಲ್ಲಿ ಪಾರಾದ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಘಟನೆಯು ಡಿಸೆಂಬರ್ 19 ರಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ Read more…

ಹೊಸ ವರ್ಷ ದುಬಾರಿಯಾಗಲಿದೆ ಈ ಕಾರಿನ ಬೆಲೆ

ಫೋಕ್ಸ್ ವ್ಯಾಗನ್ ಕಾರು ಖರೀದಿಸಲು ಪ್ಲಾನ್ ನಲ್ಲಿದ್ದರೆ ವರ್ಷಾಂತ್ಯದೊಳಗೆ ಕಾರ್ ಖರೀದಿ ಮಾಡಿ. ಯಾಕೆಂದ್ರೆ ಹೊಸ ವರ್ಷದಲ್ಲಿ ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಪಟ್ಟಿಗೆ ಫೋಕ್ಸ್ ವ್ಯಾಗನ್ ಕೂಡ Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ಸ್ವಾಮೀಜಿಗಳ ಬೇಡಿಕೆ ಕೇಳಿ ಕಕ್ಕಾಬಿಕ್ಕಿಯಾದ ಗೃಹ ಸಚಿವರು

ಬೆಳಗಾವಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ಇಬ್ಬರು ಸ್ವಾಮೀಜಿಗಳು ಬಂದಿದ್ದರು. ಬಹುಶಃ, ಇಲಾಖೆಗೆ ಸಂಬಂಧ ಪಟ್ಟಂತೆ ಯಾವುದೋ ಸಹಕಾರ ಕೋರಲು ಬಂದಿರಬಹುದು ಎಂದು ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...