alex Certify ಕಾರು | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು – ಲಾರಿ ಡಿಕ್ಕಿ; ನವದಂಪತಿ ಸ್ಥಳದಲ್ಲೇ ದುರ್ಮರಣ

ತುಮಕೂರು: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. Read more…

BIG NEWS: ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ; ಓರ್ವನ ಸ್ಥಿತಿ ಗಂಭೀರ

ದಾವಣಗೆರೆ: ದಾವಣಗೆರೆ ಬಳಿ ಭೀಕರ ಸರಣಿ ಅಪಘಾತವಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮಗೊಂಡನಹಳ್ಳಿ ಬಳಿ ನಡೆದಿದೆ. ಟ್ರಾಕ್ಟರ್, ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ Read more…

BIG NEWS: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಪರಿಣಾಮ 30 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ Read more…

BIG NEWS: ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. Read more…

BIG NEWS: ಕಾರಿಗೆ ಡಿಕ್ಕಿ ಹೊಡೆದ ಒಂಟೆ; ಭೀಕರ ಅಪಘಾತದಲ್ಲಿ ನಾಲ್ವರು ಸಾವು

ರಿಯಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ಮೂವರು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ರಿಯಾದ್ ನಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದಾಗ ರಿಯಾದ್ ನಲ್ಲಿ ಕಾರಿಗೆ Read more…

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ; ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಹಿಂದೆ ಹಲವು ಹಿಟ್ ಅಂಡ್ ರನ್ ಪ್ರಕರಣಗಳು ನಡೆದಿದ್ದು, ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಫೆಬ್ರವರಿ 2ರಂದು ನಡೆದಿರುವ ಈ ಘಟನೆ ತಡವಾಗಿ Read more…

ಅಪಘಾತದಲ್ಲಿ ಕಾರಿನ ಬಂಪರ್ ಗೆ ಸಿಲುಕಿ 70 ಕಿ.ಮೀ. ಸಾಗಿದ ಶ್ವಾನ….!

ಅಪಘಾತದ ವೇಳೆ ಶ್ವಾನವೊಂದು ಕಾರಿನ ಬಂಪರ್ ಒಳಗೆ ಸೇರಿಕೊಂಡು ಸುಮಾರು 70 ಕಿ.ಮೀ. ದೂರ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಸಾಗಿದ ಅಪರೂಪದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ Read more…

ಬೈಕ್‌ಗೆ ಡಿಕ್ಕಿಯಾಯ್ತು ಶರವೇಗದಲ್ಲಿ ಬಂದ ಕಾರು; 4 ಕಿಮೀವರೆಗೆ ಎಳೆದೊಯ್ದ ವಿಡಿಯೋ ವೈರಲ್‌…!

ನವದೆಹಲಿಯಲ್ಲಿ ಹೊಸವರ್ಷದಂದು ನಡೆದ ಭೀಕರ ಹಿಟ್‌ & ರನ್‌ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಯುವಕರಿದ್ದ  ಮೋಟಾರ್‌ ಸೈಕಲ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರು Read more…

ಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ…!

1983ರ ಡಿಸೆಂಬರ್ ನಲ್ಲಿ ತನ್ನ ಉತ್ಪನ್ನದ ಮೊದಲ ಕಾರು ಮಾರುತಿ 800 ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕಾಲೂರಿದ್ದ ಮಾರುತಿ ಸುಜುಕಿ ಇಲ್ಲಿಯವರೆಗೆ ಬರೋಬ್ಬರಿ 2.5 ಕೋಟಿ ವಾಹನಗಳನ್ನು Read more…

Shocking Video: ಉದ್ದೇಶಪೂರ್ವಕವಾಗಿ ಕಾರ್ ಗೆ ಬೈಕ್ ಡಿಕ್ಕಿ; 5 ಕಿ.ಮೀ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು

ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ದಂಪತಿಯಿದ್ದ ಕಾರಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೈಕ್ ನಿಂದ ಡಿಕ್ಕಿ ಹೊಡೆದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ. ಜನವರಿ 29 ರ ಭಾನುವಾರ ಬೆಳಗಿನ ಜಾವ Read more…

ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತು ಇಲ್ಲಿದೆ ಟಿಪ್ಸ್

ಯಾವುದೇ ವಾಹನವಿರಲಿ ಅದರ ನಿರ್ವಹಣೆಯನ್ನು ಮಾಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಈಗ ಟಾಟಾ ಕಂಪನಿ ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತಂತೆ ಕೆಲವೊಂದು ಟಿಪ್ಸ್ ನೀಡಿದ್ದು, ಅದರ ವಿವರ ಇಲ್ಲಿದೆ. Read more…

Video | ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ

ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಬಿಳಿ ಬಣ್ಣದ ಟ್ರಕ್ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಅಂಗಡಿಯೊಂದರ ಹೊರಗೆ ನಿಂತಿದ್ದ ವಾಹನಕ್ಕೆ ಡಿಕ್ಕಿ Read more…

ಮತ್ತೊಂದು ಅವಘಡ; ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ. ಮೆಟ್ರೋ ಬ್ಯಾರಿಕೇಡ್ ಕಾರಿನ ಮೇಲೆ ಬಿದ್ದ ಘಟನೆ ದೊಡ್ದನೆಕ್ಕುಂದಿ-ಮಹದೇವಪುರ ಮಾರ್ಗದಲ್ಲಿ ನಡೆದಿದೆ. ಮೆಟ್ರೋ ಬ್ಯಾರಿಕೇಡ್ Read more…

ಮಾರಿದ ಕಾರನ್ನೇ ಮತ್ತೆ ಕಳವು ಮಾಡುತ್ತಿದ್ದ ಖದೀಮರು; ಹೈಟೆಕ್ ತಂತ್ರಜ್ಞಾನ ಬಳಸಿ ಕೃತ್ಯ

ಕಾರು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡವೊಂದು ಬಳಿಕ ಅದೇ ಕಾರನ್ನು ಮತ್ತೆ ಕಳವು ಮಾಡಿ ಮರು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಹಾರಾಷ್ಟ್ರ Read more…

BIG NEWS: ಏರ್ ಬ್ಯಾಗ್ ಕಂಟ್ರೋಲ್ ದೋಷ; 17,362 ವಾಹನಗಳನ್ನು ಹಿಂದೆ ಕರೆದ ಮಾರುತಿ ಸುಜುಕಿ

ಏರ್ ಬ್ಯಾಗ್ ಕಂಟ್ರೋಲರ್ ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಮಾರುತಿ ಸುಜುಕಿ 17,362 ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ 8, 2022 ರಿಂದ ಜನವರಿ 12, 2023 Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್​ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ Read more…

ನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಶುರು

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನೂತನವಾಗಿ ಬಿಡುಗಡೆ ಮಾಡಿರುವನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಆರಂಭಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಗುಣಮಟ್ಟದ ಒಳಾಂಗಣ ವಿನ್ಯಾಸದ Read more…

ಮಾಜಿ ಕ್ರಿಕೆಟಿಗ ಆಕಾಶ್‌ ಛೋಪ್ರಾ ಹಂಚಿಕೊಂಡಿದ್ದಾರೆ ಶಾಕಿಂಗ್‌ ವಿಡಿಯೋ; ಕಾರು ಚಾಲಕನ ಸಾಹಸಕ್ಕೆ ಬೆರಗಾದ ನೆಟ್ಟಿಗರು….!

ಭೀಕರ ಅಪಘಾತಗಳಲ್ಲಿ ವಿಸ್ಮಯಕಾರಿಯಾಗಿ ಜನರು ಬದುಕಿ ಬಂದಿರೋ ಅನೇಕ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಬೈಕ್‌ ಸ್ಟಂಟ್‌ಗಳು ಕೂಡ ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಾಜಿ ಕ್ರಿಕೆಟಿಗ Read more…

BIG NEWS: ಪ್ರವಾಸಕ್ಕೆ ತೆರಳಿದ್ದ ಶಾಲಾ ಮಕ್ಕಳ ಬಸ್-ಕಾರು ಭೀಕರ ಅಪಘಾತ

ಶಿವಮೊಗ್ಗ: ಪ್ರವಾಸಕ್ಕೆ ತೆರಳಿದ್ದ ಶಾಲಾ ಮಕ್ಕಳ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಬಳಿ ನಡೆದಿದೆ. Read more…

ಕಾರಿನ ಚಕ್ರದಡಿ ಯುವತಿ ಬಿದ್ದು ಒದ್ದಾಡುತ್ತಿದ್ದರೂ 12 ಕಿ.ಮೀ ಎಳೆದೊಯ್ದಿದ್ದ ಯುವಕರು….!

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ಹೊಸ ವರ್ಷದಂದು ನಡೆದಿತ್ತು. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ Read more…

ಅಪ್ಪನ ಕನಸಿನ ಕಾರು ಗಿಫ್ಟ್​ ನೀಡಿದ ಮಗಳು: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ನಮ್ಮ ತಂದೆ ತಾಯಿಗಳು ನಮಗಾಗಿ ಮಾಡುವ ಅರ್ಧದಷ್ಟು ಭಾಗವನ್ನು ನಾವು ಮಾಡಲು ಸಾಧ್ಯವಾದರೆ, ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಶಕ್ತಿಯಿಂದ ಎಲ್ಲವನ್ನೂ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರುಗಳ್ಯಾವುವು ಗೊತ್ತಾ…..? ಲಿಸ್ಟ್​ ಇಲ್ಲಿದೆ ನೋಡಿ

ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಾರುತಿಯೇ ಪ್ರಾಬಲ್ಯ ಹೊಂದಿದೆ. ಕಳೆದ ಡಿಸೆಂಬರ್ ಕೂಡ ಭಿನ್ನವಾಗಿರಲಿಲ್ಲ. ನವೆಂಬರ್ 2022 ಕ್ಕೆ ಹೋಲಿಸಿದರೆ ಟಾಟಾ ನೆಕ್ಸಾನ್ Read more…

ಹೋಂಡಾ ಸಿಟಿಯನ್ನು ಪೋರ್ಷೆ 356 ಸ್ಪೀಡ್‌ಸ್ಟರ್‌ಗೆ ಬದಲಾಯಿಸಿದ ಕಾರು ಪ್ರೇಮಿ

ಪ್ರಪಂಚದಾದ್ಯಂತ ಮಾರಾಟವಾಗುವ ತನ್ನ ಉತ್ತಮ ನಿರ್ವಹಣೆಯ ಸ್ಪೋರ್ಟ್ಸ್ ಕಾರುಗಳಿಗೆ ಪೋರ್ಷೆ ಹೆಸರುವಾಸಿಯಾಗಿದೆ. ಈ ಸ್ಪೋರ್ಟ್ಸ್ ಕಾರುಗಳ ಪರಂಪರೆಯು ಪೋರ್ಷೆ 356 ನೊಂದಿಗೆ ಪ್ರಾರಂಭವಾಗುತ್ತದೆ, ಇದು ಆಟೋ ತಯಾರಕರಿಂದ ಮೊದಲ Read more…

ಹೊಸ ವರ್ಷಕ್ಕೆ ಕಾರು ಖರೀದಿಸೋ ಗ್ರಾಹಕರಿಗೆ ಶಾಕ್ ನೀಡಿದೆ ಕಿಯಾ ಇಂಡಿಯಾ….!

ಹೊಸ ವರ್ಷ ಆರಂಭವಾಗ್ತಿದ್ದಂತೆ ಕಾರುಗಳೂ ದುಬಾರಿಯಾಗ್ತಿವೆ. ಜನವರಿ 1ರಿಂದ್ಲೇ ಕಾರುಗಳ ಬೆಲೆ ಏರಿಕೆಯಾಗತೊಡಗಿದೆ. ಕಿಯಾ ಮೋಟಾರ್ಸ್ ಕೂಡ ತನ್ನ ಎಲ್ಲಾ ಕಾರುಗಳ ಬೆಲೆಯನ್ನು 1 ಲಕ್ಷ ರೂಪಾಯಿವರೆಗೆ ಹೆಚ್ಚಿಸುವ Read more…

BREAKING: ಹೊಸ ವರ್ಷದ ಪಾರ್ಟಿಯಿಂದ ತೆರಳುವಾಗ ಘೋರ ದುರಂತ; KSRTC ಬಸ್-ಕಾರು ಡಿಕ್ಕಿ; ನಾಲ್ವರು ದುರ್ಮರಣ

ಅಂಕೋಲಾ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ನಡೆದಿದೆ. Read more…

BIG NEWS: ಪ್ರಧಾನಿ ಮೋದಿ ಸಹೋದರನ ಕಾರು ಭೀಕರ ಅಪಘಾತ

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾದ ಘಟನೆ ಮೈಸೂರಿನ ಕಡಕೋಳ ಬಳಿ ನಡೆದಿದೆ. ಬೆಂಗಳೂರಿನಿಂದ ಬಂಡಿಪುರಕ್ಕೆ ತೆರಳುತ್ತಿದ್ದ ಪ್ರಹ್ಲಾದ್ ಮೋದಿಯವರ Read more…

ಹೊಸ ಕಾರು ಖರೀದಿಸಲು ಸೂಕ್ತ ಸಮಯ ಯಾವುದು ? ಡಿಸೆಂಬರ್ ಅಥವಾ ಜನವರಿ, ಇಲ್ಲಿದೆ ಗೊಂದಲಕ್ಕೆ ಪರಿಹಾರ !

ಕಾರು ಖರೀದಿ ಮಾಡೋದು ಬಹಳ ದೊಡ್ಡ ನಿರ್ಧಾರ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕಾರು ಕೊಳ್ಳುವ ಮುನ್ನ ಗ್ರಾಹಕರು ಸಾಕಷ್ಟು ಮುಂದಾಲೋಚನೆ ಮಾಡಿರುತ್ತಾರೆ. ಕಾರಿನ ಫೀಚರ್‌, ಮಾಡೆಲ್‌, ಬೆಲೆಗಳಲ್ಲಿನ Read more…

ರಸ್ತೆ ಮೇಲಿದ್ದ ಕಾರಿನ ಮೇಲೆ ಹುಡುಗರಿಗೆ ವ್ಯಾಮೋಹ: ಭಾವುಕರನ್ನಾಗಿಸುತ್ತೆ ಮಾಲೀಕ ಮಾಡಿದ ಕಾರ್ಯ

ಹಲವರಿಗೆ ತಾವು ಬಯಸಿರುವ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ಯಾರ ಬಳಿಯಾದರೂ ಆ ವಸ್ತು ಇದ್ದರೆ ಅದನ್ನು ನೋಡುತ್ತಾ ಇರುವುದು ಹೊಸತೇನಲ್ಲ. ಆದರೆ ಹೀಗೆ ಬೇರೆಯವರ ವಸ್ತು Read more…

2ನೇ ಹುಟ್ಟುಹಬ್ಬಕ್ಕೆ ಸ್ವಂತ ಕಾರಿನಲ್ಲಿ ನರ್ಸರಿಗೆ ಬಂದ ಪುಟಾಣಿ: ಈಕೆಯ ಸುದ್ದಿ ಭಾರಿ ವೈರಲ್

ಪೋಷಕರು ತಮ್ಮ ಮಕ್ಕಳನ್ನು ವಿಶೇಷವಾಗಿ ಅವರ ಜನ್ಮದಿನದಂದು ಸಂತೋಷವಾಗಿಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ, ಈ ದಂಪತಿ ಮತ್ತೊಂದು ಹಂತಕ್ಕೆ ಮಗಳ ಹುಟ್ಟುಹಬ್ಬವನ್ನು ಕೊಂಡೊಯ್ದು ವೈರಲ್​ ಆಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...