alex Certify ಉಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್ ಮತ್ತು ಬ್ಯಾಟರಿ ಆಧಾರದ ಮೇಲೆ ʼಉಬರ್‌ʼ ಬೆಲೆ ನಿಗದಿ…? ಶಾಕಿಂಗ್‌ ಸತ್ಯ ಬಿಚ್ಚಿಟ್ಟ ದೆಹಲಿ ಉದ್ಯಮಿ…!

ದೆಹಲಿಯ ಉದ್ಯಮಿ ರಿಷಭ್ ಸಿಂಗ್, ಉಬರ್‌ನ ಬೆಲೆ ನಿಗದಿ ವ್ಯವಸ್ಥೆಯ ಕುರಿತು ನಡೆಸಿದ ಪ್ರಯೋಗವು ಈ ಸೇವೆಗಳಲ್ಲಿನ ಪಾರದರ್ಶಕತೆ ಮತ್ತು ನೈತಿಕತೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಇಂಜಿನಿಯರ್‌ ಹಬ್ Read more…

BIG NEWS: ಬೆಂಗಳೂರಿನಲ್ಲಿ ಶೀಘ್ರದಲ್ಲೇ ಉಬರ್ ಬಸ್ ಸೇವೆ ಆರಂಭಿಸಲು ಕ್ರಮ: ಹೈದರಾಬಾದ್, ಮುಂಬೈನಲ್ಲಿ ಪ್ರಾಯೋಗಿಕ ಸಂಚಾರ

ಬೆಂಗಳೂರು: ಕೋಲ್ಕತ್ತಾ ಮತ್ತು ದೆಹಲಿಯ ನಂತರ, ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಉಬರ್ ಹೈದರಾಬಾದ್ ಮತ್ತು ಮುಂಬೈನಲ್ಲಿ ತನ್ನ ಬಸ್(ಶಟಲ್) ಸೇವೆಯನ್ನು ಆರಂಭಿಸಲು ಸಿದ್ಧವಾಗಿದೆ. ಇದೀಗ ದೇಶದ ಐಟಿ ರಾಜಧಾನಿಯಲ್ಲಿ ಅದನ್ನು Read more…

Viral : 1.8 ಕಿ.ಮೀ. ಪ್ರಯಾಣಕ್ಕೆ 700 ರೂಪಾಯಿ; ಉಬರ್ ಕ್ಯಾಬ್ ರೇಟ್ ನೋಡಿ ದಂಗಾದ ಪ್ರಯಾಣಿಕ…!

ಇ – ಕ್ಯಾಬ್‌ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಉಬರ್‌, ವೋಲಾದಲ್ಲಿ ಸಂಚರಿಸಲು ಇಷ್ಟಪಡ್ತಾರೆ. ಆದ್ರೆ ಇವು ಕೂಡ ನಮಗೆ ಬೇಕಾದ ತಕ್ಷಣ ಸಿಗೋದಿಲ್ಲ. ಹಾಗೆ ದರಗಳು Read more…

Video: ಪಾಕಿಸ್ತಾನದ ವಿಷಯಕ್ಕೆ ಗಲಾಟೆ : ದಾರಿ ಮಧ್ಯೆ ಪ್ರಯಾಣಿಕರನ್ನು ಬಿಟ್ಟು ಹೋದ ಉಬರ್ ಚಾಲಕ

ದೆಹಲಿಯಲ್ಲಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಗಲಾಟೆ ನಡೆದ ವಿಡಿಯೋ ವೈರಲ್‌ ಆಗಿದೆ. ಪಾಕಿಸ್ತಾನದ ವಿಷ್ಯಕ್ಕೆ ಮಹಿಳೆ ಹಾಗೂ ಆಕೆ ಸ್ನೇಹಿತ ಮತ್ತು ಉಬರ್‌ ಚಾಲಕನ ಮಧ್ಯೆ Read more…

ಓಲಾ, ಉಬರ್ ಆಟೋ ಸೇವೆಗೆ ಸೇವಾ ಶುಲ್ಕ ನಿಗದಿ ಬಗ್ಗೆ ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಓಲಾ, ಉಬರ್ ಆಟೋ ಸೇವೆಗೆ ಶೇಕಡ 5ರಷ್ಟು ಸೇವಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ Read more…

ವ್ಯವಹಾರದ ಮಾದರಿ ಬದಲಿಸಿದ ಓಲಾ, ಉಬರ್: ಚಂದಾದಾರಿಕೆ ಯೋಜನೆ ಜಾರಿ

ನವದೆಹಲಿ: ಆಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಮತ್ತು ಉಬರ್ ಸಂಸ್ಥೆಗಳು ವ್ಯವಹಾರದ ಮಾದರಿಯನ್ನು ಬದಲಿಸಿವೆ. ಚಾಲಕರೊಂದಿಗೆ ತಮ್ಮ ವ್ಯವಹಾರದ ಮಾದರಿ ಬದಲಿಸಿದ್ದು, ಇನ್ನು ಮುಂದೆ ಪ್ರತಿ Read more…

ಈ ವರ್ಷ ಯಾವ ನಗರದಲ್ಲಿ ಅತಿ ಹೆಚ್ಚು ʼಉಬರ್ʼ ಪ್ರಯಾಣ ಬುಕ್ ಆಗಿದೆ ? ಅಚ್ಚರಿಗೊಳಿಸುತ್ತೆ ಈ ವರದಿ

ಸ್ವಂತ ವಾಹನ ಹೊಂದಿಲ್ಲದವರು ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವವರು, ಕಚೇರಿ ಸೇರಿದಂತೆ ಇತರೆಡೆಗೆ ಹೋಗುವವರು ಸಾಮಾನ್ಯವಾಗಿ ಕ್ಯಾಬ್, ಆಟೋ ಸೇವೆಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿಯೇ ಇರುವ ಹಲವು ಅಪ್ಲಿಕೇಷನ್ Read more…

ಬೆಂಗಳೂರಿನಲ್ಲಿ ರಾಪಿಡೊ ಕ್ಯಾಬ್ ಸೇವೆ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಾಹಿತಿ

ರಾಪಿಡೊ ತನ್ನ ಬೈಕ್ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಸವಾರಿ ಕೊಡುಗೆಗಳನ್ನು ವಿಸ್ತರಿಸುತ್ತಿದೆ. ಇದು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕ್ಯಾಬ್ ಸೇವೆಗಳನ್ನು ಪರಿಚಯಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದು ಓಲಾ, Read more…

ರೈಡ್‌ ರದ್ದು ಮಾಡುವ ಮೂಲಕ ಈ ಉಬರ್ ಚಾಲಕ ಗಳಿಸಿದ್ದೆಷ್ಟು ಲಕ್ಷ ಗೊತ್ತಾ…..? ಮೊತ್ತ ಕೇಳಿದ್ರೆ ನಿಬ್ಬೆರಗಾಗ್ತೀರಾ…..!!

ನಗರದಲ್ಲಿ ನೀವು ವಾಸಿಸುತ್ತಿದ್ದರೆ ಓಲಾ, ಉಬರ್ ಮುಂತಾದ ಕ್ಯಾಬ್ ಗಳಲ್ಲಿ ಆಗಾಗ ಓಡಾಡುತ್ತಿರುತ್ತೀರ. ಕೆಲವೊಮ್ಮೆ ಕ್ಯಾಬ್ ಬುಕ್ ಮಾಡುವಾಗ ಏನಾದರೊಂದು ಕಾರಣವೊಡ್ಡಿ ಚಾಲಕರು ರದ್ದು ಮಾಡಿರುವಂಥ ಘಟನೆಗಳು ನಡೆಯುತ್ತದೆ. Read more…

ಶುಭ ಸುದ್ದಿ: ಕಡಿಮೆ ಬೆಲೆಯಲ್ಲಿ ಉತ್ತಮ ಸಾರಿಗೆ ಸೇವೆ ಕಲ್ಪಿಸಲು ಸರ್ಕಾರದಿಂದಲೇ ಓಲಾ, ಉಬರ್ ರೀತಿ ಆಪ್

ಬೆಂಗಳೂರು: ಸರ್ಕಾರದಿಂದಲೇ ಓಲಾ, ಉಬರ್ ರೀತಿ ಆಪ್ ರಚಿಸಿ ವರ್ಷಾಂತ್ಯದೊಳಗೆ ಸೇವೆ ಆರಂಭಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಆಪ್ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳಿಂದ ಆಟೋ, Read more…

Uber ನಿಂದ ಗ್ರಾಹಕರಿಗಾಗಿ ಹೊಸ ಫೀಚರ್‌; 90 ದಿನಗಳ ಮೊದಲೇ ಮಾಡಬಹುದು ಕ್ಯಾಬ್ ಬುಕ್ಕಿಂಗ್‌

Uber ಭಾರತದಲ್ಲಿ ಕ್ಯಾಬ್‌ ಸೇವೆ ನೀಡುತ್ತಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೆ ಪೀಕ್‌ ಸಮಯದಲ್ಲಿ ದರಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತವೆ ಜೊತೆಗೆ ಕ್ಯಾಬ್ ರೈಡ್ ಅನ್ನು ಬುಕ್ ಮಾಡುವುದು Read more…

ಹಾಡು ಹಾಡುತ್ತಾ ಕೆಲಸ ಎಂ​ಜಾಯ್​ ಮಾಡ್ತಿರೋ ಉಬರ್​ ಚಾಲಕ: ನೆಟ್ಟಿಗರಿಂದ ಶ್ಲಾಘನೆ

ಲಾಸ್ ವೇಗಾಸ್​ನ ಉಬರ್ ಚಾಲಕನೊಬ್ಬನು ಗಾಡಿಯಲ್ಲಿ ಹೋಗುವಾಗ ಹಾಡು ಹಾಡುತ್ತಾ ಸವಾರಿ ಮಾಡುತ್ತಿದ್ದು, ಇದು ವೈರಲ್​ ಆಗಿದೆ. ತಮ್ಮ ಕೆಲಸವನ್ನು ಪ್ರೀತಿಸುವವರು ಯಾವುದೇ ಕೆಲಸ ಇದ್ದರೂ ಎಷ್ಟು ಎಂ​ಜಾಯ್​ Read more…

BIG NEWS: ಓಲಾ, ಉಬರ್ ಕ್ಯಾಬ್ ಗಳಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ಬೆಂಗಳೂರು: ಓಲಾ, ಉಬರ್ ಕ್ಯಾಬ್ ಗಳಿಗೆ ರಾಜ್ಯ ಸಾರಿಗೆ ಇಲಾಖೆ ಕೊನೆಗೂ ದರ ನಿಗದಿ ಪಡಿಸಿದೆ. ಮಿನಿಮಮ್ ಚಾರ್ಜ್ ಜೊತೆ ಶೇ.5 ರಷ್ಟು ದರ ಫಿಕ್ಸ್ ಮಾಡಿದೆ. ಮಿನಿಮಮ್ Read more…

ಓಲಾ, ಉಬರ್ ದರ ನಿಗದಿಗೆ ಮತ್ತೆ ಸಭೆ: 2 ಕಿಮೀ ಗೆ 40 -50 ರೂ. ನಿಗದಿ ಸಾಧ್ಯತೆ

ಬೆಂಗಳೂರು: ಓಲಾ, ಉಬರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ಓಲಾ, ಉಬರ್ ದರ ನಿಗದಿ ಬಗ್ಗೆ ಇಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಸಭೆ ಕರೆದಿದ್ದಾರೆ. Read more…

ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್​ ಚಾಲಕಿ

ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ Read more…

BIG NEWS: ಕಮಿಷನ್ ಹೆಚ್ಚಿಸದಿದ್ದರೆ ಆಟೋ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದ ‘ಉಬರ್’

ಸರ್ಕಾರ ನಿಗದಿಪಡಿಸಿರುವ ಶೇಕಡ 10 ಕಮಿಷನ್ ದರವನ್ನು ಶೇ.25 ಕ್ಕೆ ಹೆಚ್ಚಳ ಮಾಡದಿದ್ದರೆ ಅನಿವಾರ್ಯವಾಗಿ ತಾನು ಬೆಂಗಳೂರಿನಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಉಬರ್ ಹೇಳಿದೆ. ಶೇಕಡ 10 Read more…

ಚಾಲಕನ ವಿಳಂಬದಿಂದಾಗಿ ವಕೀಲೆಗೆ ತಪ್ಪಿದ ವಿಮಾನ: ಉಬರ್​ ಸಂಸ್ಥೆಗೆ ಗ್ರಾಹಕರ ಕೋರ್ಟ್​ನಿಂದ ದಂಡ

ಮುಂಬೈ: ಉಬರ್​ ಕ್ಯಾಬ್ ವಿಳಂಬದಿಂದಾಗಿ ವಿಮಾನ ತಪ್ಪಿಸಿಕೊಂಡ ಮುಂಬೈನ ವಕೀಲೆಯೊಬ್ಬರಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಉಬರ್ ಇಂಡಿಯಾಗೆ ಮಹಾರಾಷ್ಟ್ರದ ಥಾಣೆಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ Read more…

ಆ‌ಟೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ ಉಬರ್

ಬೆಂಗಳೂರು: ಕರ್ನಾಟಕ ಸರ್ಕಾರವು ಶುಕ್ರವಾರ ರಾಜ್ಯದಲ್ಲಿ ಸರ್ಕಾರದ ನಿಗದಿತ ಮಿತಿ ಬೆಲೆಗೆ ಶೇಕಡಾ 10 ರಷ್ಟು ಹೆಚ್ಚುವರಿ ದರದೊಂದಿಗೆ ಆಟೋರಿಕ್ಷಾ ಸೇವೆಗಳನ್ನು ನಡೆಸಲು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಅನುಮತಿ ನೀಡಿದ Read more…

BIG NEWS: ಸಾರಿಗೆ ಇಲಾಖೆ ಎಚ್ಚರಿಕೆ ಮಧ್ಯೆಯೂ ಓಲಾ – ಉಬರ್ ಆಟೋ ಸಂಚಾರ

ಸೇವೆಯ ಹೆಸರಿನಲ್ಲಿ ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪಕ್ಕೊಳಗಾಗಿದ್ದ ಓಲಾ ಹಾಗೂ ಉಬರ್ ಆಟೋ ಸೇವೆ ಸಾರಿಗೆ ಇಲಾಖೆ ಆಯುಕ್ತರ ಎಚ್ಚರಿಕೆ ನಡುವೆಯೂ ಇಂದು ಸಂಚಾರ ನಡೆಸುತ್ತಿವೆ. ಓಲಾ Read more…

BIG NEWS: ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತ; ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ

ಆಟೋ ಸೇವೆ ನೀಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಾಗುತ್ತಿದ್ದ ಓಲಾ ಹಾಗೂ ಉಬರ್ ಕಂಪನಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಇಂದಿನಿಂದ ಆಟೋ Read more…

ಓಲಾ, ಉಬರ್ ಗೆ ‘ಆಟೋ’ ಸೆಡ್ಡು: ನ. 1 ರೊಳಗೆ ‘ಮೊಬೈಲ್ ಆಪ್’ ಬಿಡುಗಡೆ; ಅತಿಕಡಿಮೆ ಶುಲ್ಕ ನಿಗದಿ

ಬೆಂಗಳೂರು ಆಟೋ ಯೂನಿಯನ್ ನವೆಂಬರ್ 1 ರೊಳಗೆ ಓಲಾ ಮತ್ತು ಉಬರ್‌ ಗಳಿಗೆ ಸ್ಪರ್ಧೆ ನೀಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಯೋಜಿಸಿದೆ. ಆಪ್-ಆಧಾರಿತ ಅಗ್ರಿಗೇಟರ್‌ಗಳಾದ ಓಲಾ ಮತ್ತು Read more…

ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಮುಂಬೈನಲ್ಲಿನ ಉಬರ್ ಪ್ರಯಾಣ….!

ಮುಂಬೈನಲ್ಲಿ ಉಬರ್ ಕಾರಿನಲ್ಲಿ ಪ್ರಯಾಣಿಸುವುದು ವಿಮಾನಯಾನ ದರಕ್ಕಿಂತ ಹೆಚ್ಚು ! 50 ಕಿಲೋಮೀಟರ್ ದೂರದ ಪ್ರಯಾಣಕ್ಕೆ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಹೌದು. Read more…

Ola, Uber ಗೆ ಬಿಗ್ ಶಾಕ್: ಗ್ರಾಹಕರ ಹಕ್ಕು ಉಲ್ಲಂಘಿಸಿದ್ದಕ್ಕೆ ನೋಟಿಸ್

ನವದೆಹಲಿ: ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) Ola ಮತ್ತು Uber ಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ನೋಟೀಸ್ ನೀಡಿದೆ. ಗ್ರಾಹಕರ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಕೊರತೆ, ಸೇವೆಯಲ್ಲಿನ ಕೊರತೆ, Read more…

ಪ್ರಯಾಣಿಕರಿಗೆ ತಿಳಿದಿರಲಿ ಉಬರ್‌ ಪರಿಚಯಿಸಿರುವ ಈ ವೈಶಿಷ್ಟ್ಯತೆ

ಇನ್ನು ಮುಂದೆ ಉಬರ್ ಕ್ಯಾಬ್ ಗಳ ಚಾಲಕರಿಗೆ ಸ್ಥಳ ಮತ್ತು ಹಣ ಪಾವತಿಯ ಮಾದರಿಗಳು ಲಭ್ಯವಾಗಲಿವೆ. ಉಬರ್ ದೇಶದ 100 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆಯಾದರೂ, ಈ Read more…

ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಚಾಲಕನ ಕುಟುಂಬಕ್ಕಾಗಿ 1.8 ಕೋಟಿ ರೂ. ಸಂಗ್ರಹಿಸಿದ ಯುವತಿ…..!

ಉಬರ್ ಚಾಲಕರೊಬ್ಬರು ಟಿಕ್‌ಟಾಕ್ ಪ್ರಭಾವಿ ಯುವತಿಯೊಬ್ಬಳಿಗೆ ಸಹಾಯ ಮಾಡಿದ್ದಾರೆ. ಪ್ರತಿಯಾಗಿ ಪ್ರಭಾವಿಗಳು ಚಾಲಕನ ಕುಟುಂಬಕ್ಕೆ ಡಾಲರ್ 240,000 (ರೂ. 1.8 ಕೋಟಿ) ಸಂಗ್ರಹಿಸಿದ್ದಾರೆ. 23 ವರ್ಷದ ಬೆಕ್ಕಾ ಮೂರ್ Read more…

ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿಯನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಉದ್ಯೋಗಿಗಳು ಕಚೇರಿಗೆ ಹೋಗಲಾರಂಭಿಸಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಪ್ರಯಾಣಕ್ಕೆ Read more…

ಬೆಂಗಳೂರಿನಲ್ಲಿ ಉಬರ್‌ ಬುಕ್‌ ಮಾಡುವರಿಗೆ ಬಿಗ್ ಶಾಕ್;‌ ದುಬಾರಿಯಾಗಲಿದೆ ಪ್ರಯಾಣ ದರ

ಬೆಂಗಳೂರು: ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಬೆಂಗಳೂರಿನ ಉಬರ್ ಕ್ಯಾಬ್ ರೈಡ್‌ಗಳು ಶೇ. 10 ರಷ್ಟು ದುಬಾರಿಯಾಗುವುದು ಖಾತ್ರಿಯಾಗಿದೆ. ಉಬರ್ ಭಾರತೀಯ ಶಾಖೆಯು ಬುಧವಾರ ಇದನ್ನು Read more…

ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…!

ಉಬರ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಬುಕಿಂಗ್‌ನಿಂದ ಹಿಡಿದು ದೂರದ ಪ್ರಯಾಣಕ್ಕಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಒದಗಿಸುವವರೆಗೆ ಬುಕಿಂಗ್‌ಗಳ ಆಯ್ಕೆಗಳನ್ನು ಹೆಚ್ಚಿಸುವ ಸೂಪರ್ Read more…

ರೈತನ ಮಗನಿಗೆ ಬರೋಬ್ಬರಿ 2.5 ಕೋಟಿ ರೂ. ಉದ್ಯೋಗದ ಆಫರ್

ಡೆಹ್ರಾಡೂನ್: ಉತ್ತರಾಖಂಡದ ಕೋಟ್‌ದ್ವಾರದ ರೈತನ ಮಗ ರೋಹಿತ್ ನೇಗಿಗೆ ಬಹುರಾಷ್ಟ್ರೀಯ ಕಂಪನಿ ಉಬರ್‌ನಿಂದ 2.5 ಕೋಟಿ ರೂ. ಮೊತ್ತದ ಉದ್ಯೋಗ ಆಫರ್ ಬಂದಿದೆ. 22 ವರ್ಷದ ರೋಹಿತ್ ಇಂಜಿನಿಯರಿಂಗ್ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್….! ದುಬಾರಿಯಾಗಲಿದೆ ಓಲಾ-ಉಬರ್ ಪ್ರಯಾಣ

ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಕ್ಯಾಬ್ ಅಗ್ರಿಗೇಟರ್ ಓಲಾ ಹಾಗೂ ಉಬರ್ ದರ ಹೆಚ್ಚಳಕ್ಕೆ ಮುಂದಾಗಿದೆ. ಮುಂಬೈನಲ್ಲಿ ಶೇಕಡಾ 15ರಷ್ಟು ದರ ಏರಿಸುವುದಾಗಿ ಕ್ಯಾಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...