alex Certify ಉತ್ಪಾದನೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಐದು ರಾಷ್ಟ್ರಗಳದ್ದೇ ಪಾರಮ್ಯ: ಭಾರತಕ್ಕೂ ಇದೆ ಇದರಲ್ಲಿ ಸ್ಥಾನ

ಜಾಗತಿಕವಾಗಿ ವಿಶ್ವ ವಾಣಿಜ್ಯ ಸಂಸ್ಥೆಯ ಐದು ಸದಸ್ಯ ರಾಷ್ಟ್ರಗಳು ಮಾತ್ರ ಈ ವರ್ಷ ಕೋವಿಡ್ -19 ಲಸಿಕೆಗಳ ಉತ್ಪಾದನೆಯ ಮುಕ್ಕಾಲು ಪಾಲು ಹೊಂದಲಿದೆ ಎಂದು ಡಬ್ಲ್ಯುಟಿಒ ಮಹಾನಿರ್ದೇಶಕರಾದ ಎನ್ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಶತಕ ಬಾರಿಸಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ಮತ್ತು ಇತರೆ ದೇಶಗಳು ತೈಲ Read more…

BIG BREAKING: ಮೂರನೇ ಅಲೆಗೆ ಮೊದಲೇ ಮಕ್ಕಳ ರಕ್ಷಣೆಗೆ ಬ್ರಹ್ಮಾಸ್ತ್ರ ರೆಡಿ

ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆನ್ನುವ ಹೊತ್ತಲ್ಲೇ  ಕೊರೋನಾ ತಡೆಗೆ ಮತ್ತೊಂದು ಅಸ್ತ್ರ ಸಿದ್ಧವಾಗ್ತಿದೆ. ಈ ವಾರ ಕೊವಾವ್ಯಾಕ್ಸ್ ಲಸಿಕೆಯ ಮೊದಲ ಬ್ಯಾಚ್ Read more…

BIG BREAKING: ಭಾರತದಲ್ಲೇ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ನವದೆಹಲಿ: ಭಾರತದಲ್ಲಿಯೇ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಒಪ್ಪಿಕೆ Read more…

BIG BREAKING: ಭಾರತ್ ಬಯೋಟೆಕ್ ನಿಂದಲೇ ಬಯಲಾಯ್ತು ಕೊವ್ಯಾಕ್ಸಿನ್ ಲಸಿಕೆ ಕೊರತೆ ರಹಸ್ಯ, ಲಸಿಕೆ ಉತ್ಪಾದಿಸಿ ಬಿಡುಗಡೆಗೆ ಬೇಕಿದೆ 4 ತಿಂಗಳು

ನವದೆಹಲಿ: ದೇಶದಲ್ಲಿ ವಿವಿಧ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದಿದೆ. ಕೊವ್ಯಾಕ್ಸಿನ್ ಲಸಿಕೆ Read more…

ಕೊರೋನಾ ಲಸಿಕೆ: ರಾಜ್ಯದ ಜನತೆಗೆ ಗುಡ್ ನ್ಯೂಸ್, ಧಾರವಾಡದಲ್ಲಿ ‘ಸ್ಪುಟ್ನಿಕ್’ ಉತ್ಪಾದನೆ

ನವದೆಹಲಿ: ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ಸ್ಪುಟ್ನಿಕ್ -5 ಕರ್ನಾಟಕದಲ್ಲಿ ಉತ್ಪಾದಿಸಲು ಪ್ರಕ್ರಿಯೆ ಆರಂಭವಾಗಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಮತ್ತು ಡಾ. ರೆಡ್ಡೀಸ್ ಲ್ಯಾಬೋರೇಟರಿ ನಡುವೆ ಒಪ್ಪಂದ Read more…

BIG NEWS: ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಭಾರತದ ಬೇಡಿಕೆಗೆ ಅಮೆರಿಕ ಅಸ್ತು -ವ್ಯಾಕ್ಸಿನ್ ಪೇಟೆಂಟ್ ಗೆ ವಿನಾಯಿತಿ

ನವದೆಹಲಿ: ಕೊರೋನಾ ಲಸಿಕೆಯ ಬೌದ್ಧಿಕ ಆಸ್ತಿ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕೆಂದು ಭಾರತ ಮನವಿ ಮಾಡಿದೆ. ಭಾರತದ ಬೇಡಿಕೆಗೆ ಅಮೆರಿಕ Read more…

ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಶೀಘ್ರವೇ ಮತ್ತೊಂದು ಲಸಿಕೆ ಲಭ್ಯ

ನವದೆಹಲಿ: ಆಗಸ್ಟ್ ವೇಳೆಗೆ ಭಾರತಕ್ಕೆ ನಾಲ್ಕನೇ ಕೋವಿಡ್-19 ಲಸಿಕೆ ಸಿಗಬಹುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವರ್ಷದ ಆಗಸ್ಟ್ ವೇಳೆಗೆ ಹೈದರಾಬಾದ್ ಮೂಲದ ಬಯಾಲಜಿಕಲ್ ಲಿಮಿಟೆಡ್ Read more…

ಅಪರೂಪದ ತಪ್ಪಿಗೂ ಸಿಕ್ತು ಭಾರೀ ಬೆಲೆ…..!

ಆಪಲ್‌‌ನ ಐಫೋನ್‌ಗಳನ್ನು ಖರೀದಿ ಮಾಡುವುದೆಂದರೆ ಅದನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಳ್ಳುತ್ತಾರೆ ಮಂದಿ. ಈ ಪ್ರತಿಷ್ಠೆ ಭಾವ ಯಾವ ಮಟ್ಟಿಗೆ ಇದೆ ಎಂದರೆ, ಐಫೋನ್‌ ಒಂದರ ಹಿಂದಿನ ಆಪಲ್ ಲೋಗೋ Read more…

Good News: ಭಾರತದಲ್ಲಿ ಶೀಘ್ರದಲ್ಲೇ ಶುರುವಾಗಲಿದೆ ಐಫೋನ್ ಉತ್ಪಾದನಾ ಘಟಕ

ಮೇಕ್ ಇನ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಆಪಲ್ ಮುಂದೆ ಬಂದಿದೆ. ಆಪಲ್ ತನ್ನ ಪ್ರಸಿದ್ಧ ಹಾಗೂ ಪರಿಸರ ಸ್ನೇಹಿ ಐಫೋನ್ 12 ಸ್ಮಾರ್ಟ್ಫೋನ್ ಉತ್ಪಾದನೆಯನ್ನು ಶೀಘ್ರವೇ ಭಾರತದಲ್ಲಿ ಶುರು Read more…

BIG NEWS: ಭಾರತದಿಂದ ಪಾಕಿಸ್ತಾನಕ್ಕೆ ಉಚಿತ ಲಸಿಕೆ

ನವದೆಹಲಿ: ಪಾಕಿಸ್ತಾನಕ್ಕೆ ಭಾರತದಲ್ಲಿ ಉತ್ಪಾದಿಸಲಾದ ಕೋವಿಡ್ ಲಸಿಕೆಯನ್ನು ರವಾನೆ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ಪಾಕ್ ಗೆ ನೀಡಲಾಗುತ್ತದೆ. ಆಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸಿದ ಬರೋಬ್ಬರಿ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್

 ಬೆಂಗಳೂರು: ಕೊರೊನಾ ನಂತರದಲ್ಲಿ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಸಹಜ. ಬೇಸಿಗೆಯಲ್ಲಿಯೂ ವಿದ್ಯುತ್ ಬೇಡಿಕೆ ಹೆಚ್ಚಾಗುವುದರಿಂದ ಪವರ್ ಕಟ್, ಲೋಡ್ ಶೆಡ್ಡಿಂಗ್ Read more…

ವಾಹನ ಸವಾರರಿಗೆ ಬಿಗ್ ಶಾಕ್: ಕಚ್ಚಾ ತೈಲ ಬೆಲೆ ಮತ್ತೆ ಏರಿಕೆ – ಪೆಟ್ರೋಲ್ ದರ ಹೆಚ್ಚಳ ಸಾಧ್ಯತೆ

ಲಂಡನ್: ಅನೇಕ ದೇಶಗಳು ಕೊರೋನಾ ಲಸಿಕೆ ನೀಡಲು ಅನುಮತಿ ನೀಡತೊಡಗಿದ್ದು, ಇದರ ಬೆನ್ನಲ್ಲೇ ಮತ್ತೆ ಭರವಸೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗೂ ಬೇಡಿಕೆ ಹೆಚ್ಚಾಗತೊಡಗಿದೆ. ಇದೇ ನಿರೀಕ್ಷೆಯಲ್ಲಿ Read more…

ದಂಗಾಗಿಸುತ್ತೆ 80 ಸಾವಿರಕ್ಕೆ ಸೇಲ್ ಆಗೋ ಐಫೋನ್‌-12 ರ ಉತ್ಪಾದನಾ ವೆಚ್ಚ….!

ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಐಫೋನ್‌-12 ಪ್ರೋ ಬೆಲೆ 1,19,900 ರೂಗಳಷ್ಟಿದೆ. ಈ ಫೋನ್‌ಗಳು ನಿಜಕ್ಕೂ ಇಷ್ಟೆಲ್ಲಾ ದುಬಾರಿಯಾಗುವ ವಸ್ತುಗಳಿಂದ ಮಾಡಲ್ಪಟ್ಟಿವೆಯೇ ಎಂಬ ಜಿಜ್ಞಾಸೆ ಸಾಕಷ್ಟು ಮಂದಿಗೆ ಇದೆ. Read more…

BIG NEWS: ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಲು ನಿರ್ಧಾರ, ಸಿದ್ಧವಾಗ್ತಿವೆ 10 ಕೋಟಿ ಡೋಸ್ ವ್ಯಾಕ್ಸಿನ್

ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಡಿಸೆಂಬರ್ ವೇಳೆಗೆ 10 ಕೋಟಿ ಡೋಸ್ ಲಸಿಕೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಪ್ರಯೋಗ ಪೂರ್ಣವಾಗುವ ಮೊದಲೇ 4 ಕೋಟಿ ಡೋಸ್ ಉತ್ಪಾದನೆ

ಪುಣೆ: ಕೊರೋನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಶೀಲ್ಡ್ 4 ಕೋಟಿ ಡೋಸ್ ಲಸಿಕೆ ಈಗಾಗಲೇ ಸಿದ್ಧವಾಗಿದೆ. ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರೋಜನಿಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ ಮೂರನೇ Read more…

BIG NEWS: ಅನುಮೋದನೆಗೂ ಮೊದಲೇ ಆರಂಭವಾಯ್ತು ಕೊರೊನಾ ಲಸಿಕೆ ಉತ್ಪಾದನೆ

ನವದೆಹಲಿ: ಕೊರೋನಾ ವಿರುದ್ಧದ ಲಸಿಕೆಯ ರಿಸ್ಕ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಭಾರತದ ಸ್ವದೇಶಿ  ಕೋವ್ಯಾಕ್ಸಿನ್ ಲಸಿಕೆಯ ರಿಸ್ಕ್ ಉತ್ಪಾದನೆ ಆರಂಭಿಸಲಾಗಿದೆ. ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲೇ ಲಸಿಕೆ ಉತ್ಪಾದಿಸುವುದನ್ನು ರಿಸ್ಕ್ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ದಾಖಲೆ ಏರಿಕೆ ಕಂಡಿದೆ. ಕೋಳಿ ಸಾಕಣೆದಾರರಿಂದ ಮೊಟ್ಟೆ ಖರೀದಿಸಲು ರಾಷ್ಟ್ರೀಯ Read more…

ಮೂಗಿನ‌ ಮೂಲಕ ಕೊಡುವ ಕೊರೊನಾ ಲಸಿಕೆ ತಯಾರಿ

ಕೊರೊನಾಗೆ ಲಸಿಕೆ ಯಾವ ದೇಶ ಮೊದಲು ತಯಾರು ಮಾಡುತ್ತಿದೆ…? ಎಲ್ಲಿ ಸಿಗಬಹುದು…? ಎಷ್ಟು ಹಣವಾಗುವುದು….? ಇಂತಹ ಪ್ರಶ್ನೆಗಳು ನಿರಂತರವಾಗಿ ಜನರ ಮಧ್ಯೆ ಕೇಳಿಸುತ್ತಿದೆ. ಈ ನಡುವೆ ಸೀರಂ ಇನ್ಸ್ಟಿಟ್ಯೂಟ್ Read more…

BIG NEWS: ಬಳಕೆಗೆ ಸಿದ್ಧವಾದ ಕೊರೊನಾ ಲಸಿಕೆ ಮೊದಲು ಸಿಗೋದು ಯಾರಿಗೆ ಗೊತ್ತಾ…?

ಮಾಸ್ಕೋ: ರಷ್ಯಾ ಕೊರೊನಾ ಸೋಂಕು ತಡೆಗೆ ವಿಶ್ವದಲ್ಲೇ ಮೊದಲ ಲಸಿಕೆಯನ್ನು ಸಿದ್ಧಪಡಿಸಿರುವುದಾಗಿ ಹೇಳಿದೆ. ಸ್ಪುಟ್ನಿಕ್ ಹೆಸರಿನ ಲಸಿಕೆಯನ್ನು ಔಷಧ ತಯಾರಿಕಾ ಘಟಕದಲ್ಲಿ ಉತ್ಪಾದಿಸಲಾಗಿದೆ. ರಷ್ಯಾ ಆರೋಗ್ಯ ಸಚಿವಾಲಯ ಕೊರೋನಾ Read more…

BIG BREAKING: ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ – ಪಾಕ್, ಚೀನಾಗೆ ಬಿಗ್ ಶಾಕ್

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರ್ ಆಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಕ್ಷೇತ್ರದ 101 ಉಪಕರಣಗಳ ಆಮದಿಗೆ ನಿರ್ಬಂಧ Read more…

ಹೊಸ ಮೊಬೈಲ್ ಖರೀದಿಸಬೇಕೆಂದುಕೊಂಡವರಿಗೆ ಗುಡ್ ನ್ಯೂಸ್

ನವದೆಹಲಿ: ಭಾರತಕ್ಕೆ ಮೊಬೈಲ್ ಕಂಪನಿಗಳು ಲಗ್ಗೆ ಇಡಲು ಸಜ್ಜಾಗಿವೆ. 11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಉತ್ಪಾದನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಂದಿನ ಐದು ವರ್ಷದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...