alex Certify ‌ʼಮಾರುತಿʼ ಪ್ರಿಯರಿಗೆ ಶಾಕ್: ಉತ್ಪಾದನಾ ವೆಚ್ಚದ ಕಾರಣಕ್ಕೆ ಎಲ್ಲಾ ಕಾರುಗಳ ಬೆಲೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮಾರುತಿʼ ಪ್ರಿಯರಿಗೆ ಶಾಕ್: ಉತ್ಪಾದನಾ ವೆಚ್ಚದ ಕಾರಣಕ್ಕೆ ಎಲ್ಲಾ ಕಾರುಗಳ ಬೆಲೆ ಏರಿಕೆ

ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಕಾರಣ ಸೆಪ್ಟೆಂಬರ್‌ನಿಂದ ತನ್ನೆಲ್ಲಾ ವಾಹನಗಳ ಬೆಲೆ ಏರಿಸಲು ಮಾರುತಿ ಸುಜ಼ುಕಿ ನಿರ್ಧರಿಸಿದೆ.

“ಬಹು ರೀತಿಯ ಉತ್ಪಾದನಾ ವೆಚ್ಚಗಳಲ್ಲಿ ಹೆಚ್ಚಳವಾದ ಕಾರಣ ಕಳೆದ ಒಂದು ವರ್ಷದಿಂದ ಕಂಪನಿಯ ವಾಹನಗಳ ಬೆಲೆಯಲ್ಲಿ ತೀವ್ರಗತಿಯ ಏರಿಕೆ ಕಂಡು ಬರುತ್ತಿದೆ ಎಂದು ನಿಮಗೆ ತಿಳಿಸಲು ಇಚ್ಛಿಸುತ್ತೇವೆ.

ಪಾರ್ಕಿಂಗ್ ಮಾಡುವ ಟ್ರಿಕ್‌ ಹೇಳಿಕೊಟ್ಟ ‌ʼಟಿಕ್‌ ಟಾಕರ್ʼ

ಹೀಗಾಗಿ ಈ ಏರಿಕೆಯನ್ನು ಗ್ರಾಹಕರಿಗೆ ಬೆಲೆಯೇರಿಕೆ ರೂಪದಲ್ಲಿ ವರ್ಗಾಯಿಸದೇ ವಿಧಿಯಿಲ್ಲ” ಎಂದು ದೇಶದ ಅತಿ ದೊಡ್ಡ ಕಾರು ಉತ್ಪಾದಕ ಪ್ರಕಟಿಸಿದೆ.

ಸೆಪ್ಟೆಂಬರ್‌ 2021ರಿಂದ ಅನ್ವಯವಾಗಲಿರುವ ಈ ಬೆಲೆ ಏರಿಕೆಯಿಂದ ಯಾವೆಲ್ಲಾ ಮಾಡೆಲ್‌ ಕಾರುಗಳ ಬೆಲೆ ಎಷ್ಟೆಷ್ಟು ಪರಿಷ್ಕೃತವಾಗಲಿದೆ ಎಂದು ಮಾರುತಿ ಸುಜ಼ುಕಿ ವಿವರಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...