alex Certify ಆಹಾರ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಸಾಕುನಾಯಿಗೆ ನೀವು ಯಾವ ಬಗೆಯ ಆಹಾರ ಕೊಡಬೇಕು ಗೊತ್ತಾ…..?

ಮನುಷ್ಯರಿಗೆ ಆಹಾರ ಪದ್ಧತಿ ಇರುವಂತೆಯೇ ಪ್ರಾಣಿಗಳಿಗೂ ಇರುತ್ತದೆ. ಕೆಲವು ಆಹಾರಗಳನ್ನು ತಿಂದರೆ ಪ್ರಾಣಿಗಳಿಗೆ ಆಗಿಬರುವುದಿಲ್ಲ. ಹಾಗಾಗಿ ನೀವು ಸಾಕುವ ನಾಯಿಗಳಿಗೆ ಯಾವ ಬಗೆಯ ಆಹಾರ ಕೊಡಬೇಕು ಎಂಬುದರ ಮಾಹಿತಿ Read more…

ಆಹಾರ ಖಾರವಾಗಿದ್ರೆ ಸರಿಮಾಡಲು ಏನು ಮಾಡ್ಬೇಕು ಗೊತ್ತಾ…..?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ಊಟ ಮಾಡಿದ ತಕ್ಷಣ ಮಾಡಬೇಡಿ ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಆರೋಗ್ಯ ಸ್ನೇಹಿ ʼಪುದೀನಾʼದಿಂದ ಇದೆ ಇಷ್ಟೆಲ್ಲಾ ಪ್ರಯೋಜನ….!

ಮಸಾಲೆ ಪದಾರ್ಥಗಳು, ಘಾಟದ ಆಹಾರದಲ್ಲಿ ಪುದೀನಾ ಎಲೆಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ಅಡುಗೆಗೆ ಬಳಸಿದ್ದರೂ ಬಹಳಷ್ಟು ಮಂದಿ ಕರಿಬೇವಿನಂತೆ ಪಕ್ಕಕ್ಕಿಟ್ಟು ಬಿಡುತ್ತಾರೆ. ಇದರಲ್ಲಿ ಆರೋಗ್ಯ ಸ್ನೇಹಿ Read more…

ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಹೆಚ್ಚದಿರಲು ದೇಹದ ಈ ಅಂಗಗಳನ್ನು ಸ್ವಚ್ಛಗೊಳಿಸೋದು ಬಹಳ ಮುಖ್ಯ

ಸ್ವಚ್ಛತೆ, ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಸ್ವಚ್ಛತೆ, ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ಧನಾತ್ಮಕ ಚಿಂತನೆಗೂ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ದೇಹದ ಎಲ್ಲ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಅನೇಕರು Read more…

ಡೆಲಿವರಿ ಏಜೆಂಟ್‌ ಆಯ್ತು ಡ್ರೋನ್..! ಈ ವ್ಯಕ್ತಿ ಗ್ರಾಹಕರಿಗೆ ಪಿಜ್ಜಾ ವಿತರಿಸಿದ್ದು ಹೇಗೆ ಗೊತ್ತಾ…..?

ಹೊಸದಿಲ್ಲಿ: ಡ್ರೋನ್‌ಗಳು ಕಾಲಿಟ್ಟ ನಂತರ ನಮ್ಮ ಹಲವು ಕೆಲಸಗಳು ಸುಲಲಿತವಾಗಿವೆ. ಇದೀಗ ಡೆಲಿವರಿ ಏಜೆಂಟ್ ಗಳ ಕೆಲಸವನ್ನು ಕೂಡ ಡ್ರೋನ್ ಮಾಡುತ್ತಿದೆ. ಕೆಲವೇ ನಿಮಿಷಗಳಲ್ಲಿ ದೂರದ ಸ್ಥಳಗಳಿಗೆ ತಲುಪುವ Read more…

ಪ್ರತಿನಿತ್ಯ ಮೊಸರು ಸೇವಿಸಿ ಈ ರೋಗಗಳಿಗೆ ಹೇಳಿ ಗುಡ್‌ ಬೈ

ಮೊಸರು ಭಾರತೀಯರ ಪ್ರಮುಖ ಆಹಾರ ಪದಾರ್ಥ. ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುತ್ತೆ. ಅಷ್ಟೆ ಅಲ್ಲ ಇದರಲ್ಲಿ ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕ ಅಂಶವೂ ಇವೆ. ಮೊಸರನ್ನ Read more…

ಆರೋಗ್ಯಕರ ಜೀವನಕ್ಕೆ ಮುಖ್ಯ ಪ್ರೊಟೀನ್ ಯುಕ್ತ ಆಹಾರ ಸೇವನೆ

ಆರೋಗ್ಯಕರ ಜೀವನಕ್ಕೆ ಪ್ರೊಟೀನ್ ಯುಕ್ತ ಆಹಾರ ಸೇವನೆಯೂ ಬಹಳ ಮುಖ್ಯ. ಇದರಿಂದಾಗಿ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ. ಮುಖ್ಯವಾಗಿ ಯಾವೆಲ್ಲಾ ಪ್ರೊಟೀನ್ Read more…

ʼಕಿಡ್ನಿ ಸೋಂಕುʼ ತಡೆಯುತ್ತೆ ಈ ಮನೆ ಮದ್ದು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ದಿನವೊಂದಕ್ಕೆ ಎಷ್ಟು ಮೊಟ್ಟೆ ಸೇವಿಸಬಹುದು…? ಇಲ್ಲಿದೆ ಮಾಹಿತಿ

ದಿನಾಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಾಮಾನ್ಯವಾಗಿ ತಮ್ಮ ಡಯಟ್​ನಲ್ಲಿ ಮೊಟ್ಟೆಯನ್ನ ಸೇರಿಸಿಕೊಂಡಿರ್ತಾರೆ. ಮೊಟ್ಟೆಯಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶಗಳು ದೇಹಕ್ಕೆ ತುಂಬಾನೇ ಒಳ್ಳೆಯದು. ಮೊಟ್ಟೆಯಲ್ಲಿರುವ ಪ್ರೋಟಿನ್​, Read more…

ಕರಿಮೆಣಸು ಹೀಗೆ ಬಳಸುವುದರಿಂದ ಸಿಗುತ್ತೆ ಮೈಗ್ರೇನ್‌ ನಿಂದ ಮುಕ್ತಿ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಮೂತ್ರಪಿಂಡ ಆರೋಗ್ಯದಿಂದಿರಲು ಫಾಲೋ ಮಾಡಿ ಈ ಟಿಪ್ಸ್

ಮೂತ್ರಪಿಂಡ ದೇಹದ ಪ್ರಮುಖ ಭಾಗವಾಗಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡಲು ಅತಿ ಅವಶ್ಯಕ. ಒಂದು ವೇಳೆ ಮೂತ್ರಪಿಂಡ ಸಮಸ್ಯೆಗೆ ಒಳಗಾದರೆ ವ್ಯಕ್ತಿ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಬಹುದು. ಹಾಗಾಗಿ ಮೂತ್ರಪಿಂಡವನ್ನು Read more…

ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..!

ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು Read more…

ಶಾಂತವಾದ ನಿದ್ರೆಗೆ ಮಲಗುವ ಮುನ್ನ ಸೇವಿಸಿ ಈ ಪದಾರ್ಥ

  ರಾತ್ರಿ ಮಲಗುವ ಮುನ್ನ ನಾವು ಸೇವಿಸುವ ಆಹಾರ ನಮ್ಮ ನಿದ್ರೆ ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಕೆಲವೊಂದು ಪದಾರ್ಥ ಸೇವನೆ ಮಾಡುವುದ್ರಿಂದ ದುಪ್ಪಟ್ಟು Read more…

ಕಾರಣವಿಲ್ಲದೇ ಶುರುವಾಗುವ ʼಸೈಕ್ಲಿಕ್ ವಾಮಿಟಿಂಗ್ʼ ಸಿಂಡ್ರೋಮ್ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಸೈಕ್ಲಿಕ್ ವಾಮಿಟಿಂಗ್ ಸಿಂಡ್ರೋಮ್ ಒಂದು ಅಸಾಮಾನ್ಯ ಕಾಯಿಲೆಯಾಗಿದೆ. ಇದು ಯಾವುದೇ ಸ್ಪಷ್ಟ ಕಾರಣವಿಲ್ಲದೇ ಶುರುವಾಗುತ್ತದೆ. ಹಾಗೇ ಇದು ಗಂಟೆಗಳು ಅಥವಾ ದಿನಗಳವರೆಗೆ ಕಾಡುತ್ತಿರುತ್ತದೆ. ತೀವ್ರ ತಲೆನೋವು ಇದ್ದಾಗ, ಹೆಚ್ಚು Read more…

ಫಿಜ್ಜಾ, ಬರ್ಗರ್ ತಿಂದ್ರೂ ಏರಿಕೆಯಾಗುವುದಿಲ್ಲ ಇವ್ರ ತೂಕ…..! ತಿಳಿಯಿರಿ ಕಾರಣ

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಕಡಿಮೆ ಮಾಡಿಕೊಳ್ಳಲು ಜನರು ಸಾಕಷ್ಟು ಪ್ರಯತ್ನಪಡ್ತಾರೆ. ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿದ್ರೂ ತೂಕ ಏರುತ್ತಲೇ ಇರುತ್ತೆ. ಮತ್ತೆ ಕೆಲವರು ಫಿಜ್ಜಾ, ಬರ್ಗರ್ Read more…

ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ. Read more…

ಈ ಆಹಾರಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ, ಅದು ವಿಷವಾಗುತ್ತದೆ…..!

ಸಾಮಾನ್ಯವಾಗಿ ಎಲ್ಲರೂ ಎರಡು ಹೊತ್ತಿಗಾಗುವಷ್ಟು ಊಟವನ್ನು ಒಮ್ಮೆಲೇ ತಯಾರಿಸುತ್ತಾರೆ. ರಾತ್ರಿ ಅದನ್ನೇ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಕೆಲವರು ತಿನಿಸುಗಳನ್ನು ಗ್ಯಾಸ್‌ನಲ್ಲಿ ಮತ್ತು ಕೆಲವರು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುತ್ತಾರೆ. ಮೈಕ್ರೊವೇವ್ Read more…

ಮಾನ್ಸೂನ್‌ ನಲ್ಲಿ ಕುಡಿಯುವ ನೀರಿನ ಬಗ್ಗೆ ವಹಿಸಿ ಎಚ್ಚರ…..!

ಮಳೆಗಾಲದಲ್ಲಿ ವಾತಾವರಣ ಬದಲಾವಣೆಯಾಗುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಶುದ್ಧ ನೀರು ಪೂರೈಕೆಯಾದರೂ Read more…

ಮಳೆಗಾಲದಲ್ಲಿ ಸೋಂಕುಗಳಿಗೆ ತುತ್ತಾಗದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು Read more…

ಥೈರಾಯ್ಡ್ ರೋಗಿಗಳು ತಿನ್ನುವಂತಿಲ್ಲ ಈ ಆಹಾರ..…!

ಥೈರಾಯ್ಡ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಗ್ರಂಥಿ. ಇದರಿಂದ ಥೈರಾಕ್ಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಎಷ್ಟು ಮುಖ್ಯ ಎಂದರೆ ಅದರ ಇಳಿಕೆ ಅಥವಾ ಹೆಚ್ಚಳ ಎರಡೂ ಸಮಸ್ಯೆಯನ್ನು Read more…

ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ಕೊರತೆ ನಿವಾರಿಸಿ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ತುಂಬಾ ಅಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಿಟಮಿನ್ ಇ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ‘ಆಹಾರ’ಗಳಿವು

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

ಕಿಡ್ನಿ ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ಥೈರಾಯ್ಡ್‌ ಸಮಸ್ಯೆ ಇರುವವರು ಸೇವಿಸಿ ಈ ಆಹಾರ

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ತೂಕ ಹೆಚ್ಚಳ ಮತ್ತು ಹಾರ್ಮೋನುಗಳ ಅಸಮತೋಲನದಿಂದಾಗಿ ಜನರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಕತ್ತಿನ ಬಳಿಯಿರುವ ಗ್ರಂಥಿಯಲ್ಲಿ ಹಾರ್ಮೋನ್‌ಗಳು Read more…

ನಿತ್ಯ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ….!

ಮೊಟ್ಟೆ ಅನೇಕರ ಫೇವರಿಟ್‌ ಫುಡ್‌. ಇದೊಂದು ಸಂಪೂರ್ಣ ಆಹಾರವಾಗಿರೋದ್ರಿಂದ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಿರುತ್ತದೆ. ತಿನ್ನಲು ರುಚಿಕರ, ದೇಹಕ್ಕೆ ಪ್ರಯೋಜನಕಾರಿ. ಎಲ್ಲಾ ಅಗತ್ಯ ಪೋಷಕಾಂಶಗಳು ಮೊಟ್ಟೆಯಲ್ಲಿವೆ. ದೇಶ – ವಿದೇಶದಲ್ಲಿ ಮೊಟ್ಟೆಗಳು Read more…

ಬಹಳ ಬೇಗನೆ ತೂಕ ಕಡಿಮೆ ಮಾಡುತ್ತೆ ಆಹಾರ ಸೇವನೆಯ ಈ ವಿಧಾನ….!

ಜಗತ್ತಿನಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಈಗಿರುವ ಬಹುದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು ಹಲವು ಆರೋಗ್ಯಕರ ತಂತ್ರಗಳಿದ್ದರೂ ಕೆಲವರು ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ Read more…

ಕೂದಲು ಉದುರಿ ತಲೆ ಬೋಳಾಗುತ್ತಿದೆಯೇ…..? ತಕ್ಷಣ ಈ ವಸ್ತುಗಳ ಸೇವನೆ ನಿಲ್ಲಿಸಿ…..!

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು Read more…

ಊಟ ಮಾಡಲು ಕೂರುವ ದಿಕ್ಕು ಸರಿಯಾಗಿರಲಿ, ಇಲ್ಲದಿದ್ದರೆ ಆಗಬಹುದು ಮೈತುಂಬಾ ಸಾಲ…..!

ನಮ್ಮ ನಿತ್ಯದ ಬದುಕಿನಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮತ್ತು ಸ್ಥಳಗಳಿಗೆ ಬಹಳ ಮುಖ್ಯವಾದ Read more…

ಮಳೆಗಾಲದಲ್ಲಿ ಸೋಂಕಿನ ಅಪಾಯದಿಂದ ಮಕ್ಕಳನ್ನು ರಕ್ಷಿಸಿ

ಮುಂಗಾರು ಶುರುವಾಗ್ತಿದ್ದಂತೆ ಮೊದಲ ಮಳೆಯಲ್ಲಿ ನೆನೆಯಬೇಕು ಅನ್ನೋ ಆಸೆ ಸಹಜ. ಆದ್ರೆ ನೆಗಡಿ, ಕೆಮ್ಮಿನ ಭಯದಿಂದ ನಾವು ಸುಮ್ಮನಾಗುತ್ತೇವೆ. ಮಕ್ಕಳಿಗೆ ಈ ಅಪಾಯದ ಅರಿವಿರುವುದಿಲ್ಲ. ಮಳೆಗಾಲದಲ್ಲಿ ನೆನೆಯೋದು ಅಂದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...