alex Certify ಶಾಲೆ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕೋವಿಡ್ ಲಸಿಕೆ: ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಕೊರೋನಾ ನಿರೋಧಕವಾಗಿ ಮಕ್ಕಳಿಗೆ ನೀಡುವ ಲಸಿಕೆ ಸೆಪ್ಟಂಬರ್ ನಲ್ಲಿ ಲಭ್ಯವಾಗಲಿದೆ. ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತ್ ಬಯೋಟೆಕ್ ವತಿಯಿಂದ Read more…

BIG NEWS: ಆಗಸ್ಟ್ ಮೊದಲ ವಾರದಿಂದ ಶಾಲೆ ಆರಂಭ

ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಮುಂದಾದರೆ ಮೊದಲಿಗೆ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸುವುದು ಉತ್ತಮ ಎಂದು ಐಸಿಎಂಆರ್ ಸಲಹೆ ನೀಡಿದೆ. ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಶಾಲೆ, ಕಾಲೇಜುಗಳನ್ನು ಆರಂಭಿಸಲು Read more…

ಈ ರಾಜ್ಯದಲ್ಲಿ ಇಂದಿನಿಂದ 9-12ನೇ ತರಗತಿ ಶುರು

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ Read more…

ಶಾಲೆಗೆ ಚೂಡಿದಾರ್ ಧರಿಸಿ ಬರುವಂತಿಲ್ಲ…! ‘ವಸ್ತ್ರಸಂಹಿತೆ’ಗೆ ಶಿಕ್ಷಕಿಯರ ಆಕ್ರೋಶ

ಬೆಂಗಳೂರು: ಶಿಕ್ಷಕಿಯರು ಕಡ್ಡಾಯವಾಗಿ ಸೀರೆ ಧರಿಸಿ ಶಾಲೆಗಳಿಗೆ ಹಾಜರಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚಿಕ್ಕಮಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. Read more…

ಶಾಲೆಗಳಲ್ಲಿ ಮಧ್ಯಾಹ್ನದ ‘ಬಿಸಿಯೂಟ’ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಶಾಲೆಗೆ ಬರುವ ಬಡ ಮಕ್ಕಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಮಧ್ಯಾಹ್ನದ ವೇಳೆ ಬಿಸಿಯೂಟ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕತೆ ಸಿಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂಬ ಉದ್ದೇಶ ಹೊಂದಲಾಗಿದೆ. ಇದೀಗ Read more…

ಶಿಕ್ಷಣ ಹಕ್ಕು ಕಾಯ್ದೆಯಡಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಶೈಕ್ಷಣಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು, ಇದರ ಮಧ್ಯೆಯೂ ಈ Read more…

BIG NEWS: ಶಾಲಾ, ಕಾಲೇಜು ಆರಂಭಕ್ಕೆ ಸಿಎಂ ಯಡಿಯೂರಪ್ಪರಿಗೆ ದೊರೆಸ್ವಾಮಿ ಸಲಹೆ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಸ್ಥಗಿತಗೊಂಡ ಶಾಲಾ, ಕಾಲೇಜುಗಳನ್ನು ಆರಂಭಿಸಲು ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.  ದೊರೆಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೊರೋನಾ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಾತ್ಸಲ್ಯ ಯೋಜನೆ ಅನುಷ್ಠಾನ

ಬೆಂಗಳೂರು: ಶಾಲಾ ಮಕ್ಕಳ ಆರೋಗ್ಯ, ಶಿಕ್ಷಣ, ಜೀವನ ಗುಣಮಟ್ಟ ಸುಧಾರಣೆಯ ಉದ್ಧೇಶದಿಂದ ಹಾವೇರಿ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ವಾತ್ಸಲ್ಯ ಯೋಜನೆ ಎಂದು ನಾಮಕರಣ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. Read more…

ಶಾಲಾ ದಾಖಲಾತಿ ಶುಲ್ಕ: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ

ಬಳ್ಳಾರಿ: 2021-22ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ/ಪ್ರೌಢ ಅನುದಾನ ರಹಿತ ಶಾಲೆಯಲ್ಲಿ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಕ್ಕಳ ಪಾಲಕ-ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು Read more…

ಆಘಾತಕಾರಿಯಾಗಿದೆ ಶಾಲೆ ತಪ್ಪಿಸಿಕೊಳ್ಳಲು ಈ ಮಕ್ಕಳು ಮಾಡ್ತಿರುವ ಪ್ಲಾನ್

ಮಕ್ಕಳಿಗೆ ಶಾಲೆ ಎಂದ್ರೆ ದೂರ. ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ನೆಪ ಹೇಳ್ತಾರೆ. ಆದ್ರೆ ಬ್ರಿಟನ್‌ ಮಕ್ಕಳು ಶಾಲೆ ತಪ್ಪಿಸಿಕೊಳ್ಳಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಅಪ್ರಾಪ್ತ ವಯಸ್ಕರು ನಕಲಿ Read more…

’ಸಾಯಬೇಕೆಂದರೆ ಹೋಗಿ ಸಾಯಿ’: ಮಿತಿ ಮೀರಿದ ಶಾಲಾ ಶುಲ್ಕದ ಬಗ್ಗೆ ದೂರು ಕೊಡಲು ಬಂದಿದ್ದ ಪೋಷಕರಿಗೆ ಸಚಿವರ ದುರಹಂಕಾರದ ಮಾತು

ಕೋವಿಡ್ ಸಾಂಕ್ರಮಿಕದ ಸಂಕಷ್ಟಗಳ ನಡುವೆ ಮೊದಲೇ ಸಂಸಾರ ಸಾಗಿಸಲು ಕಷ್ಟಪಡುತ್ತಿರುವ ಜನಸಾಮಾನ್ಯರಿಗೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಿರುವುದು ಇನ್ನೂ ದೊಡ್ಡ ತಲೆನೋವಾಗಿದೆ. ಇದೇ ವಿಚಾರದ ಬಗ್ಗೆ ಮಾತನಾಡಿ ಪರಿಹಾರ Read more…

BIG NEWS: ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಬಳಿಕವೇ ಶಾಲಾ – ಕಾಲೇಜು ಆರಂಭ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಸರ್ಕಾರ, ಶಾಲಾ – ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಸಿದೆ. ಆದರೆ ಲಸಿಕೆ ಪಡೆಯದೇ ಶಾಲೆಗಳಿಗೆ ಹೋಗುವ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲ Read more…

ಲಸಿಕೆ ನೀಡಿಕೆಯೊಂದಿಗೆ ಕಾಲೇಜು ಆರಂಭಕ್ಕೆ ಚಿಂತನೆ, ಹಂತ ಹಂತವಾಗಿ ಶಾಲೆ ಪುನಾರಂಭ ಸಾಧ್ಯತೆ

ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿ ನಡುವೆ ಶಾಲೆ ಆರಂಭಿಸಬೇಕೇ ಬೇಡವೇ ಎಂಬ ಕುರಿತು ತಜ್ಞರ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಿಎಂ ಯಡಿಯೂರಪ್ಪ ಅವರು, Read more…

ಶಿಕ್ಷಕರಿಗೆ ಗುಡ್ ನ್ಯೂಸ್: ಕೊರೋನಾ ಕಾರ್ಯದಿಂದ ಬಿಡುಗಡೆಗೆ ಸೂಚನೆ

ಬೆಂಗಳೂರು: ಕೊರೋನಾ ಕಾರ್ಯದಿಂದ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಶಾಲೆಗಳು ಶುರುವಾಗಿರುವುದರಿಂದ ಕೊರೋನಾ ಕಾರ್ಯಕ್ಕೆ ನಿಯೋಜಿತರಾದ ಪ್ರಾಥಮಿಕ, ಪ್ರೌಢಶಾಲೆ ಮುಖ್ಯ ಶಿಕ್ಷಕರು, Read more…

ಶೈಕ್ಷಣಿಕ ವರ್ಷದ ರಜೆಗಳ ಹೆಸರುಗಳನ್ನೇ ಕೈಬಿಡಲು ನಿರ್ಧರಿಸಿದ ಶಾಲಾ ಮಂಡಳಿ

ಯಾವುದೇ ರೀತಿಯ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವ ಸಾಧ್ಯತೆಗಳಿಗೆ ಅವಕಾಶ ಕೊಡದೇ, ತನ್ನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಹೆಚ್ಚಿನ ಒಳಗೊಳ್ಳುವಿಕೆಯ ಭಾವ ಮೂಡಿಸುವ ಉದ್ದೇಶದಿಂದ ಶೈಕ್ಷಣಿಕ ವರ್ಷವೊಂದರಲ್ಲಿ ಕೊಡುವ ರಜೆಗಳ Read more…

ಪುತ್ರಿ ಶಾಲೆಗೆ ಭೇಟಿ ನೀಡಲು ಹೋಗಿ ಜೈಲುಪಾಲಾದ ತಾಯಿ..!

13 ವರ್ಷದ ಮಗಳಂತೆ ವೇಷ ಧರಿಸಿ ತಾಯಿ ಆಕೆಯ ಶಾಲೆಯಲ್ಲಿ ಒಂದು ದಿನ ಕಳೆಯಲು ಹೋಗಿ ಜೈಲುಪಾಲಾದ ಘಟನೆ ಟೆಕ್ಸಾಸ್​​ನಲ್ಲಿ ವರದಿಯಾಗಿದೆ. ತನ್ನ ಪುತ್ರಿ ಓದುತ್ತಿರುವ ಶಾಲೆಯಲ್ಲಿ ಭದ್ರತೆ Read more…

ಶಾಲೆಗೆ ಸ್ಕರ್ಟ್ ಧರಿಸಿ ಬರ್ತಿದ್ದಾರೆ ಇಲ್ಲಿನ ಶಿಕ್ಷಕರು..!

ಸ್ಪೇನ್ ನಲ್ಲಿ ಭಿನ್ನ ಪ್ರತಿಭಟನೆ ನಡೆಯುತ್ತಿದೆ. ಶಾಲಾ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬರ್ತಿದ್ದಾರೆ. ಶಿಕ್ಷಕರು ಮಾತ್ರವಲ್ಲ ಸಾರ್ವಜನಿಕರು ಕೂಡ ಸ್ಕರ್ಟ್ ಧರಿಸಲು ಶುರು ಮಾಡಿದ್ದಾರೆ. ವರದಿ ಪ್ರಕಾರ, Read more…

ಶಾಲೆ ಯಾವಾಗ ತೆರೆಯುತ್ತೆ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ 12 ವರ್ಷದ ಬಾಲಕಿ…!

“ಅಮ್ಮ, ನಾನು ಮತ್ತೆ ಶಾಲೆಗೆ ಹೋಗಬೇಕು. ಯಾವಾಗ ಶಾಲೆಗೆ ಹೋಗಬಹುದು..?” ಎಂದು ದೆಹಲಿಯ 12 ವರ್ಷದ ಮಗಳೊಬ್ಬಳು ಮಾಡಿದ ಪ್ರಶ್ನೆಯೊಂದು ದೆಹಲಿ ಹೈಕೋರ್ಟ್ ಮೂಲಕ ಕೇಂದ್ರ ಹಾಗೂ ದೆಹಲಿ Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

ಈವರೆಗೆ ಒಂದೇ ಒಂದು ದಿನ ಶಾಲೆ ತಪ್ಪಿಸಿಕೊಂಡಿಲ್ಲ ಬಾಲಕಿ…!

ಶಾಲೆಗೆ ಚಕ್ಕರ್‌ ಹೊಡೆಯುವುದು ಯಾವ ವಿದ್ಯಾರ್ಥಿಗೆ ತಾನೇ ಇಷ್ಟವಿಲ್ಲ ಹೇಳಿ…? ಏನೇನೋ ಸಬೂಬು ಹೇಳಿಕೊಂಡು ಕ್ಲಾಸ್‌ಗೆ ಗೈರು ಹಾಜರಾಗಲು ಮಕ್ಕಳು ನೋಡುತ್ತಲೇ ಇರುತ್ತಾರೆ. ಆದರೆ ಓಹಿಯೋದ ಬ್ಲೇಕ್ ವೋಲ್ಫೆ Read more…

ಈ ಬಾರಿ ಈ ರಾಜ್ಯದಲ್ಲಿ ಏರಿಕೆಯಾಗಲ್ಲ ಶಾಲಾ ಶುಲ್ಕ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲೆಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. Read more…

ಲಸಿಕೆ ಬಗ್ಗೆ ರಾಜ್ಯದ ಜನತೆಗೆ ಗುಡ್ ನ್ಯೂಸ್: ಶಾಲೆ, ಆರೋಗ್ಯ ಕೇಂದ್ರಗಳಲ್ಲೂ ವ್ಯಾಕ್ಸಿನ್

ಬೆಂಗಳೂರು: ಶಾಲೆಗಳು, ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಆಸ್ಪತ್ರೆಗಳಲ್ಲಿ ಜನಜಂಗುಳಿ ತಪ್ಪಿಸುವ ಉದ್ದೇಶದಿಂದ ಮತ್ತು ಆಸ್ಪತ್ರೆಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಶಾಲೆ-ಕಾಲೇಜು ಹಾಗೂ ಮೈದಾನಗಳಲ್ಲಿ Read more…

ಮುಂದಿನ ತಿಂಗಳು 15 ರಿಂದ ಶಾಲೆ ಶುರು: ಬೇಸಿಗೆ ರಜೆ, ಶೈಕ್ಷಣಿಕ ವರ್ಷ ಆರಂಭದ ದಿನಾಂಕ ಘೋಷಣೆ

ಬೆಂಗಳೂರು: ಜೂನ್ 15 ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ. ಈ ಬಾರಿ ಶಾಲೆಗಳ ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷ ಆರಂಭದ ದಿನಾಂಕವನ್ನು ಘೋಷಣೆ ಮಾಡಲಾಗಿದೆ. Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: ಬೇಕಿಲ್ಲ ಪಡಿತರ ಚೀಟಿ

ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸಲು ಪಡಿತರ ಚೀಟಿ ಬೇಕಿಲ್ಲ. 2021 -22 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ದಾಖಲಾತಿ ವೇಳೆ ವಿದ್ಯಾರ್ಥಿಗಳು ಪೋಷಕರು ಕಡ್ಡಾಯವಾಗಿ ಪಡಿತರ ಚೀಟಿ ನೀಡಬೇಕು Read more…

BIG NEWS: ಮಾಸ್ಕ್ ಕಡ್ಡಾಯ ರದ್ದು, ಶಾಲೆಗಳು ಆರಂಭ; ಕೊರೋನಾ ಗೆದ್ದ ಇಸ್ರೇಲ್ –ಲಸಿಕೆಯಿಂದ ಹರ್ಡ್ ಇಮ್ಯುನಿಟಿ

ಜೆರುಸಲೇಂ: ಇಸ್ರೇಲ್ ಬಹುತೇಕ ಕೊರೋನಾ ಯುದ್ಧವನ್ನು ಜಯಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ರದ್ದು ಮಾಡಿದೆ. ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇಸ್ರೇಲ್ ನಲ್ಲಿ ವ್ಯಾಪಕವಾಗಿ ಕೊರೋನಾ ಲಸಿಕೆ Read more…

BIG NEWS: 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದ ಐಬಿ ಮಂಡಳಿ

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ. ಅದೇ ರೀತಿ ಐಸಿಎಸ್ಇ Read more…

ಮುಂದಿನ ವರ್ಷ ಕಡಿತಗೊಳ್ಳಲ್ಲ CBSE ಪಠ್ಯಕ್ರಮ

ಒಂಭತ್ತರಿಂದ 12ನೇ ತರಗತಿ ವಿದ್ಯಾರ್ಥಿಗಳ 2021-2022ರ ಪಠ್ಯಕ್ರಮವನ್ನು ಸಿ ಬಿಎಸ್ ಇ ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ವರ್ಷ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿತ್ತು. ಆದ್ರೆ ಮುಂದಿನ Read more…

ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಎನ್ಎಸ್ಎಸ್ ಕಡ್ಡಾಯ

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಎನ್ಎಸ್ಎಸ್ ಘಟಕ ಕಡ್ಡಾಯವಾಗಿ ಆರಂಭಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್ಲಾ ಖಾಸಗಿ, Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮಧ್ಯಾಹ್ನದ ‘ಬಿಸಿಯೂಟ’ ಆರಂಭಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಕೊರೊನಾ ಕಾರಣಕ್ಕೆ 9 ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಈಗ ಹಂತಹಂತವಾಗಿ ಆರಂಭವಾಗುತ್ತಿವೆ. ರಾಜ್ಯದಲ್ಲಿ ಈಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದರೂ ಸಹ Read more…

BIG NEWS: ಕೊರೊನಾ ತೀವ್ರ ಹೆಚ್ಚಳ, ಓಪನ್ ಆಗಲ್ಲ ಶಾಲೆ – ಮುಂದಿನ ಶೈಕ್ಷಣಿಕ ವರ್ಷವೂ ಆನ್ಲೈನ್ ಕ್ಲಾಸ್

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸೆಮಿಸ್ಟರ್ ನಲ್ಲಿ ಕೂಡ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ರಾಜ್ಯಗಳಲ್ಲಿ ಅಂತಹ ಲಕ್ಷಣಗಳು ಕಂಡು ಬರುತ್ತಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...